Ration Card Update: ರೇಷನ್ ಕಾರ್ಡ್ ಇದ್ದವರಿಗೆ ಬೆಳ್ಳಂಬೆಳಿಗ್ಗೆ  ಕಹಿ ಸುದ್ದಿ..! ಪ್ರತಿ ತಿಂಗಳು ರೇಷನ್ ಪಡೆಯಲು ಈ ಕೆಲಸ ತಪ್ಪದೇ ಮಾಡಿಸಲೇಬೇಕು.!!

 ನಮಸ್ಕಾರ ಸ್ನೇಹಿತರೆ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ರೇಷನ್ ಕಾರ್ಡ್ ಹೊಂದಿದವರಿಗೆ ಬೆಳ್ಳಂ ಬೆಳಿಗ್ಗೆ ಕಹಿ ಸುದ್ದಿ ಎನ್ನಬಹುದು ಹೌದು ತಪ್ಪದೇ ರೇಷನ್ ಕಾರ್ಡ್ ಹೊಂದಿದವರು ಈ ಕೆಲಸ ಮಾಡಿಸಬೇಕು ಹಾಗಾದ್ರೆ ಯಾವುದು ಈ ಕೆಲಸ ಏನು ಎಂಬುದನ್ನು ತಿಳಿದುಕೊಂಡು ಬರೋಣ ಬನ್ನಿ. Ration Card e kyc Update

WhatsApp Group Join Now
Telegram Group Join Now
Instagram Page Join Now
YouTube Channel Subscribe Now

 ನೀವು ಕೂಡ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳುತ್ತೀರಾ ಹಾಗಿದ್ದರೆ ಈ ಒಂದು ಕೆಲಸ ಮಾಡಿದೆ ಇದ್ದಲ್ಲಿ ನಿಮಗೂ ಕೂಡ ಪ್ರತಿ ತಿಂಗಳು ರೇಷನ್ ಬರುತ್ತೆ ಇಲ್ಲದಿದ್ದರೆ ಈ ಒಂದು ಕೆಲಸ ಮಾಡದೆ ಇದ್ದಲ್ಲಿ ನಿಮಗೂ ಕೂಡ ಪ್ರತಿ ತಿಂಗಳು ರೇಷನ್ ಬರುವುದು ಬಹಳ ಕಷ್ಟಕರವಾಗುತ್ತೆ ಅಥವಾ ಬರುವುದೇ ಇಲ್ಲ.

Ration Card e kyc Update
Ration Card e kyc Update

 ನೋಡಿ ನೀವು ಕೂಡ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳುತ್ತೀರಿ ಎಂದಾದರೆ ತಪ್ಪದೇ ಈ ಕೆಲಸ ಮಾಡಿಸಬೇಕು ಇಲ್ಲದಿದ್ದರೆ ನಿಮ್ಗೂ ಕೂಡ ಪ್ರತಿ ತಿಂಗಳು ರೇಷನ್ ಬರುವುದು ಬಹಳ ಕಷ್ಟಕರವಾಗುತ್ತೆ ಅಥವಾ ರೇಷನ್ ಬರುವುದಿಲ್ಲ ಹಾಗಾದರೆ ಯಾವುದು ಈ ಕೆಲಸ ಏನು ಇದು ತಪ್ಪದೆ ಮಾಡಿಸಲೇಬೇಕು ಎಂಬುದನ್ನು ತಿಳಿಯುತ್ತಿಲ್ಲವೇ ಇಂದಿನ ಈ ಒಂದು ಲೇಖನ ನಿಮಗಂತೆ ಇದೆ ಇದರ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ.

