ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಸಿಗುತ್ತೆ. ಉಚಿತ ಹೊಲಿಗೆ ಯಂತ್ರ ಅಷ್ಟೇ ಅಲ್ಲದೆ ಉಚಿತ ಹೊಲಿಗೆ ಯಂತ್ರದ ಜೊತೆಗೆ ನಿಮಗೆ ಇನ್ನು ನಮ್ಮ ವ್ಯಾಪಾರವನ್ನು ದೊಡ್ಡದಾಗಿ ಮಾಡಿಕೊಳ್ಳಬೇಕಾಗಿದ್ದರೆ ನಿಮಗೆ ಸರ್ಕಾರದವರು 3 ಲಕ್ಷಗಳವರೆಗೆ ಸಾಲ ಸೌಲಭ್ಯ ಒದಗಿಸುತ್ತಾರೆ.
ಹಾಗದ್ರೆ ಬನ್ನಿ ಇದ್ದ ಸಮಯವನ್ನು ವ್ಯರ್ಥ ಮಾಡದೆ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕುರಿತಾಗಿ ಅಧಿಕೃತ ಮಾಹಿತಿಯನ್ನು ತಿಳಿದುಕೊಂಡು ಬರೋಣ ಹಾಗಾದ್ರೆ ಹೇಗೆ ಅರ್ಜಿ ಸಲ್ಲಿಸಬೇಕು ಯಾರೆಲ್ಲಾ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಕೇವಲ ಹೆಣ್ಣು ಮಕ್ಕಳ ಅರ್ಜಿ ಸಲ್ಲಿಸಿದ ಅರ್ಹರು ಎಂಬ ಹಲವಾರು ಪ್ರಶ್ನೆ ಮೂಡುತ್ತೆ ನೋಡಿ ಮೊದಲನೇದಾಗಿ ನಿಮಗೆ ತಿಳಿಸಬೇಕೆಂದರೆ ಈ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಹೆಣ್ಣು ಮಕ್ಕಳು ಅಷ್ಟೇ ಅಲ್ಲ ಗಂಡು ಮಕ್ಕಳು ಸಹ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಪ್ರಸ್ತುತ ಈ ಒಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಕೇಂದ್ರ ಸರ್ಕಾರ ಜಾರಿಗೆ ಮಾಡಿದೆ ಈ ಯೋಜನೆಗೆ ಮಹಿಳೆ ಹಾಗೂ ಪುರುಷರಿಬ್ಬರೂ ಅರ್ಜಿ ಸಲ್ಲಿಸಬಹುದು ತಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕನ ಗೊಳಿಸಲು ಈ ಒಂದು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ ಸಹಾಯ ಮಾಡುತ್ತೆ ಅಷ್ಟೇ ಅಲ್ಲದೆ ನಿಮಗೆ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಲು ಸರ್ಕಾರ ಉಚಿತವಾಗಿ 15000 ನೀಡುತ್ತೆ ಜೊತೆಗೆ ನಿಮ್ಮ ವ್ಯಾಪಾರವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಾಡಿಕೊಂಡು ಹೋಗಲು ಸರ್ಕಾರದವರು 3 ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ.
ಇಂದಿನ ಈ ಒಂದು ಲೇಖನದ ಕುರಿತಾಗಿ ನಿಮಗೆ ಯಾವುದೇ ತರಹದ ಪ್ರಶ್ನೆಗಳ ಮೂಡಿದ್ದೇ ಆಗಲಿ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ನಾವಿದ್ದೇವೆ ತಪ್ಪದೆ ಕಮೆಂಟ್ ಮಾಡಿ ನಾವು ತಪ್ಪದೆ ನಿಮಗೆ ರಿಪ್ಲೈ ಮಾಡುತ್ತೇವೆ. ಬನ್ನಿ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಯಾವೆಲ್ಲ ಅರ್ಹತೆ ಇರಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡು ಬರೋಣ.
