ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಫೋನ್ ಪೇ ಮುಖಾಂತರ ಹದಿನೈದು ಸಾವಿರ ರೂಪಾಯಿಯಿಂದ ಹಿಡಿದು 5 ಲಕ್ಷಗಳವರೆಗೆ ಲೋನ್ ಪಡೆದುಕೊಳ್ಳಬಹುದು.
ಹೌದು ನೀವು ಕೂಡ ನಿಮ್ಮ ಮೊಬೈಲ್ ಮೂಲಕವೇ ಅದರಲ್ಲಿಯೂ ಫೋನ್ ಪೇ ಆಪ್ ಮೂಲಕವೇ 15,000 ದಿಂದ ಹಿಡಿದು 5 ಲಕ್ಷಗಳವರೆಗೆ ಲೋನ್ ಪಡೆಯಬೇಕಾಗಿದ್ದಲ್ಲಿ ಅಥವಾ ನಿಮಗೆ ಎಷ್ಟು ಲಕ್ಷ ಹಣ ಬೇಕು ಅಷ್ಟು ಹಣ ಪಡೆಯಬೇಕಾಗಿದ್ದಲ್ಲಿ ಇಂದಿನ ಈ ಒಂದು ಲೇಖನ ನಿಮಗಿಂತ ಇದೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ ಈ ಲೇಖನವನ್ನು ನೀವು ಕೊನೆವರೆಗೂ ಓದಿದರೆ ಮಾತ್ರ ಹೇಗೆ ಅರ್ಜಿ ಸಲ್ಲಿಸಬೇಕು ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು ಹಾಗೆ ಬೇಕಾದ ದಾಖಲೆಗಳನ್ನು ಎಂಬ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ.
ಹಾಗಾದ್ರೆ ನೀವು ಕೂಡ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮಗೆ ಸಹಜವಾಗಿ ಹಲವಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ಉದಾಹರಣೆಗೆ ಹೇಳಬೇಕೆಂದರೆ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು..? ವಿಶೇಷವಾಗಿ ಇಂತಹ ಪ್ರಶ್ನೆ ಹುಟ್ಟಿಕೊಳ್ಳುತ್ತೆ ನಾವು ಲೋನ್ ಪಡೆದುಕೊಳ್ಳಬೇಕಾದರೆ ಸಿಬಿಲ್ ಸ್ಕೋರ್ ಎಷ್ಟಿರಬೇಕಾಗುತ್ತೆ..? ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..? ಯಾವೆಲ್ಲ ದಾಖಲೆಗಳನ್ನು ನೀಡಬೇಕು.?
ಈ ಮೇಲೆ ತಿಳಿಸಿರುವ ಹಾಗೆ ಫೋನ್ ಪೇ ಮೂಲಕ ನಾವು ಸಾಲ ಪಡೆದುಕೊಳ್ಳಲು ಮುಂದಾದಾಗ ಈ ಮೇಲೆ ತಿಳಿಸಿರುವಂತೆ 10 ಹಲವಾರು ಪ್ರಶ್ನೆಗಳು ನಮ್ಮನ್ನ ಕಾಡುತ್ತಲೇ ಇರುತ್ತವೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗಂತೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಈ ಒಂದು ಲೇಖನವನ್ನ ನೀವೆಲ್ಲರೂ ಪ್ರಾರಂಭದಿಂದ ಕೊನೆವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ಹಾಗೆ ನೀವು ಕೂಡ ಈ ಒಂದು ಫೋನ್ ಗೆ ಅರ್ಜಿ ಸಲ್ಲಿಸಿ ಲೋನ್ ಪಡೆದುಕೊಳ್ಳಬಹುದು.
ಒಂದು ವೇಳೆ ನೀವು ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ಪ್ರತಿದಿನ ಇದೇ ರೀತಿ ಮಾಹಿತಿಗಳು ನಿಮಗೂ ಕೂಡ ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಗ್ರೂಪ್ ಜಾಯಿನ್ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕ್ ಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಬರುತ್ತದೆ.
