ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ರೇಷನ್ ಕಾರ್ಡ್ ಹೊಂದಿದವರಿಗೆ ಒಂದು ಬಿಗ್ ಶಾಕ್ ಅಂತ ಹೇಳಬಹುದು ಹೌದು ಏಕೆಂದ್ರೆ ಇನ್ನು ಮುಂದೆ ಇಂಥವರ ರೇಷನ್ ಕಾರ್ಡ್ ಗಳು ಬಂದ್ ಆಗುತ್ತದೆ ನಿಮ್ಮ ಹೆಸರು ಇದೆಯಾ ಈ ಪಟ್ಟಿಯಲ್ಲಿ ಎಂದು ಚೆಕ್ ಮಾಡಿಕೊಳ್ಳಿ.
ನಮಸ್ಕಾರ ಸಮಸ್ತ ಕನ್ನಡ ಜನತೆಗೆ ಇಂದಿನ ಒಂದು ಲೇಖನಕ್ಕೆ ಸ್ವಾಗತ ನಿಮಗೆಲ್ಲ ತಿಳಿದೇ ಇರಬಹುದು ರೇಷನ್ ಕಾರ್ಡ್ ಎಂಬುವುದು ಸರ್ಕಾರದ ಪ್ರತಿಯೊಂದು ಯೋಜನೆಗಳಿಗೆ ಬೆನ್ನೆಲುಬು ಇದ್ದಂತೆ ಈ ಒಂದು ರೇಷನ್ ಕಾರ್ಡ್ ಇದ್ದರೆ ಮಾತ್ರ ಸರ್ಕಾರದ ಯೋಜನೆಗಳು ನಮಗೆ ಸಿಗುತ್ತೆ.
ನಿಮಗೆಲ್ಲ ತಿಳಿದಿರುವ ಹಾಗೆ ನಾವು ಸರಕಾರದ ಪ್ರತಿಯೊಂದು ಯೋಜನೆಗಳನ್ನು ಪಡೆದುಕೊಳ್ಳಬೇಕಾದರೆ ಮೊದಲು ನಮಗೆ ರೇಷನ್ ಕಾರ್ಡ್ ಬಹಳ ಮುಖ್ಯವಾಗಿರುತ್ತದೆ ಈ ಒಂದು ರೇಷನ್ ಕಾರ್ಡ್ ಇದ್ದರೆ ಮಾತ್ರ ಸರ್ಕಾರದ ಪ್ರತಿಯೊಂದು ಯೋಜನೆಗಳು ಪಡೆದುಕೊಳ್ಳಬಹುದು ಆದರೆ ಇಲ್ಲಿ ಸರಕಾರ ರೇಷನ್ ಕಾರ್ಡ್ ಇದ್ದವರಿಗೆ ಬಂದು ಮಾಡಲು ಮುಂದಾಗಿದೆ ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ ಬಂದು ಮಾಡಲು ಸರ್ಕಾರ ಮುಂದಾಗಿದೆ ಏನು ಎಂಬ ಮಾಹಿತಿಯನ್ನು ನೀವು ಸಹ ತಿಳಿದುಕೊಳ್ಳಬೇಕು ಹೌದಲ್ಲವೇ ಬನ್ನಿ ಇಂದಿನ ಈ ಒಂದು ಲೇಖನದಲ್ಲಿ ಇದರ ಕುರಿತಾಗಿಯೇ ತಿಳಿದುಕೊಂಡು ಬರೋಣ.
ಹಾಗಾದ್ರೆ ಈ ರೇಷನ್ ಕಾರ್ಡ್ ರಸ್ತೆಗೆ ಕಾರಣವೇನು ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಅಷ್ಟೇ ಅಲ್ಲ ನಮ್ಮಲ್ಲಿಯೂ ಸಹ ಒಪ್ಪಿಕೊಳ್ಳುತ್ತೆ ಹೀಗಾಗಿ ಯಾವ ಕಾರಣಕ್ಕಾಗಿ ರಷ್ಯನ್ ಕಾರ್ಡ್ ರದ್ದು ಆಗುತ್ತೆ ಎಂಬ ಮಾಹಿತಿಯನ್ನು ನಿಮಗಂತೆ ಈ ಕೆಳಗಡೆ ನೀಡಲಾಗಿದೆ ಸಂಪೂರ್ಣ ವಿವರವಾಗಿ ಓದಿ.
ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ನಿಮಗಿನ್ನೂ ನೆನಪಾಗದಿದ್ದರೆ ನೆನಪು ಮಾಡಲು ಬಯಸುತ್ತೇನೆ ನೋಡಿ ತಪ್ಪದೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಿ. ಏಕೆಂದರೆ ನಾವು ಬರೆದು ಹಾಕುವಂತಹ ಆರ್ಟಿಕಲ್ ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ ಹಾಗೆ ನಾವಿಲ್ಲಿ ನಿಮಗಂತಲೆ ಪ್ರತಿದಿನ ಸರ್ಕಾರಿ ಯೋಜನೆಗಳ ಅಧಿಕೃತ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಅದಕ್ಕೆ ಮಾಹಿತಿ ಹಾಗೂ ಸರಕಾರಿ ಅಪ್ಡೇಟ್ ಗಳ ಬಗ್ಗೆ ಕುರಿತಾಗಿ ಮಾಹಿತಿ ನೀಡುತ್ತೇವೆ ನಿಮಗೂ ಕೂಡ ಇದೇ ರೀತಿ ಮಾಹಿತಿ ಬೇಕಾಗಿದ್ದಾರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿ ಪಡೆದುಕೊಳ್ಳಬಹುದು.
ರೇಷನ್ ಕಾರ್ಡ್ ರದ್ದತ್ತಿಗೆ ಕಾರಣಗಳೇನು..? ( Ration Card New update )
ಈ ಒಂದು ಪ್ರಶ್ನೆ ಮಲ್ಲಿಯು ಸಹ ಮೂಡುತ್ತೆ ಏಕೆ ಆಗುತ್ತೆ ಇದಕ್ಕೆ ಕಾರಣಗಳೇನು ಎಂಬ ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ ಹೌದಲ್ಲವೇ ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ಈ ಕೆಳಗಡೆ ಇದೆ ನೋಡಿ ಸಂಪೂರ್ಣ ಮಾಹಿತಿ.
ಹಾಗಾದರೆ ಬನ್ನಿ, ನಿಮ್ಮ ಸಮಯವನ್ನು ವ್ಯರ್ಥ ಮಾಡದೆ ಇಂದಿನ ಈ ಒಂದು ಲೇಖನದಲ್ಲಿ ರೇಷನ್ ಕಾರ್ಡ್ ರದ್ದು ಆಗಲು ಕಾರಣಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ.
ರೇಷನ್ ಕಾರ್ಡ್ ನಿಷ್ಕ್ರಿಯತೆ : ನೋಡಿ ಸಾಮಾನ್ಯವಾಗಿ ರೇಷನ್ ಕಾರ್ಡ್ ನಿಷ್ಕ್ರಿಯೆತೆ ಎಂದಾದಾಗ ನಿಮಗೆ ಸರ್ಕಾರದವರು ನೆನಪಾಗುತ್ತದೆ ಯಾವ ಕಾರಣಕ್ಕಾಗಿ ರೇಷನ್ ಕಾರ್ಡ್ ನಿಷ್ಕ್ರಿಯೆತೆ ಯಾಗುತ್ತೆ ಎಂದು ತಿಳಿದುಕೊಳ್ಳಬೇಕು ಹೌದಲ್ಲವೇ ಬನ್ನಿ ಯಾವ ಕಾರಣಕ್ಕಾಗಿ ನಮ್ಮ ರೇಷನ್ ಕಾರ್ಡ್ ಗಳು ನಿಷ್ಕ್ರಿಯತೆ ಯಾಗುತ್ತೆ ಎಂಬುದನ್ನು ತಿಳಿದುಕೊಂಡು ಬರೋಣ ನೋಡಿ ನೀವು ನಮ್ಮ ರಾಜ್ಯದಲ್ಲಿ ಒಂದು ಹೊಸ ರೇಷನ್ ಕಾರ್ಡ್ ಬೇಕೆಂದು ಅರ್ಜಿ ಸಲ್ಲಿಸಿದರೆ ನಿಮಗೆ ಹೊಸ ರೇಷನ್ ಕಾರ್ಡ್ ಗಳು ಸಿಗುತ್ತೆ. ಸಿಕ್ಕ ನಂತರ ನೀವು ಆರು ತಿಂಗಳವರೆಗೆ ರೇಶನ್ ಪಡೆಯದೆ ಇದ್ದಲ್ಲಿ ಇಂಧನ ಪತ್ತೆಹಚ್ಚುತ್ತಾರೆ ಹಾಗೆ ಇದರ ಜೊತೆಗೆ ಸರ್ಕಾರಿ ಯೋಜನೆಗಳನ್ನು ಕೂಡ ಬಂದ್ ಮಾಡಲಾಗುತ್ತದೆ ರೇಷನ್ ಕಾರ್ಡ್ ಜೊತೆಗೆ ಇದು ಸರ್ಕಾರ ನೀಡುವ ಮಾಹಿತಿಯಾಗುತ್ತೆ.
