ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಇಂದಿನ ಈ ಒಂದು ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ. ನಮ್ಮ ಕರ್ನಾಟಕದ ಹೆಮ್ಮೆಯ ಸಂಸ್ಥೆಯಾದ ಇನ್ಫೋಸಿಸ್ ಸಂಸ್ಥೆಯು ವಿದ್ಯಾರ್ಥಿಗಳಿಗೆ 1 ಲಕ್ಷ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ ಇದಕ್ಕೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ಈ ಲೇಖನದಲ್ಲಿ ಸಂಪೂರ್ಣವಾಗಿ ಮಾಹಿತಿಯನ್ನು ನೀಡಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ…Infosys scholarship
ಹೌದು ಬಂಧುಗಳೇ ! ನಮ್ಮ ರಾಜ್ಯದ ಪ್ರತಿಷ್ಠಿತ ಐಟಿ ಕಂಪನಿಗಳಲ್ಲಿ ಪ್ರಮುಖ ಕಂಪನಿ ಯಾದ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಪಿಯುಸಿ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ಸಹಾಯವಾಗಬೇಕೆಂಬ ಉದ್ದೇಶದಿಂದ 1 ಲಕ್ಷ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ವಿದ್ಯಾರ್ಥಿಗಳು ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಪಿಯುಸಿ ಪಾಸ್ ಆಗಿರಬೇಕು. ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಿದಂತಹ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಈ ಫೌಂಡೇಶನ್ ಒಟ್ಟು 1 ಲಕ್ಷ ರೂಪಾಯಿ ಸ್ಕಾಲರ್ಶಿಪ್ ಅನ್ನು ಜಮಾ ಮಾಡುತ್ತದೆ.
ಹಾಗಾದರೆ ನೀವು ಕೂಡ ಪಿಯುಸಿ ಪಾಸ್ ಆಗಿದ್ದೀರಾ ಅಂದರೆ ನಿಮಗೂ ಕೂಡ ಗುಡ್ ನ್ಯೂಸ್ ಎಂದೇ ಹೇಳಬಹುದು ಏಕೆಂದರೆ ಪಿಯುಸಿ ಪಾಸಾದಂತಹ ವಿದ್ಯಾರ್ಥಿಗಳಿಗೆ ಇನ್ಫೋಸಿಸ್ ಫೌಂಡೇಶನ್ 1 ಲಕ್ಷಗಳವರೆಗೆ ಸ್ಕಾಲರ್ಶಿಪ್ ಅನ್ನು ನೀಡುತ್ತಿದೆ. ಇನ್ಫೋಸಿಸ್ ಫೌಂಡೇಶನ್ ವತಿಯಿಂದ ನೀಡುತ್ತಿರುವ ಈ ಸ್ಕಾಲರ್ಶಿಪ್‌ಗೆ ನೀವು ಕೂಡ ಅರ್ಜಿ ಸಲ್ಲಿಸಬೇಕಾದರೆ ಈ ಒಂದು ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ. ಓದಿದ ನಂತರ ನೀವು ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ.
