Gruhalakshmi Scheme Update : ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್…! 11 ಮತ್ತು 12ನೇ ಕಂತಿನ ಒಟ್ಟು 4,000 ಹಣ ನೇರವಾಗಿ ಖಾತೆಗೆ ಜಮಾ…! 

ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಇವತ್ತಿನ ಈ ಲೇಖನದ ಮೂಲಕ ತಿಳಿಸಲು ಹೊರಟಿರುವ ವಿಷಯವೇನೆಂದರೆ ರಾಜ್ಯ ಸರ್ಕಾರವು ಘೋಷಿಸಿದ ಗೃಹಲಕ್ಷ್ಮಿ ಯೋಜನೆಯ ಬಾಕಿ ಇರುವ 11 ಮತ್ತು 12ನೇ ಕಂತಿನ ಒಟ್ಟು 4000 ಹಣವನ್ನು ನೇರವಾಗಿ ಅರ್ಹ ಪಲಾನುಭವಿಗಳ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ತಿಳಿಸಲಾಗಿದೆ. ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ… Gruhalakshmi Scheme Update

WhatsApp Group Join Now
Telegram Group Join Now
Instagram Page Join Now
YouTube Channel Subscribe Now

ಗೃಹಲಕ್ಷ್ಮಿ ಯೋಜನೆಯು ಕರ್ನಾಟಕ ಸರ್ಕಾರ ಘೋಷಿಸಿರುವ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದು ಪ್ರಮುಖವಾದ ಯೋಜನೆಯಾಗಿದೆ. ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಿದ ಎಲ್ಲಾ ಮನೆ ಯಜಮಾನೀಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಗಳ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಗೃಹಲಕ್ಷ್ಮಿ ಯೋಜನೆಯು ರಾಜ್ಯದ ಮಹಿಳೆಯರಿಗೆ ಆರ್ಥಿಕ ಬೆಂಬಲದ ಒಂದು ಮೂಲಾಧಾರವಾಗಿದೆ. ಇದು ರಾಜ್ಯದಲ್ಲಿನ ಕೆಲ ಬಡ ಕುಟುಂಬಗಳಿಗೆ ಆರ್ಥಿಕ ನೆರವನ್ನು ನೀಡುತ್ತದೆ. ರಾಜ್ಯದ ಮಹಿಳೆಯರಲ್ಲಿ ಅತಿ ಹೆಚ್ಚು ಜನಪ್ರಿಯನ್ನು ಗಳಿಸಿರುವ ಈ ಗೃಹಲಕ್ಷ್ಮಿ ಯೋಜನೆಯಿಂದ ರಾಜ್ಯದ ಮಹಿಳೆಯರಿಗೆ ತುಂಬಾ ಸಹಾಯವಾಗುತ್ತದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಪ್ರತಿ ತಿಂಗಳು 2000 ರೂಪಾಯಿಗಳಂತೆ ಇಲ್ಲಿಯವರೆಗೆ 10 ಕಂತುಗಳ ಹಣವನ್ನು ಯಶಸ್ವಿಯಾಗಿ ಜಮಾ ಮಾಡಲಾಗಿದೆ. 

Gruhalakshmi Scheme Update
Gruhalakshmi Scheme Update

ಅಂದರೆ ಒಟ್ಟು 20,000ಗಳ ಹಣವನ್ನು ಅರ್ಜಿ ಸಲ್ಲಿಸಿದ ಅರ್ಹ ಫಲಾನುಭವಿ ಮಹಿಳೆಯರ ಬ್ಯಾಂಕ್ ಖಾತೆಗೆ ಇಲ್ಲಿವರೆಗೆ ಜಮಾ ಮಾಡಲಾಗಿದೆ. ಆದರೆ ಕಳೆದ ತಿಂಗಳು ಬರಬೇಕಾಗಿದ್ದ 11ನೇ ಕಂತಿನ ಹಣ ಹಾಗೂ 12ನೇ ಕಂತಿನ ಹಣ ಕೆಲವು ಕಾರಣಾಂತರಗಳಿಂದ ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆಯಾಗಿದ್ದಿಲ್ಲ. ಆದರೆ ಇದೀಗ 11 ಹಾಗೂ 12ನೇ ಕಂತಿನ ಒಟ್ಟು ಹಣ ಸೇರಿ 4000 ಹಣವನ್ನು ಅರಹ ಫಲಾನುಭವಿ ಮಹಿಳೆಯರ ಖಾತೆಗೆ ರಾಜ್ಯ ಸರ್ಕಾರವು ಜಮಾ ಮಾಡುತ್ತಿದೆ. 

