Jio Price Hike: ಜಿಯೋ ಸಿಮ್ ಬಳಸುವವರಿಗೆ ಬೆಳ್ಳಂ ಬೆಳಿಗ್ಗೆ ಕಹಿ ಸುದ್ದಿ..! ರಿಚಾರ್ಜ್ ಬೆಲೆ ಮತ್ತೆ ಏರಿಕೆ..! ಎಲ್ಲರೂ ತಿಳಿಯಲೇಬೇಕು..!
ನಮಸ್ಕಾರ ಬಂಧುಗಳೇ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಬಂಧುಗಳೇ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಜೀವ ಸಿಮ್ ಬಳಸುವವರಿಗೆ ಬೆಳ್ಳಂ ಬೆಳಗ್ಗೆ ಕಹಿ ಸುದ್ದಿ ಎನ್ನಬಹುದು. Jio Price Hike ಹೌದು ನೀವು ಕೂಡ ಜಿಯೋ ಸಿಮ್ ಬಳಸುವಂತಿದ್ದರೆ ನಿಮಗೂ ಕೂಡ ಕಹಿಸುದ್ದಿ ಎನ್ನಬಹುದು ಹೌದು ಏಕೆಂದರೆ ಈಗ ಜಿಯೋ ಮತ್ತೆ ರಿಚಾರ್ಜ್ ದರವನ್ನು ಹೆಚ್ಚಿಗೆ ಮಾಡಿದೆ ಎಷ್ಟು ದರ ಹೆಚ್ಚಿಗೆ ಮಾಡಿದೆ ಯಾವ ಯಾವ ರಿಚಾರ್ಜ್ ಪ್ಲಾನ್ ಗಳಿಗೆ ರಿಚಾರ್ಜ್ ದರ ಹೆಚ್ಚಾಗಿದೆ … Read more