ರೇಷನ್ ಕಾರ್ಡ್ ಸರಿಯಾಗಿ ಬಳಸುವುದು : ನಾವು ನೀಡಿರುವಂತಹ ರೇಷನ್ ಕಾರ್ಡ್ ಸರಿಯಾಗಿ ಬಡವರಿಗೆ ದೊರಕಿದೆಯೇ ಹಾಗೆ ಅವರು ಈ ಉಚಿತವಾಗಿ ಸಿಗುವಂತಹ ಸೌಲಭ್ಯವನ್ನು ಪಡೆದುಕೊಳ್ಳುತ್ತಿದ್ದಾರೆ ಅವರಲ್ಲಿ ಇಂತಹ ಪರಿಣಾಮಗಳು ಮೂಡುತ್ತವೆ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳುತ್ತಾರೆ ಒಂದು ವೇಳೆ ನಿಷ್ಕ್ರಿಯತೆ ರೇಷನ್ ಕಾರ್ಡ್ ಇದ್ದದ್ದೇ ಆದಲ್ಲಿ ಅಂತಹ ರೇಷನ್ ಕಾರ್ಡ್ ಗಳನ್ನು ರದ್ದು ಮಾಡುತ್ತಾರೆ ಇದರಿಂದ ಯಾವುದೇ ತರಹದ ಪ್ರಯೋಜನಗಳು ಆಗುವುದಿಲ್ಲ ಹೀಗಾಗಿ ಯಾರಿಗೆ ಅಗತ್ಯ ಇದೆಯೇ ಅವರಿಗೆ ಮಾತ್ರ ಹೊಸ ರೇಷನ್ ಕಾರ್ಡ್ಗಳನ್ನು ಸರ್ಕಾರದವರು ಒದಗಿಸುತ್ತಾರೆ.
ಸರಿಯಾಗಿ ರೇಷನ್ ಹಂಚಿಕೆ : ನಿಮಗೆಲ್ಲ ತಿಳಿದಿರುವ ಹಾಗೆ ನಿಷ್ಕ್ರಿಯತೆ ಹೊಂದಿರುವಂತಹ ರೇಷನ್ ಕಾರ್ಡ್ ಗಳನ್ನು ನಿರ್ಮೂಲನೆ ಮಾಡಿದ ನಂತರ ಅಂತವರನ್ನು ಸರಿಯಾಗಿ ಪತ್ತೆ ಹಚ್ಚಿ ರೇಷನ್ ಕಾರ್ಡ್ ನಿಸ್ಕೃತಗೊಂಡಾಗ ನಂತರವೇ ಅರ್ಹ ಪೂರ್ಣಗೆ ಸರಿಯಾಗಿ ಮರು ಹಂಚಿಕೆ ಮಾಡಲು ಸರಕಾರ ಅನುಮತಿ ಕೊಟ್ಟಿದೆ. ಇದರಿಂದಾಗಿ ರೇಷನ್ ಕಾರ್ಡ್ ವಿತರಣೆ ಮಾಡುವುದು ಒಂದು ರೀತಿಯ ದಕ್ಷತೆ ವ್ಯವಸ್ಥೆ ಸುಧಾರಿಸುತ್ತದೆ.
ಬರುವಂತಹ ರಾಜ್ಯದ ಕ್ರಮಗಳೇನು ರೇಷನ್ ಕಾರ್ಡ್ ಗೆ ಸಂಬಂಧಪಟ್ಟಂತೆ ..?
