ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಪಿಎಫ್ ಅಕೌಂಟ್ ಹೊಂದಿದವರು ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ ಎನ್ನಬಹುದು.
ಹೌದು ಅಷ್ಟಕ್ಕೂ ಏನಿದು ಪಿ ಎಫ್ ಅಕೌಂಟ್ ಇದ್ದವರಿಗೆ ಸಿಹಿ ಸುದ್ದಿ ಎಂಬ ಪ್ರಶ್ನೆ ನಿಮ್ಮಲ್ಲಿದೆಯೇ..? ಹಾಗಿದ್ದರೆ ಈ ಒಂದು ಲೇಖನವನ್ನು ನೀವು ಕೊನೆವರೆಗೂ ಓದಲೇಬೇಕು ಏಕೆಂದರೆ ಇಂದಿನ ಈ ಒಂದು ಲೇಖನದಲ್ಲಿ ಪಿಎಫ್ ಅಕೌಂಟ್ ಕುರಿತಾಗಿ ಕೇಂದ್ರ ಸರ್ಕಾರ ಹೊಸ ನಿರ್ಧಾರ ತೆಗೆದುಕೊಂಡಿದೆ ಇದರಿಂದ ಜನಸಾಮಾನ್ಯರಿಗೆ ಬಹಳ ಸಹಾಯವಾಗಲಿದೆ.
ಒಂದು ವೇಳೆ ನೀವು ಕೂಡ ಪಿಎಫ್ ಅಕೌಂಟ್ ಹೊಂದಿದ್ದೆಯಾದಲ್ಲಿ ಇಂದಿನ ಈ ಒಂದು ಲೇಖನವನ್ನ ಪ್ರಾರಂಭದಿಂದ ಹಿಡಿದು ಕೊನೆವರೆಗೂ ಓದಲೇಬೇಕು ಅಷ್ಟಕ್ಕೂ ಏನಿದು ಪಿಎಫ್ ಅಕೌಂಟ್ ಇದ್ದರೆ ಗುಡ್ ನ್ಯೂಸ್ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು. ಹಾಗೆ ಇಂದಿನ ಈ ಒಂದು ಲೇಖನವನ್ನ ನಿಮ್ಮ ಸ್ನೇಹಿತ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಬಾಂಧವರಿಗೆ ಶೇರ್ ಮಾಡಿ ಏಕೆಂದರೆ ಈ ಒಂದು ಮಾಹಿತಿಯಿಂದ ಅವರಿಗೂ ಕೂಡ ಬಹಳ ಸಹಾಯವಾಗುತ್ತೆ.
PF ಅಕೌಂಟ್ ಹೊಂದಿದವರಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್.!
ಹೌದು ಇದೀಗ ಕೇಂದ್ರ ಸರ್ಕಾರ ಪಿಎಫ್ ಅಕೌಂಟ್ ಅಂತ ಅವರೆಲ್ಲರಿಗೂ ಗುಡ್ ನ್ಯೂಸ್ ನೀಡಿದೆ ಹಾಗಾದ್ರೆ ಅಷ್ಟಕ್ಕೂ ಏನಿದೆ ಗುಡ್ ನ್ಯೂಸ್ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
ನಿಮಗೆಲ್ಲ ತಿಳಿದೇ ಇರಬಹುದು ಪಿಎಫ್ ಅಕೌಂಟ್ ನಲ್ಲಿ ಇರುವಂತಹ ಹಣವನ್ನು ತೆಗೆದುಕೊಳ್ಳಬೇಕಾದರೆ ಎಷ್ಟು ಕಷ್ಟ ಕಚೇರಿ ಕಚೇರಿಗಳನ್ನ ಅಲೆಯಬೇಕಾಗುತ್ತೆ ಅಷ್ಟೇ ಅಲ್ಲದೆ ನಮಗೆ ಯಾವುದೇ ಬ್ಯಾಂಕಲ್ಲಿ ಬೇಕಾದರೂ ಹಣ ತೆಗೆಸಿಕೊಳ್ಳುವ ಅರ್ಹತೆ ಕೂಡ ನಮಗಿಲ್ಲಿ ಸಿಗುವುದಿಲ್ಲ.
ಆದರೆ ಇದೀಗ ಕೇಂದ್ರ ಸರ್ಕಾರ ಇದೆಲ್ಲವನ್ನ ಪಕ್ಕಕ್ಕಿಟ್ಟು ಈ ಮೊದಲಿನ ಹಾಗೆ ಎಲ್ಲರೂ ಕೂಡ ಪಿಎಫ್ ಅಕೌಂಟ್ ನಲ್ಲಿರುವ ಪಿಂಚಣಿ ಹಣವನ್ನು ಪಡೆದುಕೊಳ್ಳಲು ಕಚೇರಿ ಕಚೇರಿ ಅಲೆಯುವಂತಿಲ್ಲ ನೀವು ನಮ್ಮ ದೇಶದ ಯಾವುದೇ ಮೂಲೆಯಲ್ಲಿರುವ ಬ್ಯಾಂಕಿಗೆ ಹೋಗಿ ಪಿಎಫ್ ಅಕೌಂಟ್ ನಲ್ಲಿರುವ ಹಣವನ್ನು ತೆಗೆಸಿಕೊಳ್ಳಬಹುದು ಎಂಬ ಹೊಸ ನಿರ್ಧಾರವನ್ನು ತೆಗೆದುಕೊಂಡಿದೆ ಕೇಂದ್ರ ಸರ್ಕಾರ.
