ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಇಂದಿನ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ. ಪೇಟಿಎಂ ತನ್ನ ಗ್ರಾಹಕರಿಗೆ 3 ಲಕ್ಷಗಳವರೆಗೆ ವೈಯಕ್ತಿಕ ಸಾಲವನ್ನು ನೀಡುತ್ತಿದೆ. ಅದನ್ನು ನಿಮ್ಮ ಮೊಬೈಲ್ ಮೂಲಕವೇ ಹೇಗೆ ಪಡೆದುಕೊಳ್ಳುವುದು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ… PAYTM Personal loan
ಹೌದು ಬಂಧುಗಳೇ ! ಪೇಟಿಎಂ ಯುಪಿಐ ನೆಟ್ ಬ್ಯಾಂಕಿಂಗ್ ನಲ್ಲಿ ಒಂದು ಪ್ರಸಿದ್ಧ ಕಂಪನಿಯಾಗಿದೆ. ಈ ಪೇಟಿಎಂ ಆಪ್ ನಿಂದ ನಾವು ಯುಪಿಐ ಮೂಲಕ ಹಣವನ್ನು ವರ್ಗಾವಣೆ ಮಾಡಬಹುದು. ಮತ್ತು ನಮ್ಮ ಮೊಬೈಲ್ ಮೂಲಕ ಕರೆಂಟ್ ಬಿಲ್ , ಇನ್ಸೂರೆನ್ಸ್ , ಮತ್ತು ಇತರೆ ಬಿಲ್ಗಳನ್ನು ಪಾವತಿಸಬಹುದು. ಇದೀಗ ಪೇಟಿಎಂ ತನ್ನ ಗ್ರಾಹಕರಿಗೆ 10,000 ದಿಂದ 5 ಲಕ್ಷಗಳವರೆಗೆ ವೈಯಕ್ತಿಕ ಅಥವಾ ಪರ್ಸನಲ್ ಲೋನನ್ನು ನೀಡಲು ಮುಂದಾಗಿದೆ. ಹೌದು ಸ್ನೇಹಿತರೆ ವೈಯಕ್ತಿಕ ಸಾಲ ಮತ್ತು ಇನ್ನಿತರ ಸೇವೆಗಳನ್ನು ನಡೆಸಲು ಪೇಟಿಎಂ ನೀಡುತ್ತಿದೆ. ಅದೇ ರೀತಿ ಇದೀಗ ಪೇಟಿಎಂ ಆಪ್ ಬಳಸಿಕೊಂಡು ನಿಮಗೆ ಬೇಕಾಗಿರುವ ಅಥವಾ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಸಾಲವನ್ನು ಪಡೆದುಕೊಳ್ಳಬಹುದು. ಈ ಪೇಟಿಎಂ ಅಪ್ಲಿಕೇಶನ್ ಮೂಲಕ ಹೇಗೆ ಸಾಲವನ್ನು ಪಡೆದುಕೊಳ್ಳುವುದು ಎಂದು ಈಗ ತಿಳಿಯೋಣ ಬನ್ನಿ..

ಪೇಟಿಎಂ ಪರ್ಸನಲ್ ಲೋನ್ ( PAYTM Persnoal Loan ) :
ಹೌದು ಬಂದವಳೇ ! ಪೇಟಿಎಂ ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ದೇವರಿಗೆ ಸೇವೆಗಳನ್ನು ಒದಗಿಸುತ್ತದೆ. ಅದರಲ್ಲಿ ತುಂಬಾ ಜನಪ್ರಿಯ ಸೇವೆ ಎಂದರೆ ಪೇಟಿಎಂ ಪೇಮೆಂಟ್ ಬ್ಯಾಂಕಿಂಗ್ , ಇದರ ಮೂಲಕ ಪೇಟಿಎಂ ತನ್ನ ಗ್ರಾಹಕರಿಗೆ ಸೇವಿಂಗ್ ಅಕೌಂಟ್ ಅನ್ನು ನೀಡುವುದು ಅಷ್ಟೇ ಅಲ್ಲದೆ ವಿವಿಧ ರೀತಿಯ ಸೇವೆಗಳನ್ನು ಕೂಡ ಒದಗಿಸುತ್ತದೆ ಮತ್ತು ಬ್ಯಾಂಕಿಂಗ್ ಗೆ ಸಂಬಂಧಪಟ್ಟಂತೆ ಸೇವೆಗಳನ್ನು ಕೂಡ ಈ ಅಪ್ಲಿಕೇಶನ್ ಒದಗಿಸುತ್ತದೆ. ಇದೀಗ ಈ ಪೇಟಿಎಂ ಅಪ್ಲಿಕೇಶನ್ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ ಮತ್ತು ಬೈಕುಗಳನಿಗೆ ಸಾಲ ಹಾಗೂ ಮನೆಗಳ ಮೇಲೆ ಸಾಲ ಮತ್ತು ಇತರೆ ಅನೇಕ ರೀತಿಯ ಸೇವೆಗಳನ್ನು ಪ್ರಾರಂಭಿಸುತ್ತಿದೆ.