ನೀವು ಇಲ್ಲಿಯವರೆಗೆ ಈ ಲೇಖನ ಓದಿದ್ದರೆ ನಿಮಗಿಂತ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ karnatakaudyogamitra.com ಜಾಲತಾಣ ಪ್ರತಿದಿನ ನಿಮಗಂತಲೇ ಇದೇ ರೀತಿ ಮಾಹಿತಿಗಳನ್ನು ನೀಡುತ್ತದೆ ನಿಮಗೂ ಕೂಡ ಪ್ರತಿದಿನ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೆ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಆಗಿ ಜೊತೆಗೆ ನೋಟಿಫಿಕೇಷನ್ allow ಅಂತ ಕೊಟ್ಟು ಸಹಕರಿಸಿ ಏಕೆಂದರೆ ನಾವು ಬರೆದು ಹಾಕುವಂತಹ ಆರ್ಟಿಕಲ್ ಲಿಂಕ್ ಗಳು ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2024..!
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ 2024 ಪ್ರಸ್ತುತ ಈ ಯೋಜನೆಯ ಉದ್ದೇಶ ನೀವು ವಂಶ ಪಾರಂಪರಿಕವಾಗಿ ವೃತ್ತಿ ಮಾಡುತ್ತಿದ್ದರೆ ಅಂದರೆ ತಂದೆ ಹಾಗೂ ತಾತ ಮುತ್ತಾತ ಒಂದೇ ವೃತ್ತಿಯನ್ನು ಮಾಡುತ್ತಿದ್ದು ಮಗನು ಕೂಡ ಅದೇ ವೃತ್ತಿಯನ್ನು ಮುಂದುವರೆಸಿಕೊಂಡು ಬಂದಿದ್ದಾನೆ ಎಂದಾದರೆ ಇಂಥವರಿಗೆ ಗುಡಿ ಕೈಗಾರಿಕೆ ಮಾಡುವವರು ಅಥವಾ ಸಣ್ಣಪುಟ್ಟ ಕೈಗಾರಿಕೆ ಮಾಡುವವರು ಎಂದು ಕರೆಯುತ್ತಾರೆ ಇಂಥವರ ಉದ್ಯೋಗವನ್ನು ಆಧುನಿಕರಣ ಗೊಳಿಸಲು ಪ್ರಧಾನ್ ಮಂತ್ರಿ ವಿಶ್ವಕರ್ಮ ಯೋಜನೆ ಜಾರಿಯಾಗಿದೆ.
ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿ ನೀಡುತ್ತಾರೆ ಜೊತೆಗೆ ನಮ್ಮ ಉದ್ಯೋಗ ಇನ್ನು ದೊಡ್ಡ ಮಟ್ಟದಲ್ಲಿ ಮಾಡಿಕೊಂಡು ಹೋಗಬೇಕೆಂದರೆ ನಿಮಗಂತಲೇ 3 ಲಕ್ಷ ರೂಪಾಯಿ ಸಾಲ ಸೌಲಭ್ಯ ನೀಡುತ್ತಾರೆ ಈ ಯೋಜನೆ ಮೂಲಕ.
ಮೊದಲನೇದಾಗಿ ಈ ಒಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿ ಆಯ್ಕೆಯಾಗಿರುವ ಅಂತಹ ಅಭ್ಯರ್ಥಿಗಳಿಗೆ 7 ದಿನಗಳ ಕಾಲ ಕೌಶಲ್ಯ ತರಬೇತಿ ನೀಡುತ್ತಾರೆ ನಂತರ ನಿಮಗೆ ಉಚಿತವಾಗಿ ಹೊಲಿಗೆ ಯಂತ್ರ ಪಡೆದುಕೊಳ್ಳಲು 15000 ನೀಡುತ್ತಾರೆ ಇದು ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳು ಇಬ್ಬರಿಗೆ ಅನ್ವಯಿಸುತ್ತದೆ ನಂತರ ನೀವು ನಮ್ಮ ಹೊಲಿಗೆ ಉದ್ಯಮವನ್ನು ಇನ್ನೂ ದೊಡ್ಡ ಮಟ್ಟದಲ್ಲಿ ಮಾಡಿಕೊಂಡು ಹೋಗಬೇಕಾದರೆ ನಿಮಗೆಂತಲೇ ಸರ್ಕಾರದವರು 3 ಲಕ್ಷ ರೂಪಾಯಿ ಸಾಲಿ ಸೌಲಭ್ಯ ನೀಡುತ್ತಾನೆ.