 ಪ್ರಸಿದ್ಧ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅಥವಾ ಗ್ರಾಹಕ ವ್ಯವಹಾರ ಇಲಾಖೆ ವತಿಯಿಂದ ರೇಷನ್ ಕಾರ್ಡ್ ಹೊಂದಿರುವಂತಹ ಗ್ರಾಹಕರ ಎಲ್ಲರಿಗೂ ಮತ್ತು ಈ ಒಂದು ರೇಷನ್ ಕಾರ್ಡ್ ಇಂದ ರಾಜ್ಯದಲ್ಲಿರುವ ಎಲ್ಲರಿಗೂ ಕೇಂದ್ರದಲ್ಲಿ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳುವರೆಲ್ಲರಿಗೂ ರೇಷನ್ ಕಾರ್ಡ್ ಎಂಬುವುದು ಕಡ್ಡಾಯವಾಗಿರುತ್ತದೆ ಇವರಿಗಂತಲೇ ರಾಜ್ಯ ಸರ್ಕಾರ ಕೆಲವೊಂದಿಷ್ಟು ನಿಯಮಗಳನ್ನು ಜಾರಿಗೆ ತಂದಿದೆ ನಿಮಗೂ ಕೂಡ ಪ್ರತಿ ತಿಂಗಳು ರೇಷನ್ ಬೇಕಾದರೆ ಈ ಕೆಲಸ ಮಾಡಿಸಬೇಕು ಹಾಗಾದರೆ ಯಾವುದು ಈ ಕೆಲಸ ಎಂಬುದನ್ನು ತಿಳಿದುಕೊಂಡು ಬರೋಣ ಬನ್ನಿ.

 ಈ ಒಂದು ಮಾಹಿತಿಯನ್ನ ಖುದ್ದಾಗಿ ರಾಜ್ಯ ಸರ್ಕಾರವೇ ತಿಳಿಸಿದೆ ಈ ಒಂದು ಕೆಲಸ ಮಾಡದೆ ಇದ್ದಲ್ಲಿ ನಿಮಗೆ ಪ್ರತಿ ತಿಂಗಳು ರೇಷನ್ ಸಿಗುವುದಿಲ್ಲ ಎಂದು ರಾಜ್ಯ ಸರ್ಕಾರ ಕಡ ಖಂಡಿತವಾಗಿ ತಿಳಿಸಿದೆ. ಅದೇನೆಂದರೆ ಬೇರೆ ಯಾವುದೇ ಅಲ್ಲ ನಿಮ್ಮ ರೇಷನ್ ಕಾರ್ಡಿಗೆ ಕಡ್ಡಾಯವಾಗಿ ಮಾಡಿಸಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಅಧಿಕೃತ ಮಾಹಿತಿ ಹೊರಡಿಸಲಾಗಿದೆ.

 ಪ್ರತಿ ತಿಂಗಳು ರೇಷನ್ ಬೇಕೆಂದರೆ ಈ ಒಂದು ಕೆಲಸ ಕಡ್ಡಾಯವಾಗಿ ಮಾಡಿಸಲೇಬೇಕು..!Ration Card e kyc Update

 ಹೌದು ನಿನಗೂ ಕೂಡ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಬೇಕಾದರೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಸೂಚನೆ ಪ್ರಕಾರವಾಗಿ ಹೊರಡಿಸಿರುವ ಹಾಗೆ ನಿಮಗೆಲ್ಲ ತಿಳಿಸಬೇಕೆಂದರೆ ಈ ಒಂದು ಕೆಲಸವಾಗಿ ಕಡ್ಡಾಯ ಮಾಡಿಸಲೇಬೇಕು ಎಂದು ಅಧಿಸೂಚನೆ ಹೊಡಿಸಿದೆ ಅದೇನು ಬೇರೆ ಯಾವುದೇ ಇಲ್ಲ ಅದೇ ರೇಷನ್ ಕಾಡಿಗೆ ಕೆವೈಸಿ ಕಡ್ಡಾಯವಾಗಿ ಮಾಡಿಸಬೇಕು ಒಂದು ವೇಳೆ ಕೆವೈಸಿ ಮಾಡಿಸದೆ ಇದ್ದಲ್ಲಿ ಬರುವುದಿಲ್ಲ ಎಂದು ಹೇಳಿದ್ದಾರೆ  ಕೆವೈಸಿ ಕುರಿತಾಗಿ ಈ ಕೆಳಗಡೆದೆ ನೋಡಿ ಸಂಪೂರ್ಣ ವಿವರಣೆ.

