ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ ನಿಮ್ಮ ಬಳಿ ರೇಷನ್ ಕಾರ್ಡ್ ಇದ್ದರೆ ನೀವು ಇ- ಕೆವೈಸಿ ಕಡ್ಡಾಯವಾಗಿ ಮಾಡಿಸಲೇಬೇಕು ಇಲ್ಲದಿದ್ದರೆ ಏನಾಗುತ್ತದೆ ಮತ್ತು ಈ ಇ ಕೆವೈಸಿ ಏಕೆ ಕಡ್ಡಾಯ ಎಂದು, ಈ ಲೇಖನದಲ್ಲಿ ಸಂಪೂರ್ಣ ಮಾಹಿತಿಯನ್ನು ನೀಡಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ… Ration Card E-KYC Update
ಹೌದು ಬಂಧುಗಳೇ, ನಿಮ್ಮ ಬಳಿ ಏನಾದರೂ ರೇಷನ್ ಕಾರ್ಡ್ ಇದ್ದರೆ ಅದಕ್ಕೆ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸುವುದು ಕಡ್ಡಾಯ. ಇದಕ್ಕೆ ಆಗಸ್ಟ್ 31 ಕೊನೆಯ ದಿನಾಂಕ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಈ ರೇಷನ್ ಕಾರ್ಡಿಗೆ ಈ ಕೆವೈಸಿಯನ್ನು ಮಾಡಿಸದೆ ಇದ್ದರೆ ಏನಾಗುತ್ತದೆ ಮತ್ತು ಈ ಕೆ ವೈ ಸಿ ಯನ್ನು ಏಕೆ ಕಡ್ಡಾಯ ಮಾಡಲಾಗಿದೆ. ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಿನ ನೀಡಲಾಗಿದೆ.
ಬಂಧುಗಳೇ ನಿಮ್ಮಲ್ಲಿ ಸಹಜವಾಗಿ ಹುಟ್ಟುವ ಪ್ರಶ್ನೆ ಏನೆಂದರೆ ಈ ಇ ಕೆ ವೈ ಸಿ ಎಂದರೇನು? ಇದನ್ನು ಏಕೆ ಮಾಡಿಸಬೇಕು. ಎಂಬ ಪ್ರಶ್ನೆ ಹುಟ್ಟುವುದು ಸಹಜ. ಈ ಇ ಕೆ ವೈ ಸಿ ಯನ್ನು ಹೇಗೆ ಮಾಡಿಸಬೇಕು ಮತ್ತು ಎಲ್ಲಿ ಹೋಗಿ ಮಾಡಿಸಬೇಕು ಎಂದು 10 ಹಲವಾರು ಪ್ರಶ್ನೆಗಳು ನಿಮ್ಮಲ್ಲಿ ಹುಟ್ಟುತ್ತವೆ. ಬಂಧುಗಳೇ ನಿಮ್ಮೆಲ್ಲ ಇಂತಹ ಹತ್ತು ಹಲವಾರು ಪ್ರಶ್ನೆಗಳಿಗೆ ನಾವು ಈ ಕೆಳಗೆ ಸಂಪೂರ್ಣ ಮಾಹಿತಿಯನ್ನು ನೀಡಿದ್ದೇವೆ ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ ಅರ್ಧಂಬರ್ಧ ಓದಿದರೆ ನಿಮಗೆ ಈ ಕೆ ವೈ ಸಿ ಯನ್ನು ಏಕೆ ಮಾಡಿಸಬೇಕು ಮತ್ತು ಎಲ್ಲಿ ಹೋಗಿ ಮಾಡಿಸಬೇಕು ಎಂದು ತಿಳಿಯುವುದಿಲ್ಲ.
ನೀವು ಇದೇ ರೀತಿ ದಿನನಿತ್ಯ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಹಾಗೂ ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹುದ್ದೆಗಳ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ಬಯಸಿದರೆ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ ಅನ್ನು ಜಾಯಿನ್ ಆಗಿ. ಅಲ್ಲಿ ನಾವು ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ನೀಡುತ್ತಿರುತ್ತೇವೆ.