ಹೌದು ಬಂಧುಗಳೇ ! ನಿಮಗೆಲ್ಲಾ ಗೊತ್ತಿರುವ ಹಾಗೆ ಸಾಮಾನ್ಯವಾಗಿ ನಾವು ಯಾವುದೇ ಸ್ಕಾಲರ್ಶಿಪ್ ಆಗಲಿ ಅಥವಾ ಸರ್ಕಾರದ ಯಾವುದೇ ಸ್ಕಾಲರ್ಶಿಪ್ ಗಳಿಗೆ ಆಗಲಿ ಅರ್ಜಿ ಸಲ್ಲಿಸುತ್ತೇವೆ. ಅದರಲ್ಲಿಯೂ ಇನ್ನೂ ಕೆಲವೊಂದು ಪ್ರೈವೇಟ್ ಕಂಪನಿಗಳು ಸ್ಕಾಲರ್ಶಿಪ್ ನೀಡುತ್ತವೆ. ಅವುಗಳಿಗೂ ಸಹ ಅರ್ಜಿ ಸಲ್ಲಿಸುತ್ತೇವೆ. ನಾವು ಯಾವುದೇ ಸ್ಕಾಲರ್ಶಿಪ್ ಗಳಿಗೆ ಅರ್ಜಿ ಸಲ್ಲಿಸುವಾಗ ನಮ್ಮಲ್ಲಿ ಸಾಮಾನ್ಯವಾಗಿ ಕೆಲವು ಪ್ರಶ್ನೆಗಳು ಹುಟ್ಟುತ್ತವೆ ಉದಾಹರಣೆಗೆ ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿ ಏನಿರಬೇಕು…? ಮತ್ತು ಈ ಸ್ಕಾಲರ್ಶಿಪ್ ಅಡಿಯಲ್ಲಿ ಎಷ್ಟು ಹಣ ಸಿಗುತ್ತದೆ…? ಅರ್ಜಿ ಸಲ್ಲಿಸಲು ವಯೋಮಿತಿ ಎಷ್ಟಿರಬೇಕು…? ಈ ಸ್ಕಾಲರ್ಶಿಪ್ಗೆ ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳೇನು…? ಮತ್ತು ಇನ್ನುಳಿದ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಉತ್ತರವನ್ನು ನೀಡಲಾಗಿದೆ. ಆದ್ದರಿಂದ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ. ಓದಿದ ನಂತರ ನೀವು ಈ ಸ್ಕಾಲರ್ಶಿಪ್ ಗೆ ಅರ್ಜಿಯನ್ನು ಸಲ್ಲಿಸಿ ನೀವು ಕೂಡ ರೂ.1 ಲಕ್ಷ ಹಣವನ್ನು ಪಡೆದುಕೊಳ್ಳಿ. ಅಥವಾ ನಿಮ್ಮ ಮಕ್ಕಳಿಗೆ ನೀಡಿ.
ಇನ್ಫೋಸಿಸ್ ಫೌಂಡೇಶನ್ ಸ್ಕಾಲರ್ ಶಿಪ್ 2024 ( Infosys scholarship ) :
ಹೌದು ಬಂಧುಗಳೇ ! ಇನ್ಫೋಸಿಸ್ ಫೌಂಡೇಶನ್ ಪಿಯುಸಿ ಪಾಸಾದಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇನ್ಫೋಸಿಸ್ ಫೌಂಡೇಶನ್ ಸರಿಸುಮಾರು 1 ಲಕ್ಷ ವಿದ್ಯಾರ್ಥಿ ವೇತನವನ್ನು ಪಿಯುಸಿ ಪಾಸಾದಂತಹ ವಿದ್ಯಾರ್ಥಿಗಳಿಗೆ ನೀಡಲು ಮುಂದಾಗಿದೆ. ನೀವು ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗಿರುವ ಪ್ರಮುಖ ದಾಖಲೆಗಳು ಮತ್ತು ಇರಬೇಕಾದ ಅರ್ಹತೆಗಳನ್ನು ಈ ಕೆಳಗೆ ಸಂಪೂರ್ಣ ವಿವರವಾಗಿ ನೀಡಿದ್ದೇವೆ. ಈ ಲೇಖನವನ್ನು ಗಮನವಿಟ್ಟು ಕೊನೆಯವರೆಗೂ ಓದಿ.
ಈ ಸ್ಕಾಲರ್ಶಿಪ್ ಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು…?