ಹೌದು ಸ್ನೇಹಿತರೆ ಪೇಟಿಎಂ ಕಂಪನಿಯು ತನ್ನ ಪಾಲುದಾರಿಕೆ ಅಥವಾ ಪೇಟಿಎಂ ಕಂಪನಿ ಜೊತೆ ಟೈ ಅಪ್ ಆದ ಇತರೆ ಕಂಪನಿಗಳ ಜೊತೆ ಸೇರಿಕೊಂಡು ಅಂದರೆ TATA Capital , Fibe , Aditya Birla Capital , Hero , Fimcorp , ಇನ್ನು ಮುಂತಾದಂತಹ ಕಂಪನಿಗಳ ಜೊತೆ ಸೇರಿ ಪಾಲುದಾರಿಕೆಯನ್ನು ಹೊಂದಿದೆ. ಮತ್ತು ಈ ಕಂಪನಿಗಳ ಸಹಾಯದಿಂದ ಪೇಟಿಎಂ ಅಪ್ಲಿಕೇಶನ್ (PAYTM Application ) ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಮತ್ತು ಇದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅನುಮೋದನೆಯನ್ನು ಪಡೆದುಕೊಂಡಿದೆ ಅಥವಾ ಲೈಸೆನ್ಸ್ ಪಡೆದ ಬ್ಯಾಂಕ್ ಎಂದೆ ಹೇಳಬಹುದು. ಅದರಿಂದಾಗಿ ನೀವು ತುಂಬಾ ಸುಲಭ ರೀತಿಯಲ್ಲಿ ಮತ್ತು ಸುರಕ್ಷಿತವಾಗಿ ನಿಮಗೆ ಅಗತ್ಯವಿರುವ ವೈಯಕ್ತಿಕ ಸಾಲ ಅಥವಾ ಇತರೆ ಸಾಲಗಳನ್ನು ಪಡೆದುಕೊಳ್ಳಬಹುದು.

ಪೇಟಿಎಂ ಸಾಲದ ವಿವರ ( PAYTM Loan Details ) :
Table of Contents
ಸಾಲ ನೀಡುತ್ತಿರುವ ಬ್ಯಾಂಕ್ ಹೆಸರು : PAYTM ಪೇಮೆಂಟ್ ಬ್ಯಾಂಕ್
ಸಾಲದ ಪ್ರಕಾರ : ವೈಯಕ್ತಿಕ ಸಾಲ ( Personal loan )
ಸಾಲದ ಮೊತ್ತ ಎಷ್ಟು : 10,000 ರುಪಾಯಿ ದಿಂದ 5 ಲಕ್ಷ ರೂಪಾಯಿಗಳವರೆಗೆ.
ಸಾಲದ ಮೇಲಿನ ಬಡ್ಡಿದರ ಎಷ್ಟು : ಶೇ. 3% ರಿಂದ ಗರಿಷ್ಠ 36% ರ ವರೆಗೆ.
ಸಂಸ್ಕರಣಾ ಶುಲ್ಕ ಎಷ್ಟು : ಶೆ 1.5% ದಿಂದ + GST ಯೊಂದಿಗೆ ಪ್ರಾರಂಭವಾಗುತ್ತದೆ .
ಪಾಲುದಾರಿಕೆ ಕಂಪನಿಗಳ ಹೆಸರು : ಟಾಟಾ ಕ್ಯಾಪಿಟಲ್ , ಬಿರ್ಲಾ ಕ್ಯಾಪಿಟಲ್ , ಫೈಬರ್ , ಹೀರೋ , ಪುನಸ್ಕ್ರಾಫ್ , ಇತ್ಯಾದಿಗಳು.