ಈ- ಕೆ ವೈ ಸಿ ಮಾಡಿಸುವುದು ಏಕೆ ಕಡ್ಡಾಯವಾಗಿದೆ ? ( Ration Card E-KYC Update ) ಈ ಕೆವೈಸಿ
ಬಂಧುಗಳೇ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಹಾಗೂ ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರಾದ ಅವಿನ್ ಆರ್ ಅವರು ಈ ಕುರಿತು ಸ್ಪಷ್ಟನೆ ನೀಡಿದ್ದಾರೆ. ಪಡಿತರ ಚೀಟಿ ಹೊಂದಿರುವವರು ತಮ್ಮ ಸಂಬಂಧ ಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ, ಬೆಳಗ್ಗೆ 7:00 ಯಿಂದ ರಾತ್ರಿ 9:00 ಒಳಗಡೆ ತಮ್ಮ ರೇಷನ್ ಕಾರ್ಡಿಗೆ ಇ ಕೆ ವೈ ಸಿ ಯ ಪ್ರಕ್ರಿಯೆಯನ್ನು ಉಚಿತವಾಗಿ ಮಾಡಿಸಿಕೊಳ್ಳಬೇಕೆಂದು ತಿಳಿಸಿದ್ದಾರೆ.
ಈ ಇ ಕೆ ವೈ ಸಿ ಪ್ರಕ್ರಿಯೆಯ ಮೂಲಕ ಪಡಿತರ ಚೀಟಿಯ ಬಗ್ಗೆ ಸರಿಯಾದ ಮಾಹಿತಿಯನ್ನು ಪಡೆಯುವುದು ಮತ್ತು ನಡೆಯುತ್ತಿರುವ ಹಗರಣಗಳನ್ನು ತಡೆಯುವುದು ಸರ್ಕಾರದ ಮೂಲ ಉದ್ದೇಶವಾಗಿದೆ. ಸದ್ಯ ರೇಷನ್ ಕಾರ್ಡ್ ವ್ಯವಸ್ಥೆಯಲ್ಲಿ ಕೆಲವರು ಅನಜಿಕೃತವಾಗಿ ಪಡಿತರ ಚೀಟಿಯನ್ನು ಪಡೆಯುತ್ತಿದ್ದಾರೆ. ಇದು ಹಲವಾರು ಕಡೆ ಕಂಡು ಬಂದಿದೆ. ಅಂತಹ ಅನಧಿಕೃತ ಪಡಿತರ ಚೀಟಿಯನ್ನು ಪಡೆಯುತ್ತಿರುವುದನ್ನು ತಪ್ಪಿಸುವುದು ಮತ್ತು ಸರಿಯಾದವರಿಗೆ ಹಾಗೂ ಅರ್ಹ ಕುಟುಂಬಗಳಿಗೆ ಮಾತ್ರ ಈ ರೇಷನ್ ಕಾರ್ಡನ್ನು ನೀಡಲು ಈ ಕ್ರಮವನ್ನು ಕೈಗೊಳ್ಳಲಾಗಿದೆ.
ಈ ಕೆ ವೈ ಸಿ ಮಾಡಿಸದೆ ಇದ್ದರೆ ಏನಾಗುತ್ತದೆ…?
ಬಂಧುಗಳೇ ಸರ್ಕಾರವು ತಿಳಿಸುವ ಹಾಗೆ ನೀವು ಅದಕ್ಕೆ 31ನೇ ತಾರೀಖಿನೊಳಗೆ ನಿಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ನಿಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿಯನ್ನು ಮಾಡಿಸಿಕೊಳ್ಳಬೇಕು. ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ರದ್ದಾಗುತ್ತದೆ. ಮತ್ತು ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವು ಕೊಡ ಬರುವುದಿಲ್ಲ. ಇದರ ಜೊತೆಗೆ ನಿಮಗೆ ಪ್ರತಿ ತಿಂಗಳು ಬರುವಂತಹ ಅಕ್ಕಿ ಕೂಡ ಸಿಗುವುದಿಲ್ಲ.
