ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸಾದ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಇದೀಗ ರಾಜ್ಯ ಸರ್ಕಾರ ಇಂಥವರ ರೇಷನ್ ಕಾರ್ಡುಗಳನ್ನು ಬಂದು ಮಾಡಲು ಮುಂದಾಗಿದೆ.Ration Card Update
ಹಾಗಾದರೆ ನೀವು ಕೂಡ ರೇಷನ್ ಕಾರ್ಡ್ ಬಳಸುತ್ತೀರಿ ಅಥವಾ ರೇಷನ್ ಪಡೆದುಕೊಳ್ಳುತ್ತೀರಿ ಹಾಗಾದರೆ ಇಂದಿನ ಈ ಲೇಖನ ನಿಮಿತ್ತ ನೀವು ಕೂಡ ಇಂದಿನ ಈ ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ.ರೇಷನ್ ಕಾರ್ಡ್ ಹೊಂದಿದವರಿಗೆ ಬೆಳ್ಳಂಬೆಳಗ್ಗೆ ಕಹಿಸಿದ್ದಿ ನೀಡಿದೆ ಇಷ್ಟೇ ಅಲ್ಲದೆ ಸರಕಾರ ಕೆಲವೊಂದಿಷ್ಟು ಜನಗಳ ರೇಷನ್ ಕಾರ್ಡ್ ಬಂದು ಮಾಡಲು ಮುಂದಾಗಿದೆ ಇದರಲ್ಲಿ ನಿಮ್ಮ ಹೆಸರು ಇದೆಯಾ ಎಂದು ತಿಳಿದುಕೊಳ್ಳಿ.
ಹಾಗಾದ್ರೆ ನಮ್ಮ ಹೆಸರು ಇಂತಹ ರೇಷನ್ ಕಾರ್ಡ್ ಬಂದ್ ಆಗಿರೋ ಪಟ್ಟಿಯಲ್ಲಿ ಇದೆಯಾ ಅಥವಾ ಎಷ್ಟು ರೇಷನ್ ಕಾರ್ಡ್ ಗಳು ಬಂದ್ ಆಗಿವೆ. ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ ಗಳು ಬಂದಾಗಿವೆ. ಏನೆಲ್ಲಾ ಮಾಹಿತಿ ಎಂಬುದನ್ನು ತಿಳಿದುಕೊಂಡು ಬರೋಣ ಬನ್ನಿ ಒಂದು ವೇಳೆ ನೀವು ಕೂಡ ರೇಷನ್ ಕಾರ್ಡ್ ಬಳಸುವಂತಿದ್ದರೆ ಇಂದಿನ ಈ ಲೇಖನ ನಿಮಗಂತಲೆ ಇದೆ ಬನ್ನಿ ಈ ಲೇಖನವನ್ನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಇಲ್ಲಿವರೆಗೆ ಈ ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ತಪ್ಪದೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ ಜಾಯಿನ್ ಆಗಿ ಏಕೆಂದರೆ ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಎಲ್ಲರಿಗಿಂತ ಮುಂಚಿತವಾಗಿ ನೀಡುತ್ತಲೇ ಇರುತ್ತೇವೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ಈ ಕೂಡಲೇ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ.
ರೇಷನ್ ಕಾರ್ಡ್ ರದ್ದು ಮಾಡಲು ಕಾರಣಗಳೇನು..?Ration Card Update
ನಿಮಗೂ ಸಹ ಏಕೆ ರೇಷನ್ ಕಾರ್ಡ್ ಗಳನ್ನು ಸುಮ್ಮ ಸುಮ್ಮನೇ ರದ್ದು ಮಾಡುತ್ತಾರೆ ಎಂಬ ಕಾರಣಗಳು ಪ್ರಶ್ನೆಗಳು ಹುಟ್ಟಿಕೊಳ್ಳಬಹುದು. ನಿಮ್ಮೆಲ್ಲ ಪ್ರಶ್ನೆಗೆ ಕಾರಣಗಳಿಗೆ ಈ ಕೆಳಗಿನ ನೋಡಿ ಉತ್ತರ.