ನೋಡಿ ಇಷ್ಟೆಲ್ಲ ಆದನಂತರ ಸರ್ಕಾರವೇ ಇರುವುದಿಲ್ಲ ಮುಂದೆ ಭವಿಷ್ಯದಲ್ಲಿ ಸರಕಾರ ಕೆಲವೊಂದು ಇಷ್ಟು ಕ್ರಮಗಳನ್ನು ತೆಗೆದುಕೊಂಡು ಬರುತ್ತೇನೆ ಇದರ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ.
ಸಾರ್ವಜನಿಕರಿಗೆ ಜಾಗೃತಿ ಅಭಿಯಾನ ಕಾರ್ಯಕ್ರಮ : ನೋಡಿ ಹೆಸರಿನಲ್ಲಿ ಸೂಚಿಸಿರುವ ಹಾಗೆ ಸಾರ್ವಜನಿಕರಿಗೆ ಜಾಗೃತಿ ಅಭಿಯಾನ ಏರ್ಪಡಿಸುತ್ತದೆ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಷ್ಟೇ ಅಲ್ಲದೆ ಕೆಲವೊಂದು ಇಷ್ಟು ಕ್ರಮಗಳನ್ನು ಕೂಡ ಕೈಯೆತ್ತಿಕೊಳ್ಳುತ್ತದೆ. ಈ ಒಂದು ಜಾಗೃತಿಯಿಂದಾಗಿ ನಮ್ಮ ರಾಜ್ಯದಲ್ಲಿ ಫಲಾನುಭವಿಗಳ ತಮ್ಮ ರೇಷನ್ ಕಾರ್ಡ್ ಅನ್ನ ದೀರ್ಘವಾಗಿ ಬಳಸಲು ಎಚ್ಚರಿಕೆ ನೀಡಿದಂತಾಗುತ್ತದೆ.
ಹೊಸ ಪಡಿತರ ಚೀಟಿ ವಿತರಣೆ : ನೋಡಿ ಇದೀಗ ಅಷ್ಟೇ ನಿಷ್ಕ್ರಿಯ ರೇಷನ್ ಕಾರ್ಡ್ ರದ್ದತಿಯಾದ ನಂತರವೇ ಹೊಸ ರೇಷನ್ ಕಾರ್ಡ್ ಕೊಡಲು ಸರ್ಕಾರ ಉಂಟಾಗುತ್ತದೆ ಇದರಿಂದ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅತಿ ಹೆಚ್ಚು ಅರ್ಹ ಫಲಾನುಭವಿಗಳಿಗೆ ರೇಷನ್ ಕಾರ್ಡ್ ಕೊಡಲು ಮುಂದಾಗುತ್ತೆ.
ಫಲಾನುಭವಿಗಳಿಗೆ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ :
ನೋಡಿ ಕರ್ನಾಟಕ ಸರಕಾರ ಉಚಿತವಾಗಿ ರೇಷನ್ ಕಾರ್ಡ್ ವಿತರಣೆ ವ್ಯವಸ್ಥೆಯನ್ನು ಮಾಡಿಕೊಂಡಿದೆ ಉಚಿತವಾಗಿ ರೇಷನ್ ಕಾರ್ಡ್ ನೀಡಿದ ನಂತರ ಇದರ ಮೇಲ್ಚರನೆಯನ್ನು ಮಾಡುತ್ತಲೇ ಇರುತ್ತದೆ ಏಕೆಂದರೆ ಸರಿಯಾದ ದಿನಗಳಿಗೆ ಸರಿಯಾದ ರೇಷನ್ ಕಾರ್ಡ್ ಸಿಕ್ಕಿದೆ ಅಥವಾ ಇಲ್ಲವೇ ಎಂದು ಮಾಹಿತಿ ಪಡೆದುಕೊಳ್ಳಬೇಕಾಗುತ್ತದೆ.
ಸರ್ಕಾರ ಇಂಥವರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುತ್ತಾರೆ..!
ಹಾಗಾದರೆ ನಿಮಗೂ ಕೂಡ ಏಕೆ ಸರ್ಕಾರ ಇಂಥವರ ಮಾತ್ರ ಬಿಪಿಎಲ್ ರೇಷನ್ ಕಾರ್ಡ್ ರದ್ದು ಮಾಡುತ್ತಾರೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಬನ್ನಿ ನಿಮಗೆ ಅಂತಾನೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ.
