ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ Samsung ಕಂಪನಿಯು ಹೊಸ 5G ಮೊಬೈಲನ್ನು ಬಿಡುಗಡೆ ಮಾಡಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ…
ಹೌದು ಸ್ನೇಹಿತರೆ ಈಗಾಗಲೇ Samsung ಕಂಪನಿಯು ನಮ್ಮ ದೇಶದಲ್ಲಿ ಹಲವಾರು ರೀತಿಯ 4G ಮತ್ತು 5G ಮೊಬೈಲ್ ಗಳನ್ನು ಬಿಡುಗಡೆ ಮಾಡಿದೆ. ಈ Samsung ಕಂಪನಿಯ ಮೋಬೈಲ್ ಗಳನ್ನು ದೇಶದಲ್ಲಿ ಹಲವಾರು ಜನರು ಬಳಸುತ್ತಾರೆ. ಏಕೆಂದರೆ ಈ Samsung ಕಂಪನಿಯ ಸ್ಮಾರ್ಟ್ಫೋನ್ ಗಳಲ್ಲಿ ಕ್ಯಾಮೆರಾ ಕ್ವಾಲಿಟಿಯು ಚೆನ್ನಾಗಿರುತ್ತದೆ. ಆದ್ದರಿಂದ ನಮ್ಮ ದೇಶದಲ್ಲಿ ಹಲವಾರು ಜನರು ಈ Samsung ಕಂಪನಿಯ ಮೋಬೈಲ್ ಅನ್ನು ಖರೀದಿಸುತ್ತಾರೆ. ಅಷ್ಟೇ ಅಲ್ಲದೆ ಇದರ ಲುಕ್ ಕೂಡ ತುಂಬಾ ಚೆನ್ನಾಗಿರುತ್ತದೆ. ಅಷ್ಟೇ ಅಲ್ಲದೆ ಈ Samsung ಕಂಪನಿಯ ಸ್ಮಾರ್ಟ್ ಫೋನ್ ಗಳಲ್ಲಿ ನೀಡಲಾಗಿರುವ ಬ್ಯಾಟರಿ ಸಾಮರ್ಥ್ಯವು ಕೂಡ ಬಹಳ ಚೆನ್ನಾಗಿರುತ್ತದೆ.
ಆದ್ದರಿಂದ ಅತಿ ಹೆಚ್ಚು ಜನರು ಈ ಸ್ಯಾಮ್ಸಂಗ್ ಕಂಪನಿಯ ಸ್ಮಾರ್ಟ್ಫೋನ್ ಗಳನ್ನು ಖರೀದಿಸಲು ಮುಂದಾಗುತ್ತಾರೆ. ಇದೀಗ ಸ್ಯಾಮ್ಸಂಗ್ ಕಂಪನಿಯು ಒಂದು ಹೊಸ 5G ಸ್ಮಾರ್ಟ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈ ಹೊಸ ಸ್ಮಾರ್ಟ್ಫೋನಿನ ಬಗ್ಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಆದ್ದರಿಂದ ತಪ್ಪದೇ ಈ ಲೇಖನವನ್ನು ಕೊನೆಯವರೆಗೂ ಓದಿ… ನೀವು ಕೊನೆಯವರೆಗೂ ಓದಿದರೆ ಮಾತ್ರ ಸಾಮ್ಸನ್ಗ್ ಕಂಪನಿಯು ಬಿಡುಗಡೆ ಮಾಡಿರುವ ಹೊಸ ಸ್ಮಾರ್ಟ್ ಫೋನ್ ನ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ತಿಳಿಯುತ್ತದೆ.
Samsumg F63 Specs ಮೊಬೈಲ್ ನ ಬಗ್ಗೆ ವಿವರ :
ಸ್ನೇಹಿತರೆ ಸ್ಯಾಮ್ಸಂಗ್ ಕಂಪನಿಯು ಒಂದು ಹೊಸ ಮಾಡುಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಹಾಗಾದರೆ ಬನ್ನಿ ಇದೀಗ ನಾವು ಈ ಹೊಸ Samsumg F63 Specs ಮೊಬೈಲ್ ನ ಬಗ್ಗೆ ಸಂಪೂರ್ಣ ವಿವರವನ್ನು ತಿಳಿದುಕೊಂಡು ಬರೋಣ ಬನ್ನಿ…
Name Of Smartphone | Samsumg F63 Specs |
Processor | MediaTek dimencity 9300 |
Display | Super AMOLED |
Camera | 64MP + 8MP + 5MP |
Battery | 7,000mAh |
RAM | 6GB |
ROM | 128GB |
Network Connectivity | 4G AND 5G |
Charger Watt | 55Watt |
Samsumg F63 Specs ಮೊಬೈಲ್ ನ ಕ್ಯಾಮರಾ :
ಸ್ನೇಹಿತರೆ ಈಗ ನಾವು ಈ ಹೊಸ Samsumg F63 Specs ಮೊಬೈಲ್ ನ ಕ್ಯಾಮೆರಾದ ಬಗ್ಗೆ ತಿಳಿಯುವುದಾದರೆ. ಈ ಸ್ಯಾಮ್ಸಂಗ್ ಮೊಬೈಲ್ ನಲ್ಲಿ ಅತ್ಯುತ್ತಮ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಸ್ನೇಹಿತರೆ ಈ ಮೋಬೈಲ್ ನಲ್ಲಿ 64MP ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. ಈ ಅತ್ಯುತ್ತಮ ಕ್ಯಾಮೆರಾದಿಂದ 4K ವಿಡಿಯೋ ರೆಕಾರ್ಡನ್ನು ತುಂಬಾ ಸುಲಭವಾಗಿ ಮಾಡಿಕೊಳ್ಳಬಹುದು.
