ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಕೇವಲ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲೆಂಡರ್.
ಹೌದು ನೀವು ಕೂಡ ಕೇವಲ 500ಗೆ ಸಿಗುವಂತಹ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳುವುದಾದರೆ ಈ ಒಂದು ಲೇಖನವನ್ನ ನೀವು ಪ್ರಾರಂಭದಿಂದ ಕೊನೆವರೆಗೂ ಓದಲೇಬೇಕು ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ.
ನಿಮಗೆಲ್ಲ ತಿಳಿದಿರುವ ಹಾಗೆ ಇಂದಿನ ಈ ದಿನಮಾನಗಳಲ್ಲಿಲ್ಪಿಜಿ ಗ್ಯಾಸ್ ಸಿಲಿಂಡರ್ ಗಳ ಬೆಲೆ ಗಗನಕ್ಕೆ ಏರಿದೆ ಬಡ ಕುಟುಂಬಗಳು ಇದನ್ನ ಕರಗಿಸಬೇಕಾದರೆ ಬಹಳ ಕಷ್ಟ ಆಗುತ್ತಿದೆ ಆದರೆ ಇನ್ನೂ ಕೆಲವೊಂದಿಷ್ಟು ಬಡ ಕುಟುಂಬಗಳಿಗೆ ಈ ಒಂದು ಗ್ಯಾಸ್ ಸಿಲಿಂಡರ್ ಖರೀದಿ ಮಾಡಲು ಆಗುತ್ತಿಲ್ಲ ಇದಕ್ಕಂತಲೇ ಈಗ ಕೇಂದ್ರ ಸರ್ಕಾರ ಕೇವಲ 500 ರೂಪಾಯಿಗೆ ಸಿಗುವಂತಹ ಗ್ಯಾಸ್ ಸಿಲಿಂಡರನ್ನು ಬಿಡುಗಡೆ ಮಾಡಿದೆ.
ಹಾಗಾದ್ರೆ ಅಷ್ಟಕ್ಕೂ ಯಾವುದು ಈ ಯೋಜನೆ ನಾವು ಕೂಡ ಅರ್ಜಿ ಸಲ್ಲಿಸಬಹುದಾ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? ಹೇಗೆ ಅರ್ಜಿ ಸಲ್ಲಿಸಬೇಕು..? ಎಂಬ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ದಯವಿಟ್ಟು ಈ ಒಂದು ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ.
ಈಗ ನಾವು ಸಾಮಾನ್ಯವಾಗಿ ಹೊಸ ಎಲ್ಪಿಜಿ ಗ್ಯಾಸ್ ಸಿಲೆಂಡರ್ ಪಡೆದುಕೊಳ್ಳಬೇಕೆಂದರೆ ಸರಿಸುಮಾರು 800 ರಿಂದ ಹಿಡಿದು 900 ವರೆಗೆ ಬರುತ್ತೆ ಆದರೆ ಸರ್ಕಾರದ ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದ್ದೇ ಯಾದಲ್ಲಿ ಕೇವಲ ನಿಮಗೆ 500 ಸಿಗುತ್ತೆ ಗ್ಯಾಸ್ ಟೆಂಡರ್ ಅದು ಬೇರೆ ಯಾವುದೇ ಅಲ್ಲ ಅದೇ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಈ ಒಂದು ಯೋಜನೆಯ ಮೂಲಕ ನೀವು ಕೇವಲ ರೂ.500 ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು ಬೇರೆಯವರ ಹಾಗೆ 800 ರೂಪಾಯಿ ಅಥವಾ 850 ಅಥವಾ 900 ಪಾವತಿಸುವ ಹಾಗಿಲ್ಲ ಇಲ್ಲಿ ನೀವು ಈ ಒಂದು ಯೋಜನೆ ಅಡಿಯಲ್ಲಿ ಅರ್ಹರಾದರೆ ಅಂದರೆ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಅಡಿಯಲ್ಲಿ ಅರ್ಹರಾದರೆ ಕೇವಲ 500 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.
ಹೌದು ನೀವು ಕೂಡ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದರೆ ನಿಮಗಂತಲೇ ಈ ಕೆಳಗಡೆ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇನೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಿ ಹಾಗೆ ನೀವು ಕೂಡ ಅರ್ಜಿ ಸಲ್ಲಿಸಿ ಕೇವಲ 500 ರೂಪಾಯಿಗೆ ಸಿಗುವಂತಹ ಗ್ಯಾಸ್ ಸಿಲಿಂಡರ್ ಪಡೆದುಕೊಳ್ಳಬಹುದು.
