ಕರ್ನಾಟಕದ ಎಲ್ಲ ಬಂದವಳಿಗೆ ನಮಸ್ಕಾರ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿರುವ ವಿಷಯವೇನೆಂದರೆ ಭಾರತೀಯ ಅಂಚೆ ಇಲಾಖೆಯಲ್ಲಿ ಪ್ರತಿ ತಿಂಗಳು ಐದು ಸಾವಿರ ರೂಪಾಯಿ ಪಡೆಯುವಂತಹ ಒಂದು ಸ್ಕೀಮ್ ಇದೆ ಅದರ ಬಗ್ಗೆ ಸಂಪೂರ್ಣ ಮಾಹಿತಿ ಹಾಗೂ ಹೇಗೆ ಹೂಡಿಕೆ ಮಾಡಬೇಕೆಂದು ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ… Post Office New Scheme
ಭಾರತೀಯ ಅಂಚೆ ಕಚೇರಿಯು ರಾಷ್ಟ್ರೀಕೃತ ಬ್ಯಾಂಕುಗಳಂತೆ , ಹಣ ಠೇವಣಿ ಮಾಡಲು ಮತ್ತು ವಹಿವಾಟನ್ನು ನಡೆಸಲು ವಿಶ್ವಾಸಾರ್ಹ ಒಂದು ಸ್ಥಳವಾಗಿದೆ. ಇದನ್ನು ಹಿರಿಯ ತಲೆಮಾರಿನವರು ದೃಢವಾಗಿ ನಂಬುತ್ತಾರೆ. ದೇಶದಲ್ಲೇ ಇರುವ ಅಂಚೆ ಕಚೇರಿಯ ಇಲಾಖೆಗಳು ವಿವಿಧ ರೀತಿಯ ಉಳಿತಾಯ ಯೋಜನೆಗಳೊಂದಿಗೆ ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಮತ್ತು ಹೂಡಿಕೆದಾರರಿಗೆ ತಮಗೆ ಅಗತ್ಯವಿರುವ ಲಾಭಗಳನ್ನು ನೀಡುತ್ತದೆ. ಆದ್ದರಿಂದ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡುವುದು ತುಂಬಾ ಉತ್ತಮ.
ಹೌದು ಬಂಧುಗಳೇ, ಭಾರತೀಯ ಅಂಚೆ ಇಲಾಖೆಗೂ ನಮ್ಮ ದೇಶದ ಜನರಿಗಾಗಿ ಹಲವಾರು ಉಳಿತಾಯ ಸ್ಕೀಮ್ ಗಳನ್ನು ಜಾರಿಗೆ ತಂದಿದೆ ಮತ್ತು ಅದರಿಂದ ದೇಶದಲ್ಲಿನ ಹಲವಾರು ಜನರು ಅಂಚೆ ಇಲಾಖೆಯ ಸಾಕಷ್ಟು ಯೋಜನೆಗಳಲ್ಲಿ ಹೂಡಿಕೆ ಮಾಡಿ ಅವರು ಲಕ್ಷಗಟ್ಟಲೆ ಲಾಭವನ್ನು ಸಹ ಪಡೆದುಕೊಂಡಿದ್ದಾರೆ. ಅದೇ ರೀತಿ ಭಾರತೀಯ ಅಂಚೆ ಇಲಾಖೆಯಲ್ಲಿ ಒಂದು ಯೋಜನೆ ಇದೆ ಅದೇನಪ್ಪ ಅಂದರೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು 5000ಗಳನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂದು ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ( POMIS ) ಬಡ್ಡಿದರ ಹಾಗೂ ಪ್ರಯೋಜನಗಳು ಮತ್ತು ಖಾತೆಯನ್ನು ತೆರೆಯುವ ವಿಧಾನ !