ರೇಷನ್ ಕಾರ್ಡ್ ನಿಸ್ಕ್ರಿಯತೆ:
ಒಂದು ವೇಳೆ ನೀವು ರೇಷನ್ ಕಾರ್ಡ್ ಪಡೆದುಕೊಂಡ ನಂತರ 6 ತಿಂಗಳವರೆಗೆ ರೇಶನ್ ಪಡೆಯದೆ ಇದ್ದಲ್ಲಿ ಇಂಥವರ ರೇಷನ್ ಕಾರ್ಡ್ ಗಳನ್ನು ಪತ್ತೆ ಹಚ್ಚಿ ಅಷ್ಟೇ ಅಲ್ಲದೆ ಇದರ ಈ ರೇಷನ್ ಕಾರ್ಡ್ ಜೊತೆಗೆ ನೊಂದಣಿ ಇರುವಂತಹ ಸರ್ಕಾರಿ ಯೋಜನೆಗಳನ್ನು ಕೂಡ ನಿಷ್ಕ್ರಿಯಗೊಳಿಸಲಾಗುತ್ತದೆ ಹೀಗಾಗಿ ನಿಮ್ಮ ಹತ್ತಿರ ಒಂದು ಬಾರಿ ಹೊಸದಾಗಿ ರೇಷನ್ ಕಾರ್ಡ್ ಬಂದರೆ ನೀವು ಪ್ರತಿ ತಿಂಗಳು ರೇಷನ್ ಕಾರ್ಡ್ ಪಡೆದುಕೊಳ್ಳಿ ಒಂದು ವೇಳೆ ನೀವು ಆರು ತಿಂಗಳಗಳ ವರೆಗೆ ರೇಷನ್ ಪಡೆಯದೆ ಇದ್ದಲ್ಲಿ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತೆ.
ರೇಷನ್ ಕಾರ್ಡನ್ನು ಸರಿಯಾಗಿ ಬಳಸಿ:
ನೋಡಿ ನೀವು ಕೇವಲ ರೇಷನ್ ಕಾರ್ಡನ್ನು ಇದೀಗ ಅಷ್ಟೇ ನಮ್ಮ ರಾಜ್ಯ ಸರ್ಕಾರದಲ್ಲಿ ಪಂಚ ಗ್ಯಾರಂಟಿಗಳನ್ನು ಜಾರಿಗೆ ಮಾಡಿತ್ತು ಈ ಎಲ್ಲ ಪಂಚ ಗ್ಯಾರಂಟಿಗಳನ್ನು ಪಡೆದುಕೊಳ್ಳಬೇಕು ಎಂಬ ಮಾಹಿತಿಯಲ್ಲಿ ನೀವು ಹೊಸ ರೇಷನ್ ಕಾರ್ ಪಡೆದುಕೊಂಡು ಕೇವಲ ಸರ್ಕಾರಿ ಯೋಜನೆಗಳಿಗೆ ಬಳಸಿದ್ದೆಯಾದಲ್ಲಿ ಇಂಥವರ ರೇಷನ್ ಕಾರ್ಡ್ ಗಳನ್ನು ಗಮನಿಸುತ್ತಾರೆ ಸರ್ಕಾರದವರು ಏಕೆಂದ್ರೆ ಇವರು ದರ್ಶನ್ ಪಡೆದುಕೊಳ್ಳಲು ಹೋಗುವುದಿಲ್ಲ ಹೋದರೆ ಒಂದು ತಿಂಗಳು ಹೋದರೆ ಆರು ತಿಂಗಳು ಬಿಡುತ್ತಾರೆ ಇಂಥವರನ್ನ ಮೊದಲನೇದಾಗಿ ಗುರುತಿಸುತ್ತಾರೆ ಗುರುತಿಸಿ ನಂತರ ಮೊದಲನೇದಾಗಿ ರೇಷನ್ ಕಾರ್ಡ್ ರದ್ದು ಮಾಡುತ್ತಾರೆ ನಂತರ ಸರ್ಕಾರಿ ಯೋಜನೆ ಪ್ರತಿಯೊಂದು ರದ್ದು ಮಾಡುತ್ತಾರೆ.Ration Card Update
ಕರ್ನಾಟಕ ಸರ್ಕಾರದ ಉದ್ದೇಶಗಳು..?
