ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ನಿಮ್ಮೆಲ್ಲರಿಗೂ ಸ್ವಾಗತ ಇದೀಗ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲೇ ತಿಳಿಸುವುದು ಏನೆಂದರೆ ಜಿಯೋ ಬೆಸ್ಟ್ ರಿಚಾರ್ಜ್ ಪ್ಲಾನ್ ಕುರಿತಾಗಿ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಿದ್ದೇನೆ.
ಒಂದು ವೇಳೆ ನೀವು ಕೂಡ ಜಿಯೋ ಸಿಮ್ ಬಳಸುವಂತಿದ್ದರೆ ಅಥವಾ ಏರ್ಟೆಲ್ ಸಿಮ್ ಬಳಸುವಂತಿದ್ದರೆ ಈ ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು ಈ ಒಂದು ಜಿಯೋ ಹೊಸ ರಿಚಾರ್ಜ್ ಪ್ಲಾನ್ ನಿಂದ ಏರ್ಟೆಲ್ ಬೆಚ್ಚಿಬಿದ್ದಿದೆ ಹೌದು ನೀವು ಕೂಡ ಈ ಒಂದು ಮಾಹಿತಿಯನ್ನು ತಿಳಿದುಕೊಳ್ಳಲೇಬೇಕು.
ಅದು ಒಂದು ವೇಳೆ ನೀವು ಇಲ್ಲಿವರೆಗೆ ಈ ಲೇಖನ ಓದಿದ್ದೆ ಆದಲ್ಲಿ ಇಂದಿನ ಈ ಒಂದು ಲೇಖನ ನೀವು ಪ್ರಾರಂಭದಿಂದ ಕೊನೆವರೆಗೂ ಓದಲೇಬೇಕು ಏಕೆಂದರೆ ಈ ಒಂದು ಲೇಖನದಲ್ಲಿ ಜಿಯೋ ಹೊಸ ರಿಚಾರ್ಜ್ ಪ್ಲಾನ್ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಲಾಗಿದೆ ತಪ್ಪದೇ ಈ ಒಂದು ಲೇಖನವನ್ನು ನಿಮ್ಮ ಸ್ನೇಹಿತರಿಗೆ ಹಾಗೂ ನಿಮ್ಮ ಬಂಧು ಬಾಂಧವರಿಗೆ ಶೇರ್ ಮಾಡಿ.
ಹಾಗಾದರೆ ಈ ಒಂದು ಜಿಯೋ ಹೊಸ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಎಷ್ಟು ದಿನಗಳವರೆಗೆ ಪ್ಲಾನ್ ಸಿಗುತ್ತೆ ಹಾಗೆ ಪ್ರತಿದಿನ ಎಷ್ಟು ಡೇಟಾ ಸಿಗುತ್ತೆ ಮತ್ತು ಏನೆಲ್ಲ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಆದರೆ ಇದಕ್ಕಿಂತ ಮುನ್ನ ಎಷ್ಟು ಬೆಲೆಗೆ ಈ ಒಂದು ಹೊಸ ರಿಚರ್ಜ್ ಪ್ಲಾಂಟ್ ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನೋಡಿ ಇದು ಒನ್ ಆಫ್ ದಿ ಬೆಸ್ಟ್ ರಿಚಾರ್ಜ್ ಪ್ಲಾನ್ ಎಂದು ತಿಳಿಸಬಹುದಾಗಿದೆ.
ಹೀಗಾಗಿ ನಮ್ಮೆಲ್ಲ ಸ್ನೇಹಿತರಿಗೂ ಹಾಗೂ ಬಂಧು ಬಾಂಧವರಿಗೂ ಹಾಗೂ ನನ್ನೆಲ್ಲ ಓದುವ ಬಳಗದವರಿಗೆ ನಿಮಗೆ ಕೆಳಗಡೆ ಒಂದು ಜಿಯೋ ರಿಚಾರ್ಜ್ ಪ್ಲಾನ್ ಕುರಿತಾಗಿ ಮಾಹಿತಿಯನ್ನು ಒದಗಿಸಿದ್ದೇನೆ.