ಭಾರತೀಯ ಅಂಚೆ ಕಚೇರಿ ತನ್ನ ಸ್ಕೀಮ್ ಗಳಿಂದಲೇ ನಮ್ಮ ದೇಶದ ಜನರ ಮನವನ್ನು ಮುಟ್ಟುತ್ತಿದೆ. ಏಕೆಂದರೆ ಈ ಭಾರತೀಯ ಅಂಚೆ ಕಚೇರಿಯಲ್ಲಿ ಹಲವಾರು ಉಳಿತಾಯ ಸ್ಕೀಮ್ ಗಳು ಇವೆ. ಆ ಉಳಿತಾಯ ಸ್ಕೀಮ್ ಗಳಲ್ಲಿ ದೇಶದ ಹಲವಾರು ಜನ ಹೂಡಿಕೆ ಮಾಡಿ ಸಾಕಷ್ಟು ಲಾಭವನ್ನು ಪಡೆದುಕೊಂಡಿದ್ದಾರೆ. ಮತ್ತು ಕೆಲ ಜನರು ಅದರಿಂದ ಸಾಲವನ್ನು ಸಹ ಪಡೆದುಕೊಂಡಿದ್ದಾರೆ. ಇದರಿಂದಾಗಿ ಠೇವಣಿ ಮಾಡಲು ಮತ್ತು ಹಣದ ವಹಿವಾಟನ್ನು ನಡೆಸಲು ಅಂಚೆ ಕಚೇರಿಯು ಒಂದು ಉತ್ತಮ ಸ್ಥಳವಾಗಿದೆ.Post Office New Scheme
ಅದೇ ರೀತಿ ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ( POMIS ) ನೀವು ನಿಗದಿತ ಮೊತ್ತವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ನಿಗದಿತ ಬಡ್ಡಿ ದರವನ್ನು ಗಳಿಸಬಹುದು. ಹೆಸರೇ ಸೂಚಿಸುವಂತೆ ನೀವು ಪ್ರತಿ ತಿಂಗಳು ಈ ಯೋಜನೆಯಿಂದ ಬಡ್ಡಿದರವನ್ನು ಪಡೆದುಕೊಳ್ಳಬಹುದು. ನೀವು ದೇಶದಾದ್ಯಂತ ಯಾವುದೇ ಅಂಚೆ ಕಚೇರಿಯ ಇಲಾಖೆಯಲ್ಲಿ ಸಹ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದು.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ( POMIS ) ಇದು ಭಾರತದಲ್ಲಿ ಸುರಕ್ಷಿತ ಹೂಡಿಕೆ ಯೋಜನೆಯಾಗಿದೆ. ಇದಕ್ಕೆ ಸರ್ಕಾರದ ಬೆಂಬಲವೂ ಸಹ ಇದೆ. ನೀವು ಹೂಡಿಕೆ ಮಾಡಿದ ನಿರ್ದಿಷ್ಟ ಮೊತ್ತಕ್ಕೆ ಪ್ರತಿ ತಿಂಗಳು ಸ್ಥಿರ ಬಡ್ಡಿ ಸಿಗುತ್ತದೆ. 2024 ರ POMIS ನ ಬಡ್ಡಿದರ ಹಾಗೂ ವೈಶಿಷ್ಟತೆಗಳು ಮತ್ತು ಖಾತೆಯನ್ನು ಹೇಗೆ ತಿಳಿಯುವುದೆಂದು ಈಗ ತಿಳಿಯೋಣ ಬನ್ನಿ…
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ : ( Post Office Monthly Income Scheme )
ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ನೀವು ಹೂಡಿಕೆ ಮಾಡಿರುವ ಬಂಡವಾಳವನ್ನು ಖಾತರಿಯ ಬಡ್ಡಿಯೊಂದಿಗೆ ಶಾಶ್ವತವಾಗಿ ಬೆಳೆಸಲು ಸಹಾಯ ಮಾಡುತ್ತದೆ. ನಿಮ್ಮ ಹೂಡಿಕೆಯನ್ನು 5 ವರ್ಷಗಳ ಕಾಲಾವಧಿಯ ಅಂತರದಲ್ಲಿ ಬಂಡವಾಳವನ್ನು ರಕ್ಷಿಸುತ್ತದೆ.