ನಿಮಗೆಲ್ಲಾ ತಿಳಿದಿರುವ ಹಾಗೆ ಬಿಪಿಎಲ್ ರೇಷನ್ ಕಾರ್ಡ್ ಒಂದು ಬಡತನ ರೇಖೆಗಿಂತ ಕೆಳಗಿರುವವರಿಗೆ ಮಾತ್ರ ನೀಡುವ ಒಂದು ಕಾರ್ಡ್ ಆಗಿದೆ ಇಂತಹ ಪುರಾಣಗಳು ಮಾತ್ರ ನೀಡುವ ಇದೊಂದು ಚೀಟಿಯಾಗಿದೆ ಇದರಿಂದ ಬಹಳಷ್ಟು ಸಹಕಾರ ಸೌಲಭ್ಯಗಳು ಸಿಗುತ್ತವೆ.
ಬಹಳಷ್ಟು ಜನಗಳು ಸುಳ್ಳು ದಾಖಲೆಗಳನ್ನು ನೀಡಿ ನಾವು ಬಡವರು ಇದ್ದೇವೆ ಎಂದು ಸುಳ್ಳು ಮಾಹಿತಿಯನ್ನು ನೀಡಿ ಉಚಿತವಾಗಿ ಬಿಪಿಎಲ್ ರೇಷನ್ ಕಾರ್ಡ್ ಪಡೆದುಕೊಳ್ಳುತ್ತಾರೆ ಇದರಿಂದ ಸರ್ಕಾರಿ ಯೋಜನೆಗಳನ್ನು ಕೂಡ ಬಳಸುತ್ತಾರೆ ಇಂತಹ ರೇಷನ್ ಕಾರ್ಡ್ ರದ್ದು ಮಾಡಲು ರಾಜ್ಯಸರ್ಕಾರ ಅನುಮತಿ ನೀಡಿದೆ.
ಆತ್ಮಿ ಬಂಧುಗಳೇ ಹಾಗೆ ನನ್ನ ಎಲ್ಲ ಸ್ನೇಹಿತರ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದರೆ ನಿಮಗೆ ನಿರ್ದಿಷ್ಟವಾದ ಮಾಹಿತಿ ಸಿಕ್ಕಿದೆ ಹಾಗಾದರೆ ನಾವು ಕೂಡ ಒಂದು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಲು ಅರ್ಜಿ ಸಲ್ಲಿಸಬೇಕೆಂದರೆ ಇದಕ್ಕೆ ಬೇಕಾಗಿರುವ ಅರ್ಹತೆಗಳೇನು ದಾಖಲೆಗಳೇನು ಎಂಬ ಹಲವಾರು ಪ್ರಶ್ನೆಗಳು ನಿಮಗೆ ಹೊಂದಿಕೊಳ್ಳುತ್ತೆ ನಿಮಗಂತಲೇ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ.
ರೇಷನ್ ಕಾರ್ಡ್ ಪಡೆದುಕೊಳ್ಳಲು ಈ ಅರ್ಹತೆಗಳು ಇರಲೇಬೇಕು..?
ನಿಮಗೆ ಈ ಕೆಳಗಡೆ ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಇರಬೇಕಾಗಿರುವ ಅರ್ಹತೆಗಳ ಬಗ್ಗೆ ತಿಳಿಸಲಾಗಿದೆ ಹಾಗೆ ಈ ಅರ್ಹತೆಗಳನ್ನು ಗಮನವಿಟ್ಟು ಓದಿ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಅಭ್ಯರ್ಥಿಗಳು ಅಥವಾ ಜನಗಳು ನೀವು ನಮ್ಮ ಕರ್ನಾಟಕದ ಕಾಯಂ ನಿವಾಸಿ ಆಗಿರಬೇಕಾಗುತ್ತದೆ ಇದನ್ನ ತಪ್ಪದೇ ಗಮನದಲ್ಲಿ ಇಟ್ಟುಕೊಳ್ಳಿ.
