Ration Card E-KYC Update : ರೇಷನ್ ಕಾರ್ಡ್ ಇದ್ದವರು ಈ- ಕೆ ವೈ ಸಿ ಯನ್ನು ಕಡ್ಡಾಯವಾಗಿ ಮಾಡಿಸಲೇಬೇಕು ! ಆಗಸ್ಟ್ 31 ಕೊನೆಯ ದಿನಾಂಕ !
ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ನೀವು ಇ- ಕೆವೈಸಿ ಕಡ್ಡಾಯವಾಗಿ ಮಾಡಿಸಲೇಬೇಕು ಇಲ್ಲದಿದ್ದರೆ ಏನಾಗುತ್ತದೆ ಮತ್ತು ಈ ಇ ಕೆವೈಸಿ ಏಕೆ ಕಡ್ಡಾಯ ಎಂದು, ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ… Ration Card E-KYC Update ಹೌದು ಬಂಧುಗಳೇ, ನಿಮ್ಮ ಬಳಿ ಏನಾದರೂ ರೇಷನ್ ಕಾರ್ಡ್ ಇದ್ದರೆ ಅದಕ್ಕೆ ನಿಮ್ಮ ಕುಟುಂಬದ ಎಲ್ಲ ಸದಸ್ಯರ … Read more