ಹೀಗಾಗಿ ರಾಜ್ಯ ಸರ್ಕಾರವು ನಿಗದಿಪಡಿಸಿರುವ ದಿನಾಂಕದೊಳಗೆ ತಕ್ಷಣ ನಿಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ನಿಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ನೀವು ನಿಮ್ಮ ರೇಷನ್ ಕಾರ್ಡ್ ಗೆ ಈ ಕೆ ವೈ ಸಿ ಯನ್ನು ಮಾಡಿಸಿಕೊಳ್ಳಿ. ಇಲ್ಲವಾದರೆ ನಿಮ್ಮ ರೇಷನ್ ಕಾರ್ಡ್ ಸಹ ರದ್ದಾಗಬಹುದು ಮತ್ತು ನಿಮ್ಮ ಖಾತೆಗೆ ಅನ್ನಭಾಗ್ಯ ಯೋಜನೆಯ ಹಣವು ಕೂಡ ಬರುವುದಿಲ್ಲ.
ಈ-ಕೆ ವೈ ಸಿ ಮಾಡಿಸುವುದರಿಂದ ಏನಾಗುತ್ತದೆ ?
ಬಂಧುಗಳೇ ನಿಮ್ಮಲ್ಲಿಯೂ ಇಂತಹ ಪ್ರಶ್ನೆ ಹುಟ್ಟಬಹುದು. ಈ ಇ ಕೆ ವೈ ಸಿ ಮಾಡಿಸುವುದರಿಂದ ನಿಮಗೆ ಏನಾಗುತ್ತದೆ ಮತ್ತು ಸರ್ಕಾರಕ್ಕೆ ಏನು ಲಾಭ ಸಿಗುತ್ತದೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತದೆ. ನಮ್ಮ ರೇಷನ್ ಕಾರ್ಡಿಗೆ ಈ ಕೆವೈಸಿ ಮಾಡಿಸುವುದರಿಂದ ಆಗುವ ಪ್ರಯೋಜನಗಳೇನು ಮತ್ತು ನಾವು ಮಾಡಿಸುವುದರಿಂದ ಸರ್ಕಾರಕ್ಕೆ ಆಗುವ ಪ್ರಯೋಜನಗಳು ಏನು ಎಂಬ ಹತ್ತು ಹಲವಾರು ಪ್ರಶ್ನೆಗಳು ಹುಟ್ಟುವುದು ಸಹಜ. ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರ ನೀಡಲಾಗಿದೆ.
- ಮೊದಲು ಹೇಳಬೇಕೆಂದರೆ ನಿಮ್ಮ ರೇಷನ್ ಕಾರ್ಡಿಗೆ ಸರ್ಕಾರವು ಈ ಇ-ಕೆ ವೈ ಸಿ ಎನ್ನು ಮಾಡಿಸಿಕೊಳ್ಳಿ ಎಂದು ಹಲವಾರು ಬಾರಿ ಹೇಳುತ್ತಿದ್ದಾರೆ ಸರ್ಕಾರವು ನಿಗದಿಪಡಿಸಿದ ದಿನಾಂಕದೊಳಗೆ ಅಂದರೆ ಆಗಸ್ಟ್ 31 2024ರ ಒಳಗಾಗಿ ರೇಷನ್ ಕಾರ್ಡ್ ಗೆ ನೀವು ಇ ಕೆ ವೈ ಸಿ ಯನ್ನು ಮಾಡಿಸಬೇಕು.