ಇನ್ಫೋಸಿಸ್ ಫೌಂಡೇಶನ್ 2024ರಲ್ಲಿ ಸೆಕೆಂಡ್ ಪಿಯುಸಿ ಪಾಸಾದ ಅಂತಹ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿ ವೇತನವನ್ನು ನೀಡಲು ಮುಂದಾಗಿದೆ. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಕೆಲವು ಅರ್ಹತೆಗಳು ಇರಬೇಕು. ಹಾಗಾದರೆ ಈ ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು ಏನೇನೆಂದು ಈಗ ನೋಡೋಣ ಬನ್ನಿ…
ಇನ್ಫೋಸಿಸ್ ಫೌಂಡೇಶನ್ ನ ಪ್ರಕಾರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳಿಗೆ ಕೆಲ ಅರ್ಹತೆಗಳಿರಬೇಕು ಎಂದು ಸಂಸ್ಥೆಯು ತಿಳಿಸಿದೆ. 12ನೇ ತರಗತಿ ಅಂದರೆ ಸೆಕೆಂಡ್ ಪಿಯುಸಿ ಪಾಸಾದಂತಹ ವಿದ್ಯಾರ್ಥಿಗಳು ಮಾತ್ರ ಈ ಲೇಖನವನ್ನು ಓದಿ. ಒಂದು ವೇಳೆ ನೀವೇನಾದರೂ ದ್ವಿತೀಯ ಪಿಯುಸಿಯನ್ನು ಪೂರ್ಣಗೊಳಿಸಿಲ್ಲ ಅಂದರೆ ಈ ಲೇಖನವನ್ನು ಓದಬೇಡಿ ಏಕೆಂದರೆ ಇದು ನಿಮಗೆ ಸಹಾಯಕಾರಿಯಲ್ಲ..
- ಇನ್ಫೋಸಿಸ್ ಫೌಂಡೇಶನ್ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಸಂಸ್ಥೆಯ ಪ್ರಕಾರ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವ ವಿದ್ಯಾರ್ಥಿಗಳು ಕನಿಷ್ಠ 12ನೇ ತರಗತಿ ಪರೀಕ್ಷೆಯನ್ನು ಪಾಸಾಗಿರಬೇಕು. ಅಂದರೆ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ವಿದ್ಯಾಸಂಸ್ಥೆಗಳಿಂದ ದ್ವಿತೀಯ ಪಿಯುಸಿ ಯನ್ನು ಪಾಸಾಗಿರಬೇಕು.
- ಒಂದು ವೇಳೆ ನೀವು ಇಂಜಿನಿಯರಿಂಗ್ ಅಥವಾ ಅದಕ್ಕೆ ಸಂಬಂಧಪಟ್ಟ ಕೋರ್ಸ್ ಗಳನ್ನು ಮಾಡುವಂತಿದ್ದರೆ ನೀವು ಇಲ್ಲಿ ನಿಮ್ಮ ಕೋರ್ಸ್ ಮುಗಿಯುವವರೆಗೆ ಕನಿಷ್ಠ 7 CGPA A ಗ್ರೇಡ್ ಇಟ್ಟುಕೊಳ್ಳಬೇಕಾಗುತ್ತದೆ. ಇದು ನಿಮಗೆ ಬಹಳ ಮುಖ್ಯವಾಗಿರುತ್ತದೆ. ಈ ವಿಷಯವನ್ನು ತಪ್ಪದೆಗೆ ಮನಸಿ.
- ಒಂದು ವೇಳೆ ನೀವು ಎಂಬಿಬಿಎಸ್ ಗಾಗಿ ಪ್ರೋಗ್ರಾಮ್ ಅಲ್ಲಿ ಉಳಿಯಲು ಪ್ರತಿವರ್ಷ ನಿಮ್ಮ ಎಲ್ಲಾ ವಿಷಯಗಳಲ್ಲಿ ನೀವು ಉತ್ತೀರ್ಣರಾಗಿರಬೇಕಾಗುತ್ತದೆ. ಇದು ಕೂಡ ಒಂದು ಮುಖ್ಯ ಕಾರಣವಾಗಿರುತ್ತದೆ. ನೀವು ಎಂಬಿಬಿಎಸ್ ನಲ್ಲಿ ಈಗಾಗಲೇ ವ್ಯಾಸಂಗವನ್ನು ಮಾಡುತ್ತಿದ್ದರೆ ಪ್ರತಿಯೊಂದು ಪ್ರೋಗ್ರಾಮ್ ನಲ್ಲಿ ಯಾವುದೇ ಒಂದು ವಿಷಯವನ್ನು ಉಳಿಸಿಕೊಳ್ಳದೆ ಎಲ್ಲ ವಿಷಯವನ್ನು ಪಾಸ್ ಮಾಡಿರಬೇಕು.