POMIS ನ 2024 ರ ಬಡ್ಡಿ ದರ :
ಪ್ರಸ್ತುತ 2024ರಲ್ಲಿ ವಾರ್ಷಿಕ ಬಡ್ಡಿ ದರವು 7.40% ಆಗಿದ್ದು ಇದನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ. ಮತ್ತು ಇದು ಬಂಡವಾಳದ ಮೇಲೆ ಸ್ಥಿರ ಮತ್ತು ಖಾತರಿಯ ಆದಾಯವನ್ನು ಒದಗಿಸಲು ಸಹಾಯ ಮಾಡುತ್ತದೆ.
POMIS ನ ಪ್ರಯೋಜನಗಳು ಮತ್ತು ವೈಶಿಷ್ಟತೆಗಳು :
ಬಂಡವಾಳ ರಕ್ಷಣೆ : ( Capital Protection )
ಈ ಯೋಜನೆಯು ಸರ್ಕಾರ ಬೆಂಬಲಿತ ಯೋಜನೆಯಾಗಿದ್ದು ಈ ಯೋಜನೆ ಯ ಮೂಲಕ ಮೆಚ್ಯರಿಟಿಯವರಿಗೆ ತಮ್ಮ ಹೂಡಿಕೆಯನ್ನು ಸುರಕ್ಷಿತವಾಗಿರುತ್ತದೆ.
ಅಧಿಕಾರಾವಧಿ ( Temure ) :
ಐದು ವರ್ಷಗಳ ಬ್ಲಾಕಿಂಗ್ ಅವಧಿಯೊಂದಿಗೆ ಖಾತೆಯನ್ನು ನಿಭಾಯಿಸಲು ಸುಲಭವಾದ ಮಾರ್ಗವಾಗಿದೆ. ನಿಮ್ಮ ಖಾತೆಯು ಸಂಪೂರ್ಣವಾಗಿರುವಾಗ ನೀವು ನೀವು ಹೂಡಿಕೆ ಮಾಡಿರುವ ಮೊತ್ತವನ್ನು ಹಿಂಪಡೆಯಬಹುದಾಗಿದೆ ಅಥವಾ ಅದನ್ನು ಮರು ಹೂಡಿಕೆ ಸಹ ಮಾಡಬಹುದು.
ಅಪಾಯ ಕಡಿಮೆ ( Low Risk ) :
ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಗಳಂತಹ ಸ್ಥಿರ ಆದಾಯ ಯೋಜನೆಗಳಲ್ಲಿ ಹೂಡಿಕೆ ಮಾಡಿದರೆ ನಿಮ್ಮ ಹಣ ಮಾರುಕಟ್ಟೆ ಅಪಾಯಗಳಲ್ಲಿ ಯಾವುದೇ ಕಾರಣಕ್ಕೂ ಒಳಪಡುವುದಿಲ್ಲ. ಮತ್ತು ಇದರಲ್ಲಿ ನಷ್ಟಭಯವೂ ಕೂಡ ಇರುವುದಿಲ್ಲ.
ಕೈಗೆಟಗುವಂತಹ ಠೇವಣಿ ಮೊತ್ತ ( Affordable Deposit Amount ) :
ನೀವು ನಿಮ್ಮ ಹೂಡಿಕೆಯನ್ನು ಕೇವಲ 1,000 ರೂಪಾಯಿ ನಿಂದ ಪ್ರಾರಂಭಿಸಬಹುದು. ಮತ್ತು ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಗರಿಷ್ಠ ಮೊತ್ತ ಪ್ರತ್ಯೇಕ ಖಾತೆಗೆ ರುಪಾಯಿ 9 ಲಕ್ಷ ವಾಗಿರುತ್ತದೆ. ಮತ್ತು ಜಂಟಿ ಖಾತೆಗಳಿಗೆ 15 ಲಕ್ಷ ರೂಪಾಯಿ ವರೆಗೆ ಹೂಡಿಕೆ ಮಾಡಲು ಅವಕಾಶ ಇರುತ್ತದೆ.