 ರೇಷನ್ ಕಾರ್ಡಿಗೆ ಈ ಕೆವೈಸಿ ಏಕೆ ಮಾಡಿಸಬೇಕು..?

Ration Card e kyc Update
Ration Card e kyc Update

 ನಿಮಗೂ ಕೂಡ ಪ್ರಶ್ನೆ ಹುಟ್ಟಿದೆಯೇ ನಮ್ಮ ಹತ್ತಿರ ರೇಷನ್ ಕಾರ್ಡ್ ಇದೆ ನಾವು ರೇಷನ್ ಕಾರ್ಡಿಗೆ ಏಕೆ ಮಾಡಿಸಬೇಕೆಂದು ನೋಡಿ ನಿಮ್ಮಂತಹ ಇಂತಹ ಪ್ರಶ್ನೆಗಳಿಗೆ ಈ ಕೆಳಗಡೆಗೆ ಸಂಪೂರ್ಣ ಮಾಹಿತಿ ಯಾವ ಕಾರಣಕ್ಕಾಗಿ ನಾವು ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬೇಕೆಂದು ತಿಳಿಸಲಾಗಿದೆ ದಯವಿಟ್ಟು ಈ ಲೇಖನವನ್ನು ಕೊನೆವರೆಗೂ ಓದಿ.

  •  ಫಲಾನುಭವಿಗಳಿಗೆ ನಿರ್ದಿಷ್ಟವಾಗಿ ಆಹಾರ ಧಾನ್ಯಗಳು ತಲುಪುತ್ತಿದೆಯೇ ಅಥವಾ ಇಲ್ಲವೇ ಎಂದು ನಾಗರಿಕ ಸರಬರಾಜು ಇಲಾಖೆ ಈ ಕೆವೈಸಿ ಮಾಡಿಸಿದೆ ಅಂದರೆ ಫಲಾನುಭವಿಗಳಿಗೆ ಸರಿಯಾಗಿ ಎಲೆಕ್ಷನ್ ಮುಟ್ಟಿದೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಲು  ಈ ಕೆವೈಸಿ ಹೊರಡಿಸಿದೆ.
  •  ಬಹಳ ಜನ ಕೇವಲ ತರಕಾರಿ ಯೋಜನೆಗಳಿಗೋಸ್ಕರ ನಕಲಿ ರೇಷನ್ ಕಾರ್ಡ್ ಗಳನ್ನು ಬಳಸುತ್ತಾರೆ. ನಕಲಿ ರೇಷನ್ ಕಾರ್ಡ್ ಗಳನ್ನು ಪತ್ತೆಹಚ್ಚಲು ರಾಜ ಸರ್ಕಾರ ಈ ಕೆವೈಸಿ ಎಂದು ಸೂಚಿಸಲಾಗಿದೆ ಇದರಿಂದ ಸಹ ನಕಲಿ ರೇಷನ್ ಕಾರ್ಡ್ ಪತ್ತೆ ಹಚ್ಚಿ ನಕಲಿ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಾರೆ.
  •  ಮರಣ ಹೊಂದಿರುವಂತಹ ವ್ಯಕ್ತಿಗಳ ಹೆಸರು ತೆಗೆದು ಹಾಕಿರಬೇಕಾಗುತ್ತದೆ ಕೆಲವೊಂದಿಷ್ಟು ಜನಗಳು  ಹಾಗೆ ಬಿಡುತ್ತಾರೆ ಹೀಗಾಗಿ ರಾಜ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಈ ಕೆವೈಸಿ ಹೊರಡಿಸಿದೆ ಈ ಕೆವೈಸಿ ಅಂದರೆ ಖುದ್ದಾಗಿ ರೇಷನ್ ಕಾರ್ಡ್ ನಲ್ಲಿ ಯಾರಿದ್ದೀರೋ ಅವರು ಬಂದು ಆಧಾರ್ ಕಾರ್ಡ್ ಲಿಂಕ್ ಮಾಡಿಸಬೇಕು ಅಂದರೆ ನಿಮ್ಮ ಹೆಬ್ಬಟ್ಟು ನೀಡಬೇಕು ಹೇಗಿದ್ದಾಗ ತೀರಿ ಹೋದವರು ಅಂದರೆ ಮರಣ ಹೊಂದಿದವರು ಹೆಬ್ಬಟ್ಟು ನೀಡಲು ಸಾಧ್ಯವಾಗುವುದಿಲ್ಲ ಇಲ್ಲಿ ಕೂಡ ಇಂತವರ ಹೆಸರನ್ನ ತೆಗೆಯಲು ಸಹಾಯವಾಗುತ್ತದೆ.