ನಿಮಗೆಲ್ಲ ತಿಳಿದೇ ಇರಬಹುದು ನಾವು ಸಾಮಾನ್ಯವಾಗಿ ಈಗ ನಾವು ಬ್ಯಾಂಕ್ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಅಂದಿಟ್ಟುಕೊಳ್ಳಿ ಅವರು ನಮ್ಮ ಕಾಲಲ್ಲೇ ಇರುವಂತ ಚಪ್ಪಲಿಗಳು ಸವೆದು ಹೋಗುವವರೆಗೂ ಓಡಿಸುತ್ತಾರೆ ಕೇವಲ ಒಂದು ಲೋನ್ ಗೋಸ್ಕರ 10 ಹಲವಾರು ದಿನಗಳನ್ನು ತೆಗೆದುಕೊಳ್ಳುತ್ತಾರೆ ಅಥವಾ ಕನಿಷ್ಠ 15 ದಿನ ಕಳೆಯುತ್ತೆ ಅಷ್ಟೇ ಅಲ್ಲದೆ ಲೋನ್ ಪಡೆದುಕೊಳ್ಳಬೇಕಾದರೆ ಮನೆಯ ಕಾಗದ ಪತ್ರಗಳನ್ನು ಅಡವಿಟ್ಟು ಕೆಲವೊಂದು ಸಂದರ್ಭಗಳಲ್ಲಿ ಇಡಬೇಕಾಗುತ್ತದೆ ಆದರೆ ಫೋನ್ ಪೇ ಮೂಲಕ ಈ ರೀತಿಯಲ್ಲ ನೀವು ಅರ್ಜಿ ಸಲ್ಲಿಸಿದ 24 ಗಂಟೆ ಒಳಗಾಗಿ ನೀವು ಅರ್ಹರಿದ್ದರೆ ನೇರವಾಗಿ ಬ್ಯಾಂಕಾಗಿ ನೀವು ನಮೂದಿಸಿರುವಂತಹ ಹಣ ಬರುತ್ತೆ ಒಂದು ವೇಳೆ ಅರ್ಹರು ಇಲ್ಲದಿದ್ದರೆ ಹಣ ಬರುವುದಿಲ್ಲ.
ಹಾಗೆ ಈ ಫೋನ್ ಪೇ ಮೂಲಕ ಲೋನ್ ಕುಳಿತುಕೊಳ್ಳಬೇಕಾದರೆ ನೀವು ನಿಮ್ಮ ಮನೆಯ ಮೂಲಕವೇ ಅಥವಾ ನಿಮ್ಮ ಮನೆಯಲ್ಲಿ ಕೂತು ಅಥವಾ ನಿಮ್ಮ ಮೊಬೈಲ್ ಮೂಲಕವೇ ಈ ಒಂದು ಫೋನ್ ಪೇ ಮೂಲಕ ಅರ್ಜಿ ಸಲ್ಲಿಸಬಹುದು ಯಾವುದೇ ಬ್ಯಾಕುಗಳಿಗೆ ಹೋಗುವ ಅವಶ್ಯಕತೆ ಇರುವುದಿಲ್ಲ ಹಾಗಾದರೆ ನೀವು ಕೂಡ ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಮೊದಲು ಫೋನ್ ಪೇ ಆಪ್ ಬಳಸಬೇಕು ಇದಾದ ನಂತರ ನಿಮಗೆ ಇಂತಹ ಅರ್ಹತೆಗಳು ಇರಬೇಕಾಗಿರುತ್ತದೆ ಬನ್ನಿ ಇವುಗಳ ಕುರಿತಾಗಿ ತಿಳಿದುಕೊಂಡು ಬರೋಣ.
ಫೋನ್ ಪೇಯಿಂದ ಸಾಲ ತೆಗೆದುಕೊಂಡರೆ ಆಗುವಂತಹ ಪ್ರಯೋಜನಗಳೇನು..?
ನಿಮಗೂ ಕೂಡ ಇದೇ ರೀತಿ ಪ್ರಶ್ನೆಗಳು ಮೂಡಿರಬಹುದು ಅಲ್ಲವೇ ನಾವು ಫೋನ್ ಪೇ ಮೂಲಕ ಸಾಲ ತೆಗೆದುಕೊಂಡರೆ ನಮಗೆ ಆಗುವಂತಹ ಪ್ರಯೋಜನಗಳೇನು ಇದರಿಂದ ನಮಗೇನು ಸಿಗುತ್ತೆ ಎಂಬ ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ನಿಮಗಂತಲೇ ಈ ಕೆಳಗಡೆ ನಾವು ಫೋನ್ ಪೇ ಮೂಲಕ ಲೋನ್ ಪಡೆದುಕೊಂಡರೆ ಆಗುವ ಪ್ರಯೋಜನಗಳೇನು ಎಂಬ ಮಾಹಿತಿಯನ್ನು ಒದಗಿಸಿದ್ದೇವೆ ಈ ಲೇಖನವನ್ನ ಕೊನೆಯವರೆಗೂ ಓದಿ.
ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನೀವು ಎಲ್ಲಿಯೂ ಪ್ರಯಾಣಿಸುವಂತಿಲ್ಲ ನಿಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಬಹುದು ಇನ್ನು ನಾವು ಎರಡನೇದಾಗಿ ನಿಮಗೆಲ್ಲಾ ತಿಳಿಸುವುದಾದರೆ ನೋಡಿ ಫೋನ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಬಹಳ ಸುಲಭ ಆಗಿರುತ್ತದೆ ಇಷ್ಟೇ ಅಲ್ಲದೆ ಇದರ ಸಾಲವನ್ನ ನೀವು ಬ್ಯಾಂಕ್ ನಲ್ಲಿ ತೆಗೆದುಕೊಳ್ಳಲು ಹೋದರೆ ನಿಮಗೆ ಬಹಳ ಪ್ರಶ್ನೆಗಳನ್ನು ಕೇಳುತ್ತಾರೆ ಅಷ್ಟೇ ಅಲ್ಲದೆ ಅಲ್ಲಿ ಬ್ಯಾಂಕಿನಲ್ಲಿ ನಿಮ್ಮ ಹತ್ತರಿಂದ ಹದಿನೈದು ದಿನ ಹೋಗುತ್ತೆ ಇನ್ನೂ ಒಂದು ಬಾಕಿ ಇರುತ್ತೆ ಅದೇನೆಂದರೆ ಹಣ ಸಿಗುತ್ತೋ ಅಥವಾ ಇಲ್ಲವೇ ಅದು ಕೂಡ ಡೌಟ್ ನಲ್ಲಿ ಇರುತ್ತೆ ಆದರೆ ಇಲ್ಲಿ ಈಗಲ್ಲ ನೀವು ಅರ್ಜಿ ಸಲ್ಲಿಸಿದರೆ 24 ಗಂಟೆಯ ಒಳಗಾಗಿ ನಿಮಗೆ ಹಣ ಬರುತ್ತಾ ಅಥವಾ ಇಲ್ಲವೇ ನಿರ್ದಿಷ್ಟವಾಗಿ ಗೊತ್ತಾಗುತ್ತೆ.
ಒಂದನ್ನು ನೆನಪಿನಲ್ಲಿಟ್ಟುಕೊಳ್ಳಿ ಇನ್ನು ಮೂರನೇಯದಾಗಿ ತಿಳಿಸಬೇಕೆಂದರೆ ಅದೇನೆಂದರೆ ನೀವು ಫೋನ್ ಪೇ ಮೂಲಕ ಸಾಲವನ್ನು ಪಡೆದುಕೊಳ್ಳಲು ಮುಂದಾದರೆ ನಿಮ್ಮ ಸಿವಿಲ್ ಸ್ಕೋರ್ ಹೆಚ್ಚಾದಷ್ಟು ನಿಮಗೆ ಇನ್ನೂ ಹೆಚ್ಚಿನ ರೀತಿಯ ಸಾಲ ಪಡೆಯುವ ಸಾಧ್ಯತೆ ಇರುತ್ತೆ ಹೀಗಾಗಿ ಇಲ್ಲಿ ನೀವು ಸಿಬಿಲ್ ಸ್ಕೋರ್ ಹೆಚ್ಚು ಹೊಂದಿರಬೇಕಾಗುತ್ತದೆ.
ಫೋನ್ ಪೇ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವ ಅರ್ಹತೆಗಳೇನು..?
ಹಾಗಾದರೆ ನಿಮಗೂ ಕೂಡ ಇದೇ ರೀತಿ ಪ್ರಶ್ನೆಗಳು ಮೂಡಿರಬಹುದು ಅಲ್ಲವೇ ನಾವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ನಮಗೆ ಇರಬೇಕಾಗಿರುವ ಅರ್ಹತೆಗಳೇನು ಎಂಬ ಹತ್ತು ಹಳಬಾರು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ ನಿಮಗಂತಲೆ ಈ ಕೆಳಗಡೆ ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಇರಬೇಕಾಗಿರುವ ಅರ್ಹತೆಗಳ ಬಗ್ಗೆ ತಿಳಿಸಲಾಗಿದೆ ಗಮನಿಸಿ.
ಈ ಕೆಳಗಡೆ ತಿಳಿಸಿರುವ ಹಾಗೆ ನೀವು ಅರ್ಹತೆಯ ಮಾನದಂಡಗಳನ್ನು ಕಡ್ಡಾಯವಾಗಿ ಹೊಂದಿರಬೇಕಾಗುತ್ತದೆ.