ಅತಿ ಸುಲಭ ನಾಮಿನಿ ಆಯ್ಕೆ ( Eassy Nominee Selection )
ನೀವು ಹೂಡಿಕೆ ಮಾಡುವಾಗ ನಾಮಿನಿಯಾ ಹಿತಾಸಕ್ತಿಯನ್ನು ಸೇರಿಸಿಕೊಳ್ಳಬಹುದು. ಇದು ಹಣದ ಅವಶ್ಯಕತೆ ಉಂಟಾದಾಗ ಅವರ ಬಂಡವಾಳದ ಮೊತ್ತವನ್ನು ಸುರಕ್ಷಿತವಾಗಿ ನಿರ್ವಹಿಸುತ್ತದೆ.
ಮರು ಹೂಡಿಕೆ ಮಾಡಬಹುದು ( Reinvestment ) :
ನೀವು ಹೂಡಿಕೆ ಮಾಡಿದ ಬಂಡವಾಳದ ಕಲಾವಧಿ 5 ವರ್ಷವಾಗಿರುತ್ತದೆ. ಈ ಅವಧಿ ಮುಗಿದ ನಂತರ ನೀವು ನಿಮ್ಮ ಬಂಡವಾಳವನ್ನು ಈ ಯೋಜನೆಯಲ್ಲಿ ಮರು ಹೂಡಿಕೆ ಮಾಡಬಹುದು. ನೀವು ಮರ ಹೂಡಿಕೆ ಮಾಡಿದ ನಂತರ ನಿಮಗೆ ಮೊದಲಿನ ಹಾಗೆ ಮಾಸಿಕವಾಗಿ ಬಡ್ಡಿ ದರವನ್ನು ನೀಡಲಾಗುತ್ತದೆ. ಮತ್ತು ನೀವು ಮರು ಹೂಡಿಕೆಯನ್ನು ಐದು ವರ್ಷಗಳ ಕಾಲಾವಧಿಯಲ್ಲೂ ಸಹ ಮಾಡಬಹುದು.
ಬೇಕಾಗಿರುವ ಪ್ರಮುಖ ದಾಖಲೆಗಳು :
- ಆಧಾರ್ ಕಾರ್ಡ್ ( Adhar Card )
- ಪ್ಯಾನ್ ಕಾರ್ಡ್ ( Pan Card )
- ಐಡಿ ಪ್ರೂಫ್ ( Id Proof )
- ವಸತಿಪುರಾವೆಗಳು ( Adress Proof )
- ಪಾಸ್ಪೋರ್ಟ್ ಗಾತ್ರದ 2 ಫೋಟೋ ( Pass Port Size 2 Photos )
POMIS ಖಾತೆಯನ್ನು ತೆರೆಯಲು ವಿಧಾನ :
ಪೋಸ್ಟ್ ಆಫೀಸ್ ನಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಮೊದಲನೇದಾಗಿ ನೀವು ಪೋಸ್ಟ್ ಆಫೀಸ್ ಖಾತೆಯನ್ನು ತೆಗೆಯಬೇಕಾಗುತ್ತದೆ.
ನಂತರ ನಿಮ್ಮ ಸ್ಥಳೀಯ ಪೋಸ್ಟ್ ಆಫೀಸ್ ಕಚೇರಿಯಿಂದ POMIS ಅರ್ಜಿ ನಮೂನೆಯನ್ನು ಪಡೆದುಕೊಳ್ಳಿ
ನಂತರ ಅರ್ಜಿ ಫಾರ್ಮನ್ನು ಪೂರ್ಣವಾಗಿ ಭರ್ತಿ ಮಾಡಿ. ಮೇಲೆ ನೀಡಿರುವ ಅಗತ್ಯ ದಾಖಲೆಗಳನ್ನು ಜೋಡಿಸಿ. ನಿಮ್ಮ ಅರ್ಜಿಯನ್ನು ಸಲ್ಲಿಸಿ.