 ರೇಷನ್ ಕಾರ್ಡ್ ಈ ಕೆವೈಸಿ ಎಲ್ಲಿ ಮಾಡಿಸಬೇಕಾಗುತ್ತದೆ..? 

 ಹಾಗಾದ್ರೆ ನಾವು ಕೂಡ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬೇಕೆಂದರೆ ಎಲ್ಲಿ ಹೋಗಬೇಕು ಎಂಬುವುದು ಸಹಜವಾದ ಪ್ರಶ್ನೆ ಹುಟ್ಟುತ್ತೆ ಈ ಕೆಳಗಡೆ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಲು ಎಲ್ಲಿ ಹೋಗಬೇಕು ಎಂದು ತಿಳಿಸಲಾಗಿದೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ.

 ನೋಡಿ ರೇಷನ್ ಕಾರ್ಡ್ ಗೆ ಈ ಕೆವೈಸಿ ಮಾಡ್ಸಬೇಕೆಂದರೆ ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ರೇಷನ್ ಕಾರ್ಡನಲ್ಲಿ ಎಷ್ಟು ಸಲ್ಲಿಸಲು ಇದ್ದೀರೋ ಇಷ್ಟು ಸದಸ್ಯರುಗಳು ಖುದ್ದಾಗಿ ನಿಮ್ಮ ಹತ್ತಿರ ಇರುವಂತಹ ನೀವು ಎಲ್ಲಿ ರೇಷನ್ ಪಡೆದುಕೊಳ್ಳುತ್ತಿರೋ ಅಲ್ಲಿ ಹೋಗಿ ನಾನು ನಮ್ಮ ರೇಷನ್ ಕಾರ್ಡಿಗೆ ಮಾಡಿಸಬೇಕೆಂದು ತಿಳಿಸಿದರೆ ಅವರು ಮಾಡಿಕೊಡುತ್ತಾರೆ ಇದು ಅಧಿಕೃತ ಮಾಹಿತಿ ಆಗಿರುತ್ತೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಸೂಚನೆಯಂತೆ ನಿಮಗೆಲ್ಲ ತಿಳಿಸಲಾಗಿದೆ.

 ರೇಷನ್ ಕಾರ್ಡ್ ಈ ಕೆವೈಸಿ ಮಾಡಿಸುವ ಕೊನೆಯ ದಿನಾಂಕ ಯಾವಾಗ..? 

 ಹಾಗಾದ್ರೆ ನಿಮ್ಮಲ್ಲಿಯೂ ಸಹ ಸಹಜವಾಗಿ ಪ್ರಶ್ನೆ ಹುಟ್ಟುತ್ತೆ, ನಾವು ಕೂಡ ನಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬೇಕೆಂದರೆ ಕೊನೆ ದಿನಾಂಕ ಯಾವುದು? ಎಲ್ಲಿವರೆಗೆ ಕೊನೆಯ ದಿನಾಂಕ ವಿಸ್ತಾರವಾಗಿದೆ ಎಂಬ ಸಹಜವಾದ ಪ್ರಶ್ನೆ ಮೂಡುತ್ತದೆ ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.

 ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊರಡಿಸಿರುವ ಸೂಚನೆಯ ಪ್ರಕಾರವಾಗಿ ಎಲ್ಲ ಸ್ನೇಹಿತರಿಗೆ ತಿಳಿಸಬೇಕೆಂದರೆ ರೇಷನ್ ಕಾರ್ಡ್ ಈಕೆ ವಸಿ ಮಾಡಿಸುವ ಕೊನೆಯ ದಿನಾಂಕ ಅಗಸ್ಟ್ 31 2024 ಈ ದಿನಾಂಕದ ಒಳಗಾಗಿ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಬೇಕೆಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ತಿಳಿಸಿದೆ.

 ಒಂದು ವೇಳೆ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸದೆ ಹೋದರೆ ಮುಂದಿನ ದಿನಮಾನಗಳಲ್ಲಿ ಹಂತ ಹಂತವಾಗಿ ದಂಡ ಬೀಳುವ ಚಾನ್ಸ್ ಇರುತ್ತೆ ಹೀಗಾಗಿ ಸುಮ್ಮನೆ ಏಕೆ ದಂಡ ಕಟ್ಟುತ್ತೀರಿ ಹತ್ತಿರ ಇರುವಂತಹ ರೇಷನ್ ಅಂಗಡಿಗಳಿಗೆ ಹೋಗಿ ನಿಮ್ಮ ರೇಷನ್ ಕಾರ್ಡ್ ಗಳಿಗೆ ಈ ಕೆವೈಸಿ ಮಾಡಿಸಿ.

 ನಮ್ಮ ಮೊಬೈಲ್ ಮೂಲಕವೇ ಈ ಕೆವೈಸಿ ಸ್ಥಿತಿಯನ್ನು ಹೇಗೆ ಚೆಕ್ ಮಾಡುವುದು..?

Ration Card e kyc Update
Ration Card e kyc Update

 ಈ ಮೇಲೆ ತಿಳಿಸುವ ಹಾಗೆ ನಾವು ಕೂಡ ಹತ್ತಿರ ಇರುವಂತಹ ರೇಷನ್ ಕೇಂದ್ರಗಳಿಗೆ ಹೋಗಿ ಹಾಗೆ ನಮ್ಮ ಮನೆಯ ಪ್ರತಿಯೊಬ್ಬರೂ ಸದಸ್ಯರುಗಳು ಹೋಗಿ ಆಗಸ್ಟ್ 31 ದಿನಾಂಕದ ಒಳಗಾಗಿ ನಾವು ನಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಿದ್ದೇವೆ ಎಂದು ನಿಮಗೆ ತಿಳಿದಿದೆ ಎಂದುಕೊಳ್ಳಿ.

 ಹಾಗಾದ್ರೆ ನಾವು ನಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಿದ್ದೇವೆ ಎಂದಾದರೆ ಇದಕ್ಕೆ ಪ್ರೂಫ್ ಏನು ಹೇಗೆ ಚೆಕ್ ಮಾಡಬೇಕು ಅಂದರೆ ಸ್ಥಿತಿಯನ್ನು ಅಥವಾ ಸ್ಟೇಟಸ್ಅನ್ನ ಹೇಗೆ ಚೆಕ್ ಮಾಡುವುದು ಎಂದು ಪ್ರಶ್ನೆ ಮಾಡುತ್ತೆ ನಿಮಗೆ ಈ ಕೆಳಗಡೆ ಹೇಗೆ ಚೆಕ್ ಮಾಡಬೇಕೆಂದು ತಿಳಿಸಲಾಗಿದೆ ಗಮನವಿಟ್ಟು ಓದಿ.