ಬನ್ನಿ ಒಂದು ವೇಳೆ ಈ ಒಂದು ಲೇಖನವನ್ನ ನೀವು ಇಲ್ಲಿಯವರೆಗೆ ಓದಿದ್ದೆ ಆದಲ್ಲಿ ನಿಮಗೆ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇನೆ ಹಾಗೆ ನಾವಿಲ್ಲಿ ಪ್ರತಿದಿನ ಇದೇ ರೀತಿ ಮಾಹಿತಿಗಳು ನಮ್ಮೆಲ್ಲ ಬಂದುಬಾದವರಿಗೂ ಹಾಗೂ ಸ್ನೇಹಿತರಿಗೆ ಸಹಾಯವಾಗಲೆಂದು Karnatakaudyogamitra.com ಜಾಲತಾಣದಲ್ಲಿ ಒದಗಿಸುತ್ತದೆ ನಿಮ್ಗೂ ಸಹ ಇದೇ ರೀತಿ ಮಾಹಿತಿಗಳ ಬಗ್ಗೆ ತಿಳಿದುಕೊಳ್ಳುವುದಾದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ ಇಷ್ಟೇ ಅಲ್ಲದೆ ನೀವಿಲ್ಲಿ ಪ್ರತಿದಿನ ಸರಕಾರಿ ಯೋಜನೆಯ ಬಗ್ಗೆ ಅಧಿಕೃತ ಮಾಹಿತಿ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರಕಾರಿ ಯೋಜನೆಗಳ ಕುರಿತಾಗಿ ಅಥವಾ ಸರ್ಕಾರಿ ಹುದ್ದೆಗಳ ಕುರಿತಾಗಿ ಅಪ್ಡೇಟ್ ತಿಳಿದುಕೊಳ್ಳಬಹುದು.
ಏನಿದು ಜಿಯೋ ಗ್ರಾಹಕರಿಗೆ ಬೆಳ್ಳಂಬೆಳಗ್ಗೆ ಸಿಹಿ ಸುದ್ದಿ..?
ನಿಮಗೂ ಕೂಡ ಇದೇ ತರ ಪ್ರಶ್ನೆ ಮೂಡುತ್ತೆ, ಜಿಯೋಗ್ರಾಹಕರಿಗೆ ಬೆಳ್ಳಂ ಬೆಳ್ಳಿಗೆ ಸೇರಿಸಿದೆ ಅಷ್ಟಕ್ಕೂ ಏನಿದು ಎಂಬ ಮಾಹಿತಿ ತಿಳಿದುಕೊಳ್ಳಬೇಕು ಎಂಬ ಕುತೂಹ ನಿಮ್ಮಲ್ಲಿ ಇರುತ್ತೆ ನಿಮಗಂತಲೇ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿಯನ್ನು ಒದಗಿಸಿದ್ದೇನೆ ಗಮನವಿಟ್ಟು ಲೇಖನವನ್ನ ಓದಿ.
ಇರಬಹುದು ಜುಲೈ 3 ರಿಂದ ಜಿಯೋ ಹಾಗೂ ಏರ್ಟೆಲ್ ಗಳ ರಿಚಾರ್ಜ್ಗಳ ಬೆಲೆಯಲ್ಲಿ ಅತಿ ಹೆಚ್ಚು ಆಗಿದೆ ಇವರು ಒಮ್ಮಿಂದಲೇ ಒಮ್ಮೆಲೇ 20% ನಷ್ಟು ಪ್ರತಿಯೊಂದು ರಿಸೋರ್ಸ್ ಪ್ಲಾನಿಗೆ ಬೆಲೆ ಜಾಸ್ತಿ ಮಾಡಿದ್ದಾರೆ ಇದರಿಂದಾಗಿ ಬಹಳ ಜಿಯೋಗ್ರಹಕರು ಜಿಯೋವನ್ನು ತೊರೆದು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡುತ್ತಿದ್ದಾರೆ ಇನ್ನು ಕೆಲವೊಂದಿಷ್ಟು ಜನಗಳು ಏರ್ಟೆಲ್ ತೊರೆದು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡುತ್ತಿದ್ದಾರೆ.
