ನಮಸ್ಕಾರ ಸ್ನೇಹಿತರೆ ಇವತ್ತಿನ ಈ ಲೇಖನದಲ್ಲಿ ತಿಳಿಸಲಾಗಿರುವ ವಿಷಯವೇನೆಂದರೆ ಟಾಟಾ ಕಂಪನಿಯು ಒಂದು ಹೊಸ ಎಲೆಕ್ಟ್ರಿಕ್ ಬೈಕ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಈ ಬೈಕಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಂದಿನ ಲೇಖನದಲ್ಲಿ ನೀಡಲಾಗಿದೆ.
ಹೌದು ಸ್ನೇಹಿತರೆ ! ಇದೀಗ ಈ ಟಾಟಾ ಕಂಪನಿಯು 300 ಕಿಲೋ ಮೀಟರ್ ನಿರಂತರವಾಗಿ ಸಾಗುವಂತಹ ಒಂದು ಎಲೆಕ್ಟ್ರಿಕ್ ಬೈಕ್ ಅನ್ನು ಶಕ್ತಿಶಾಲಿ ಎಂಜಿನ್ ನೋಂದಿಗೆ ಮತ್ತು ಅತ್ಯಾಧುನಿಕ ವೈಶಿಷ್ಟಗಳ ಸಮಾಗಮವಾಗಿದೆ. ಈ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ತಪ್ಪದೆ ಕೊನೆಯವರೆಗೂ ಓದಿ…
ಹೌದು ಸ್ನೇಹಿತರೆ ! ಟಾಟಾ ಮೋಟರ್ಸ್ ಕಂಪನಿಯು ದಶಕಗಳಿಂದಲೂ ಭಾರತದ ವಾಹನ ಮಾರುಕಟ್ಟೆಯನ್ನು ಆಳುತ್ತಿರುವ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಕಂಪಾನಿಯಾಗಿದೆ. ಸದ್ಯ ಟಾಟಾ ಮೋಟರ್ಸ್ ಕಂಪನಿಯು ಎಲೆಕ್ಟ್ರಿಕ್ ವಾಹನಗಳ ಕ್ಷೇತ್ರದಲ್ಲಿ ಹೊಸ ಸಂಚಲವನ್ನು ಮೂಡಿಸಲು ಸಿದ್ಧವಾಗಿದೆ. ಟಾಟಾ ಮೋಟರ್ಸ್ ಕಂಪನಿಯು ತನ್ನ ಮೊದಲ ಎಲೆಕ್ಟ್ರಿಕ್ ಬೈಕ್ ಅನ್ನು ಬಿಡುಗಡೆ ಮಾಡಲು ಸಿದ್ಧವಾಗಿದೆ. ಶೀಘ್ರದಲ್ಲಿ ಎಲೆಕ್ಟ್ರಿಕ್ ಕ್ಷೇತ್ರಕ್ಕೆ ಟಾಟಾ ಮೋಟರ್ಸ್ ಶಕ್ತಿಯನ್ನು ತುಂಬಲು ಸಿದ್ಧವಾಗಿದೆ
TATA ಎಲೆಕ್ಟ್ರಿಕ್ ಬೈಕ್ ನ ಬಗ್ಗೆ ವಿವರ :
ಹೌದು ಸ್ನೇಹಿತರೆ ! ಟಾಟಾ ಕಂಪನಿಯು ಹೊಸ ಎಲೆಕ್ಟ್ರಿಕ್ ಬೈಕನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಮುಂದಾಗಿದೆ. ಈ ಹೊಸ ಎಲೆಕ್ಟ್ರಿಕ್ ಬೈಕ್ ಒಂದು ವೇಳೆ ಮಾರುಕಟ್ಟೆಗೆ ಬಿಡುಗಡೆಯಾದರೆ ಟಾಟಾ ಕಂಪನಿಯ ಪ್ರಿಯರು, ಹುಚ್ಚೆದ್ದು ಕುಣಿಯುತ್ತಾರೆ ಎಂದೆ ಹೇಳಬಹುದು. ಏಕೆಂದರೆ ಟಾಟಾ ಕಂಪನಿಯು ನಮ್ಮ ದೇಶದಲ್ಲಿ ಬಹಳ ಜನಪ್ರಿಯ ಮತ್ತು ದೇಶದ ಜನರಿಗೆ ತುಂಬಾ ಇಷ್ಟವಾದ ಕಂಪನಿ.