ಸಾಲ ಮರುಪಾವತಿ ಮಾಡಲು ಅವಧಿ : 6 ರಿಂದ 84 ತಿಂಗಳವರೆಗೆ.
ಪೇಟಿಎಂ ವೈಯಕ್ತಿಕ ಸಾಲ ಪಡೆದುಕೊಳ್ಳಲು ಇರಬೇಕಾದ ಅರ್ಹತೆಗಳೇನು…?
- ನೀವೇನಾದರೂ ಪೇಟಿಎಂ ಮೂಲಕ ವಯಕ್ತಿಕ ಸಾಲವನ್ನು ಅಥವಾ ಪರ್ಸನಲ್ ಲೋನನ್ನು ಪಡೆಯಲು ಬಯಸಿದರೆ ಅವರು ನೀಡುವಂತ ಶರತ್ತುಗಳು ಮತ್ತು ನಿಯಮಗಳನ್ನು ಕಟ್ಟು ನೆಟ್ಟಾಗಿ ಅನುಸರಿಸಬೇಕಾಗುತ್ತದೆ.
- ಪೇಟಿಎಂ ಅಪ್ಲಿಕೇಶನ್ ಮೂಲಕ ಪರ್ಸನಲ್ ಪಡೆಯಲು ಬಯಸಿರುವ ವ್ಯಕ್ತಿಯು ತಾನು ಸ್ವಂತ ಉದ್ಯೋಗವನ್ನು ಮಾಡುತ್ತಿರಬೇಕು. ಅಥವಾ ಇನ್ನಿತರ ಯಾವುದೇ ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೆ ತುಂಬಾ ಸುಲಭವಾಗಿ ವೈಯಕ್ತಿಕ ಸಾಲ ಸಿಗುತ್ತದೆ.
- ಈ ಪೇಟಿಎಂ ಅಪ್ಲಿಕೇಶನ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆಯಲು ಅರ್ಜಿದಾರರು ಉತ್ತಮವಾದ ಸಿವಿಲ್ ಸ್ಕೋರ್ ಹೊಂದಿರಬೇಕಾಗುತ್ತದೆ.
- ಪೇಟಿಎಂ ಅಪ್ಲಿಕೇಶನ್ ನಲ್ಲಿ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಲು ಬಯಸುವ ಅರ್ಜಿದಾರರು ಕನಿಷ್ಠ 18 ವರ್ಷಕ್ಕಿಂತ ಮೇಲ್ಪಟ್ಟವರಾಗಿರಬೇಕು.
- ಪೇಟಿಎಂ ಅಪ್ಲಿಕೇಶನ್ ನಲ್ಲಿ ಸಾಲವನ್ನು ಪಡೆದುಕೊಳ್ಳಲು ಬಯಸುವ ಅರ್ಜಿದಾರರು ಪೇಟಿಎಂ ಬ್ಯಾಂಕ್ ನಲ್ಲಿ ಖಾತೆಗೆ ಆಧಾರ್ ಕಾರ್ಡನ್ನು ಲಿಂಕ್ ಮಾಡಿಸಬೇಕು.
ವೈಯಕ್ತಿಕ ಸಾಲವನ್ನು ಪಡೆಯಲು ಬೇಕಾಗುವ ದಾಖಲೆಗಳು :
- ಅರ್ಜಿದಾರರ ಆಧಾರ್ ಕಾರ್ಡ್ ( Adhar Card )
- ಬ್ಯಾಂಕ್ ಪಾಸ್ ಬುಕ್ ( Bank Account Details )
- ಉದ್ಯೋಗದ ಪ್ರಮಾಣ ಪತ್ರ ( Business Letter )
- ಪ್ಯಾನ್ ಕಾರ್ಡ್ ( Pan Card )
- ಆದಾಯದ ಪುರಾವೆ ( Income Certificate)
- ವಿಳಾಸದ ಪುರಾವೆ ( Address Proof )
- ಇತ್ತೀಚಿನ ಫೋಟೋ ( Photo )
ಸಾಲವನ್ನು ಪಡೆಯಲು ಹೇಗೆ ಅರ್ಜಿ ಸಲ್ಲಿಸುವುದು ?

- ನೀವು ಈ ಪೇಟಿಎಂ ಮೂಲಕ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನೀವು ಮೊದಲು ನಿಮ್ಮ ಮೊಬೈಲ್ ನಲ್ಲಿ ಪೇಟಿಎಂ ಆಪ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬೇಕಾಗುತ್ತದೆ .