ಹೌದು ಈ ಮೇಲೆ ತಿಳಿಸಿರುವ ಹಾಗೆ ಇಂತಹ ವಿಚಾರಗಳು ನಿಮಗೂ ಕೂಡ ಬಂದಿರುತ್ತೆ ಹೌದಲ್ಲವೇ ಏನಿದು ಜಿಯೋ ಒಮ್ಮಿಂದ ಮೇಲೆ ಇಷ್ಟು ರಿಚಾರ್ಜ್ ತರ ಜಾಸ್ತಿ ಮಾಡಿದೆ ಎಂದು ನಿಮಗೂ ಇದೇತರ ವಿಚಾರ ಬಂದಿರುತ್ತೆ ಹೀಗಾಗಿ ನಮ್ಮ ಗ್ರಾಹಕರು ಎಲ್ಲಿಯೂ ಸಹ ಬೇರೆ ಟೆಲಿಕಾಂ ಕಂಪನಿಗಳಿಗೆ ಪೋರ್ಟ್ ಆಗಬಾರದು ಹಾಗೂ ಗ್ರಾಹಕರನ್ನ ಉಳಿಸಿಕೊಳ್ಳಬೇಕು ಎಂಬ ಕಾರಣವನ್ನು ಇಟ್ಟುಕೊಂಡು ಇದೀಗ ಜಿಯೋ ಯೋಜಸ್ ಗಳಿಗೆ ಒಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಇದು ಚೀಪ್ ಅಂಡ್ ಬೆಸ್ಟ್ ಎಂದು ಹೇಳಬಹುದು ಅಷ್ಟೇ ಅಲ್ಲದೆ ಈ ಒಂದು ಹೊಸ ರಿಚಾರ್ಜ್ ಪ್ಲಾನ್ ಮಾಡಿದ್ದೆ ಆದಲ್ಲಿ 84 ದಿನಗಳವರೆಗೆ ಬರುತ್ತೆ.
ಜಿಯೋ ಬೆಸ್ಟ್ ರಿಚಾರ್ಜ್ ಪ್ಲಾನ್ ಗಳಲ್ಲಿ 579 ಮತ್ತು 799 ರೂಪಾಯಿಗಳ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಗಳಾಗಿವೆ ಹೌದು ಮುಕೇಶ್ ಅಂಬಾನಿಯವರು ಜೀವ ಬಳಸುವವರಿಗೆ ಗುಡ್ ನ್ಯೂಸ್ ನೀಡಿದ್ದಾರೆ ಕೇವಲ 579 ಮತ್ತು 799 ಗೆ ಅತಿ ಕಡಿಮೆ ಬೆಲೆಗೆ ರಿಚಾರ್ಜ್ ಪ್ಲಾನ್ ನೀಡಿದ್ದಾರೆ.
ಹಾಗಾದರೆ ಏನಿದು 579 ಮತ್ತು 799 ರೂಪಾಯಿಗೆ ಎಷ್ಟೆಲ್ಲಾ ನಮಗೆ ಪ್ಲಾನ್ ಗಳು ಸಿಗುತ್ತೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ಹಾಗೆ ನಿಮಗಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇನೆ ಗಮನಿಸಿ. ಒಂದು ವೇಳೆ ನೀವು ಗ್ರಾಹಕರಾಗಿದ್ದರೆ ಈ ಒಂದು ಪ್ಲಾನ್ ಗಳನ್ನು ಬಳಸಲೇಬೇಕು.
ಜಿಯೋ ₹579 ರೂಪಾಯಿ ಹೊಸ ರಿಚಾರ್ಜ್ ಪ್ಲಾನ್..!
ಜಿಯೋ 579 ರೂಪಾಯಿಗೆ ಸಿಗುವಂತಹ ಹೊಸ ರಿಚಾರ್ಜ್ ಪ್ಲಾನ್ ಕುರಿತಾಗಿ ಈ ಕೆಳಗಡೆ ಇದೆ ನೋಡಿ ಮಾಹಿತಿ ಕೇವಲ ನೀವು 579 ರಿಚಾರ್ಜ್ ಮಾಡಿಸಿದ್ದೆಯಾದಲ್ಲಿ ನಿಮಗೆ 84 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಇನ್ನೂ ಹಲವಾರು ಪ್ಲಾನ್ ಗಳು ಸಿಗುತ್ತೆ ಬನ್ನಿ ತಿಳಿದುಕೊಂಡು ಬರೋಣ.