ನಗದು ಅಥವಾ ಚೆಕ್ ಮೂಲಕ ನೀವು ನಿಮ್ಮ ಆರಂಭಿಕ ಠೇವಣಿಯಲ್ಲಿ ಹೂಡಿಕೆಯನ್ನು ಮಾಡಬಹುದು.
ಹೊಸ ಖಾತೆಯನ್ನು ತೆರೆದ ನಂತರ ಪೋಸ್ಟ್ ಆಫೀಸ್ ನಿಂದ ನಿಮ್ಮ ಖಾತೆ ವಿವರಗಳನ್ನು ಪಡೆದುಕೊಳ್ಳಿ.
ನೀವು ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ನಿವೇದಿತ ಮೊತ್ತವನ್ನು ಹೂಡಿಕೆ ಮಾಡಿ ನಿಮ್ಮ ಹುಡಿಕೆ ಬಂಡವಾಳದ ಮೇಲೆ ನಿಗದಿತ ಬಡ್ಡಿ ದರವನ್ನು ಪ್ರತಿ ತಿಂಗಳು ಪಡೆದುಕೊಳ್ಳಬಹುದು. ಹಾಗಾದ್ರೆ ತಕ್ಷಣವೇ ತಡ ಮಾಡದೆ ನೀವು ಕೂಡ ಪೋಸ್ಟ್ ಆಫೀಸ್ನ ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು ಲಾಭವನ್ನು ಪಡೆದುಕೊಳ್ಳಿ.
ಸ್ನೇಹಿತರೆ ನಿಮಗೇನಾದರೂ ಈ ಲೇಖನದಿಂದ ಉಪಯುಕ್ತ ಮಾಹಿತಿ ದೊರಕಿದ್ದರೆ ಈ ಲೇಖನವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಲಿ ಮತ್ತು ಅವರಿಗೂ ಸಹ ಮಾಹಿತಿ ತಿಳಿಯಲಿ. ಮತ್ತು ಇದೇ ರೀತಿ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ನಾವು ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.
ಭಾರತೀಯ ಅಂಚೆ ಕಚೇರಿಯು ರಾಷ್ಟ್ರೀಕೃತ ಬ್ಯಾಂಕುಗಳಂತೆ , ಹಣ ಠೇವಣಿ ಮಾಡಲು ಮತ್ತು ವಹಿವಾಟನ್ನು ನಡೆಸಲು ವಿಶ್ವಾಸಾರ್ಹ ಒಂದು ಸ್ಥಳವಾಗಿದೆ. ಇದನ್ನು ಹಿರಿಯ ತಲೆಮಾರಿನವರು ದೃಢವಾಗಿ ನಂಬುತ್ತಾರೆ. ದೇಶದಲ್ಲೇ ಇರುವ ಅಂಚೆ ಕಚೇರಿಯ ಇಲಾಖೆಗಳು ವಿವಿಧ ರೀತಿಯ ಉಳಿತಾಯ ಯೋಜನೆಗಳೊಂದಿಗೆ ಹೂಡಿಕೆದಾರರನ್ನು ಆಕರ್ಷಿಸುತ್ತವೆ. ಮತ್ತು ಹೂಡಿಕೆದಾರರಿಗೆ ತಮಗೆ ಅಗತ್ಯವಿರುವ ಲಾಭಗಳನ್ನು ನೀಡುತ್ತದೆ. ಆದ್ದರಿಂದ ಅಂಚೆ ಇಲಾಖೆಯಲ್ಲಿ ಹೂಡಿಕೆ ಮಾಡುವುದು ತುಂಬಾ ಉತ್ತಮ.