ಪ್ರಸ್ತುತ ಈ ಒಂದು ಹೊಸ ನಿರ್ಧಾರ ಅಂದರೆ ಈ ಒಂದು ಹೊಸ ತೀರ್ಮಾನ ಕೇಂದ್ರ ಸರ್ಕಾರದ್ದು ಆಗಿರುತ್ತೆ ಒಟ್ಟಾರೆಯಾಗಿ 78 ಲಕ್ಷ EPS ಪಿಂಚಿಣಿ ದಾರರಿಗೆ ನೆರವಾಗಲಿದೆ ಹೌದು ಕೇಂದ್ರ ಕಾರ್ಮಿಕ ಸಚಿವರು ಆದಂತಹ ಮನ್ಸುಕ್ ಮಾಂಡವಿಯ ಅಧಿಕೃತವಾಗಿ ಘೋಷಣೆ ಹೊರಡಿಸಿದ್ದಾರೆ.
ಕೇಂದ್ರ ಸರ್ಕಾರದ ಪಿಂಚಣಿ ಪಾವತಿ ವ್ಯವಸ್ಥೆ ಆದಂತಹ CPPS ಅನುಮತಿ ನೀಡಿದೆ ಪಿಎಫ್ ಅಕೌಂಟ್ ನಲ್ಲಿರುವ ಹಣವನ್ನು ತೆಗೆದುಕೊಳ್ಳಲು ನಮ್ಮ ದೇಶದ ಯಾವುದೇ ಮೂಲೆಯಲ್ಲಿರುವ ಬ್ಯಾಂಕಿಗೆ ಹೋಗಿ ಹಣ ತೆಗೆದುಕೊಳ್ಳಬಹುದು ಎಂಬ ಘೋಷಣೆಯನ್ನು ಹೊರಡಿಸಿದ್ದಾರೆ ಅಷ್ಟೇ ಅಲ್ಲದೆ ಈ ಒಂದು ಹೊಸ ರೂಲ್ಸ್ ಜಾರಿಯಾಗುವುದು ಜನವರಿ 2025 ರಿಂದ.
ನಾವು ಕೂಡ ಪಿಎಫ್ ನಲ್ಲಿ ಇರುವಂತಹ ಹಣ ತೆಗೆದುಕೊಳ್ಳಬಹುದಾ..?
ಹೌದು ನೀವು ಪಿಎಫ್ ಅಕೌಂಟ್ ನಲ್ಲಿ ಇರುವಂತಹ ಹಣವನ್ನು ತೆಗೆದುಕೊಳ್ಳಬಹುದು ನೋಡಿ ಕೇಂದ್ರ ಸರ್ಕಾರದ ಈ ಒಂದು ಹೊಸ ರೂಲ್ಸ್ ಕೇವಲ 78 ಲಕ್ಷ ಪಿಎಫ್ ಪಿಂಚಣಿ ದಾರಿಗೆ ಈ ಮೊದಲು ನಿಮಗೆಲ್ಲ ತಿಳಿದಿರುವ ಹಾಗೆ ಪಿಎಫ್ ನಲ್ಲಿರುವ ಹಣ ತೆಗೆದುಕೊಳ್ಳಬೇಕಾದರೆ ಬಹಳ ಕಷ್ಟವಾಗುತ್ತಿತ್ತು ಆದರೆ ಇದೀಗ ಕೇಂದ್ರ ಸರ್ಕಾರ ಬಹಳ ನೆರವು ಮಾಡಿದ್ದಾರೆ.
ನಿಮಗೆ ತಿಳಿದೇ ಇರಬಹುದು ನಾವು ಈ ಮೊದಲು ನಮ್ಮ ಪಿಎಫ್ ನೆರವ ಅಕೌಂಟ್ ನಲ್ಲಿರುವ ಹಣವನ್ನು ತೆಗೆದುಕೊಳ್ಳಲು ಹೋದರೆ ಕಚೇರಿ ಕಚೇರಿ ಅಲೆಯಬೇಕಾಗಿತ್ತು ಹಾಗೆ ಬಹಳ ಕಷ್ಟ ಪಡಬೇಕಾಗಿತ್ತು. ಆದರೆ ಇನ್ನು ಮುಂದೆ ಹೇಗಿಲ್ಲ ಜನವರಿ ಒಂದು 2025 ರಿಂದ ಪಿಎಫ್ ಅಕೌಂಟ್ ನಿಂದ ಹಣವನ್ನು ನೀವು ನಮ್ಮ ದೇಶದ ಯಾವುದೇ ಮೂಲೆಯಲ್ಲಿರುವ ಬ್ಯಾಂಕಿಗೆ ಹೋಗಿ ನೇರವಾಗಿ ಅಕೌಂಟ್ ನಲ್ಲಿರುವ ಅಂತಹ ಹಣವನ್ನು ನೇರವಾಗಿ ತೆಗೆಸಿಕೊಳ್ಳಬಹುದು ಎಂದು ಕೇಂದ್ರ ಸರ್ಕಾರದ ಕಾರ್ಮಿಕ ಇಲಾಖೆಯ ಸಚಿವರಾದಂತಹ ಮನ್ಸುಕ್ ಮಾಂಡವೀಯ ತಿಳಿಸಿದ್ದಾರೆ.