ಕರ್ನಾಟಕ ಸರ್ಕಾರ ಏಕೆ ರದ್ದು ಮಾಡತ್ತೆ ಇದರ ಉದ್ದೇಶಗಳೇನು ಎಂಬ ಸಹಜವಾದ ಪ್ರಶ್ನೆಗಳು ನಿಮ್ಮಲ್ಲಿಯೂ ಸಹ ಮೂಡುತ್ತೆ ನೋಡಿ ಸುಮ್ಮನೆ ಕೊಳಗಿ ಹೋಗುವಂತಹ ರೇಷನ್ ತಡೆಯುವುದು ಸಲುವಾಗಿ ಹಾಗೆ ನಾಗರೀಕ ಮತ್ತು ಸಾಬರಾಜು ಇಲಾಖೆ ಸಿಗುವಂತಹ ಪ್ರಯೋಜನಗಳನ್ನು ತಡೆಯಲು ಇದನ್ನು ತೀರ್ಮಾನ ಒಂದು ವೇಳೆ ರೇಷನ್ ಕಾರ್ಡ್ ಆದರೆ ಒಂದು ಕುಟುಂಬಕ್ಕೆ ಸರಿಸಮಾನ 30 ಕೆಜಿ ಅಕ್ಕಿ ಬಂದರೆ ಅವರ ರೇಷನ್ ಕಾರ್ಡ್ ನಿಷ್ಕ್ರಿಯವಾದದ್ದೆ ಆದಲ್ಲಿ 30 ಕೆಜಿ ಅಕ್ಕಿ ಬರುವುದು ಕಡಿಮೆ ಆಗುತ್ತೆ ಇದರಿಂದ ನಾಗರಿಕ ಸರೋವರ ರಾಜು ಅವರಿಗೆ 30 ಕೆಜಿ ಅಕ್ಕಿ ಉಳಿಯುತ್ತೆ. ಇದರಿಂದ ಸುಧಾರಣೆಗೆ ಅನುಮೋದಿಸಿದೆ ಸರ್ಕಾರ.
ಉದ್ದೇಶತವಾಗಿ ವಿತರಣೆ: ಸಾಮಾನ್ಯವಾಗಿ ಸಬ್ಸಿಡಿ ಹಾಗೂ ಸರಕುಗಳು ಅಗತ್ಯ ಇರುವಂತಹ ಅವರಿಗೆ ಮಾತ್ರ ಲಭ್ಯ ಆಗುವಂತೆ ನೋಡಿಕೊಳ್ಳುವ ಗುರಿ ಸರ್ಕಾರದ್ದು ಹೀಗೆ ಸಂಪನ್ಮೂಲಗಳನ್ನು ವ್ಯರ್ಥ ಮಾಡುವವರಿಗೆ ಕಡಿಮೆ ಮಾಡಲು ಸರಕಾರ ಯೋಜನೆ ನೀಡಲು ಪ್ರಮುಖ ಕಾರಣವಾಗಿದೆ.
ರದ್ದು ರೇಷನ್ ಕಾರ್ಡ್ಗಳನ್ನು ತಡೆಯುವುದು: ಒಂದು ವೇಳೆ ನಿಮ್ಮ ರೇಷನ್ ಕಾರ್ಡ್ ತರದ್ದು ಆಗಿದೆ ಅಥವಾ ನಿಷ್ಕ್ರಿಯೆ ಆಗಿದೆ ಎಂದಾದರೆ ಇಂಥವರ ರೇಷನ್ ಕಾರ್ಡ್ಗಳನ್ನು ತೆಗೆದುಹಾಕಲಾಗುತ್ತದೆ ಅಷ್ಟೇ ಅಲ್ಲದೆ ಮುಂದೆ ಇವರು ಒಂದು ದಿನ ಅರ್ಜಿ ಸಲ್ಲಿಸಿದ್ದೆ ಆದಲ್ಲಿ ಮತ್ತೊಮ್ಮೆ ನಮಗೆ ರೇಷನ್ ಕಾರ್ಡ್ ಬೇಕು ಎಂದಾದಲ್ಲಿ ಇವರಿಗೆ ಮತ್ತೊಮ್ಮೆ ರೇಷನ್ ಕಾರ್ಡ್ ನೀಡಲು ಬಹಳ ಸರಳವಾಗುತ್ತೆ. ಈ ಮೇಲ್ಗಡೆ ತಿಳಿಸಿರುವ ಹಾಗೆ ಸರ್ಕಾರ ಮಾಡುವ ಕಾರಣ ಒಂದು ರೀತಿಯ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ, ಇದರಿಂದಾಗಿ ರೇಷನ್ ಕಾರ್ಡ್ ರದ್ದಾದವರಿಗೆ ಮುಂದಿನ ದಿನಮಾನಗಳಲ್ಲಿ ಅಥವಾ ವರ್ಷಗಳಲ್ಲಿ ಹೊಸ ರೇಷನ್ ಕಾರ್ಡ್ ಬೇಕೆಂದರೆ ಮಾಡಿಕೊಳ್ಳಬಹುದು.