ಹೌದು ಬಂಧುಗಳೇ, ಭಾರತೀಯ ಅಂಚೆ ಇಲಾಖೆಗೂ ನಮ್ಮ ದೇಶದ ಜನರಿಗಾಗಿ ಹಲವಾರು ಉಳಿತಾಯ ಸ್ಕೀಮ್ ಗಳನ್ನು ಜಾರಿಗೆ ತಂದಿದೆ ಮತ್ತು ಅದರಿಂದ ದೇಶದಲ್ಲಿನ ಹಲವಾರು ಜನರು ಅಂಚೆ ಇಲಾಖೆಯ ಸಾಕಷ್ಟು ಯೋಜನೆಗಳಲ್ಲಿ ಹೂಡಿಕೆ ಮಾಡಿ ಅವರು ಲಕ್ಷಗಟ್ಟಲೆ ಲಾಭವನ್ನು ಸಹ ಪಡೆದುಕೊಂಡಿದ್ದಾರೆ. ಅದೇ ರೀತಿ ಭಾರತೀಯ ಅಂಚೆ ಇಲಾಖೆಯಲ್ಲಿ ಒಂದು ಯೋಜನೆ ಇದೆ ಅದೇನಪ್ಪ ಅಂದರೆ ನೀವು ಈ ಯೋಜನೆಯಲ್ಲಿ ಹೂಡಿಕೆ ಮಾಡಿ ಪ್ರತಿ ತಿಂಗಳು 5000ಗಳನ್ನು ಪಡೆದುಕೊಳ್ಳಬಹುದು ಅದು ಹೇಗೆ ಎಂದು ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ( POMIS ) ಬಡ್ಡಿದರ ಹಾಗೂ ಪ್ರಯೋಜನಗಳು ಮತ್ತು ಖಾತೆಯನ್ನು ತೆರೆಯುವ ವಿಧಾನ !
ಭಾರತೀಯ ಅಂಚೆ ಕಚೇರಿ ತನ್ನ ಸ್ಕೀಮ್ ಗಳಿಂದಲೇ ನಮ್ಮ ದೇಶದ ಜನರ ಮನವನ್ನು ಮುಟ್ಟುತ್ತಿದೆ. ಏಕೆಂದರೆ ಈ ಭಾರತೀಯ ಅಂಚೆ ಕಚೇರಿಯಲ್ಲಿ ಹಲವಾರು ಉಳಿತಾಯ ಸ್ಕೀಮ್ ಗಳು ಇವೆ. ಆ ಉಳಿತಾಯ ಸ್ಕೀಮ್ ಗಳಲ್ಲಿ ದೇಶದ ಹಲವಾರು ಜನ ಹೂಡಿಕೆ ಮಾಡಿ ಸಾಕಷ್ಟು ಲಾಭವನ್ನು ಪಡೆದುಕೊಂಡಿದ್ದಾರೆ. ಮತ್ತು ಕೆಲ ಜನರು ಅದರಿಂದ ಸಾಲವನ್ನು ಸಹ ಪಡೆದುಕೊಂಡಿದ್ದಾರೆ. ಇದರಿಂದಾಗಿ ಠೇವಣಿ ಮಾಡಲು ಮತ್ತು ಹಣದ ವಹಿವಾಟನ್ನು ನಡೆಸಲು ಅಂಚೆ ಕಚೇರಿಯು ಒಂದು ಉತ್ತಮ ಸ್ಥಳವಾಗಿದೆ.