- ನೀವು ನಿಮ್ಮ ರೇಷನ್ ಕಾರ್ಡ್ ಗೆ ಈ ಇ ಕೆ ವೈ ಸಿ ಯನ್ನು ಮಾಡಿಸುವುದರಿಂದ ಸರ್ಕಾರಕ್ಕೆ ಏನು ಪ್ರಯೋಜನವೆಂದರೆ ಒಂದು ಮನೆಯಲ್ಲಿ ಎಷ್ಟು ಜನರು ಇದ್ದಾರೆ, ಇದರಲ್ಲಿ ಇಂತಿಷ್ಟು ಜನಗಳ ಮಾತ್ರ ಈ ಇ ಕೆ ವೈ ಸಿ ಯನ್ನು ಮಾಡಿಸಿದ್ದಾರೆ. ಎಂಬ ಮಾಹಿತಿ ಸರ್ಕಾರಕ್ಕೆ ತಿಳಿಯುತ್ತದೆ. ಈ ಇ ಕೆ ವೈ ಸಿ ಎಂದರೆ ಬೇರೆ ಏನು ಅಲ್ಲ ನಿಮ್ಮ ರೇಷನ್ ಕಾರ್ಡಿಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸುವುದು.
- ಉದಾಹರಣೆಗೆ ನಿಮ್ಮ ಮನೆಯಲ್ಲಿ ಎಂಟು ಜನ ಇದ್ದಾರೆ ಎಂಟು ಜನರಲ್ಲಿ ಮನೆ ಹಿರಿಯರೊಬ್ಬರು ಯಾವುದೇ ಅನಾರೋಗ್ಯದ ಕಾರಣದಿಂದ ತೀರಿಕೊಂಡಿದ್ದಾರೆ ಇಷ್ಟು ದಿನಗಳ ಕಾಲ ನೀವು ಅವರು ತೀರಿ ಹೋದರು ನೀವು ಹಲವಾರು ತಿಂಗಳು ಕಾಲ ಅವರ ಹೆಸರಲ್ಲಿ ರೇಷನ್ ಅನ್ನು ಪಡೆಯುತ್ತಿದ್ದೀರಿ. ಇಂತಹ ರೇಷನ್ ಗಳನ್ನು ಬಂದು ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಪ್ರತಿಯೊಬ್ಬ ಸದಸ್ಯರ ಆಧಾರ್ ಕಾರ್ಡ್ ಗಳನ್ನು ಈ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸುವಂತೆ ಆದೇಶ ನೀಡಿದೆ.
- ಇದಷ್ಟೇ ಅಲ್ಲವೇ ರೇಷನ್ ಕಾರ್ಡ್ ಗಳನ್ನು ದುರುಪಯೋಗ ಪಡೆದುಕೊಳ್ಳಲಾಗುತ್ತಿದೆ. ಇದನ್ನು ತಡೆಗಟ್ಟಲು ಸರ್ಕಾರವು ಈ ಮೇಲೆ ತಿಳಿಸುವ ಹಾಗೆ ರೇಷನ್ ಕಾರ್ಡಿಗೆ ಕಡ್ಡಾಯವಾಗಿ ಕುಟುಂಬದ ಎಲ್ಲ ಸದಸ್ಯರು ಈ ಇ ಕೆ ವೈ ಸಿ ಎನ್ನು ಮಾಡಿಸಲೇಬೇಕು ಎಂದು ತಿಳಿಸಿದೆ. ಈ ಒಂದು ಕಾರಣಕ್ಕೆ ನೀವು ರೇಷನ್ ಕಾರ್ಡಿಗೆ ಇ ಕೆ ವೈ ಸಿ ಯನ್ನು ಮಾಡಿಸಬೇಕು. ಹೊರೆತು ಬೇರೆ ಯಾವುದೇ ಕಾರಣಕ್ಕೂ ಇಲ್ಲ.
ಈ-ಕೆ ವೈ ಸಿ ಮಾಡಿಸಲು ಕೊನೆ ದಿನಾಂಕ ಯಾವಾಗ..?