ವಿಶ್ವಕರ್ಮ ಯೋಜನೆಗೆ ಯಾರು ಅರ್ಜಿ ಸಲ್ಲಿಸಬಹುದು..?
ಹಾಗಾದ್ರೆ ನಿಮ್ಗೂ ಕೂಡ ಈ ಒಂದು ಪ್ರಧಾನಮಂತ್ರಿಯ ವಿಶ್ವಕರ್ಮ ಯೋಜನೆಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ಎಂಬ ಪ್ರಶ್ನೆ ಮೂಡಿದೆಯಾದಲ್ಲಿ ಬನ್ನಿ ನಿಮಗಂತಲೆ ಈ ಕೆಳಗಡೆ ಯಾವ್ಯಾವ ವರ್ಗದ ಜನಗಳು ಅರ್ಬಿ ಸಲ್ಲಿಸಬಹುದು ಎಂಬ ಮಾಹಿತಿಯನ್ನು ನೀಡಿದ್ದೇನೆ ತಪ್ಪದೇ ಗಮನಿಸಿ.
ಅಷ್ಟೇ ಅಲ್ಲದೆ ಇಲ್ಲಿ ಆಯ್ಕೆಯಾಗಿರುವ ಅಭ್ಯರ್ಥಿಗಳಿಗೆ ಮತ್ತೊಮ್ಮೆ ತಿಳಿಸುತ್ತಿದ್ದೇನೆ ಏಳು ದಿನಗಳ ಕಾಲ ಕೌಶಲ್ಯ ತರಬೇತಿ ನೀಡುತ್ತಾರೆ ನಂತರ ಉಚಿತವಾಗಿ ಹೊರಗೆ ಯಂತ್ರ ಪಡೆದುಕೊಳ್ಳಲು ನೇರವಾಗಿ ಬ್ಯಾಂಕ್ ಖಾತೆಗೆ ನಿಮಗೆ 15000 ಹಾಕುತ್ತಾರೆ ಅಷ್ಟೇ ಅಲ್ಲದೆ ನೀವು ಏಳು ದಿನಗಳ ಕಾಲ ಟ್ರೈನಿಂಗ್ ತೆಗೆದುಕೊಂಡಿರುತ್ತೀರಿ ಡಿಜಿಟಲ್ ಮಾಧ್ಯಮದಲ್ಲಿ ಟ್ರೈನ್ ಸಿಕ್ಕರೆ ಏನು ಸಿಗುವುದಿಲ್ಲ ಒಂದು ವೇಳೆ ನೀವು ಆಫ್ಲೈನ್ ಮೂಲಕ ಏಳು ದಿನಗಳ ಕಾಲ ಟ್ರೈನಿಂಗ್ ತಗೊಂಡಿದ್ದೆ ಆದಲ್ಲಿ ಪ್ರತಿದಿನ 500 ರೂಪಾಯಿಯಂತೆ ಏಳು ದಿನಗಳ ಕಾಲ ಎಷ್ಟಾಗುತ್ತೆ ಅಷ್ಟು ಹಣವನ್ನ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತಾರೆ 15,000 ಹಣದ ಜೊತೆಗೆ.
ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಯಾರು, ಅರ್ಹರು ಎಂಬ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ ಈ ಕೆಳಗಿನಂತಿದೆ ನೋಡಿ ಮಾಹಿತಿ.
- ಅಕ್ಕಸಾಲಿಗರು
- ಚೌರಿಕರು
- ಟೈಲರಿಂಗ್ ಮಾಡುವವರು
- ಆಟಿಕೆ ವಸ್ತುಗಳ ತಯಾರಿಕೆ ಮಾಡುವವರು
- ಅಗಸರು
- ಕಂಬಾರರು
- ಬುಟ್ಟಿ ಎನಿಯುವವರು
- ಶಿಲ್ಪಿಗಳು
- ಬಡಿಗರು
- ಕುಂಬಾರರು
- ಹೂ ಮಾರುವವರು
- ಧೋನಿ ತಯಾರಿಕೆ ಮಾಡುವವರು
- ಪಾದರಕ್ಷೆ ಮಾಡುವವರು
ಈ ಮೇಲೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ಈ ಮೇಲೆ ತಿಳಿಸಿರುವ ಹಾಗೆ ಇಂತಹ ವರ್ಗದ ಜನಗಳು ಈ ಒಂದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
3 ಲಕ್ಷ ಸಾಲ ಸೌಲಭ್ಯ ಯಾವ ರೀತಿ ಸಿಗುತ್ತೆ..?