ಅದೇ ರೀತಿ ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ ( POMIS ) ನೀವು ನಿಗದಿತ ಮೊತ್ತವನ್ನು ಹೂಡಿಕೆ ಮಾಡಿ ಪ್ರತಿ ತಿಂಗಳು ನಿಗದಿತ ಬಡ್ಡಿ ದರವನ್ನು ಗಳಿಸಬಹುದು. ಹೆಸರೇ ಸೂಚಿಸುವಂತೆ ನೀವು ಪ್ರತಿ ತಿಂಗಳು ಈ ಯೋಜನೆಯಿಂದ ಬಡ್ಡಿದರವನ್ನು ಪಡೆದುಕೊಳ್ಳಬಹುದು. ನೀವು ದೇಶದಾದ್ಯಂತ ಯಾವುದೇ ಅಂಚೆ ಕಚೇರಿಯ ಇಲಾಖೆಯಲ್ಲಿ ಸಹ ಈ ಯೋಜನೆಯಲ್ಲಿ ಹೂಡಿಕೆಯನ್ನು ಮಾಡಬಹುದು.
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ( POMIS ) ಇದು ಭಾರತದಲ್ಲಿ ಸುರಕ್ಷಿತ ಹೂಡಿಕೆ ಯೋಜನೆಯಾಗಿದೆ. ಇದಕ್ಕೆ ಸರ್ಕಾರದ ಬೆಂಬಲವೂ ಸಹ ಇದೆ. ನೀವು ಹೂಡಿಕೆ ಮಾಡಿದ ನಿರ್ದಿಷ್ಟ ಮೊತ್ತಕ್ಕೆ ಪ್ರತಿ ತಿಂಗಳು ಸ್ಥಿರ ಬಡ್ಡಿ ಸಿಗುತ್ತದೆ. 2024 ರ POMIS ನ ಬಡ್ಡಿದರ ಹಾಗೂ ವೈಶಿಷ್ಟತೆಗಳು ಮತ್ತು ಖಾತೆಯನ್ನು ಹೇಗೆ ತಿಳಿಯುವುದೆಂದು ಈಗ ತಿಳಿಯೋಣ ಬನ್ನಿ…
ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ :
( Post Office Monthly Income Scheme 2024 )
ಈ ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯು ನೀವು ಹೂಡಿಕೆ ಮಾಡಿರುವ ಬಂಡವಾಳವನ್ನು ಖಾತರಿಯ ಬಡ್ಡಿಯೊಂದಿಗೆ ಶಾಶ್ವತವಾಗಿ ಬೆಳೆಸಲು ಸಹಾಯ ಮಾಡುತ್ತದೆ. ನಿಮ್ಮ ಹೂಡಿಕೆಯನ್ನು 5 ವರ್ಷಗಳ ಕಾಲಾವಧಿಯ ಅಂತರದಲ್ಲಿ ಬಂಡವಾಳವನ್ನು ರಕ್ಷಿಸುತ್ತದೆ.
POMIS ನ 2024 ರ ಬಡ್ಡಿ ದರ :
ಪ್ರಸ್ತುತ 2024ರಲ್ಲಿ ವಾರ್ಷಿಕ ಬಡ್ಡಿ ದರವು 7.40% ಆಗಿದ್ದು ಇದನ್ನು ಮಾಸಿಕವಾಗಿ ಪಾವತಿಸಲಾಗುತ್ತದೆ. ಮತ್ತು ಇದು ಬಂಡವಾಳದ ಮೇಲೆ ಸ್ಥಿರ ಮತ್ತು ಖಾತರಿಯ ಆದಾಯವನ್ನು ಒದಗಿಸಲು ಸಹಾಯ ಮಾಡುತ್ತದೆ
FAQ
ಈ ಯೋಜನೆಯಲ್ಲಿ ಕನಿಷ್ಠ ಎಷ್ಟು ಹೂಡಿಕೆ ಮಾಡಬಹುದು…?
1,000 ರೂಪಾಯಿ
ಈ ಯೋಜನೆಯಿಂದ ಸಿಗುವ ಮಾಸಿಕ ಬಡ್ಡಿ ದರ ಎಷ್ಟು…?
ಶೇಕಡ 7%