- ನಂತರ ಅದರಲ್ಲಿ ಕೇಳಿರುವ ಎಲ್ಲ ವಿವರಗಳನ್ನು ಭರ್ತಿ ಮಾಡಿ ಅಕೌಂಟ್ ಕ್ರಿಯೇಟ್ ಮಾಡಬೇಕಾಗುತ್ತದೆ.
- ನಂತರ ಅಲ್ಲಿ ನಿಮಗೆ ಒಂದು ಹೊಸಪುಟ ತೆರೆಯುತ್ತದೆ. ಅದರಲ್ಲಿ ನಿಮಗೆ ಸಂಬಂಧಿಸಿದ ಜನ್ಮ ದಿನಾಂಕ ಮತ್ತು ವೈಯಕ್ತಿಕ ವಿವರಗಳನ್ನು ಹಾಗೂ ಇಮೇಲ್ ಐಡಿಯನ್ನು ಸರಿಯಾಗಿ ನಮೂದಿಸಿ.
- ಇದಾದ ನಂತರ ಅಲ್ಲಿ ಕೇಳಿರುವ ಎಲ್ಲ ನಿಯಮಗಳನ್ನು ಮತ್ತು ಷರತ್ತುಗಳನ್ನು ಸರಿಯಾಗಿ ಓದಿಕೊಂಡು ನಂತರ ನಿಮ್ಮ ಒಪ್ಪಿಗೆ ನೀಡಿ ಅಥವಾ ಹಾಯ್ ಅಗ್ರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ.
- ನಂತರ ನಿಮಗೆ ಅಲ್ಲಿ ಮತ್ತೊಂದು ಹೊಸ ಪುಟ್ಟ ಓಪನ್ ಆಗುತ್ತದೆ ಅಲ್ಲಿ ನೀವು ಪರ್ಸನಲ್ ಲೋನ್ ತೆಗೆದುಕೊಳ್ಳಲು ನಿಮ್ಮ ಆದಾಯದ ಪುರಾವೆಯನ್ನು ಅಪ್ಲೋಡ್ ಮಾಡಬೇಕಾಗುತ್ತದೆ ಅಥವಾ ನೀವು ಯಾವ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಿ ಮತ್ತು ನಿಮಗೆ ತಿಂಗಳಿಗೆ ಎಷ್ಟು ಅದೇ ಬರುತ್ತಿದೆ ಎಂಬುದನ್ನು ಸೆಲೆಕ್ಟ್ ಮಾಡಿಕೊಳ್ಳಬೇಕಾಗುತ್ತೆ.
- ನಂಡರ ನಿಮ್ಮ ಊರಿನ ಅಥವಾ ನಗರದ ಪಿನ್ ಕೋಡ್ ಅನ್ನು ನಮೂದಿಸಿ ಮತ್ತು ಇತರ ವಿವರಗಳನ್ನು ಸರಿಯಾಗಿ ನಮೂದಿಸಿದ ನಂತರ ನೀವು ಸಾಲ ಪಡೆದುಕೊಳ್ಳಲು ಅರ್ಹರಾಗಿದ್ದೀರೋ ಅಥವಾ ಇಲ್ಲವೋ ಎಂದು ಅಲ್ಲಿ ತಿಳಿಯುತ್ತದೆ.
- ಇದಾದ ನಂತರ ನಿಮಗೆ ಆಕ್ಟು ಹಣದ ಅವಶ್ಯಕತೆ ಇದೆಯೋ ಅಷ್ಟು ಹಣವನ್ನು ಅಲ್ಲಿ ಸೆಲೆಕ್ಟ್ ಮಾಡಿಕೊಳ್ಳಿ ಅಥವಾ ಟೈಪ್ ಮಾಡಿ ನಿಮಗೆ ಎಷ್ಟು ತಿಂಗಳ EMI ಬೇಕು ಎಂಬುದನ್ನು ಆಯ್ಕೆಮಾಡಿಕೊಳ್ಳಿ.