- ಮೊದಲನೇದಾಗಿ ತಿಳಿಸಬೇಕೆಂದರೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವ್ಯಕ್ತಿಗೆ ಕನಿಷ್ಠ ಅಂದರೆ 21 ವರ್ಷ ತುಂಬಿರಬೇಕಾಗುತ್ತದೆ ಹಾಗೆ ಗರಿಷ್ಠ 58 ವರ್ಷದ ಒಳಗಡೆ ಇರಬೇಕಾಗುತ್ತದೆ ಇಂತಹ ವ್ಯಕ್ತಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ ಒಂದು ವೇಳೆ ನಿಮ್ಮ ವಯಸ್ಸು 21 ವರ್ಷ ಇನ್ನು ಆಗದೆ ಇದ್ದಲ್ಲಿ ಅಥವಾ 58 ವರ್ಷ ಆಗಿ ಹೋಗಿದ್ದರೆ ನೀವು ಈ ಒಂದು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಅರ್ಹರಲ್ಲ ಎಂದರ್ಥ.
- ಇನ್ನು ಎರಡನೇದಾಗಿ ತಿಳಿಸಬೇಕೆಂದರೆ ನೀವು ಫೋನ್ ಪೇ ಮೂಲದ ಲೋನ್ ಪಡೆದುಕೊಳ್ಳುವುದಾದರೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವ್ಯಕ್ತಿ ನಮ್ಮ ಭಾರತೀಯ ಪ್ರಜೆ ಆಗಿರಬೇಕಾಗುತ್ತದೆ ಇಂತಹ ಅಭ್ಯರ್ಥಿಗಳಿಗೆ ಹಾಗೂ ಪ್ರಜೆಗಳಿಗೆ ಮಾತ್ರ ಅವಕಾಶ ಇರುತ್ತೆ.
- ಇನ್ನೊಂದು ಮಹತ್ತರವಾದ ವಿಷಯ ಏನೆಂದರೆ ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಬಯಸುವುದಾದರೆ ಇಲ್ಲಿ ನಿಮ್ಮ ಸಿಬಿಲ್ ಸ್ಕೋರ್ 700 ರಿಂದ ಹಿಡಿದು 750ಕ್ಕಿಂತ ಹೆಚ್ಚಿರಬೇಕಾಗುತ್ತೆ ಇಂಥವರಿಗೆ ಇನ್ನೂ ಹೆಚ್ಚಿನ ರೀತಿಯ ಫೋನ್ ಪೇ ಮೂಲಕ ಸಾಲ ಸೌಲಭ್ಯ ಸಿಗುತ್ತೆ.
- ಇಷ್ಟೇ ಅಲ್ಲದೆ ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಆದಾಯದ ಮೂಲ ಅಂದರೆ ಪ್ರತಿ ತಿಂಗಳು ಎಷ್ಟು ಆದಾಯ ಬರುತ್ತೆ ಎಂಬುದನ್ನ ತಿಳಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಪ್ರತಿ ತಿಂಗಳು ಬರುವಂತಹ ಆದಾಯ ಸ್ವಲ್ಪ ಉತ್ತಮ ಆಗಿರಬೇಕಾಗುತ್ತದೆ.
ಒಂದು ವೇಳೆ ಈ ಲೇಖನವನ್ನ ನೀವು ಇಲ್ಲಿವರೆಗೆ ಓದಿದ್ದೆ ಆದಲ್ಲಿ ಬನ್ನಿ ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಈಗ ನೀವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳ ಬಗ್ಗೆ ತಿಳಿದುಕೊಂಡಿದ್ದೀರಿ ಹಾಗೆ ಒಂಟೆ ಮೂಲಕ ನೀವು ಲೋನ್ ಪಡೆದುಕೊಳ್ಳುವುದಾದರೆ ಕೊನೆಯ ಹಂತದಲ್ಲಿರುವ ಬೇಕಾಗಿರುವ ದಾಖಲೆಗಳೇನು ಎಂಬ ಪ್ರಶ್ನೆ ಮೂಡುತ್ತದೆ ಹೀಗಾಗಿ ನಿಮಗಂತಲೇ ಈ ಕೆಳಗಡೆ ನಾವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಇರಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿಸಲಾಗಿದೆ ಗಮನಿಸಿ.
ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು..?