ಹೌದು ನನ್ನೆಲ್ಲಾ ಬಂಧು ಬಾಂಧವರಿಗೆ ಮತ್ತು ಸ್ನೇಹಿತರಿಗೆ ತಿಳಿಸುವುದು ಏನೆಂದರೆ ನೀವು ಈ ಒಂದು ಜಿಯೋ ಹೊಸ ರಿಚಾರ್ಜ್ ಪ್ಲಾನ್ ಅಡಿಯಲ್ಲಿ ಬರುವಂತಹ ಕೇವಲ 579 ರೂಪಾಯಿಗೆ ಪ್ರಿಪೇರ್ ರಿಚಾರ್ಜ್ ಮಾಡಿದ್ದೆ ಆಗಲಿ ನಿಮಗೆ 56 ದಿನಗಳವರೆಗೆ ಅಣ್ಣ ಲಿಮಿಟೆಡ್ ಕರೆಗಳು ಸಿಗುತ್ತೆ ಮತ್ತೆ 100 SMS ಕೂಡ ಪಡೆದುಕೊಳ್ಳಬಹುದು ಇಷ್ಟೇ ಅಲ್ಲದೆ ಪ್ಲಾನ್ ವಾಲಿಟಿ ಇರುವವರೆಗೂ ನೀವು ಪ್ರತಿ ದಿನ 1.5Gb ಡೇಟಾ ಪಡೆದುಕೊಳ್ಳಬಹುದು ಇಷ್ಟೇ ಅಲ್ಲದೆ ನಿಮಗಾಗಿಯೇ ಇಲ್ಲಿ ನಮ್ಮ ಗ್ರಾಹಕರಿಗಾಗಿಯೇ ಉಚಿತವಾಗಿ ಇರಲೆಂದು ಜಿಯೋ ಸಂಸ್ಥೆ ಜಿಯೋ ಕ್ಲೌಡ್ ಮತ್ತು ಜಿಯೋ ಟಿವಿ ಹಾಗೂ ಜಿಯೋ ಸಿನಿಮಾ ಇವುಗಳನ್ನು ಉಚಿತವಾಗಿ ನೀಡಿದ್ದಾರೆ ಸಬ್ಸ್ಕ್ರಿಪ್ಷನ್ ಗಳ ಮೂಲಕ .
ತಪ್ಪದೇ ಗಮನಿಸಿ ಈ ಮೇಲೆ ತಿಳಿಸುವ ಮಾಹಿತಿಯನ್ನು ನಿಮಗೆಲ್ಲ ಸಂಕ್ಷಿಪ್ತವಾಗಿ ತಿಳಿಸುವುದಾದರೆ 579 ರೂಪಾಯಿಗಳಲ್ಲಿ ಸಿಗುವಂತಹ ಈ ಒಂದು ಪ್ಲಾನ್ ನಿಮಗೆ 56 ದಿನಗಳವರೆಗೆ ವ್ಯಾಲಿಡಿಟಿ ಇರುತ್ತೆ ಹಾಗೆ ನೀವಿಲ್ಲಿ ಪ್ರತಿದಿನ ಒಂದು 100 ಎಸ್ ಎಂ ಎಸ್ ಮಾಡಬಹುದು ಹಾಗೆ ಪ್ರತಿದಿನ 1.5Gb ಡೇಟಾ ಪಡೆದುಕೊಳ್ಳಬಹುದು ಇದು ಪ್ರತಿದಿನ ಸಿಗುತ್ತೆ ಇಷ್ಟೇ ಅಲ್ಲದೆ ಇಲ್ಲಿ ಜಿಯೋ ಗ್ರಾಹಕರಿಗಿಂತಲೇ ಉಚಿತವಾಗಿ ಜಿಯೋ ಕ್ಲೌಡ್, ಜಿಯೋ ಟಿವಿ, ಜಿಯೋ ಸಿನಿಮಾ ಉಚಿತವಾಗಿ ಸಬ್ಸ್ಕ್ರಿಪ್ಷನ್ ಪಡೆದುಕೊಳ್ಳಬಹುದು.