- ನಂತರ ಅಲ್ಲಿ ನೀವು ನಿಮ್ಮ ಸೆಲ್ಫಿ ವಿಡಿಯೋವನ್ನು ಅಪ್ಲೋಡ್ ಮಾಡಬೇಕಾಗುತ್ತೆ ಮತ್ತು ನಿಮ್ಮ ಕೆವೈಸಿ ಗೆ ಸಂಬಂಧಪಟ್ಟಂತೆ ಎಲ್ಲಾ ಪ್ರಮುಖ ದಾಖಲೆಗಳನ್ನು ಮತ್ತು ಪಾನ್ ಕಾರ್ಡ್ ವಿವರಗಳನ್ನು ನಮೂದಿಸಬೇಕಾಗುತ್ತದೆ.
- ನಮೂದಿಸಿದ ನಂತರ ನಿಮ್ಮ ಮೊಬೈಲ್ ನಂಬರ್ ಗೆ ಒಂದು ಓಟಿಪಿ ಬರುತ್ತದೆ ಅದನ್ನು ಅಲ್ಲಿ ನಮೂದಿಸಿ ನಿಮ್ಮ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಿಕೊಂಡ ನಂತರ ಸಬ್ಮಿಟ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಇದೆಲ್ಲ ಆದ ನಂತರ ನೀವು ಸಾಲಕ್ಕಾಗಿ ಅಥವಾ ವೈಯಕ್ತಿಕ ಸಾಲಕ್ಕಾಗಿ ಅರ್ಜಿ ಸಲ್ಲಿಸಿದನ್ನು ಅಲ್ಲಿ ಕಾಣುತ್ತದೆ. ನಂತರ ನಿಮ್ಮ ಎಲ್ಲ ದಾಖಲಾತಿಗಳನ್ನು ವೇರಿಫೈ ಮಾಡಿ ನಿಮ್ಮ ಬ್ಯಾಂಕ್ ಖಾತೆಗೆ ನಿಮಗೆ ಅಗತ್ಯವಿರುವ ಮೊತ್ತವನ್ನು ಹಾಕಲಾಗುತ್ತದೆ.
ಈ ರೀತಿ ನೀವು ನಿಮ್ಮ ಮೊಬೈಲ್ ಮೂಲಕವೇ ಪೇಟಿಎಂ ಅಪ್ಲಿಕೇಶನ್ ಮೂಲಕ ನಿಮಗೆ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ವೈಯಕ್ತಿಕ ಸಾಲ ಅಥವಾ ಪರ್ಸನಲ್ ಲೋನನ್ನು ಪಡೆದುಕೊಳ್ಳಬಹುದು. ನೀವು ಕೇವಲ ಎರಡೇ ನಿಮಿಷಗಳಲ್ಲಿ ನಿಮಗೆ ಅಗತ್ಯವಿರುವ ಹಣವನ್ನು ಪಡೆದುಕೊಳ್ಳಲು ಈ ಮೇಲೆ ನೀಡಲಾಗಿರುವ ದಾಖಲೆಗಳೊಂದಿಗೆ ಮೇಲೆ ನೀಡಿರುವ ಎಲ್ಲಾ ಹಂತಗಳನ್ನು ಸರಿಯಾಗಿ ಅನುಸರಿಸಿ. ಕೆಲವೇ ನಿಮಿಷಗಳಲ್ಲಿ ನಿಮ್ಮ ಖಾತೆಗೆ ನಿಮಗೆ ಅಗತ್ಯವಿರುವ ಹಣ ಬಂದು ಸೇರುತ್ತದೆ.
ಮತ್ತು ಈ ಪೇಟಿಎಂ ಅಪ್ಲಿಕೇಶನ್ ತುಂಬಾ ಸುರಕ್ಷಿತವಾಗಿದೆ ಸ್ನೇಹಿತರೆ ಏಕೆಂದರೆ ಇದರೊಂದಿಗೆ ನಮ್ಮ ದೇಶದ ಅತ್ಯುನ್ನತ ಕಂಪನಿಗಳಾದ ಟಾಟಾ ಕಂಪನಿ ಹಾಗೂ ಬಿರ್ಲಾ ಕಂಪನಿಯು ಟೈ ಅಪ್ ಆಗಿದೆ ಅಂದರೆ ಇದರೊಂದಿಗೆ ಸಹಪಾಲದಾರಿಕೆಯನ್ನು ಹೊಂದಿದೆ. ಆದ್ದರಿಂದ ಈ ಅಪ್ಲಿಕೇಶನ್ ನಿಂದ ನಾವು ಯಾವುದೇ ಭಯವಿಲ್ಲದೆ ನಮಗೆ ಅಗತ್ಯವಿರುವ ವೈಯಕ್ತಿಕ ಸಾಲವನ್ನು ಕೆಲವೇ ನಿಮಿಷಗಳಲ್ಲಿ ನಮ್ಮ ಮೊಬೈಲ್ ಮೂಲಕವೇ ಪಡೆದುಕೊಳ್ಳಬಹುದು.