ನೀವು ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ್ದೆಯಾದಲ್ಲಿ 3 ಲಕ್ಷ ರೂಪಾಯಿ ಸಾಲ ಸೌಲಭ್ಯ ಹೇಗೆ ಸಿಗುತ್ತೆ ಎಂಬ ಹಲವಾರು ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ ನಿಮಗಂತಲೇ ಈ ಕೆಳಗಡೆ ಮಾಹಿತಿ ನೀಡಿದ್ದೇನೆ ಗಮನಿಸಿ.
ನಿಮ್ಮ ಉದ್ಯೋಗವನ್ನು ಇನ್ನಷ್ಟು ಆಧುನಿಕನ ಗಳಿಸಲು ಅಥವಾ ನೀವು ಪ್ರಸಿದ್ಧವಾಗಿ ಈಗ ಮಾಡುತ್ತಿರುವಂತಹ ಉದ್ಯೋಗದಲ್ಲಿ ಇನ್ನು ಹೆಚ್ಚಿನ ಪಡೆದುಕೊಳ್ಳಬೇಕಾದರೆ ಅಥವಾ ತಾವು ಉತ್ಪಾದಿಸುವಂತಹ ವಸ್ತುಗಳಿಗೆ ಯಾವ ರೀತಿ ಮಾರ್ಕೆಟಿಂಗ್ ಮಾಡುವುದು ಎಂಬ ಸಂಪೂರ್ಣ ಟ್ರೈನಿಂಗ್ ಅನ್ನು ಈ ಯೋಜನೆ ಅಡಿಯಲ್ಲಿ ನಿಮಗಂತಲೇ ನೀಡುತ್ತಾರೆ ಅರ್ಜಿ ಸಲ್ಲಿಸಿದೆಗೆ ಮಾತ್ರ ಅಷ್ಟೇ ಅಲ್ಲದೆ ಸರ್ಟಿಫಿಕೇಟ್ ಕೂಡ ಇಡಲಾಗುತ್ತೆ.
ನೀವು ಈ ಒಂದು ಸರ್ಟಿಫಿಕೇಟ್ ಪಡೆದುಕೊಳ್ಳಬೇಕಾಗುತ್ತೆ ಇದೇ ಸರ್ಟಿಫಿಕೇಟ್ ಬಹಳ ಮುಖ್ಯವಾಗಿರುತ್ತದೆ ಈ ಒಂದು ಸರ್ಟಿಫಿಕೇಟ್ ಗಳ ಮೂಲಕ ನೀವು ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ 3 ಲಕ್ಷವನ್ನ ಹಣ ಪಡೆದುಕೊಳ್ಳಬಹುದು ಇಷ್ಟೇ ಅಲ್ಲದೆ ಇದಕ್ಕೆ 30 ತಿಂಗಳ ಅವಧಿ ನೀಡುತ್ತಾರೆ ಈ 36 ತಿಂಗಳ ಒಳಗಾಗಿ ನೀವು ಹಣವನ್ನು ಹಿಂದಿರುಗಿಸಬೇಕಾಗುತ್ತದೆ.
ನೀವು ಪಡೆದುಕೊಂಡಿರುವಂತಹ 3 ಲಕ್ಷ ರೂಪಾಯಿ ಸಾಲಕ್ಕೆ 5% ಬಡ್ಡಿದರ ಸಿಗುತ್ತೆ ನೀವು ಪಡೆದುಕೊಂಡಿರುವಂತಹ ಹಣವನ್ನು 30 ತಿಂಗಳ ಒಳಗಾಗಿ ಹಣವನ್ನು ಹಿಂದಿರುಗಿಸಬಹುದು.
ಈ ಯೋಜನೆಯಿಂದಾಗುವ ಲಾಭಗಳೇನು..?