ಉಚಿತವಾಗಿ ಸಬ್ಸ್ಕ್ರಿಪ್ಷನ್ ಮತ್ತು ಪ್ರಯೋಜನಗಳು..!
ಹೌದು ಕೇವಲ 579ಯೊಂದಿಗೆ ರಿಚಾರ್ಜ್ ಮಾಡಿದೆಯಾದಲ್ಲಿ ನಿಮಗೆ 56 ದಿನಗಳ ವರೆಗೆ ವ್ಯಾಲಿಡಿಟಿ ಸಿಗುತ್ತೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಆದರೆ ನೀವು ಉಚಿತವಾಗಿ ಸಿಗುವಂತಹ ಸಬ್ಸ್ಕ್ರಿಪ್ಷನ್ ಹಾಗೂ ಇದರ ಪ್ರಯೋಜನಗಳನ್ನು ತಿಳಿದುಕೊಳ್ಳಲೇಬೇಕು.
JIO TV:
ನೋಡಿ ಇಲ್ಲಿ ನಿಮಗೆ ಉಚಿತವಾಗಿ ಜಿಯೋ ಟಿವಿ ಸುಬ್ಕ್ರಿಪ್ಷನ್ ಸಿಗುತ್ತೆ ಇಷ್ಟೇ ಅಲ್ಲದೆ ನೀವು ಇಲ್ಲಿ ನಿಮಗೆ ಯಾವ ಚಾನೆಲ್ ಬೇಕು ಕನ್ನಡದನ್ನು ಆಯ್ಕೆ ಮಾಡಿಕೊಂಡು ಆರಾಮಾಗಿ ಟಿವಿ ನೋಡಬಹುದು ಮೊಬೈಲ್ ಮೂಲಕವೇ.
ಈ ಮೇಲೆ ತಿಳಿಸರುವ ಹಾಗೆ ಇದು ಸಂಪೂರ್ಣ ಉಚಿತವಾಗಿ ನೀವು ಕರಿದಿ ಮಾಡಿರುವಂತಹ ರಿಚಾರ್ಜ್ ಪ್ಲಾನ್ ಮೂಲಕ ಸಂಪೂರ್ಣ ಉಚಿತವಾಗಿ ಸಿಗುತ್ತೆ.
JIO Cinema:
ಜಿಯೋ ಸಿನಿಮಾ ಮೂಲಕ ನೀವು 10,000ಕ್ಕೂ ಅಧಿಕವಾಗಿ ಇರುವಂತಹ ಪಿಚ್ಚರ್ ಗಳನ್ನು ನೀವು ನಿಮ್ಮ ಮೊಬೈಲ್ ಮೂಲಕವೇ ಸಂಪೂರ್ಣ ಉಚಿತವಾಗಿ ವೀಕ್ಷಿಸಬಹುದು ಅಷ್ಟೇ ಅಲ್ಲದೆ ಇಲ್ಲಿ ನೀವು ಲೈವ್ ನಲ್ಲಿ ಸ್ಪೋರ್ಟ್ಸ್ ಗಳನ್ನ ನೋಡಬಹುದು ಉದಾಹರಣೆಗೆ ತಿಳಿಸುವುದಾದರೆ ಉಚಿತವಾಗಿ ಕ್ರಿಕೆಟ್ ವೀಕ್ಷಿಸಬಹುದು ನೀವು ಟಿವಿಯಲ್ಲಿ ವೀಕ್ಷಿಸುವ ಅವಶ್ಯಕತೆ ಇರುವುದಿಲ್ಲ ನೀವು 579ಯೊಂದಿಗೆ ಏನು ರಿಸಲ್ಟ್ ಪ್ಲಾನ್ ಕರೆದಿ ಮಾಡಿರುತ್ತೀರಲ್ಲವೇ ಇದರ ಮೂಲಕವೇ ಇದು ಸಂಪೂರ್ಣ ಉಚಿತವಾಗಿ ಸಿಗುತ್ತೆ.