ವಿಶೇಷ ಸೂಚನೆ : ಸ್ನೇಹಿತರೆ ನೀವು ಯಾವುದೇ ಅಪ್ಲಿಕೇಶನ್ ನಲ್ಲಿ ವ್ಯಯಕ್ತಿಕ ಸಾಲವನ್ನು ಪಡೆಯುವ ಮೊದಲು ಆ ಅಪ್ಲಿಕೇಶನ್ ಎಷ್ಟು ಸೇಫ್ ಮತ್ತು ಎಷ್ಟು ಒಳ್ಳೆಯದು ಎಂದು ತಿಳಿದುಕೊಳ್ಳಿ ಏಕೆಂದರೆ ಅಲ್ಲಿ ನಿಮ್ಮ ಎಲ್ಲಾ ವೈಯಕ್ತಿಕ ದಾಖಲೆಗಳನ್ನು ಮತ್ತು ಬ್ಯಾಂಕುಗಳಿಗೆ ಸಂಬಂಧಪಟ್ಟ ವಿವರಗಳನ್ನು ನಮೂದಿಸಬೇಕಾಗುತ್ತದೆ. ಆದಕಾರಣ ನೀವು ಯಾವುದೇ ಆಪನಿಂದ ಸಾಲವನ್ನು ತೆಗೆದುಕೊಳ್ಳುವಾಗ ಗಮನವಿಟ್ಟು ಅದು ಎಷ್ಟು ಸೇಫ್ ಎಂದು ಪರಿಶೀಲಿಸಿ ನಂತರ ಸಾಲವನ್ನು ತೆಗೆದುಕೊಳ್ಳಿ.
ಇಲ್ಲವಾದರೆ ನಿಮ್ಮ ಬ್ಯಾಂಕಿನಲ್ಲಿರುವ ಎಲ್ಲಾ ಹಣ ಖಾಲಿ ಆಗಬಹುದು. ಅಥವಾ ನಿಮಗೆ ಸಂಬಂಧಪಟ್ಟ ಇತರೆ ವ್ಯವಹಾರಗಳಲ್ಲಿ ಅದು ನಿಮಗೆ ಹೆಚ್ಚು ಅಪಾಯ ಉಂಟು ಮಾಡಬಹುದು. ಇದರಿಂದಾಗಿ ಯಾವುದೇ ತರಡು ಪಾರ್ಟಿ ಆಫ್ ಳಲ್ಲಿ ನೀವು ನಿಮ್ಮ ವಯಕ್ತಿಕ ದಾಖಲೆಗಳನ್ನು ಯಾವುದೇ ಕಾರಣಕ್ಕೂ ನೀಡಬೇಡಿ.
ಸ್ನೇಹಿತರೆ ನಿಮಗೇನಾದರೂ ಈ ಲೇಖನದಿಂದ ಉಪಯುಕ್ತ ಮಾಹಿತಿ ದೊರಕಿದ್ದರೆ ಈ ಲೇಖನವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಲಿ ಮತ್ತು ಅವರಿಗೂ ಸಹ ಮಾಹಿತಿ ತಿಳಿಯಲಿ.
ಮತ್ತು ಇದೇ ರೀತಿ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ನಾವು ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.