ಬಂಧುಗಳೇ ಮೇಲೆ ತಿಳಿಸುವ ಹಾಗೆ ನೀವು ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡನ್ನು ಕಡ್ಡಾಯವಾಗಿ ನಿಮ್ಮ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಲೇಬೇಕು. ಇಲ್ಲವಾದರೆ ನಿಮ್ಮ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತದೆ. ಅದರ ಜೊತೆಗೆ ನಿಮಗೆ ಬರುವ ಪ್ರತಿ ತಿಂಗಳ ರೇಷನ್ ಸಹ ಬರುವುದಿಲ್ಲ. ಏಕೆಂದರೆ ಹಲವರು ಅನದಕೃತವಾಗಿ ರೇಷನ್ ಕಾರ್ಡನ್ನು ಬಳಸುತ್ತಿದ್ದಾರೆ ಮತ್ತು ಪ್ರತಿ ತಿಂಗಳು ರೇಷನ್ ಅನ್ನು ಪಡೆದುಕೊಳ್ಳುತ್ತಿದ್ದಾರೆ. ಅಂತವರನ್ನು ತಡೆಗಟ್ಟಲು ಮತ್ತು ಅಕ್ರಮವಾಗಿ ರೇಷನ್ ಅನ್ನು ಪಡೆಯುತ್ತಿರುವ ಕುಟುಂಬಗಳ ರೇಷನ್ ಕಾರ್ಡನ್ನು ರದ್ದು ಮಾಡಲು ಈ ನಿಯಮ ಬಹಳ ಮುಖ್ಯವಾಗಿದೆ.
ಆದಕಾರಣ ಸರ್ಕಾರ ತಿಳಿಸಿರುವ ಕೊನೆಯ ದಿನಾಂಕದೊಳಗೆ ಎಲ್ಲರೂ ತಮ್ಮ ರೇಷನ್ ಕಾರ್ಡಿಗೆ ಕುಟುಂಬದ ಎಲ್ಲ ಸದಸ್ತರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಲೇಬೇಕು. ಈ ಇ ಕೆ ವೈ ಸಿ ಮಾಡಿಸಲು ಕೊನೆಯ ದಿನಾಂಕ ಯಾವಾಗ ಎಂದರೆ ಅಗಸ್ಟ್ 31 2024 ರ ಒಳಗೆ ನೀವು ನಿಮ್ಮ ರೇಷನ್ ಕಾರ್ಡ್ ಗೆ ಕುಟುಂಬದ ಎಲ್ಲ ಸದಸ್ತರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು.
ಲಿಂಕ್ ಮಾಡಿಸಲು ಎಲ್ಲಿ ಹೋಗಬೇಕು…?
ಬಂಧುಗಳೇ ಸರ್ಕಾರ ತಿಳಿಸಿರುವ ಹಾಗೆ ನೀವು ನಿಮ್ಮ ರೇಷನ್ ಕಾರ್ಡ್ ಗೆ ನಿಮ್ಮ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು. ಮಾಡಿಸದೆ ಇದ್ದಲ್ಲಿ ನಿಮ್ಮ ನಿಮ್ಮ ರೇಷನ್ ಕಾರ್ಡ್ ಅನ್ನು ರದ್ದು ಮಾಡಲಾಗುತ್ತದೆ. ಮತ್ತು ನಿಮಗೆ ಈ ಅನ್ನಭಾಗ್ಯ ಯೋಜನೆಯ ಹಣವನ್ನು ಕೊಡ ಬರುವುದಿಲ್ಲ.
ನೀವು ನಿಮ್ಮ ರೇಷನ್ ಕಾರ್ಡ್ ಗೆ ಈ ಇ ಕೆ ವೈ ಸಿ ಯನ್ನು ಮಾಡಿಸಲು ಬೆಳಗ್ಗೆ 7:00 ಯಿಂದ ರಾತ್ರಿ 9:00 ಗಂಟೆಗಳವರೆಗೆ ನಿಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ನಿಮ್ಮ ಕುಟುಂಬದ ಸಮೇತ ತೆರಳಿ ನಿಮ್ಮ ರೇಷನ್ ಕಾರ್ಡಿಗೆ ಕುಟುಂಬದ ಎಲ್ಲ ಸದಸ್ಯ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಬಹುದು.