ಒಂದು ವೇಳೆ ನೀವು ಈ ಒಂದು ಲೇಖನವನ್ನ ಇಲ್ಲಿಯ ತನಕ ಓದಿದ್ದೆಯಾದಲ್ಲಿ ನೋಡಿ ಪ್ರಸ್ತುತ ನಮ್ಮ Karnatakaudyogamitra.com ಜಾಲತಾಣದಲ್ಲಿ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಸಹ ಇದೇ ರೀತಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ತಪ್ಪದೆ ಈ ಕೂಡಲೇ ತಕ್ಷಣವೇ ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ, ಏಕೆಂದರೆ ನಾವಿಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಯೋಜನೆ ಗಳಿಗೆ ಸಂಬಂಧಪಟ್ಟಂತೆ ಮಾಹಿತಿಗಳನ್ನ ಒದಗಿಸುತ್ತೇವೆ ಹಾಗೆ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಮತ್ತು ಸರ್ಕಾರಿ ಯೋಜನೆಗಳ ಕುರಿತಾಗಿ ಪ್ರತಿಯೊಂದು ಅಪ್ಡೇಟ್ಗಳು ನಿಮಗೆ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗುವುದನ್ನು ತಪ್ಪದೇ ಮರೆಯಬೇಡಿ.
ಉಜ್ವಲ ಯೋಜನೆ 2024..!
ಉಜುಬಲ ಯೋಜನೆ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಿನಂತಿದೆ ನೋಡಿ ಒಂದು ವೇಳೆ ನೀವು ಈ ಮೊದಲ ಬಾರಿಗೆ ಉಜ್ವಲ ಯೋಜನೆ ಎಂಬ ಹೆಸರು ಕೇಳುವಂತಿದ್ದರೆ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಉಜ್ವಲ ಯೋಜನೆ ಕುರಿತಾಗಿ ಸಂಪೂರ್ಣ ವಿವರ ನಿಮಗೆ ತಿಳಿಯುತ್ತೆ.
ನೋಡಿ ಈ ಒಂದು ಉಜ್ವಲ ಯೋಜನೆಯನ್ನು ಪ್ರಾರಂಭಿಸುವುದು ನರೇಂದ್ರ ಮೋದಿ ಅವರು ಹೌದು ಈ ಒಂದು ಯೋಜನೆ ಮೂಲಕ ನಮ್ಮ ಇಡೀ ದೇಶದಾದ್ಯಂತ ಅಂದರೆ ನಮ್ಮ ಇಡೀ ಭಾರತದಾದ್ಯಂತ ಬಡ ಕುಟುಂಬಕ್ಕೆ ಅದರಲ್ಲಿಯೂ ಅತಿ ಕಡುಬಡ ಕುಟುಂಬಗಳಿಗೆ ಅವರಿಗೆ ಕೈಗೆಟುಕುವ ಬೆಲೆಯಲ್ಲಿ ಗ್ಯಾಸ್ ಸಿಲೆಂಡರ್ ಸಿಗಬೇಕೆಂದು ಈ ಒಂದು ಯೋಜನೆಯನ್ನು ಜಾರಿಗೊಳಿಸಿದರು.
ಹೌದು ಈ ಒಂದು ಯೋಜನೆಗೆ ನೀವು ಅರ್ಜಿ ಸಲ್ಲಿಸಿದರೆ ನಿಮಗೆ ಸಂಪೂರ್ಣ ಉಚಿತವಾಗಿ ಗ್ಯಾಸ್ ಸಿಲಿಂಡರ್ ಹಾಗೂ ಸ್ಟವ್ ಸಿಗುತ್ತೆ ಅಷ್ಟೇ ಅಲ್ಲದೆ ನೀವು ಪ್ರತಿ ತಿಂಗಳು ಪಡೆದುಕೊಳ್ಳುವುದಾದರೆ ಬೇರೆಯವರ ಹಾಗೆ 800 ಆಗಲಿ ಅಥವಾ 850 ಆಗಲಿ ಅಥವಾ ಸಾವಿರ ರೂಪಾಯಿಯಾಗಲಿ ಅಥವಾ 900 ಆಗಲಿ ಕಟ್ಟುವ ಅವಶ್ಯಕತೆ ಇರುವುದಿಲ್ಲ ಇಲ್ಲಿ ನೀವು ನಿಮಗೆ ಅವಶ್ಯಕತೆ ಇದ್ದಾಗ ಹೊಸ ಸಿಲಿಂಡರ್ ಬೇಕಾಗಿದ್ದೆ ಎಂದಾದರೆ ಕೇವಲ 500 ರೂಪಾಯಿಗೆ ನಿಮ್ಮದಾಗಿಸಿಕೊಳ್ಳಬಹುದು.