JIO CLOUD:
ನೀವು ರೀಚಾರ್ಜ್ ಮಾಡಿರುವ 579 ಪ್ಲಾನ್ ನೊಂದಿಗೆ 56 ದಿನಗಳ ವರೆಗೆ ನಿಮಗೆ ಸಂಪೂರ್ಣ ಉಚಿತವಾಗಿ ರಿಚಾರ್ಜ್ ಕೂಡ ಸಿಗುತ್ತೆ ಅಷ್ಟೇ ಅಲ್ಲದೆ ಉಚಿತವಾಗಿ ಜಿಯೋ ಕ್ಲೌಡ್ ಸಿಗುತ್ತೆ ಇಲ್ಲಿ ನೀವು ನಿಮ್ಮ ಮೊಬೈಲ್ ನಲ್ಲಿ ಇರುವ ಹೆಚ್ಚಿನ ಬೇಟಾ ಆಗಿರಬಹುದು ಅತಿ ಹೆಚ್ಚು ವಿಡಿಯೋಗಳು ಇದ್ದರೆ ಅಥವಾ ಫೋಟೋಗಳು ಇದ್ದರೆ ನೀವು ಈ ಒಂದು ಜಿಯೋ ಕ್ಲೌಡ್ ನಲ್ಲಿ ಅಪ್ಲೋಡ್ ಮಾಡಬಹುದು ಇದೊಂದು ಸಂಪೂರ್ಣವಾಗಿ ಉಚಿತವಾಗಿ ಸಿಗುತ್ತೆ ಕೇವಲ 56 ದಿನಗಳವರೆಗೆ.
₹799 ರಿಚಾರ್ಜ್ ಪ್ಲಾನ್ ವಿವರಗಳು..!
ಈ ಮೇಲೆ ತಿಳಿಸಿರುವ ಹಾಗೆ ಕೇವಲ 579 ರೂಪಾಯಿಗೆ 56 ದಿನಗಳವರೆಗೆ ರಿಚಾರ್ಜ್ ಪ್ಲಾನ್ ಸಿಗುತ್ತೆ ಹಾಗೆ ಪ್ರತಿದಿನ 1.5gb ಡೇಟಾ ಸಿಗುತ್ತೆ ಹಾಗೂ ಉಚಿತ ಕಾಲ್ಸ್ ಮತ್ತು ಪ್ರತಿದಿನ ಒಂದು 100 ಎಸ್ ಎಂ ಎಸ್ ಸಂಪೂರ್ಣ ಉಚಿತ ಇಷ್ಟೇ ಅಲ್ಲದೆ ಜಿಯೋ ಟಿವಿ ಹಾಗೂ ಜಿಯೋ ಸಿನಿಮಾ ಮತ್ತು ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ಉಚಿತವಾಗಿ ನಿಮಗೆಲ್ಲ ದೊರೆಯುತ್ತೆ.
ಆದರೆ ಈಗ ನಾವು ರೂಪಾಯಿ 799 ಗೆ ಸಿಗುವಂತಹ ಜಿಯೋದ ಹೊಸ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ತಿಳಿದುಕೊಂಡು ಬರೋಣ ಬನ್ನಿ ಒಂದು ವೇಳೆ ನೀವು ಜಿಯೋ ಸಿಮ್ ಹೊಂದಿದ್ದರೆ ಈ ಮೇಲೆ ತಿಳಿಸಿರುವ ಹಾಗೆ 579 ಸಿಗುವಂತಹ ರಿಚಾರ್ಜ್ ಪ್ಲಾನ್ ರಿಚಾರ್ಜ್ ಮಾಡಿಸಿಕೊಳ್ಳಬಹುದು ಅಷ್ಟೇ ಅಲ್ಲದೆ ನಿಮಗೆ ವಿವರವಾಗಿ ಮಾಹಿತಿ ಕೂಡ ನೀಡಲಾಗಿದೆ ಒಂದು ವೇಳೆ ನೀವು ಇನ್ನೂ ನಮಗೆ 84 ದಿನಗಳವರೆಗೆ ರಿಚಾರ್ಜ್ ಪ್ಲಾನ್ ಬೇಕಾಗಿದೆ ಯಾದಲ್ಲಿ ಈ ಕೆಳಗಡೆ ನಿಮಗಂತಲೆ ತಿಳಿಸಲಾಗಿದೆ.