ರೇಶನ್ ಕಾರ್ಡ್ ನೀತಿಯ ಪರಿಣಾಮಗಳೇನು..?
ನೋಡಿ ರೇಷನ್ ಕಾರ್ಡ್ಗಳನ್ನು ರದ್ದು ಮಾಡಿ ಇದರಿಂದ ಆಗುವ ಪರಿಣಾಮಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಪೂರ್ಣ ಬನ್ನಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ನುಡಿ ರಾಜ್ಯ ಸರ್ಕಾರ ಅಂದರೆ ನಮ್ಮ ಕರ್ನಾಟಕ ಸರಕಾರ ರೇಷನ್ ಕಾರ್ಡ್ ರದ್ದು ಮಾಡುವುದೆಂದರೆ ಬಹಳ ಆಸಕ್ತಿ ಹೊಂದಿದೆ ಏಕೆಂದರೆ ಇವರಿಗೆ ಇಂಥವರೇ ಸಿಗುತ್ತಾರೆ ಒಂದು ತಿಂಗಳು ಆರು ತಿಂಗಳು ಪಡೆದುಕೊಳ್ಳುವುದಿಲ್ಲ ಅಥವಾ ಸರ್ಕಾರಿ ಯೋಜನೆಗಳಿಗೋಸ್ಕರ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿರುತ್ತಾರೆ ಇಂಥವರ ರೇಷನ್ ಕಾರ್ಡ್ಗಳನ್ನು ಪತ್ತೆ ಹಚ್ಚಿ ನಿಷ್ಕ್ರಿಯಗೊಳಿಸಲಾಗುತ್ತದೆ ಇದೊಂದು ರೀತಿಯ ಗಮನಾರ್ಹ ಪರಿಣಾಮ ಬೀರುವ ನಿರೀಕ್ಷೆಯಲ್ಲಿ ಇರುತ್ತೆ.
ಉತ್ತಮವಾಗಿ ಸಂಪನ್ಮೂಲಗಳ ಹಂಚಿಕೆಯಾಗುತ್ತೆ: ನೋಡಿ ಉತ್ತಮ ಸಂಪನ್ಮೂಲಗಳ ಹಂಚಿಕೆ ಇದಕ್ಕೆ ಪ್ರಮುಖ ಕಾರಣ ಯಾರಿಗೆ ರೇಷನ್ ಬೇಕು ಅಥವಾ ಇಲ್ಲವೇ ಎಂಬುದನ್ನು ಸರ್ಕಾರ ಜವಾಗಿಯೂ ಇಂತಹ ಜನಗಳಿಗೆ ಅಥವಾ ಫಲಾನುಭವಿಗಳಿಗೆ ಅಗತ್ಯ ಇದೆಯೇ ಎಂದು ಖಚಿತಪಡಿಸಿಕೊಳ್ಳುತ್ತದೆ.