- 2024ರಲ್ಲಿ ಒಟ್ಟು 12 ಲಕ್ಷ ವಿದ್ಯಾರ್ಥಿ ವೇತನ ಸಿಗುತ್ತದೆ. ಈ ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುತ್ತಿದ್ದರೆ ನಿಮ್ಮ ಕುಟುಂಬದ ವಾರ್ಷಿಕ ಆದಾಯವು 8 ಲಕ್ಷದ ಒಳಗಿರಬೇಕು. 8 ಲಕ್ಷದ ಒಳಗಿದ್ದವರು ಮಾತ್ರ ಇನ್ಫೋಸಿಸ್ ಸ್ಕಾಲರ್ ಶಿಪ್ ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಇಲ್ಲವಾದರೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ನೀವು ಅರ್ಹರಾಗಿರುವುದಿಲ್ಲ.
- ಅಷ್ಟೇ ಅಲ್ಲದೆ ನೀವು ಬೇರೆ ಬೇರೆ ಸಂಸ್ಥೆಗಳಿಂದ ಯಾವುದೇ ರೀತಿ ವಿದ್ಯಾರ್ಥಿ ವೇತನವನ್ನು ಈ ಹಿಂದೆ ಪಡೆದುಕೊಂಡಿರಬಾರದು ಅಥವಾ ಈಗ ಪಡೆದಿರಬಾರದು. ಒಂದು ವೇಳೆ ನೀವು ಪಡೆದುಕೊಂಡಿದ್ದರೆ ನೀವು ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.
ಈ ಇನ್ಫೋಸಿಸ್ ಫೌಂಡೇಶನ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳೇನು…?
ಇನ್ಫೋಸಿಸ್ ಫೌಂಡೇಶನ್ ಪಿಯುಸಿ ಪಾಸ್ ಆದಂತಹ ವಿದ್ಯಾರ್ಥಿಗಳಿಗೆ 1 ಲಕ್ಷ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇದಕ್ಕೆ 12ನೇ ತರಗತಿ ಉತ್ತೀರ್ಣರಾದಂತಹ ವಿದ್ಯಾರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ವಿದ್ಯಾರ್ಥಿಗಳು 1 ಲಕ್ಷ ವಿದ್ಯಾರ್ಥಿ ವೇತನವನ್ನು ಪಡೆದುಕೊಳ್ಳಬಹುದು. ಮತ್ತು ಈ ವಿದ್ಯಾರ್ಥಿ ವೇತನದಿಂದ ಅವರ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯವಾಗುತ್ತದೆ. ವಿದ್ಯಾರ್ಥಿಗಳ ಮುಂದಿನ ಶಿಕ್ಷಣಕ್ಕೆ ಸಹಾಯ ಮಾಡುವುದೇ ಈ ಇನ್ಫೋಸಿಸ್ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಇದೇ ಕಾರಣದಿಂದ ಈ ಉಪವಾಸ ಸಮಸ್ಯೆಯು ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ 1 ಲಕ್ಷ ರೂಪಾಯಿಗಳ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ.
ಇನ್ಫೋಸಿಸ್ ಫೌಂಡೇಶನ್ ನೀಡುತ್ತಿರುವ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸುವಂತಹ ವಿದ್ಯಾರ್ಥಿಗಳು ಈ ಕೆಳಗೆ ನೀಡಿರುವ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಅರ್ಜಿಯನ್ನು ಸಲ್ಲಿಸಬೇಕು.
- ವಿದ್ಯಾರ್ಥಿಯ ಆಧಾರ್ ಕಾರ್ಡ್
- ವಿದ್ಯಾರ್ಥಿಯ ದ್ವಿತೀಯ ಪಿಯುಸಿ ಅಂಕಪಟ್ಟಿ
- JEE , NEET ಅಥವಾ CET ಅಂಕಪಟ್ಟಿಯೊಂದಿಗೆ ಉತ್ತೀರ್ಣರಾದ ಪ್ರಮಾಣ ಪತ್ರ.