ಈ ಒಂದು 779 ರೂಪಾಯಿಯ ಜಿಯೋದ ಹೊಸ ಪ್ಲಾನ್ ಮಾಡಿದ್ದೆಯಾದಲ್ಲಿ ನಿಮಗೆ 84 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಮತ್ತೆ ಇಲ್ಲಿ ನಿಮಗೆ ಪ್ರತಿದಿನ ಒಂದು 100 ಎಸ್ಎಂಎಸ್ ಹಾಗೂ ಪ್ರತಿ ದಿನ 1.5gb ಡೇಟಾ ಸಿಗುತ್ತೆ ಇಷ್ಟೇ ಅಲ್ಲದೆ ಇಲ್ಲಿ ಗ್ರಾಹಕರಿಗಂತಲೇ ಇನ್ನೂ ಸಹಾಯವಾಗಲೆಂದು ಜಿಯೋ ಕಂಪನಿಯವರು ಉಚಿತವಾಗಿ ಜಿಯೋ ಸಿನಿಮಾ ಮತ್ತು ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ನೀಡಿದ್ದಾರೆ.
ಇಲ್ಲಿ ಗಮನಿಸಿ ಉಚಿತವಾಗಿ ಸಿಗುವಂತಹ ಸಬ್ಸ್ಕ್ರಿಪ್ಷನ್ಗಳಲ್ಲಿ ಜಿಯೋ ಸಿನಿಮಾ ಇಲ್ಲಿ ನಿಮಗೆ 10,000 ಕ್ಕಿಂತ ಅಧಿಕ ಹೆಚ್ಚು ಪಿಚ್ಚರ್ ಗಳು ಇರುತ್ತವೆ ನೀವು ಪ್ರತಿಯೊಂದು ಪಿಚ್ಚರ್ ಆರಾಮಾಗಿ ಉಚಿತವಾಗಿ ನಿಮ್ಮ ಮೊಬೈಲ್ ಮೂಲಕ ನೋಡಬಹುದು ಈ ಒಂದು ಪಿಚ್ಚರ್ ಗಳನ್ನ ನೋಡಲು ಸಂಪೂರ್ಣ ಉಚಿತವಾಗಿರುತ್ತದೆ ನೀವು ಈ ಮೊದಲೇ 799 ಪ್ಲಾನ್ ಕರೆದಿ ಮಾಡಿರುತ್ತೀರಿ ಹೀಗಾಗಿ ನಿಮಗೆ 10,000ಕ್ಕೂ ಅಧಿಕ ಪಿಚ್ಚರ್ ಗಳು ಸಿಗುತ್ತೆ ಹಾಗೆ ಲೈವ್ ನಲ್ಲಿ ಸ್ಪೋರ್ಟ್ಸ್ ಗಳು ಸಹ ವೀಕ್ಷಿಸಬಹುದು.
ಇನ್ನು ಜಿಯೋ ಟಿವಿ ಇಲ್ಲಿ ನಿಮಗೆ ಪ್ರತಿಯೊಂದು ಚಾನೆಲ್ ಗಳು ಸಿಗುತ್ತೆ ನಿಮಗೆ ಯಾವ ಚಾನೆಲ್ ಬೇಕು ಆ ಚಾನೆಲ್ ವೀಕ್ಷಿಸಬಹುದು ಇದು ಕೂಡ ಸಂಪೂರ್ಣ ಉಚಿತ ಹಾಗೆ ಗೂಗಲ್ ಡ್ರೈವ್ ಹಾಗೆ ನಿಮಗೆ ಹೆಚ್ಚಿನ ಜಿಬಿ ಫೈಲ್ ಡೇಟಾ ಸಂಗ್ರಹಣೆ ಮಾಡಬೇಕಾಗಿದೆ ಜಿಯೋ ಕ್ಲೌಡ್ ಯೂಸ್ ಮಾಡಬಹುದು ಇದು ಸಂಪೂರ್ಣ ಉಚಿತವಾಗಿ ಸಿಗುತ್ತೆ ಈ ಒಂದು ಪ್ಲಾನ್ ಮೂಲಕ.
FAQ
84 ದಿನಗಳ ರಿಚಾರ್ಜ್ ಪ್ಲಾನ್ ದರ ಎಷ್ಟು..?
₹799
56 ದಿನಗಳ ರಿಚಾರ್ಜ್ ಪ್ಲಾನ್ ದರ ಎಷ್ಟು..?
₹579