ವಂಚನೆಗೆ ಕಡಿತ: ವಂಚನೆಗೆ ಕಡಿತ ಪ್ರಮುಖ ಕಾರಣ ನೋಡಿ ತಮ್ಮ ಲಾಭದ ಗೋಸ್ಕರ ರೇಷನ್ ಕಾರ್ಡ್ ಗಳನ್ನು ಪಡೆದುಕೊಂಡಿರುವಂತಹವರನ್ನು ಗುರುತಿಸಿಕೊಂಡು ರೇಷನ್ ಕಾರ್ಡ್ ಗಳನ್ನು ರೀತಿಯ ಸರ್ಕಾರಕ್ಕೆ ಲಾಭ ತರುತ್ತದೆ ಏಕೆಂದರೆ ಯಾರು ಲಾಭದ ಗೋಸ್ಕರ ರೇಷನ್ ಕಾಡುಗಳನ್ನು ಯಾರು ಪಡೆದುಕೊಂಡಿರುತ್ತಾರೆ. ಇಂಥವರ ರೇಷನ್ ಕಾರ್ಡ್ ಗಳನ್ನು ಪತ್ತೆಹಚ್ಚಿ ಮೋಸವಾಗಿ ಹೋಗುವಂತಹ ಚಟುವಟಿಕೆಗಳನ್ನು ಸರ್ಕಾರ ನಿಲ್ಲಿಸುತ್ತೆ.
ಅತಿಯಾಗಿ ಹೆಚ್ಚಿದ ಫಲಾನುಭವಿಗಳ ವ್ಯಾಪ್ತಿ: ನಿಮಗೆಲ್ಲಾ ತಿಳಿದಿರುವ ಹಾಗೆ ಅರ್ಹತೆ ಒಳ್ಳೆ ಫಲಾನುಭವಿಗಳ ಲಿಸ್ಟ್ ಮಾಡಿ ಸರ್ಕಾರ ಇವರಿಗಿಂತಲೇ ಹೊಸ ರೇಷನ್ ಕಾರ್ಡ್ ಗಳನ್ನು ಒದಗಿಸುತ್ತೆ ಅಷ್ಟೇ ಅಲ್ಲದೆ ಹೆಚ್ಚಿನ ಜನಗಳಿಗೆ ಸರ್ಕಾರಿ ಸಬ್ಸಿಡಿಗಳನ್ನು ದೊರೆಯಲು ಇದೊಂದು ಪ್ರಮುಖ ಕಾರಣವಾಗಿರುತ್ತದೆ ಹೀಗಾಗಿ ಹೆಚ್ಚಿನ ಫಲಾನುಭವಿಗಳು ಇಲ್ಲಿ ಬರುತ್ತಾರೆ ರೇಷನ್ ಕಾರ್ಡ್ ಪಡೆದುಕೊಳ್ಳಲು.
ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು..?
ಹಾಗಾದರೆ ನೀವು ಕೂಡ ಹೊಸ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುತ್ತೀರಿ ಹಾಗಿದ್ದರೆ ನಿಮಗೆ ಅಂತಲೇ ಈ ಕೆಳಗಡೆ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿ ನೀಡಲಾಗಿದೆ ತಪ್ಪದೆ ಗಮನಿಸಿ.
ಮೊದಲನೇದಾಗಿ ಹೇಳಬೇಕೆಂದರೆ ಬಡತನ ರೇಖೆಗಿಂತ ಕೆಳಗಿರುವ ಜನಗಳಿಗೆ
ಅರ್ಜಿ ಸಲ್ಲಿಸಲು ಕರ್ನಾಟಕದ ಕಾಯಂ ನಿವಾಸಿಯಾಗಿರಬೇಕು
ಅರ್ಜಿ ಸಲ್ಲಿಸಲು ಬಯಸುತ್ತ ಇರುವಂತಹ ಅಭ್ಯರ್ಥಿಗಳ ಅಥವಾ ಜನಗಳ ಕುಟುಂಬದಲ್ಲಿ ಯಾವುದೇ ರೀತಿ ತರಕಾರಿ ಉದ್ಯೋಗ ಮಾಡುವಂತಿರಬಾರದು.
ಅಷ್ಟೇ ಅಲ್ಲದೆ ನೀವು ಅರ್ಜಿ ಸಲ್ಲಿಸುವಂತಿದ್ದರೆ ಮನೆಯ ವಾರ್ಷಿಕ ಆದಾಯ ಕನಿಷ್ಠ ಮಿತಿಯಲ್ಲಿ ಇರಬೇಕು.