- ಪ್ರಸ್ತುತ ಕಾಲೇಜಿನಲ್ಲಿ ಪ್ರವೇಶ ಪಡೆದ ಫೀಸ್ ರಸೀದಿ
- ಆದಾಯ ಪ್ರಮಾಣ ಪತ್ರ
- ಜಾತಿ ಪ್ರಮಾಣ ಪತ್ರ
- ವಿದ್ಯಾರ್ಥಿಯ ಫೋಟೋ
- ತಂದೆ ಅಥವಾ ತಾಯಿ ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
ನೀವು ಇನ್ಫೋಸಿಸ್ ಫೌಂಡೇಶನ್ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ನೀಡಿರುವ ಎಲ್ಲ ಪ್ರಮುಖ ದಾಖಲೆಗಳನ್ನು ಹೊಂದಿರಬೇಕು. ಒಂದು ವೇಳೆ ಇದರಲ್ಲಿ ಯಾವ ಒಂದು ದಾಖಲೆಯು ಇಲ್ಲ ಅಂದರೆ ನೀವು ಈ ವಿದ್ಯಾರ್ಥಿ ವೇತನವನ್ನು ಪಡೆಯಲು ಅರ್ಹರಾಗಿರುವುದಿಲ್ಲ. ಮತ್ತು ನಿಮಗೆ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಲು ಬರುವುದಿಲ್ಲ.
ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸುವುದು ಹೇಗೆ…?
ಇನ್ಫೋಸಿಸ್ ಫೌಂಡೇಶನ್ ಪಿಯುಸಿ ಪಾಸಾದಂತಹ ವಿದ್ಯಾರ್ಥಿಗಳಿಗೆ ನೀಡುತ್ತಿರುವ ವಿದ್ಯಾರ್ಥಿ ವೇತನಕ್ಕೆ ನೀವು ಅರ್ಜಿ ಸಲ್ಲಿಸಲು ಬಯಸಿದರೆ ಮೇಲೆ ನೀಡಿರುವ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ಈ ಕೆಳಗಿನ ಹಂತಗಳನ್ನು ಅನುಸರಿಸಿ.
- ಮೊದಲು ನೀವು ಮೇಲೆ ನೀಡಿರುವ ಸಂಸ್ಥೆಯ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ. ನಂತರ ನಿಮ್ಮ ಸಂಖ್ಯೆಯನ್ನು ನಮೂದಿಸಿ ಲಾಗಿನ್ ಆಗಿ.
- ನಂತರ ಸರ್ಚ್ ಬಾರ್ ನಲ್ಲಿ Infosys Foundation Sten Stars Scholarship Program 2024-25 ಎಂದು ಟೈಪ್ ಮಾಡಿ ಸರ್ಚ್ ಮಾಡಿ. ನಂತರ ನಿಮಗೆ ಒಂದು ಅರ್ಜಿನ ಮನೆ ಪುಟ ತೆರೆಯುತ್ತದೆ.
- ಅಥವಾ ನಾವು ಮೇಲೆ ತಿಳಿಸಿರುವ ಹಾಗೆ ನೀವು ಸರ್ಚ್ ಮಾಡಿದ್ದೆ ಆದಲ್ಲಿ ನಿಮಗೊಂದು ಆರ್ಟಿಕಲ್ ಕಾಣುತ್ತದೆ ಅದರ ಮೇಲೆ ಕ್ಲಿಕ್ ಮಾಡಿ. ಇದರ ಬಗ್ಗೆ ಅಲ್ಲಿ ನಿಮಗೆ ಸಂಪೂರ್ಣ ಮಾಹಿತಿಯನ್ನು ತಿಳಿಸಿರುತ್ತಾರೆ.
- ನಿಮಗೆ ಮತ್ತೊಂದು ಪುಟ ತೆರೆಯುತ್ತದೆ. ಅದರಲ್ಲಿ ನೀವು ಇನ್ಫೋಸಿಸ್ ಸಂಸ್ಥೆಯ ಈ ವಿದ್ಯಾರ್ಥಿ ವೇತನಕ್ಕೆ ಲಾಗಿನ್ ಮಾಡಿ ಅರ್ಜಿಯನ್ನು ಸಲ್ಲಿಸಬಹುದು.
