ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ SBI bank account ಅಕೌಂಟ್ ಹೊಂದಿದವರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ಎನ್ನಬಹುದು.
ಹೌದು ಅಷ್ಟಕ್ಕೂ ಏನಿದು ಸಿಹಿ ಸುದ್ದಿ .? ಏನಿದು 25 ಸಾವಿರ ರೂಪಾಯಿ ಹಾಕಿದರೆ 6,78,035 ರೂಪಾಯಿ ಸಿಗಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ..? ಹಾಗಿದ್ದರೆ ಈ ಒಂದು ಲೇಖನ ನಿಮಗಾಗಿ ಇದೆ ಇಂದಿನ ಈ ಒಂದು ಲೇಖನದಲ್ಲಿ ಇದರ ಕುರಿತಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ.
SBI PFF ಸ್ಕೀಮ್ ವಿಶೇಷತೆ:
ಪ್ರಸ್ತುತ ಈ ಒಂದು SBI PFF ಸ್ಕೀಮ್ ಅಡಿಯಲ್ಲಿ ನೀವು ಪ್ರತಿ ವರ್ಷಕ್ಕೆ 25000 ಯಂತೆ 15 ವರ್ಷಗಳವರೆಗೆ ತುಂಬಿದೆಯಾದಲ್ಲಿ 15 ವರ್ಷಗಳಲ್ಲಿ ನೀವು ತುಂಬಿರುವಂತಹ ಹಣ 3,75,000 ಆಗಿರುತ್ತೆ.
ಇಲ್ಲಿ ನೀವು ತುಂಬಿರುವಂತಹ ಹಣಕ್ಕೆ ಎಸ್‌ಬಿಐನವರು 7.1% ಆಕರ್ಷಿಕ ಬಡ್ಡಿಯನ್ನು ಒದಗಿಸುತ್ತಾರೆ ಇದರಿಂದಾಗಿ ಮೆಚುರಿಟಿ ಸಮಯದಲ್ಲಿ ನೀವು ತುಂಬಿರುವಂತಹ ಒಟ್ಟಾರೆಯಾಗಿ 15 ವರ್ಷಗಳಲ್ಲಿ ಹಣ ಆಗಿರುತ್ತೆ 3,75,000 ಮೆಚುರಿಟಿ ಸಮಯದಲ್ಲಿ ನಿಮಗೆ 6,78,035 ರೂಪಾಯಿ ಸಿಗುತ್ತೆ.
6,78,035 ರೂಪಾಯಿ ಹೇಗೆ ಸಿಗುತ್ತೆ..?
ನಿಮ್ಗೂ ಇದೇ ತರನಾಗಿ ಪ್ರಶ್ನೆ ಮೂಡಿರುತ್ತೆ ಹೌದಲ್ಲವೇ ಇಲ್ಲಿ ದಯವಿಟ್ಟು ಗಮನಿಸಿ ನಿಮಗೆ ಅರ್ಥವಾಗದಿದ್ದರೆ ಮತ್ತೊಮ್ಮೆ ಅರ್ಥ ಮಾಡಿಕೊಳ್ಳಿ SBI PFF ಯೋಜನೆ ಅಡಿಯಲ್ಲಿ ನೀವು ಪ್ರತಿ ತಿಂಗಳು ₹2083 ರೂಪಾಯಿಯಂತೆ ಠೇವಣಿ ಮಾಡುತ್ತಾ ಹೋದಲ್ಲಿ ಪ್ರತಿವರ್ಷಕ್ಕೆ 25,000 ಆಗುತ್ತೆ ಹೀಗೆ ನೀವು 15 ವರ್ಷಗಳವರೆಗೆ ಮಾಡಿದ್ದೆಯಾದಲ್ಲಿ ನೀವು ತುಂಬಿರುವ ಒಟ್ಟು ಹಣ 15 ವರ್ಷಗಳಲ್ಲಿ 3,75,000 ರೂಪಾಯಿ ಆಗುತ್ತೆ ಇದಕ್ಕೆ SBI ನವರು 7.1% ಬಡ್ಡಿದರ ನೀಡುತ್ತಾರೆ.