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಯಿಂದಾಗುವ ಲಾಭಗಳೇನು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ನಿಮಗೆ ಈ ಕೆಳಗಡೆ ಹಂತ ಹಂತವಾಗಿ ಸಿಗುವ ಲಾಭಗಳ ಬಗ್ಗೆ ಕುರಿತಾಗಿ ತಿಳಿಸಲಾಗಿದೆ ಗಮನಿಸಿ.
- ಉಚಿತವಾಗಿ 15000 ಸಿಗುತ್ತೆ:
ಇಲ್ಲಿ ಈ ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ದೊಡ್ಡ ಲಾಭವೆಂದರೆ ನೀವು ಮೊದಲು ಆಯ್ಕೆಯಾಗಬೇಕಾಗುತ್ತೆ ಆಯ್ಕೆಯಾದ ನಂತರ ನಿಮಗೆ ಏಳು ದಿನಗಳ ಕಾಲ ತರಬೇತಿ ನೀಡುತ್ತಾರೆ ತರಬೇತಿ ನೀಡಿದ ನಂತರ ನಿಮ್ಮ ವೃತ್ತಿಗೆ ಸಂಬಂಧಿಸಿದಂತೆ ನೀವು ಯಾವುದೇ ಯಂತ್ರೋಪಕರಣ ಕರೆದಿಗಾಗಿ ಅನುಕೂಲವಾಗುವಂತೆ 15,000 ಹಣವನ್ನು ಉಚಿತವಾಗಿ ನೀಡುತ್ತಾರೆ ಇದು ನೇರವಾಗಿ ಬ್ಯಾಂಕ್ ಖಾತೆಗೆ ಬಂದು ಜಮಾ ಆಗುತ್ತೆ.
- ಕೌಶಲ್ಯ ತರಬೇತಿ:
ಒಂದು ಯೋಜನೆಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಯನ್ನು ನೀಡುತ್ತಾರೆ ಐದರಿಂದ ಏಳು ದಿನಗಳ ಕಾಲ ಇಲ್ಲಿ ಯಾವ ರೀತಿ ಮಾರ್ಕೆಟಿಂಗ್ ಮಾಡಬೇಕು ಹಾಗೂ ಹೇಗೆ ಎಂಬ ಪ್ರತಿಯೊಂದು ಮಾಹಿತಿಯನ್ನು ಇಲ್ಲಿ ನಿಮಗೆ ಟ್ರೇನಿಂಗ್ ಮೂಲಕ ತಿಳಿಸುತ್ತಾರೆ.
- 3 ಲಕ್ಷ ರೂಪಾಯಿ ಸಾಲ ಸೌಲಭ್ಯ:
ಒಂದು ಯೋಜನೆಗೆ ಅಡ್ಡಿ ಸಲ್ಲಿಸಿದ ನಂತರ ನಿಮಗೆ ಮೂರು ಲಕ್ಷ ಸಾಲ ಸೌಲಭ್ಯ ಯಾವ ರೀತಿ ಎಂದು ಸಿಗುತ್ತೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿದರೆ ನಿಮ್ಮ ವ್ಯಾಪಾರವನ್ನು ಮುಂದುವರಿಸಿಕೊಂಡು ಹೋಗಲು ಅಥವಾ ಇನ್ನಷ್ಟು ಆಧುನಿಕರನ ಗೊಳಿಸಲು ಅಥವಾ ಇನ್ನಷ್ಟು ವಿಸ್ತಾರವಾಗಿ ಮುಂದುವರಿಸಿಕೊಂಡು ಹೋಗಬೇಕೆಂದರೆ ನಿಮಗೆ 3 ಲಕ್ಷ ರೂಪಾಯಿಗಳವರೆಗೆ ಸಾಲ ಸೌಲಭ್ಯ ಸಿಗುತ್ತೆ.
- ಪ್ರತಿದಿನ 500 ರೂಪಾಯಿ ಸಿಗುತ್ತೆ.