 ಮೊದಲನೇದಾಗಿ ಅಧಿಕೃತ ವೆಬ್ಸೈಟ್ಗೆ ಹೋಗಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ .

ಇದರ ಮೇಲೆ ಕ್ಲಿಕ್ ಮಾಡಿ

 ಈ ಮೇರೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬಹುದು.

  •  ಇಲ್ಲಿ ನೀವು ಮೊದಲನೆಯದಾಗಿ ಸೇವೆ ಎಂಬ ಆಯ್ಕೆ ಇರುತ್ತೆ ಅದನ್ನ ಆಯ್ದುಕೊಳ್ಳಿ ನಂತರ  ಈ ಸ್ಥಿತಿ ಎಂಬ ಆಪ್ಷನ್ ಇರುತ್ತೆ ಇದರ ಮೇಲೆ ಕ್ಲಿಕ್ ಮಾಡಿ ಕ್ಲಿಕ್ ಮಾಡಿದ ನಂತರ ಇಲ್ಲಿ ಹಾಲಿ ಪಡಿತರ ಚೀಟಿ ಸ್ಥಿತಿ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತದೆ.
  •  ನಂತರ ಮುಂದಿನ ಹಂತದಲ್ಲಿ ಇಲ್ಲಿ ನೀವು  ಗಮನಿಸಬಹುದು ಮೂರು ಜಿಲ್ಲೆಗಳ ಭಾಗಗಳನ್ನು ತೋರಿಸುತ್ತದೆ ಅದರಲ್ಲಿ ಯಾವುದು ನಿಮ್ಮ ಜಿಲ್ಲೆ ಎಂಬುದನ್ನು ಆಯ್ಕೆ ಮಾಡಿ ಅದರ ಮೇಲೆ ಕ್ಲಿಕ್ ಮಾಡಬೇಕಾಗುತ್ತೆ.
  •  ಮುಂದೆ ನಿಮ್ಮ ಜಿಲ್ಲೆ ಆಯ್ಕೆ ಮಾಡಿದ ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ಹಾಕಿ ವಿಥೌಟ್ ಓಟಿಪಿ ಆಯ್ಕೆ ಮೇಲೆ ಕ್ಲಿಕ್ ಮಾಡಿ ಇಷ್ಟೆಲ್ಲಾ ಆದ ನಂತರ ನಿಮ್ಮ ರೇಷನ್ ಕಾರ್ಡ್ ಸಂಖ್ಯೆ ನಮೂದಿಸಿ ಮತ್ತೆ ಗೋ ಮೇಲೆ ಕ್ಲಿಕ್ ಮಾಡಿ ಇಷ್ಟೆಲ್ಲಾ ಆದ ನಂತರ ಇಲ್ಲಿ ಸದಸ್ಯರು ಎನಿಕ್ಕೆ ಆಯ್ಕೆಯಲ್ಲಿ ಸದಸ್ಯರ ಈಕೆವಿಸಿ ಸಲ್ಲಿಕೆ ಎಂದು ತೋರಿಸುತ್ತದೆ ಇಲ್ಲಿ ಗಮನಿಸಿ ಪ್ರತಿಯೊಬ್ಬ ಸದಸ್ಯರ ಸಂಖ್ಯೆನ ತೋರಿಸಿದರೆ ನೀವು ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸಿದ್ದು ಸಕ್ಸಸ್ ಆಗಿದೆ ಎಂದರ್ಥ.