ಹೌದು, ಈ ಒಂದು ಯೋಜನೆ ಕೇವಲ ಪ್ರಧಾನ ಮಂತ್ರಿ ಉಜ್ವಲ ಯೋಜನೆ ದಾರಿಗೆ ಮಾತ್ರ ಅವಶ್ಯಕತೆ ಇದೆ ಇನ್ನುಳಿದಂತವರಿಗೆ ಈ ಒಂದು 500 ಸಿಗುವಂತಹ ಗ್ಯಾಸ್ ಸಿಲಿಂಡರ್ ಸಿಗುವುದಿಲ್ಲ ಕೇವಲ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಫಲಾನುಭವಿ ಆದವರಿಗೆ ಮಾತ್ರ ಸಿಗುತ್ತೆ.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ಒಂದು ವೇಳೆ ನೀವು ಕೂಡ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಮುಂದಾದರೆ ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಳ್ಳಲೇ ಬೇಕು ಹೀಗಾಗಿ ನಿಮಗಾಗಿಯೇ ಈ ಕೆಳಗಡೆ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
- ಈ ಯೋಜನೆ ಅಡಿ ಅರ್ಜಿ ಸಲ್ಲಿಸಲು ಬಯಸಿದರೆ ಕೇವಲ ಮಹಿಳೆಯರು ಮಾತ್ರ ಅರ್ಜಿ ಹಾಕಬಹುದು ಹಾಗೂ ಈ ಯೋಜನೆಯ ಲಾಭ ಕೂಡ ಪಡೆದುಕೊಳ್ಳಬಹುದು.
- ಅರ್ಜಿ ಸಲ್ಲಿಸಲು ನೀವು ಬಯಸಿದ್ದೆಯಾದಲ್ಲಿ ಈ ಮೊದಲು ಯಾರು ಕೂಡ ಈ ಒಂದು ಯೋಜನೆ ಮೂಲಕ ಗ್ಯಾಸ್ ಸಿಲಿಂಡರ್ ಪಡೆದಿರಬಾರದು ಒಂದು ಕುಟುಂಬಕ್ಕೆ ಕೇವಲ ಒಬ್ಬರಿಗೆ ಅವಕಾಶ ಇರುತ್ತೆ.
- ನಮ್ಮ ಕರ್ನಾಟಕ ಸರ್ಕಾರದ ವತಿಯಿಂದ ಉಚಿತವಾಗಿ ಸಿಗುವಂತಹ ಬಿಪಿಎಲ್ ರೇಷನ್ ಕಾರ್ಡ್ ಆಗಲಿ ಅಥವಾ ಅಂತ್ಯೋದಯ ರೇಷನ್ ಕಾರ್ಡ್ ಆಗಲಿ ನಿಮ್ಮ ಹತ್ತಿರ ರೇಷನ್ ಕಾರ್ಡ್ ಗೆದ್ದೇ ಆದಲ್ಲಿ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದೀರಿ ಎಂದರ್ಥ.
- ಅರ್ಜಿ ಸಲ್ಲಿಸಲು ಬಯಸುವುದಾದರೆ ವಯೋಮಿತಿ ತಿಳಿದುಕೊಳ್ಳಬೇಕು ಹೀಗಾಗಿ ನಿಮಗಂತಲೆ ವಯೋಮಿತಿಯ ಬಗ್ಗೆ ತಿಳಿಸುವುದಾದರೆ ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಪೂರೈಸಬೇಕು ಹಾಗೆ ಗರಿಷ್ಟ 59 ವರ್ಷದ ಒಳಗಡೆ ಇರಬೇಕಾಗುತ್ತದೆ.
- ಇನ್ನು ನೀವು ಕೊನೆಯದಾಗಿ ತಿಳಿದುಕೊಳ್ಳುವ ವಿಷಯವಾದರೆ ನಿಮ್ಮ ವಾರ್ಷಿಕ ಆದಾಯ ಅತಿ ಕಡಿಮೆ ಇರಬೇಕಾಗುತ್ತದೆ.
ಈ ಮೇಲೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಎಂಬ ಮಾಹಿತಿಯನ್ನು ತಿಳಿದುಕೊಂಡಿದ್ದೀರಿ. ಈಗ ನಾವು ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳನ್ನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳೇನು..?