ಇಷ್ಟೆಲ್ಲ ಆಯ್ತು ಇದೇನಿದು ಪ್ರತಿದಿನ 500 ಸಿಗುತ್ತಾ ಎಂಬ ಪ್ರಶ್ನೆಯಲ್ಲಿ ನೀವಿದ್ದರೆ ನೋಡಿ ಇದು ನಿಮಗಂತಲೇ ಐದರಿಂದ ಏಳು ದಿನಗಳ ಕಾಲ ಕೌಶಲ್ಯ ತರಬೇತಿ ನೀಡುತ್ತಾರೆ ಈ ಕೌಶಲ್ಯ ತರಬೇತಿಯಲ್ಲಿ ನೀವು ಎಷ್ಟು ದಿನಗಳ ಕಾಲ ಕೌಶಲ್ಯ ತರಬೇತಿಗಾಗಿ ಹೋಗಿದ್ದೀರಿ ಎಂಬುದರ ಆಧಾರದ ಮೇಲೆ ಪ್ರತಿದಿನ 500 ರೂಪಾಯಿಯಂತೆ ನೇರವಾಗಿ ಬ್ಯಾಂಕ್ ಖಾತೆಗೆ ಹಾಕುತ್ತಾರೆ.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
- ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ತುಂಬಿರಬೇಕು ಹಾಗೆ ಗರಿಷ್ಠ 59 ವರ್ಷದ ಒಳಗಡೆ ಇರಬೇಕಾಗುತ್ತೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ನಿಮ್ಮ ಕುಟುಂಬದ ವಾರ್ಷಿಕ ಆದಾಯ 2,50,000 ಗಿಂತ ಒಳಗಿರಬೇಕಾಗುತ್ತದೆ.
- ಒಂದು ಕುಟುಂಬದಲ್ಲಿ ಮಾತ್ರ ಒಬ್ಬರಿಗೆ ಅವಕಾಶ ಇರುತ್ತೆ.
- ನೀವು ಕುಟುಂಬದಲ್ಲಿ ಸರ್ಕಾರಿ ಉದ್ಯೋಗ ಮಾಡುವಂತಿದ್ದರೆ ಇಂಥವರು ಅರ್ಜಿ ಸಲ್ಲಿಸಲು ಅರ್ಹರ ಆಗುವುದಿಲ್ಲ.
- ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಈ ಹಿಂದೆ ಕೇಂದ್ರ ಅಥವಾ ರಾಜ್ಯ ಸರ್ಕಾರದಿಂದ ಯಾವುದೇ ರೀತಿ ಸ್ವಯಂ ಉದ್ಯೋಗಕ್ಕಾಗಿ ಸಾಲ ಪಡೆದಿರಬಾರದು.
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು..?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ರೇಷನ್ ಕಾರ್ಡ್
- ಜಾತಿ ಆದಾಯ ಪ್ರಮಾಣ ಪತ್ರ
- ಮೊಬೈಲ್ ನಂಬರ್
- ಇತ್ತೀಚಿನ ಭಾವಚಿತ್ರ
- ವೃತ್ತಿ ಪ್ರಮಾಣ ಪತ್ರ
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡಿದೆಯಾದಲ್ಲಿ ನಿಮಗಂತಲೇ ಈ ಕೆಳಗಡೆ ಡೈರೆಕ್ಟ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸುವುದಾದರೆ ಅರ್ಜಿ ಸಲ್ಲಿಸಬಹುದು ಅಥವಾ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್, ಗ್ರಾಮ ಒನ್, ಬೆಂಗಳೂರು ಒನ್, ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು.
ಇಲ್ಲಿವರೆಗೆ ಈ ಲೇಖನ ಓದಿದ್ದಕ್ಕೆ ಧನ್ಯವಾದಗಳು ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್ ಜಾಯಿನ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕ್ ಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಸಿಗುತ್ತೆ.
FAQ
ಉಚಿತವಾಗಿ 15 ಸಾವಿರ ಸಿಗುತ್ತದೆ..?
ಹೌದು ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ ಅಡಿಯಲ್ಲಿ ಉಚಿತವಾಗಿ 15,000 ಸಿಗುತ್ತೆ.
ಸಾಲ ಸೌಲಭ್ಯ ಕೂಡ ಸಿಗುತ್ತದೆ..?
ಹೌದು 3 ಲಕ್ಷ ರೂಪಾಯಿ ಸಾಲ ಸೌಲಭ್ಯ ಸಿಗುತ್ತೆ.