Post Office New Scheme : ಪೋಸ್ಟ್ ಆಫೀಸ್ ನ ಈ ಸ್ಕೀಮ್ ನಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು 5000 ರೂ. ಪಡೆದುಕೊಳ್ಳಿ…! ಹೀಗೆ ಹೂಡಿಕೆ ಮಾಡಿ…! ಇಲ್ಲಿದೆ ಸಂಪೂರ್ಣ ಮಾಹಿತಿ…!
ಕರ್ನಾಟಕದ ಎಲ್ಲ ಬಂದವಳಿಗೆ ನಮಸ್ಕಾರ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿರುವ ವಿಷಯವೇನೆಂದರೆ ಭಾರತೀಯ ಅಂಚೆ ಇಲಾಖೆಯಲ್ಲಿ ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಪಡೆಯುವಂತಹ ಒಂದು ಸ್ಕೀಮ್ ಇದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಹೇಗೆ ಹೂಡಿಕೆ ಮಾಡಬೇಕೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ… Post Office New Scheme ಭಾರತೀಯ ಅಂಚೆ ಕಚೇರಿಯು ರಾಷ್ಟ್ರೀಕೃತ ಬ್ಯಾಂಕುಗಳಂತೆ , ಹಣ ಠೇವಣಿ ಮಾಡಲು ಮತ್ತು ವಹಿವಾಟನ್ನು ನಡೆಸಲು ವಿಶ್ವಾಸಾರ್ಹ ಒಂದು ಸ್ಥಳವಾಗಿದೆ. … Read more