ಈ ಕೆಳಗಡೆ ನಿಮಗಂತಲೇ ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಲು ಬೇಕಾದ ಪ್ರಮುಖ ದಾಖಲೆಗಳ ಬಗ್ಗೆ ಮಾಹಿತಿಯನ್ನು ಒದಗಿಸಲಾಗಿದೆ ಈ ಕೆಳಗಡೆ ತಿಳಿಸಿರುವ ಹಾಗೆ ತಪ್ಪದೆ ನೀವು ದಾಖಲೆಗಳನ್ನು ನೀಡಿ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸಬಹುದು.
- ಆಧಾರ್ ಕಾರ್ಡ್ ಯಾರು ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರೋ ಅವರ ಆಧಾರ್ ಕಾರ್ಡ್ ಬೇಕಾಗುತ್ತದೆ ಅಷ್ಟೇ ಅಲ್ಲದೆ ನಿಮ್ಮ ಆಧಾರ್ ಕಾರ್ಡಿಗೆ ಫೋನ್ ನಂಬರ್ ಲಿಂಕ್ ಆಗಿರಬೇಕು ಕಡ್ಡಾಯವಾಗಿ.
- ರೇಷನ್ ಕಾರ್ಡ್.
- ಬ್ಯಾಂಕ್ ಪಾಸ್ ಬುಕ್ ಅಷ್ಟೇ ಅಲ್ಲದೆ ಇಲ್ಲಿ ಗಮನವಿಟ್ಟು ಅರ್ಥ ಮಾಡಿಕೊಳ್ಳಿ ಬ್ಯಾಂಕ್ ಪಾಸ್ ಬುಕ್ ಚಲಾವಣೆ ಇರಬೇಕು.
- ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸರ್ಕಾರ ನಿಗದಿಪಡಿಸಿರುವ ಆದಾಯದ ಮಿತಿ ಒಳಗೆ ಇರಬೇಕಾಗುತ್ತದೆ.
- ಮೊಬೈಲ್ ನಂಬರ್ ಬೇಕಾಗುತ್ತೆ ಯಾರೂ ಅರ್ಜಿ ಸಲ್ಲಿಸಲು ಬಯಸುತ್ತಿದ್ದೀರೋ ಅವರ ಮೊಬೈಲ್ ನಂಬರ್.
ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ನಿಮಗಂತಲೆ ಈ ಕೆಳಗಡೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಈ ಕೆಳಗಡೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ ಅರ್ಜಿ ಸಲ್ಲಿಸುವ ಅಧಿಕೃತ ವೆಬ್ಸೈಟ್ ಲಿಂಕ್ ನೀಡಿದ್ದೇನೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು ಎಲ್ಲರಿಗಿಂತ ಒಂದು ಮಾಹಿತಿಯನ್ನು ಗಮನಿಸಿ ಈ ಕೆಳಗಡೆ ಹಂತ ಹಂತವಾಗಿ ತಿಳಿಸಲಾಗಿದೆ ಇದರಂತೆ ನೀವು ಮಾಡಿದ್ದೆ ಆದಲ್ಲಿ ಪ್ರಧಾನ ಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ.
https://pmuy.gov.in/ujjwala2.html
- ಮೊದಲನೇದಾಗಿ ಈ ಮೇಲೆ ನೀಡಿರುವಂತಹ ಲಿಂಕ್ ಮೇಲೆ ಕ್ಲಿಕ್ ಮಾಡಿದಾಗ ಇಲ್ಲಿ ನಿಮಗೆ ಒಂದು ಕೆಳಗಡೆ ಆನ್ಲೈನ್ ಪೋರ್ಟಲ್ ಎಂಬ ಆಪ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ನಿಮಗೆ ಇಂಡಿಯನ್ ಗ್ಯಾಸ್ ಹಾಗೂ ಭಾರತ್ ಗ್ಯಾಸ್ ಎಂಬ ಆಪ್ಷನ್ ಇಲ್ಲಿ ನಿಮಗೆ ಯಾವುದು ಬೇಕು ಅದನ್ನ ಆಯ್ಕೆ ಮಾಡಿಕೊಳ್ಳಬಹುದು ಹೆಚ್ಚಾಗಿ ಜನರು ಇಂಡಿಯನ್ ಗ್ಯಾಸ್ ಆಯ್ಕೆ ಮಾಡಿಕೊಳ್ಳುತ್ತಾರೆ ಈ ಒಂದು ಪ್ರಧಾನ ಮಂತ್ರಿ ಉಜ್ವಲ್ ಯೋಜನೆ ಅಡಿಯಲ್ಲಿ.
- ನಂತರ ಇಲ್ಲಿ ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಸರಿಯಾಗಿ ನೀಡಬೇಕು.