ಅಷ್ಟೇ ಅಲ್ಲದೆ ಈ Samsumg F63 Specs ಮೊಬೈಲ್ ನಲ್ಲಿ 32MP ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮೆರಾ ಅಂದರೆ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ ಒಳ್ಳೆ ಒಳ್ಳೆಯ HD ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು.
Samsumg F63 Specs ಮೊಬೈಲ್ ನ ಬ್ಯಾಟರಿ ಸಾಮರ್ಥ್ಯ :
ಸ್ನೇಹಿತರೆ ಈಗ ನಾವು ಸ್ಯಾಮ್ಸಂಗ್ ಕಂಪನಿಯ ಹೊಸ Samsumg F63 Specs ಮೊಬೈಲಿನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ತಿಳಿಯುವುದಾದರೆ. ಈ ಒಂದು ಮೊಬೈಲ್ ನಲ್ಲಿ ಅತ್ಯುತ್ತಮ ಬ್ಯಾಟರಿಯನ್ನು ಅಳವಡಿಸಲಾಗಿದೆ. ಅಂದರೆ ಈ ಹೊಸ ಸ್ಮಾರ್ಟ್ ಫೋನಿನಲ್ಲಿ 7000mAh ಬ್ಯಾಟರಿ ಸಾಮರ್ಥ್ಯವನ್ನು ಅಳವಡಿಸಲಾಗಿದೆ. ಇದು ಸ್ಯಾಮ್ಸಂಗ್ ಕಂಪನಿಯಲ್ಲಿ ಅಳವಡಿಸಲಾಗಿರುವ ಒಂದು ಅತ್ಯುತ್ತಮ ಬ್ಯಾಟರಿ.
ಈ ಸ್ಮಾರ್ಟ್ ಫೋನನ್ನು ನೀವು ಕೇವಲ ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು ಎರಡು ದಿನಗಳವರೆಗೆ ಯಾವುದೇ ಅಡೆತಡೆ ಇಲ್ಲವೇ ಸುಲಭವಾಗಿ ಉಪಯೋಗಿಸಬಹುದು. ಒಂದು ಬಾರಿ ಚಾರ್ಜ್ ಮಾಡಿದರೆ ಪದೇ ಪದೇ ಚಾರ್ಜ್ ಮಾಡುವ ಅಗತ್ಯವಿಲ್ಲ. ಮತ್ತು ಈ ಫೋನನ್ನು ಚಾರ್ಜ್ ಮಾಡಲು ನಿಮಗೆ 45ವ್ಯಾಟ್ ಫಾಸ್ಟ್ ಚಾರ್ಜರ್ ಅನ್ನು ನೀಡಲಾಗುತ್ತದೆ ಇದರಿಂದ ನೀವು ಸುಲಭವಾಗಿ ಈ ಫೋನನ್ನು ಚಾರ್ಜ್ ಮಾಡಿಕೊಳ್ಳಬಹುದು.
ಈ Samsumg F63 Specs ಮೊಬೈಲ್ ನ ಬೆಲೆ ಎಷ್ಟು…?
ಹೌದು ಸ್ನೇಹಿತರೆ ಸದ್ಯ ನಾವು ಈ Samsung ಕಂಪನಿಯ ಹೊಸ Samsumg F63 Specs ಫೋನಿನ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಸಾಮ್ಸಂಗ್ ಸ್ಮಾರ್ಟ್ ಫೋನ್ ಇದೀಗ ಬೇರೆ ಬೇರೆ ಸ್ಥಳಗಳಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಲಭ್ಯವಿದೆ. ಇದರ ಪ್ರಾರಂಭದ ಬೆಲೆ ನಾವು ನೋಡುವುದಾದರೆ. ₹21,999/- ರೂಪಾಯಿಗಳು.