ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಇದೀಗ RTO ಬೈಕ್ ಮತ್ತು ಕಾರ್ ಇದ್ದೋರಿಗೆ ಹೊಸ ರೋಲ್ಸ್ ಜಾರಿ ಮಾಡಿದೆ.
ಹೌದು, ಒಂದು ವೇಳೆ ನಿಮ್ಮ ಹತ್ತಿರ ಕೂಡ ಬೈಕ್ ಅಥವಾ ಕಾರ್ ಇದ್ದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು ಏಕೆಂದರೆ ಆ ಟಿ ಓ ಹೊಸ ರೂಲ್ಸ್ ಜಾರಿಗೆ ಮಾಡಿದೆ ಒಂದು ವೇಳೆ ಈ ರೂಲ್ಸ್ ತಪ್ಪಿದೆಯಾದಲ್ಲಿ ನಿಮಗೆ 2000 ರೂಪಾಯಿ ದಂಡ ಬೀಳಲಿದೆ.
ಹಾಗಾದ್ರೆ ಅಷ್ಟಕ್ಕೂ ಏನಿದು RTO ಹೊಸ ರೋಲ್ಸ್ ಏಕೆ ದಂಡ ಹಾಕುತ್ತಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕೆ ಹಾಗಿದ್ದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಿ ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಆರ್‌ಟಿಓ ಹೊಸ ರೂಲ್ಸ್ ಕುರಿತಾಗಿ ಹಾಗೂ ಎಕೆ ದಂಡ ಹಾಕುತ್ತಾರೆ ಎಂಬುದ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ.
RTO ಹೊಸ ನಿಯಮ ಜಾರಿ:
ನಿಮಗೆಲ್ಲ ತಿಳಿದಿರುವ ಹಾಗೆ ಹೈವೇಗಳಲ್ಲಿ ಬಹಳ ಅತಿ ಹೆಚ್ಚು ಅಪಘಾತಗಳು ಜಾಸ್ತಿಯಾಗುತ್ತಿದೆ ಇಷ್ಟೆಲದೆ ರಸ್ತೆ ಸಂಚಾರಕ್ಕೆ ಎಷ್ಟೇ ಕಠಿಣವಾದ ಕಾನೂನು ತಂದರೆ ಸಹ ಅಪಘಾತಗಳು ಆಗುತ್ತಿವೆ ದಿನ ಅಪಘಾತಗಳ ಸಂಖ್ಯೆ ಏರುತ್ತಿವೆ.
ಟ್ರಾಫಿಕ್ ಜಾಮ್ ಕೂಡ ಬಹಳ ಆಗುತ್ತಿದೆ ಇಷ್ಟೇ ಅಲ್ಲದೆ ಎಷ್ಟೇ ಮಾಡಿದರು ಟ್ರಾಫಿಕ್ ಜಾಮ್ ಗಳು ಕೂಡ ಕಡಿಮೆಯಾಗುತ್ತಿಲ್ಲ ಹೀಗಾಗಿ ರಸ್ತೆ ಸಂಚಾರಕ್ಕೆ ಸಂಬಂಧಿಸಿದಂತೆ ಹೊಸ ನಿಯಮ ಜಾರಿಗೆ ಮಾಡಿದ್ದಾರೆ ಪೊಲೀಸರು ಬನ್ನಿ ತಿಳಿದುಕೊಂಡು ಬರೋಣ ಒಂದು ವೇಳೆ ಇದಕ್ಕೆ ತಪ್ಪಿದೆ ಆದಲ್ಲಿ 2000 ದಂಡ ಫಿಕ್ಸ್.
ಪ್ರಯಾಣದ ವೇಳೆ ಅಪಘಾತ ತಡೆಯಲು ಸಲುವಾಗಿ ಈ ಒಂದು ಹೊಸ ರೂಲ್ಸ್ ಜಾರಿಗೆ ಮಾಡಿದ್ದಾರೆ ಇದರ ಕುರಿತಾಗಿ ಈ ಕೆಳಗಡೆ ಸಂಪೂರ್ಣ ವಿವರ ವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಅಗಸ್ಟ್ 10 ರಿಂದ ಜಾರಿಯಾಗಿದೆ ಈ ಹೊಸ ರೋಲ್.!
ಹೌದು ನಿಮಗೆಲ್ಲ ತಿಳಿದಿರುವ ಹಾಗೆ ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್‌ನಲ್ಲಿ ಅತಿ ವೇಗವಾಗಿ ವಾಹನ ಚಲಾವಣೆ ಮಾಡುತ್ತಿದ್ದಾರೆ ಇದರಿಂದಾಗಿ ದಿನೇ ದಿನೇ ಅಪಘಾತಗಳು ಕೂಡ ಹೆಚ್ಚಾಗುತ್ತಿದೆ ಕಡಿಮೆಯಾಗುತ್ತಿಲ್ಲ ಇದರಿಂದ ಪೊಲೀಸರಿಗೆ ಒಂದು ಅತಿ ದೊಡ್ಡ ತಲೆ ನೋವಾಗಿದೆ.
ಹೌದು ಏಕೆಂದರೆ ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್ ನಲ್ಲಿ ಅತಿ ವೇಗವಾಗಿ ವಾಹನವನ್ನು ಚಲಾವಣೆ ಮಾಡಬೇಡ ಅಂದರು ಕೂಡ ಕೇಳದೆ ವಾಹನವನ್ನು ಜೋರಾಗಿ ಚಲಾವಣೆ ಮಾಡುತ್ತಾರೆ ಇದರಿಂದಾಗಿ ಅಪಘಾತಗಳು ಆಗುತ್ತಿದ್ದಾವೆ. ಹೀಗಾಗಿ ಯಾರು ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್ ನಲ್ಲಿ 130 ಕಿಲೋಮೀಟರ್ ಗಿಂತ ಅತಿ ಹೆಚ್ಚು ವೇಗದಲ್ಲಿ ಚಲಾಯಿಸುತ್ತಿರೋ ಇವರಿಗೆಲ್ಲರಿಗೂ ಎರಡು ಸಾವಿರ ರೂಪಾಯಿ ದಂಡ ಎಂದು ಹೊಸ ನಿಯಮ ಜಾರಿ ಮಾಡಿದ್ದಾರೆ.
ನೋಡಿ ಬೆಂಗಳೂರು ಮತ್ತು ಮೈಸೂರು ಎಕ್ಸ್ಪ್ರೆಸ್‌ನಲ್ಲಿ ಅತಿ ಹೆಚ್ಚು ಅಪಘಾತಗಳು ಸಂಭವಿಸುತ್ತವೆ 130 ಕಿಲೋಮೀಟರ್ಗಿಂತ ಕಡಿಮೆ ವೇಗದಲ್ಲಿ ನೀವು ಚಲಾಯಿಸಬೇಕು ಏಕೆಂದರೆ ನೀವು ನಿಧಾನವಾಗಿ ಹೋಗಿ ಊರಣ ಮುಟ್ಟಬೇಕಾಗುತ್ತೆ ಹೀಗಾಗಿ ವೇಗವಾಗಿ ಚಲಾಯಿಸಿದೆ ನಿಧನವಾಗಿ ನಿಮ್ಮ ಊರನ್ನ ಮುಟ್ಟಬಹುದು ಇದು ನಿಮ್ಗೂ ಕೂಡ ಒಳ್ಳೆಯದಾಗಿರುತ್ತದೆ.