ಅಥವಾ ನಾವು ಮೇಲೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ನೇರವಾಗಿ ನಿಮ್ಮ ಮೊಬೈಲ್ ಮೂಲಕವೇ ನೀವು ಈ ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿಯನ್ನು ಸಲ್ಲಿಸಬಹುದು. ಅಥವಾ ಸೇವಾ ಕೇಂದ್ರಗಳಾದ ಕರ್ನಾಟಕ ಒನ್ , ಗ್ರಾಮ ಒನ್ , ಅಥವಾ ಬೆಂಗಳೂರು ಓನ್ ಸೇವಾ ಕೇಂದ್ರಗಳಲ್ಲಿ ನಿಮ್ಮ ಎಲ್ಲ ದಾಖಲೆಗಳನ್ನು ನೀಡಿ ಈ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬಹುದು.
ಬಂಧುಗಳೇ ! ನೀವೇನಾದ್ರೂ ಪಿಯುಸಿ ಪಾಸಾಗಿದ್ದೀರಾ…? ಹಾಗಿದ್ದರೆ ತಕ್ಷಣವೇ ತಡ ಮಾಡದೆ ಮೇಲೆ ನೀಡಿರುವ ಎಲ್ಲ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು. ಈ ಇನ್ಫೋಸಿಸ್ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಿ ನೀವು ಕೂಡ 1 ಲಕ್ಷ ರೂಪಾಯಿಗಳನ್ನು ಪಡೆದುಕೊಳ್ಳಿ. ಮತ್ತು ಇದರಿಂದ ನಿಮ್ಮ ಮುಂದಿನ ವಿದ್ಯಾಭ್ಯಾಸಕ್ಕೆ ತುಂಬಾ ಸಹಾಯವಾಗುತ್ತದೆ. ಏಕೆಂದರೆ ನೀವು ವಿದ್ಯಾಭ್ಯಾಸವನ್ನು ಮುಂದುವರಿಸಬೇಕಾದರೆ ನಿಮಗೆ ಹಣದ ಅವಶ್ಯಕತೆ ತುಂಬಾ ಇರುತ್ತದೆ ಆ ಸಂದರ್ಭದಲ್ಲಿ ಈ ವಿದ್ಯಾರ್ಥಿ ವೇತನವನ್ನು ಬಳಸಿಕೊಂಡು ನೀವು ನಿಮ್ಮ ಕನಸಿನ ಹೋದನ್ನು ಪೂರ್ಣಗೊಳಿಸಬಹುದು. ಈ ಉದ್ದೇಶದಿಂದ ಇನ್ಫೋಸಿಸ್ ಸಂಸ್ಥೆಯು ಈ ವಿದ್ಯಾರ್ಥಿ ವೇತನವನ್ನು ನೀಡುತ್ತಿದೆ. ಇದರ ಲಾಭವನ್ನು ದೇಶದ ಯಾವ ವಿದ್ಯಾರ್ಥಿಯಾದರೂ ಪಡೆದುಕೊಳ್ಳಬಹುದು.
ಸ್ನೇಹಿತರೆ ನಿಮಗೇನಾದರೂ ಈ ಲೇಖನದಿಂದ ಉಪಯುಕ್ತ ಮಾಹಿತಿ ದೊರಕಿದ್ದರೆ ಈ ಲೇಖನವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಲಿ ಮತ್ತು ಅವರಿಗೂ ಸಹ ಮಾಹಿತಿ ತಿಳಿಯಲಿ.
ಮತ್ತು ಇದೇ ರೀತಿ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ನಮ್ಮ ಜಾಲತನದಲ್ಲಿ ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.
FAQ
ಎಷ್ಟು ವಿಧ್ಯಾರ್ಥಿ ವೇತನ ಸಿಗುತ್ತೆ..?
1,00000.
ಯಾವ ಸಂಸ್ಥೆ ವಿಧ್ಯಾರ್ಥಿ ವೇತನ ನೀಡುತ್ತೆ..?
Infosys foundation