- ಕೊನೆಯದಾಗಿ ನಾನು ಪ್ರತಿಯೊಂದು ದಾಖಲೆಯನ್ನು ಸರಿಯಾಗಿ ಒದಗಿಸಿದ್ದೇನೆ ಅಥವಾ ಸರಿಯಾಗಿ ಒದಗಿಸಿದ್ದಿಲ್ಲವೇ ಎಂಬುದನ್ನು ಗಮನಿಸಿ. ಇಷ್ಟೆಲ್ಲ ಆದ ನಂತರ ಕೊನೆಯದಾಗಿ ನೀವು ಸಬ್ಮಿಟ್ ಬಟನ್ ಮೇಲೆ ಕ್ಲಿಕ್ ಮಾಡಿದರೆ ಸಾಕು.
ಈ ಒಂದು ಲೇಖನವನ್ನು ನೀವು ಇಲ್ಲಿಯವರೆಗೆ ಓದಿದ್ದೆಯಾದಲ್ಲಿ ನೀವು ತಪ್ಪದೆ ಈ ಮೇಲೆ ತಿಳಿಸಿರುವ ಹಾಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಓದಿ ಹಾಗೆ ಈ ಮೇಲ್ಗಡೆ ಈ ಒಂದು ಪ್ರಧಾನಮಂತ್ರಿ ಉಜ್ವಲ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಈ ಮೇಲ್ಗಡೆ ತಿಳಿಸಿರುವ ಮಾಹಿತಿಯಂತೆ ನೀವು ಮಾಡಿದ್ದೆಯಾದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕವೇ ಪ್ರಧಾನಮಂತ್ರಿ ಉಜ್ವಲ್ ಯೋಜನೆಗೆ ಅರ್ಜಿ ಸಲ್ಲಿಸಬಹುದು.
ನಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಆಗುವುದಿಲ್ಲವೇ ಎಂದಾದರೆ ಹತ್ತಿರ ಇರುವಂತಹ ಗ್ಯಾಸ್ ಏಜೆನ್ಸಿ ಗಳಿಗೆ ಭೇಟಿ ನೀಡಿ ಅಥವಾ ಯೋಜನಾ ಕೇಂದ್ರಗಳಿಗೆ ಭೇಟಿ ನೀಡಿ ಉದಾಹರಣೆಗೆ ತಿಳಿಸುವುದಾದರೆ ಕರ್ನಾಟಕ ಒನ್,ಗ್ರಾಮ ಒನ್ ,ಬೆಂಗಳೂರು ಒನ್ ಕೇಂದ್ರಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.
ಈ ಮೇಲ್ಗಡೆ ತಿಳಿಸಿರುವ ಹಾಗೆ ನೀವು ಮಾಡಿದ್ದೆ ಆದಲ್ಲಿ ಆರಾಮವಾಗಿ ಅರ್ಜಿ ಸಲ್ಲಿಸಬಹುದು ನಿಮಗೆ ಒನ್ ಆಫ್ ದ ಬೆಸ್ಟ್ ಮೆಥಡ್ ಅಂದರೆ ನೀವು ಹತ್ತಿರ ಇರುವಂತಹ ಗ್ಯಾಸ್ ಏಜೆನ್ಸಿ ಗಳಿಗೆ ಭೇಟಿ ನೀಡಬಹುದು ಅಥವಾ ಸೇವಾ ಕೇಂದ್ರಗಳಿಗೆ ಹೋಗಿ ಅರ್ಜಿ ಸಲ್ಲಿಸಬಹುದು.
ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆ ಯಾದಲ್ಲಿ ನೋಡಿ ನಾವಿಲ್ಲಿ ನಿಮಗಿಂತಲೂ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತೇವೆ. ನಿಮಗೂ ಸಹ ಇದೇ ರೀತಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ನೀವು ಈ ಕೂಡಲೇ ತಪ್ಪದೆ ನಮ್ಮ Karnataka udyoga Mitra ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಏಕೆಂದರೆ ನಾವಿಲ್ಲಿ ನಿಮಗಾಗಿಯೇ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತೇವೆ.
FAQ
ಈ ಯೋಜನೆಯ ಹೆಸರೇನು…?
ಪ್ರಧಾನ ಮಂತ್ರಿ ಉಜ್ವಲ ಯೋಜನೆ
LPG ಗ್ಯಾಸ್ ಸಿಲೆಂಡರನ್ನು ಎಷ್ಟು ರೂಪಾಯಿಗಳಿಗೆ ಖರೀದಿಸಬಹುದು…?
ಕೇವಲ 500 ರೂಪಾಯಿಗಳಲ್ಲಿ ನೀವು ಗ್ಯಾಸ್ ಸಿಲಿಂಡರ್ ಅನ್ನು ಖರೀದಿಸಬಹುದು.