ಹಾಗೂ ಇನ್ನು ಇತರೆ ಅರ್ಹತೆಗಳನ್ನು ಹೊಂದಿರಬೇಕಾಗುತ್ತದೆ ನೀವು ಕೂಡ ಅರ್ಜಿ ಸಲ್ಲಿಸಲು ಮುಂದಾದರೆ ಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿ ಈ ಕೆಳಗಿನಂತೆ ನೀಡಲಾಗಿದೆ ಗಮನಿಸಿ.
ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಬೇಕಾಗಿರುವಂತಹ ದಾಖಲೆಗಳೇನು..?
ಹಾಗಾದ್ರೆ ನೀವು ಕೂಡ ಒಂದು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕು ಎಂದು ಮುಂದಾದರೆ ಬೇಕಾಗಿರುವಂತಹ ದಾಖಲೆಗಳೇನು ಎಂಬುದರ ಕುರಿತಾಗಿ ಪ್ರಶ್ನೆ ಮೂಡುತ್ತದೆ ಈ ಕೆಳಗಡೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಯಾವ ಯಾವ ದಾಖಲೆಗಳು ಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನವಿಟ್ಟು ಲೇಖನವನ್ನ ಓದಿ.
ಮೊದಲನೆಯದಾಗಿ ಹೇಳಬೇಕೆಂದರೆ ಕುಟುಂಬದ ಎಲ್ಲರ ಫಲಾನುಭವಿಗಳ ಆಧಾರ್ ಕಾರ್ಡ್ ಕಡ್ಡಾಯವಾಗಿ ಬೇಕಾಗುತ್ತದೆ.
ಕುಟುಂಬದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
ಜನನ ಪ್ರಮಾಣ ಪತ್ರ ಒಂದು ವೇಳೆ ನಿಮ್ಮ ಮನೆಯಲ್ಲಿ ಆರು ವರ್ಷದ ಮಕ್ಕಳಿದ್ದರೆ ಇಂಥವರಿಗೆ ಮಾತ್ರ ಬೇಕಾಗುತ್ತೆ.
ವಿಳಾಸದ ಪುರಾವೆ ಬೇಕಾಗುತ್ತೆ.
ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಇರಬೇಕಾಗುತ್ತದೆ.
ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್:
ನಿಮಗಂತಲೇ ಈ ಕೆಳಗಡೆ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಅಥವಾ ಒನ್ ಆಫ್ ದ ಬೆಸ್ಟ್ ಮೆಥಡ್ ಹೇಳಬೇಕೆಂದರೆ ಈ ಕೆಳಗಡೆ ಇದೆ ನೋಡಿ.
ನೋಡಿ ಮೊದಲನೆಯದಾಗಿ ಹೇಳಬೇಕೆಂದರೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬೇಕೆಂದರೆ ನಮ್ಮ ಕಾಲಲ್ಲಿರುವ ಚಪ್ಪಲಿಗಳು ಸವಿದು ಹೋಗುತ್ತೆ ಹಾಗೆ ನಿಮಗೆ ಒಣ ದ ಬೆಸ್ಟ್ ಮೆಥಡ್ ಹೇಳಬೇಕೆಂದರೆ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಲ್ ಗಳಿಗೆ ಭೇಟಿ ನೀಡಿ ಅಥವಾ ಕರ್ನಾಟಕ ಓನ್, ಅಥವಾ ಗ್ರಾಮ ಒನ್,ಬೆಂಗಳೂರು ಒನ್ ಮತ್ತು ಇತ್ಯಾದಿ ಸೇವಾ ಕೇಂದ್ರಕ್ಕೆ ಭೇಟಿ ನೀಡುವುದರ ಮೂಲಕ ನೀವೆಲ್ಲರೂ ಹೊಸ ರೇಷನ್ ಕಾರ್ಡ್ಗಳಿಗೆ ಅರ್ಜಿ ಸಲ್ಲಿಸಬೇಕು.
