HSRP ನಂಬರ್ ಪ್ಲೇಟ್ ಅಳವಡಿಸದಿದ್ದವರಿಗೆ ಕಹಿ ಸುದ್ದಿ..! ಬೀಳಲಿದೆ ಬಾರಿ ಮೊತ್ತ ದಂಡ.! ಎಲ್ಲ ವಾಹನ ಸವಾರರು ಈ ಕೂಡಲೇ ನೋಡಿ.!!
ನಮಸ್ಕಾರ್ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಇಲ್ಲಿಯವರೆಗೆ ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲವೋ ಇವರಿಗೆ ಕಹಿ ಸುದ್ದಿ ಎನ್ನಬಹುದು. ಹೌದು ನೀವು ಇನ್ನುವರೆಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿದೆ ಇದ್ದಲ್ಲಿ ನಿಮಗೂ ಕೂಡ ಬೀಳಲಿದೆ ಬಾರಿ ಮೊತ್ತದ ದಂಡ ಹೌದು ಒಂದು ವೇಳೆ ನೀವು ಕೂಡ ಕಾರ್ ಅಥವಾ ಬೈಕ್ ಹೊಂದಿದ್ದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು. ಹೌದು ಇದೀಗ ಪ್ರಸ್ತುತ … Read more