- ಬಡತನ ರೇಖೆಗಿಂತ ಕೆಳಗಿರಬೇಕಾಗುತ್ತದೆ ಇಂತಹ ಅಭ್ಯರ್ಥಿಗಳು ಅಥವಾ ಜನಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ಹಾಗೆ ನಿಮ್ಮ ಮನೆಯಲ್ಲಿ ಯಾವುದೇ ತರಹ ವ್ಯಕ್ತಿಯಾಗಲಿ ಅಥವಾ ಮಹಿಳೆಯಾಗಲಿ ಸರ್ಕಾರಿ ನೌಕರಿ ಹೋಗುವಂತಿದ್ದರೆ ನೀವು ಒಂದು ಬಿಪಿಎಲ್ ಕಾರ್ಡ್ ಪಡೆದುಕೊಳ್ಳಲು ಅರ್ಹರ ಆಗುವುದಿಲ್ಲ ಏಕೆಂದರೆ ನಿಮ್ಮ ಮನೆಯಲ್ಲಿ ಸರಕಾರಿ ಉದ್ಯೋಗಕ್ಕೆ ಹೋಗುವರು ಇರುತ್ತಾರೆ.
- ನಿಮ್ಮ ಕುಟುಂಬದ ವಾರ್ಷಿಕ ಆದಾಯ ಸರ್ಕಾರ ತಿಳಿಸಿರುವ ಕನಿಷ್ಠ ಮಿತಿಯಲ್ಲಿ ಇರಬೇಕಾಗುತ್ತದೆ.
- ಹಾಗೂ ಇನ್ನೂ ಇತರೆ ಅರ್ಹತೆಗಳನ್ನು ಪಡೆದಿರಬೇಕಾಗುತ್ತದೆ.
ರೇಷನ್ ಕಾರ್ಡ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು..?
ಹಾಗಾದ್ರೆ ನೀವು ಕೂಡ ಇಲ್ಲಿವರೆಗೆ ಈ ಒಂದು ಲೇಖನ ಓದಿದ್ದರೆ ಪಡೆದುಕೊಳ್ಳಬೇಕೆಂದರೆ ಇದಕ್ಕೆ ಬೇಕಾಗಿರುವ ದಾಖಲೆಗಳೇನು ಎಂಬ ಪ್ರಶ್ನೆ ಮೂಡುತ್ತದೆ ಈ ಕೆಳಗಡೆ ಇದೆ ನೋಡಿ ಒಂದು ಹೊಸ ರೇಷನ್ ಕಾರ್ಡ್ ಪಡೆದುಕೊಳ್ಳಬೇಕಾದರೆ ಬೇಕಾಗಿರುವ ದಾಖಲೆಗಳ ಬಗ್ಗೆ ಮಾಹಿತಿ.
- ಕುಟುಂಬದ ಪ್ರತಿಯೊಬ್ಬರ ಫಲಾನುಭವಿಗಳ ಆಧಾರ್ ಕಾರ್ಡ್
- ಕುಟುಂಬದ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಬೇಕಾಗುತ್ತದೆ.
- ಒಂದು ವೇಳೆ ನಿಮ್ಮ ಮನೆಯಲ್ಲಿ 6 ವರ್ಷದ ಒಳಗಿನ ಸಣ್ಣ ಮಕ್ಕಳಿದ್ದರೆ ಅವರ ಜನನ ಪ್ರಮಾಣ ಪತ್ರ ಬೇಕಾಗುತ್ತದೆ.
- ನೀವು ಪ್ರಸ್ತುತವಾಗಿ ವಾಸಿಸುತ್ತಿರುವ ವಿಳಾಸದ ಪುರಾವೆ.
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಬೇಕಾಗುತ್ತೆ.
ಹೊಸ ರೇಷನ್ ಕಾರ್ಡಿಗೆ ಹೇಗೆ ಅರ್ಜಿ ಸಲ್ಲಿಸಬೇಕು.?
ಹಾಗದ್ರೆ ಇಲ್ಲಿಯವರೆಗೆ ಈ ಒಂದು ಮಾಹಿತಿ ತಿಳಿದುಕೊಂಡರೆ ಕೊನೆಯದಾಗಿ ತಿಳಿಸಿಕೊಳ್ಳಲೇ ಬೇಕಲ್ಲವೇ ಹೊಸ ರೇಷನ್ ಕಾರ್ಡಿಗೆ ಹೇಗೆ ಅರ್ಜಿ ಸಲ್ಲಿಸಬೇಕೆಂದು, ಬನ್ನಿ ನಿಮಗಂತೆ ಈ ಕೆಳಗಡೆ ಹೊಸ ರೇಷನ್ ಕಾರ್ಡಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನೀಡಲಾಗಿದೆ.
ನೋಡಿ ನೀವು ಕೂಡ ಒಂದು ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಮುಂದಾದರೆ ನಾನು ನಿಮಗೆ ಕೆಲವೊಂದಿಷ್ಟು ಪರ್ಸನಲ್ ಎಕ್ಸ್ಪ್ರೆಸ್ಸುತ್ತೇನೆ ನಾನು ನಿಮಗೆ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್ ಕೊಡಬಹುದು ಆದರೆ ನಮ್ಮ ಮೊಬೈಲ್ ಮೂಲಕವೇ ಅರ್ಜಿ ಸಲ್ಲಿಸಲು ಕೆಲವೊಂದು ಕಷ್ಟಗಳು ಉಂಟಾಗುತ್ತೆ ಹೀಗಾಗಿ ನೀವು ಹತ್ತಿರ ಇರುವಂತಹ ಆನ್ಲೈನ್ ಸೆಂಟರ್ ಗಳಿಗೆ ಭೇಟಿ ನೀಡಿ ಅಥವಾ ಕರ್ನಾಟಕ ಒನ್,ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು.
ಇಲ್ಲಿ ಗಮನಿಸಿ ಈ ಮೇಲೆ ತಿಳಿಸಿರುವ ಹಾಗೆ ನೀವು ಅರ್ಜಿ ಸಲ್ಲಿಸಲು ಕರ್ನಾಟಕ ಒನ್,ಗ್ರಾಮ ಒನ್, ಬಾಪೂಜಿ ಸೇವಾ ಕೇಂದ್ರಗಳಿಗೆ ಭೇಟಿ ನೀಡಬಹುದು ಇಲ್ಲಿ ಹೋಗಿದ ನಂತರ ಅವರಿಗೆ ಕೇಳಿ ನಾನು ಒಂದು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಬಯಸುತ್ತೇನೆ ಯಾವಾಗ ಬರಬೇಕೆಂದು ಕೇಳಿ ಅವರು ಈ ನಿರ್ದಿಷ್ಟವಾದ ದಿನಾಂಕವನ್ನು ಹೇಳುತ್ತಾರೆ ಆ ದಿನಾಂಕದ ಒಳಗಾಗಿ ನೀವು ಹೋಗಿ ಅರ್ಜಿ ಸಲ್ಲಿಸಬೇಕು.
ಇನ್ನೊಂದನ್ನ ಗಮನದಲ್ಲಿ ಇಟ್ಟುಕೊಳ್ಳಿ ಹೊಸ ರೇಷನ್ ಕಾರ್ಡಿಗೆ ಅರ್ಜಿ ಸಲ್ಲಿಸಲು ಕೇವಲ ತಿಂಗಳಿನಲ್ಲಿ ಐದು ಗಂಟೆಗಳು ಅಥವಾ ಆರು ಗಂಟೆಗಳು ಅಥವಾ 24 ಗಂಟೆಗಳ ಮಾತ್ರ ಒದಗಿಸಲಾಗುತ್ತದೆ ಈ ಒಂದು ನಿರ್ದಿಷ್ಟ ಗಂಟೆಗಳ ಒಳಗಾಗಿ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.
FAQ
ರೇಷನ್ ಕಾರ್ಡ್ ಬಂದ್ ಮಾಡುವ ಮುಖ್ಯ ಉದ್ದೇಶ..?
ಸುಳ್ಳು ದಾಖಲೆ ಹಾಗೂ ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುವಂತಿರುವವರು ಹಾಗೂ ಸರ್ಕಾರಿ ಕೆಲಸ ಮಾಡುವಂತಿರುವವರು.
ಹೊಸ ರೇಷನ್ ಕಾರ್ಡಿಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ಹತ್ತಿರ ಇರುವಂತಹ ಸೇವ ಕೇಂದ್ರಗಳನ್ನ ಭೇಟಿ ನೀಡಿ