ಆದರೆ ನಿಮಗೂ ಕೂಡ ಈ ತರಹ ಪ್ರಶ್ನೆ ಮೂಡಿರಬಹುದು ಅಲ್ಲವೇ ನಾವು ಫೋನ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ಪ್ರಮುಖವಾಗಿ ಬೇಕಾಗಿರುವಂತಹ ದಾಖಲೆಗಳನ್ನು ನಿಮ್ಮ ಪ್ರಶ್ನೆ ಈ ಕೆಳಗಡೆ ನಾವು ಪಡೆದುಕೊಳ್ಳುವುದಾದರೆ ಯಾವೆಲ್ಲ ದಾಖಲೆಗಳು ಬೇಕಾಗುತ್ತೆ ಎಂಬ ಪ್ರಶ್ನೆಗೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಪ್ರಮುಖವಾಗಿ ಮೂರು ದಾಖಲೆಗಳು ಬೇಕಾಗುತ್ತದೆ ಒಂದು ವೇಳೆ ಹೆಚ್ಚಿನ ದಾಖಲೆಯನ್ನು ಕೇಳಿದ್ದೆ ಆದಲ್ಲಿ ನೀವು ತಪ್ಪದೆ ನೀಡಬೇಕಾಗುತ್ತದೆ.
- ಬ್ಯಾಂಕ್ ಹೇಳಿಕೆ
- ಪ್ಯಾನ್ ಕಾರ್ಡ್
- ಆಧಾರ್ ಕಾರ್ಡ್
ಈ ಮೇಲೆ ತಿಳಿಸಿರುವ ಹಾಗೆ ಈ ಮೂರು ದಾಖಲೆಗಳು ಪ್ರಮುಖವಾಗಿರುತ್ತವೆ. ನೀವು ಅರ್ಜಿ ಸಲ್ಲಿಸಲು ಮುಂದಾದಾಗ ಲೋನ್ ಬೇಕು ಎಂದಾಗ ಅವಾಗ ನೀವು ಈ ಮೂರು ದಾಖಲೆಗಳನ್ನು ನೀಡಬೇಕು ಅಷ್ಟೇ ಅಲ್ಲದೆ ಅಲ್ಲಿ ಕೇಳುವ ಇನ್ನೂ ಹೆಚ್ಚಿನ ದಾಖಲೆಗಳನ್ನು ನೀವು ನೀಡಿದರೆ ಮಾತ್ರ ಲೋನ್ ಸಿಗುತ್ತೆ.
ಇಲ್ಲಿಯವರೆಗೆ ಈ ಒಂದು ಲೇಖನ ಓದಿದರೆ ನಾವು ನಮ್ಮ ಮೊಬೈಲ್ ಮೂಲಕ ಫೋನ್ ಪೇ ಮೂಲಕ ಹೇಗೆ ಲೋನ್ ಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆ ಹುಟ್ಟುತ್ತೆ ನಿಮಗಂತಲೇ ಈ ಕೆಳಗಡೆ ಫೋನ್ ಪೇ ಮೂಲಕ ಹೇಗೆ ಅರ್ಜಿ ಸಲ್ಲಿಸಬೇಕು ಲೋನ್ ಗೋಸ್ಕರ ಎಂಬ ಮಾಹಿತಿ ಇದೆ ಗಮನಿಸಿ.!
ಲೋನ್ ಪಡೆದುಕೊಳ್ಳಲು ಹೇಗೆ ಅರ್ಜಿ ಸಲ್ಲಿಸಬೇಕು..?