ಹೌದು ಸ್ನೇಹಿತರೆ ಪೇಟಿಎಂ ಇದೀಗ ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲವನ್ನು ನೀಡಲು ಮುಂದಾಗಿದೆ. ಮತ್ತು ಪೇಟಿಎಂ ಅಪ್ಲಿಕೇಶನ್ ಇಂದ ನೀವು ನಿಮ್ಮ ಯಾವುದೇ ಬಿಲ್ಗಳನ್ನು ಪಾವತಿಸಬಹುದು. ಹಾಗೂ ನೀವು ಪೇಟಿಎಂ ಅಪ್ಲಿಕೇಶನ್ ಇಂದ ಬೈಕ್ ಇನ್ಸೂರೆನ್ಸ್ , ಕಾರ್ ಇನ್ಸೂರೆನ್ಸ್ , ಮತ್ತು ಲೈಫ್ ಇನ್ಸೂರೆನ್ಸ್ ಅನ್ನು ಸಹ ಪಾವತಿ ಮಾಡಬಹುದು. ನೀವು ಕೂಡ ಈ ಪೇಟಿಎಂ ಅಪ್ಲಿಕೇಶನ್ ಇಂದ ವೈಯಕ್ತಿಕ ಸಾಲವನ್ನು ಪಡೆಯಲು ಬಯಸಿದರೆ ನಾವು ಈ ಮೇಲೆ ಈ ಅಪ್ಲಿಕೇಶನ್ ನಿಂದ ಹೇಗೆ ಸಾಲವನ್ನು ಪಡೆಯುವುದು ಎಂದು ಸಂಪೂರ್ಣ ವಿವರವಾಗಿ ತಿಳಿಸಿದ್ದೇವೆ. ಆದ್ದರಿಂದ ಈ ಮೇಲಿನ ಲೇಖನವನ್ನು ಸರಿಯಾಗಿ ಗಮನವಿಟ್ಟು ಓದಿ.
ಅರ್ಧಂಬರ್ಧ ಓದಿದರೆ ನಿಮಗೆ ಈ ಪೇಟಿಎಂ ಅಪ್ಲಿಕೇಶನ್ ಇಂದ ಹೇಗೆ ಸಾಲ ಪಡೆದುಕೊಳ್ಳುವುದೆಂದು ತಿಳಿಯುವುದಿಲ್ಲ. ಮತ್ತು ನೀವು ಅರ್ಧಂಬರ್ಧ ವಿಷಯವನ್ನು ತಿಳಿದುಕೊಂಡು ಯಾವುದೇ ಕಾರಣಕ್ಕೂ ಯಾವುದೇ ಆಪರಿಂದ ವೈಯಕ್ತಿಕ ಸಾಲವನ್ನು ಪಡೆದುಕೊಳ್ಳಬೇಡಿ.
ಹೌದು ಸ್ನೇಹಿತರೆ ಪೇಟಿಎಂ ಕಂಪನಿಯು ತನ್ನ ಪಾಲುದಾರಿಕೆ ಅಥವಾ ಪೇಟಿಎಂ ಕಂಪನಿ ಜೊತೆ ಟೈ ಅಪ್ ಆದ ಇತರೆ ಕಂಪನಿಗಳ ಜೊತೆ ಸೇರಿಕೊಂಡು ಅಂದರೆ TATA Capital , Fibe , Aditya Birla Capital , Hero , Fimcorp , ಇನ್ನು ಮುಂತಾದಂತಹ ಕಂಪನಿಗಳ ಜೊತೆ ಸೇರಿ ಪಾಲುದಾರಿಕೆಯನ್ನು ಹೊಂದಿದೆ. ಮತ್ತು ಈ ಕಂಪನಿಗಳ ಸಹಾಯದಿಂದ ಪೇಟಿಎಂ ಅಪ್ಲಿಕೇಶನ್ (PAYTM Application ) ತನ್ನ ಗ್ರಾಹಕರಿಗೆ ವೈಯಕ್ತಿಕ ಸಾಲ ಸೌಲಭ್ಯವನ್ನು ಒದಗಿಸಲು ಮುಂದಾಗಿದೆ. ಮತ್ತು ಇದು ಭಾರತೀಯ ರಿಸರ್ವ್ ಬ್ಯಾಂಕ್ ನಿಂದ ಅನುಮೋದನೆಯನ್ನು ಪಡೆದುಕೊಂಡಿದೆ ಅಥವಾ ಲೈಸೆನ್ಸ್ ಪಡೆದ ಬ್ಯಾಂಕ್ ಎಂದೆ ಹೇಳಬಹುದು. ಅದರಿಂದಾಗಿ ನೀವು ತುಂಬಾ ಸುಲಭ ರೀತಿಯಲ್ಲಿ ಮತ್ತು ಸುರಕ್ಷಿತವಾಗಿ ನಿಮಗೆ ಅಗತ್ಯವಿರುವ ವೈಯಕ್ತಿಕ ಸಾಲ ಅಥವಾ ಇತರೆ ಸಾಲಗಳನ್ನು ಪಡೆದುಕೊಳ್ಳಬಹುದು.