10ನೇ ತರಗತಿ ಮತ್ತು PUC ಪಾಸ್ ಆದವರಿಗೆ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ..! ಸರ್ಕಾರಿ ಉದ್ಯೋಗ ಪಡೆದುಕೊಳ್ಳಲು ಸುವರ್ಣ ಅವಕಾಶ..!
ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಅಂಗನವಾಡಿ ಇಲಾಖೆ ಅದರಲ್ಲಿಯೂ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದೊಂದು ಗೋಲ್ಡನ್ ಚಾನ್ಸ್ ಕೂಡ ಎನ್ನಬಹುದು ಹಾಗಾದರೆ ನೀವು ಕೂಡ ಈ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ. ಬನ್ನಿ ಅಂಗನವಾಡಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು … Read more