ಸರ್ಕಾರವು ತಿಳಿದಿರುವ ಹಾಗೆ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯ ಒಳಗಡೆ ನೀವು ನಿಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ಹೋಗಿ ನಿಮ್ಮ ಕುಟುಂಬದ ಎಲ್ಲ ಸದಸ್ಯರೊಂದಿಗೆ ಅವರ ಆಧಾರ್ ಕಾರ್ಡ್ ಅನ್ನು ತೆಗೆದುಕೊಂಡು ನಿಮ್ಮ ರೇಷನ್ ಕಾರ್ಡ್ ಗೆ ಲಿಂಕ್ ಮಾಡಿಸಬಹುದು ಅಥವಾ ಅವರಿಗೆ ನಮ್ಮ ರೇಷನ್ ಕಾರ್ಡಿಗೆ ಇ ಕೆ ವೈ ಸಿ ಮಾಡಿ ಎಂದರೆ ಅವರು ಮಾಡಿಕೊಡುತ್ತಾರೆ.
ಒಂದು ವೇಳೆ ನೀವೇನಾದರೂ ಸರ್ಕಾರ ತಿಳಿಸಿರುವ ಹಾಗೆ ಆಗಸ್ಟ್ 31ನೇ ತಾರೀಕಿನ ಒಳಗೆ ನಿಮ್ಮ ರೇಷನ್ ಕಾರ್ಡಿಗೆ ಕುಟುಂಬದ ಎಲ್ಲ ಸದಸ್ಯರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸದೆ ಇದ್ದಲ್ಲಿ. ನಿಮ್ಮ ರೇಷನ್ ಕಾರ್ಡನ್ನು ರದ್ದು ಮಾಡಲಾಗುತ್ತದೆ ಮತ್ತು ನಿಮಗೆ ಬರುವಂತಹ ಅನ್ನ ಭಾಗ್ಯ ಯೋಜನೆ ಹಣವು ಕೂಡ ಬರುವುದಿಲ್ಲ ಇದರ ಜೊತೆಗೆ ನಿಮಗೆ ಪ್ರತಿ ತಿಂಗಳು ನೀಡುತ್ತಿರುವ ಅಕ್ಕಿಯನ್ನು ಕೂಡ ನೀಡುವುದಿಲ್ಲ.
ಹೀಗಾಗಿ ತಕ್ಷಣವೇ ತಡ ಮಾಡದೆ ನೀವು ಕೂಡ ನಿಮಗೆ ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಗೆ ತೆರಳಿ ನಿಮ್ಮ ಕುಟುಂಬದ ಸದಸ್ಯರೊಂದಿಗೆ ನಿಮ್ಮ ರೇಷನ್ ಕಾರ್ಡ್ ಗೆ ಎಲ್ಲಾ ಸದಸ್ಯರ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಿಕೊಳ್ಳಿ.
ಸ್ನೇಹಿತರೆ ನಿಮಗೇನಾದರೂ ಈ ಲೇಖನದಿಂದ ಉಪಯುಕ್ತ ಮಾಹಿತಿ ದೊರಕಿದ್ದರೆ ಈ ಲೇಖನವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಲಿ ಮತ್ತು ಅವರಿಗೂ ಸಹ ಮಾಹಿತಿ ತಿಳಿಯಲಿ.
ಮತ್ತು ಇದೇ ರೀತಿ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ನಾವು ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.
FAQ
ಈ ಕೆವೈಸಿ ಮಾಡಿಸುವ ಕೊನೆ ದಿನಾಂಕ ಯಾವಾಗ..?
ಅಗಸ್ಟ್ 31 2024
ಈ ಕೆವೈಸಿ ಮಾಡಿಸದಿದ್ದರೆ ಏನಾಗುತ್ತೆ..?
ಪ್ರತಿ ತಿಂಗಳು ರೇಷನ್ ಪಡೆಯಲು ಆಗುವುದಿಲ್ಲ