ನೀವು ತುಂಬಿರುವಂತಹ 15 ವರ್ಷಗಳಲ್ಲಿ ಹಣ ಒಟ್ಟಾರೆಯಾಗಿ 3,75,000 ರೂಪಾಯಿ ಆಗಿರುತ್ತೆ, ಇದಕ್ಕೆ ಬಡ್ಡಿಯಾಗಿ 3,03,035 ರೂಪಾಯಿ ಸಿಗುತ್ತೆ ಇದು ಕೇವಲ ಬಡ್ಡಿ ಆಗಿ ಸಿಗುತ್ತೆ ಒಟ್ಟಾರೆಯಾಗಿ ಮೆಚುರಿಟಿ ಸಮಯದಲ್ಲಿ ನಿಮಗೆ ₹6,78,035 ರೂಪಾಯಿ ಸಿಗುತ್ತೆ.
SBI PFF ಖಾತೆ ಹೇಗೆ ತೆರೆಯಬೇಕು..?
ಒಂದು ವೇಳೆ ನೀವು ಈಗಾಗಲೇ ಎಸ್ ಬಿ ಐ ಬ್ಯಾಂಕ್ ಖಾತೆ ಹೊಂದಿದ್ದಾರೆ ಅಥವಾ ಹೊಂದಿದೆ ಇದ್ದಲ್ಲಿ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಖಾತೆಗೆ ಹೋಗಿ ನೀವು ಮೊದಲನೇದಾಗಿ ಈ ಮಾಹಿತಿಯನ್ನ ಅವರಿಗೆ ಕೇಳಿ SBI PFF ಬಗ್ಗೆ ವಿವರ ನೀಡಿ ನಾವು ಈ ಒಂದು ಸ್ಕೀಮ್ ಅಡಿಯಲ್ಲಿ ಅರ್ಜಿ ಸಲ್ಲಿಸುತ್ತೇವೆ ಎಂದಾದರೆ ಈ ಒಂದು ಸ್ಕೀಮ್ ಬಗ್ಗೆ ಇನ್ನೂ ಆಳವಾದ ಮಾಹಿತಿಯನ್ನು ನೀಡುತ್ತಾರೆ.
ಈ ಒಂದು ಲೇಖನದಲ್ಲಿ ನಿಮಗಿನ್ನೂ ಸ್ವಲ್ಪ ಅರ್ಥವಾಗದೆ ಇದ್ದಲ್ಲಿ ಹತ್ತಿರ ಇರುವಂತಹ ಎಸ್ ಬಿ ಐ ಬ್ಯಾಂಕ್ ಗೆ ಹೋಗಿ ಈ ಒಂದು ಮಾಹಿತಿಯನ್ನು ತಿಳಿದುಕೊಂಡು.
ಅಕೌಂಟ್ ಕರೆಯಬಹುದು ಹಾಗೆ ಪ್ರತಿ ತಿಂಗಳು ಇಂತಿಷ್ಟು ಹಣ ಅಂತ ತುಂಬಬಹುದು ಮತ್ತೊಮ್ಮೆ ಗಮನಿಸಿ.
ಇಲ್ಲಿ ನಿಮಗೆ ಇಷ್ಟೇ ಹಣ ತುಂಬಬೇಕು ಅಂತ ಆಪ್ಷನ್ ಇರುವುದಿಲ್ಲ ನಿಮ್ಮ ಕೈಯಿಂದ ಎಷ್ಟಾಗುತ್ತೋ ಇಲ್ಲೇ ನಿರ್ದಿಷ್ಟವಾಗಿ ಇಷ್ಟು ಹಣ ತುಂಬಬೇಕು ಎಂದು ತಿಳಿಸಿರುತ್ತಾರೆ. ಅಷ್ಟು ಹಣ ಮಾತ್ರ ತುಂಬಬೇಕಾಗುತ್ತದೆ ಪ್ರತಿ ತಿಂಗಳು ಪ್ರತಿ ತಿಂಗಳು ನಮ್ಮ ಕೈಯಿಂದ 2000 ಆಗೋದಿಲ್ಲ ಎಂದರೆ ಅದು ಕೂಡ ಆಪ್ಷನ್ ಇರುತ್ತೆ ಗಮನಿಸಿ.