- ಮೊದಲನೇದಾಗಿ ಎಲ್ಲ ಓದುವರಿಗೂ ಹಾಗೂ ನನ್ನೆಲ್ಲ ಸ್ನೇಹಿತರಿಗೆ ತಿಳಿಸುವುದಾದರೆ ನೀವು ಫೋನ್ ಪೇ ಆಪ್ ಬಳಸುವಂತಿರಬೇಕು ಒಂದು ವೇಳೆ ಬಳಸದಿದ್ದರೆ ಪ್ಲೇ ಸ್ಟೋರ್ ಗೆ ಹೋಗಿ ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
- ಅಕೌಂಟ್ ಹೇಗೆ ಕ್ರಿಯೇಟ್ ಮಾಡಬೇಕು ಎಂಬ ಪ್ರಶ್ನೆ ಮೂಡುತ್ತೆ, ಯೂಟ್ಯೂಬ್ ನಲ್ಲಿ ಸರ್ಚ್ ಮಾಡಿ ಕನ್ನಡದಲ್ಲಿ ಫೋನ್ ಹೇಗೆ ಕ್ರಿಯೇಟ್ ಮಾಡಬೇಕು ಎಂದು ಸರ್ಚ್ ಮಾಡಿದರೆ ಸಿಗುತ್ತೆ ಅಲ್ಲಿ ವಿಡಿಯೋ ನೋಡಿಕೊಂಡು ಫೋನ್ ಪೇ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
- ನಂತರ ಫೋನ್ ಪೇ ಆಪ್ ಓಪನ್ ಮಾಡಿ ಓಪನ್ ಮಾಡಿದ ತಕ್ಷಣ ನಿಮಗಿಲ್ಲಿ ಒಂದು ಲೋನ್ ಸೆಕ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ಈ ಮೇಲೆ ತಿಳಿಸಿರುವ ಹಾಗೆ ಲೋನ್ ಸೆಕ್ಷನ್ ಮೇಲೆ ಕ್ಲಿಕ್ ಮಾಡಿದ ನಂತರ money view personal loan, Mahindra finance, ಈ ರೀತಿ ಇನ್ನೂ ಹಲವಾರು ಕಂಪನಿಗಳು ಕಾಣುತ್ತೆ ನಿಮಗೆ ಯಾವ ಕಂಪನಿ ಬೇಕು ಆ ಕಂಪನಿಯ ಮೇಲೆ ಕ್ಲಿಕ್ ಮಾಡಿಕೊಂಡು ಮುಂದೆ ಹೋಗಿ.
- ನಂತರ ಇಲ್ಲಿ ಕೇಳವ ಪ್ರತಿಯೊಂದು ದಾಖಲೆಗಳನ್ನು ನೀಡಬೇಕಾಗುತ್ತದೆ ನೀವು ದಾಖಲೆ ನೀಡಿದ ನಂತರ ಎಷ್ಟು ಸಾಲ ಬೇಕು ಎಂದು ನಮೂದಿಸಿ ನಮೂದಿಸಿ ನಂತರ ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ದಾಖಲೆಯನ್ನು ಸರಿಯಾಗಿ ನೀಡಿದ್ದೇನೆ ಅಥವಾ ಇಲ್ಲವೇ ಎಂದು ಗಮನಿಸಿ. ಏಕೆಂದರೆ ನೀವು ಅರ್ಜಿ ಹಾಕುವಂತಹ ಲೋನ್ ಗೆ ರಿಜೆಕ್ಟ್ ಆಗಬಾರದು.
- ಈ ಮೇಲೆ ತಿಳಿಸಿರುವ ಹಾಗೆ ನೀವು ಮಾಡಿದೆಯಾದಲ್ಲಿ 24 ಗಂಟೆ ಒಳಗಾಗಿ ನೀವು ಎಷ್ಟು ಲೋನ್ ಬೇಕೆಂದು ನಮೂದಿಸುತ್ತಿದ್ದೀರಲ್ಲವೇ ಅಷ್ಟು ಹಣ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತೆ ಒಂದು ವೇಳೆ ಬರದಿದ್ದರೆ ನಿಮಗೆ ಲೋನ್ ಬಂದಿಲ್ಲ ಎಂದರ್ಥ.
- ಲೋನ್ ಪಡೆದುಕೊಂಡ ನಂತರವೇ ತಿಂಗಳ ತಿಂಗಳು ತಿಳಿಸಿರುವ ಬಡ್ಡಿಗೆ ಹಣವನ್ನು ಕಟ್ಟುತ್ತಾ ಹೋಗಬೇಕು.
ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ರಿಸ್ಕ್ ಮೇಲೆ ತೆಗೆದುಕೊಳ್ಳಿ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಆಗಿರುತ್ತೆ ನೀವು ಪಡೆದುಕೊಂಡಿರುವಂತಹ ಲೋನ್ ಗೆ ನೀವೇ ಜವಾಬ್ಧರಾಗಿರುತ್ತೀರಿ.
FAQ
ಎಷ್ಟು ಲೋನ್ ಸಿಗುತ್ತೆ..?
ಹದಿನೈದು ಸಾವಿರದಿಂದ 5 ಲಕ್ಷಗಳವರೆಗೆ.
ಸಿಬಿಲ್ ಸ್ಕೋರ್ ಎಷ್ಟಿರಬೇಕು..?
700 ರಿಂದ 750 ಕಿಂತ ಜಾಸ್ತಿ ಇರಬೇಕು.