TATA ಎಲೆಕ್ಟ್ರಿಕ್ ಬೈಕ್ ಚಾರ್ಜಿಂಗ್ ಮತ್ತು ಮೈಲೇಜ್ :
ಸ್ನೇಹಿತರೆ ಇದೀಗ ನಾವು ಟಾಟಾ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ ನ ಚಾರ್ಜಿಂಗ್ ಮತ್ತು ಮೈಲೇಜ್ ನ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಹೊಸ ಎಲೆಕ್ಟ್ರಿಕ್ ಬೈಕ್ ನಲ್ಲಿ ಒಂದು ಪ್ರಬಲ ಬ್ಯಾಟರಿಯನ್ನು ಅಳವಡಿಸಲಾಗಿದೆ. ಇದರಿಂದ ನೀವು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು 300 ಕಿಲೋಮೀಟರ್ಗಳ ವರೆಗೆ ಮೈಲೇಜ್ ಕೊಡುತ್ತೆ ಈ ಎಲೆಕ್ಟ್ರಿಕ್ ಬೈಕ್ ಕೊಡುತ್ತದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಚಾರ್ಜ್ ಮಾಡಲು ನಿಮಗೆ 4 ರಿಂದ 5 ಗಂಟೆ ಟೈಮ್ ಬೇಕಾಗುತ್ತದೆ.
TATA ಎಲೆಕ್ಟ್ರಿಕ್ ಬೈಕ್ ನ ಫ್ಯೂಚರ್ಸ್ :
ಸ್ನೇಹಿತರೆ ನಾವು ಇದೀಗ ಟಾಟಾ ಕಂಪನಿಯ ಎಲೆಕ್ಟ್ರಿಕ್ ಬೈಕ್ ನ ಫ್ಯೂಚರ್ಸ್ ನ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಟಾಟಾ ಬೈಕಲ್ಲಿ ಬ್ಲೂಟೂತ್ ಕನೆಕ್ಟಿವಿಟಿ ಮತ್ತು ವೈಫೈ ಕನೆಕ್ಟಿವಿಟಿಯನ್ನು ಅಳವಡಿಸಲಾಗಿದೆ ಅಷ್ಟೇ ಅಲ್ಲದೆ ಈ ಹೊಸ ಎಲೆಕ್ಟ್ರಿಕ್ ಬೈಕ್ ನಲ್ಲಿ ಟಾಟಾ ಕಂಪನಿಯು ಟಚ್ ಸ್ಕ್ರೀನ್ ಡಿಜಿಟಲ್ ಪೇಡಾಮೀಟರ್ ಅನ್ನು ಅಳವಡಿಸಿದೆ. ಎಲ್ ಇ ಡಿ ಲೈಟ್ UCB ಚಾರ್ಜಿಂಗ್ ಪೋರ್ಟ್ , ಟ್ಯೂಬ್ ಲೆಸ್ ಟೈಯರ್ಸ್ , ಟೆಲಿಸ್ಕೋಪಿಕ್ ಸಸ್ಪೆನ್ಷನ್ ಹಾಗೂ ಡಬಲ್ ಡಿಸ್ಕ್ ಬ್ರೇಕ್ ಅನ್ನು ಈ ಹೊಸ ಎಲೆಕ್ಟ್ರಿಕ್ ಬೈಕ್ ನಲ್ಲಿ ಟಾಟಾ ಕಂಪನಿಯು ಅಳವಡಿಸಿದೆ.
TATA ಎಲೆಕ್ಟ್ರಿಕ್ ಬೈಕ್ ಯಾವಾಗ ಬಿಡುಗಡೆಯಾಗುತ್ತದೆ ?
ಸ್ನೇಹಿತರೆ ಟಾಟಾ ಕಂಪನಿಯು ಈ ಹೊಸ ಎಲೆಕ್ಟ್ರಿಕ್ ಬೈಕನ್ನು ಮುಂದಿನ ವರ್ಷ ಅಂದರೆ 2025 ರಲ್ಲಿ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ. ಈ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾದ ನಂತರ ಟಾಟಾ ಕಂಪನಿ ಬರಿಯರಿಗೆ ಒಂದು ಸಂತಸದ ಸುದ್ದಿಯಾಗುತ್ತದೆ. ಏಕೆಂದರೆ ಟಾಟಾ ಕಂಪನಿಯು ನಮ್ಮ ದೇಶದ ಒಂದು ಹೆಮ್ಮೆಯ ಕಂಪನಿಯಾಗಿದೆ.
ಈ TATA ಎಲೆಕ್ಟ್ರಿಕ್ ಬೈಕ್ ನ ಬೆಲೆ ಎಷ್ಟು ?
ಸ್ನೇಹಿತರೆ ನಾವು ಇದೀಗ ಟಾಟ ಕಂಪನಿಯ ಹೊಸ ಎಲೆಕ್ಟ್ರಿಕ್ ಬೈಕ್ ನ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ. ಸ್ನೇಹಿತರೆ ಈ ಹೊಸ ಎಲೆಕ್ಟ್ರಿಕ್ ಬೇಕನ್ನು ಟಾಟಾ ಕಂಪನಿಯು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ ಅಂದರೆ ಕೇವಲ 1.50 ಲಕ್ಷ ರೂಪಾಯಿಗಳಿಗೆ ಈ ಎಲೆಕ್ಟ್ರಿಕ್ ಬೈಕ್ ಅನ್ನು ಟಾಟಾ ಕಂಪನಿಯು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.