 ನೋಡಿ ಈ ಮೇಲೆ ತಿಳಿಸಿರುವ ಮಾಹಿತಿ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹೊರಡಿಸಿರುವ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮಗೆಲ್ಲ ತಿಳಿಸಲಾಗಿದೆ ನೀವು ತಪ್ಪದೆ ಹತ್ತಿರ ಇರುವಂತಹ ರೇಷನ್  ಅಂಗಡಿಗಳಿಗೆ ಹೋಗಿ ನಿಮ್ಮ ರೇಷನ್ ಕಾರ್ಡಿಗೆ ಈ ಕೆಲಸ ಮಾಡಿಸಬಹುದು ಅಷ್ಟೇ ಅಲ್ಲದೆ ಈ ಮೇಲ್ಗಡೆ ನಿಮಗೆ ರೇಷನ್ ಕಾರ್ಡಿಗೆ ಮಾಡಿಸಿದ ನಂತರ ನಮ್ಮ ಹರಿಷನ್ ಕಾಡಿಗೆ ಈ ಕೆವೈಸಿ  ಆಗಿದೆ ಅಥವಾ ಇಲ್ಲವೇ ಎಂದು ಹೇಗೆ ಚೆಕ್ ಮಾಡಬೇಕು ಎಂದು ತಿಳಿಸಲಾಗಿದೆ.   

 ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿಮ್ಮೆಲ್ಲರಿಗೂ ಹೃದಯಪೂರ್ವಕವಾದ ಧನ್ಯವಾದಗಳು  ನೋಡಿ ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್  ಜಾಯಿನ್ ಆಗಿ.

 ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕಗಳು ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ  ನೀವು ಎಲ್ಲರಿಗಿಂತ ಮುಂಚಿತವಾಗಿ ನಮ್ಮ ಆರ್ಟಿಕಲ್ಗಳನ್ನ ಓದಿ ಹೊಸ ಹೊಸ ಯೋಜನೆಗಳಿಗೆ ಹಾಗೂ ಸರ್ಕಾರದ ಅಪ್ಡೇಟ್ ಗಳಿಗೆ ಮುಂದೆ ಸಾಗಬಹುದು.

 ಹಾಗೆ ಇಂದಿನ ಈ ಒಂದು ಲೇಖನವನ್ನು ನಿಮ್ಮ ಕೈಯಿಂದ ಎಷ್ಟು ಸಾಧ್ಯವಾಗುತ್ತೋ ಅಷ್ಟು ವೇಗ ನಿಮ್ಮ ಸ್ನೇಹಿತರಿಗೆ ನಿಮ್ಮ ಅಕ್ಕಪಕ್ಕ ಮನೆಯವರಿಗೆ ಶೇರ್ ಮಾಡಿ ಏಕೆಂದರೆ ಇದೊಂದು ಆಹಾರ ಮತ್ತು ನಾಗರಿಕ ಸರಬರಾಜು ವತಿಯಿಂದ ಬಿಡುಗಡೆಯಾದ ಅಧಿಕೃತ ಅಧಿಸೂಚನೆಯಾಗಿದೆ ಒಂದು ವೇಳೆ ನಿಮ್ಮ ರೇಷನ್ ಕಾರ್ಡಿಗೆ ತಪ್ಪದೇ ಈ ಕೆವೈಸಿ ಮಾಡಿಸಬೇಕು ಇಲ್ಲದಿದ್ದರೆ ರೇಷನ್ ಸಿಗೋದಿಲ್ಲ ಹೀಗಾಗಿ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಒಂದು ಬಾಂಧವರಿಗೆ ತಪ್ಪದೆ ಶೇರ್ ಮಾಡಿ ಅವರು ಕೂಡ ಪ್ರತಿ ತಿಂಗಳು ರೇಷನ್ ಪಡೆದುಕೊಳ್ಳಬಹುದು. 

FAQ

ರೇಷನ್ ಕಾರ್ಡಿಗೆ ಈ ಕೆಲಸ e kyc ಮಾಡಿಸಬೇಕು.

ಅಗಸ್ಟ್ 31.2024.

WhatsApp Group Join Now
Telegram Group Join Now
Instagram Page Join Now
YouTube Channel Subscribe Now

Leave a Comment