ಹಾಗಾದ್ರೆ ಯಾವಾಗ ಅರ್ಜಿ ಸಲ್ಲಿಸಬೇಕು ಎಂಬ ಸಮಾಜವಾದ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತೆ ನೋಡಿ ನಿಮ್ಮಲ್ಲಿ ಹತ್ತಿರ ಇರುವಂತಹ ಈ ಮೇಲ್ಗಡೆ ತಿಳಿಸಿರುವ ಹಾಗೆ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿ ಹೋಗಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಯಾವಾಗ ಬರಬೇಕೆಂದು ಕೇಳಿದರೆ ಸಾಕು ಅವರೇ ಅರವಿ ಸಲ್ಲಿಸುವ ದಿನಾಂಕವನ್ನು ತಿಳಿಸುತ್ತಾರೆ ಅವಾಗ ನೀವು ಹೋಗಿ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ನಾವು ನಮ್ಮ ಮೊಬೈಲ್ ಮೂಲಕವೇ ಹೊಸ ರೇಷನ್ ಕಾರ್ಡ್ಗೆ ಅರ್ಜಿ ಸಲ್ಲಿಸುತ್ತೇವೆ ಎಂದು ನೋಡಿ ನಾನು ನಿಮಗೆ ಹೇಳುತ್ತೇನೆ ಮೊಬೈಲ್ನಲ್ಲಿ ಅರ್ಜಿ ಸಲ್ಲಿಸಬೇಕಾದರೆ ನನ್ನ ಪರ್ಸನ್ ಮೆಥಡ್ ತಿಳಿಸುತ್ತೇನೆ ಬಹಳ ಕಷ್ಟಕರ ಆಗುತ್ತೆ ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಮೊಬೈಲ್ ಎರಡರಿಂದ ಮೂರು ನಾಲ್ಕು ಅಥವಾ ಐದು ನಿಮಿಷಗಳ ಕಾಲ ನಿಮ್ಮ ಮೊಬೈಲ್ ಆಫ್ ಆದಿದ್ದೆ ಆದಲ್ಲಿ ನೀವು ಅರ್ಜಿ ಸಲ್ಲಿಸುವ ಮುನ್ನ ಏನೆಲ್ಲಾ ದಾಖಲೆಗಳನ್ನು ನೀಡುತ್ತಿರೋ ಕೆಲವೊಮ್ಮೆ ರಿಜೆಕ್ಟ್ ಆಗುತ್ತೆ ಅಂದರೆ ಪ್ರಾರಂಭದಿಂದ ಮತ್ತೊಮ್ಮೆ ಹಾಕಬೇಕಾಗುತ್ತೆ ಇಂತಹ ತೊಂದರೆಗಳು ಸಾಮಾನ್ಯವಾಗಿ ಕಾಣಿಸಿಕೊಳ್ಳುತ್ತದೆ ಹೀಗಾಗಿ ಈ ಮೇಲೆ ತಿಳಿದಿರುವ ಹಾಗೆ ಸರ್ಕಾರಿ ಕೇಂದ್ರಗಳಿಗೆ ಹೋಗಿ ಅಥವಾ ಆನ್ಲೈನ್ ಸೆಂಟರಿಗೆ ಹೋಗಿ ಯಾವಾಗ ಹೊಸ ರೇಷನ್ ಕಾರ್ಡ್ ಗಳಿಗೆ ಅರ್ಲಿ ಸಲ್ಲಿಸಬೇಕು ಎಂದು ಕೇಳಿ ಅವರು ಹೇಳಿದ ದಿನಾಂಕದೊಳಗೆ ಹೋಗಿ ಅರ್ಜಿ ಸಲ್ಲಿಸಬಹುದು.
FAQ
ರೇಷನ್ ಕಾರ್ಡ್ ರದ್ದು ಮಾಡಲು ಕಾರಣವೇನು…?
ರೇಷನ್ ಕಾರ್ಡನ್ನು ಸರಿಯಾಗಿ ಬಳಸದೆ ಇರುವುದು…
ರೇಷನ್ ಕಾರ್ಡ್ ರದ್ದಾಗದೆ ಇರಲು ಏನು ಮಾಡಬೇಕು…?
ನೀವು ಪ್ರತಿ ತಿಂಗಳು ಸರ್ಕಾರ ನೀಡುವ ಅಕ್ಕಿಯನ್ನು ಪಡೆದುಕೊಳ್ಳಬೇಕು.