ಗೃಹಲಕ್ಷ್ಮಿ 4000 ಹಣ ಮನೆ ಯಜಮಾನ ಖಾತೆಗೆ ಜಮಾ…! Gruhalakshmi Scheme Update

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಮತ್ತು ಅತಿ ಜನಪ್ರಿಯ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಹಣವು ಲೋಕಸಭಾ ಚುನಾವಣೆಗೂ ಮುನ್ನ ಪ್ರತಿ ತಿಂಗಳು ಸರಿಯಾಗಿ ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ ಕಳೆದ 2 ತಿಂಗಳ ಗಳಿಂದ ಕಾರಣಾಂತರಗಳಿಂದ ಈ ಯೋಜನೆಯಿಂದ ಯಾವುದೇ ರೀತಿಯ ಒಂದು ರೂಪಾಯಿ ಹಣವು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಆದ್ದರಿಂದ ಮಹಿಳೆಯರು ಇನ್ನು ಮುಂದೆ ಈ ಯೋಜನೆಯಿಂದ ಯಾವುದೇ ರೀತಿ ಹಣ ಬರುವುದಿಲ್ಲ ಹಾಗೂ ಈ ಯೋಜನೆಯನ್ನು ರದ್ದು ಮಾಡಲಾಗಿದೆ ಎಂದುಕೊಂಡಿದ್ದರು.

ಆದರೆ ಇದೀಗ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಒಂದು ಬೆಡ್ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಬಾಕಿ ಇರುವ 11 ಮತ್ತು 12ನೇ ಕಂತಿನ ಹಣ ಒಟ್ಟಿಗೆ ಸೇರಿ 4000 ಹಣವನ್ನು ನೇರವಾಗಿ ರಾಜ್ಯದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ. 

ಈ ಯೋಜನೆಯು ಯಾವುದೇ ಕಾರಣಕ್ಕೂ ತೆಗೆದುಕೊಳ್ಳುವುದಿಲ್ಲ. ಮೇ ತಿಂಗಳವರೆಗೆ ಈ ಯೋಜನೆಯಡಿ ಪ್ರತಿ ತಿಂಗಳು ಸರಿಯಾಗಿ ಹಣ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆಯಾಗಿದೆ ಆದರೆ ಕೆಲವು ಕಾರಣಾಂತರಗಳಿಂದ ಜೂನ್ ಮತ್ತು ಜುಲೈ ತಿಂಗಳಲ್ಲಿ ಬರಬೇಕೆಂಬ ಈ ಯೋಜನೆಯ 11 ಹಾಗೂ 12ನೇ ಕಂಚನ ಹಣ ಫಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿಲ್ಲ. ಏಕೆಂದರೆ ಈ ಯೋಜನೆಯಲ್ಲಿ ಕೆಲವು ತಾಂತ್ರಿಕ ಸಮಸ್ಯೆಗಳು ಉಂಟಾಗಿದ್ದವು. ಇದೀಗ ಎಲ್ಲ ತಾಂತ್ರಿಕ ಸಮಸ್ಯೆಗಳನ್ನು ಪರಿಹರಿಸಿದ ನಂತರ.

ಈ ತಿಂಗಳ ಎರಡನೇ ವಾರದಿಂದ ಅಂದರೆ ಆಗಸ್ಟ್ ತಿಂಗಳ ಎರಡನೇ ವಾರದಿಂದ ಈ ಯೋಜನೆಗೆ ಅರ್ಜಿ ಸಲ್ಲಿಸಿದ ರಾಜ್ಯದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಪೆಂಡಿಂಗ್ ಇರುವ 11 ಮತ್ತು 12ನೇ ಕಂತಿರಹಣ ಒಟ್ಟಿಗೆ ಸೇರಿ 4000 ಹಣವನ್ನು ಜಮಾ ಮಾಡಲಾಗುತ್ತದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಅವರು ಭರವಸೆ ನೀಡಿದ್ದಾರೆ. ಆದಕಾರಣ ನಿಮಗೆ ಬರಬೇಕಿದ್ದ 11 ಹಾಗೂ 12ನೇ ಕಂತಿನ ಹಣ ಈ ತಿಂಗಳಿನಲ್ಲಿ ನಿಮ್ಮ ಖಾತೆಗೆ ಬಂದು ಜಮಾ ಆಗುತ್ತದೆ. 

Gruhalakshmi Scheme Update
Gruhalakshmi Scheme Update

11 ಮತ್ತು 12ನೇ ಕಂತಿನ ಹಣ ಏಕೆ ಬಂದಿಲ್ಲ…? Gruhalakshmi Scheme Update

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯದ ಈ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ರಾಜ್ಯದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಇಲ್ಲಿಯವರೆಗೆ 10 ಕಂತುಗಳ ಹಣವನ್ನು ವರ್ಗಾವಣೆ ಮಾಡಲಾಗಿದೆ ಅಂದರೆ ಸರಿಸುಮಾರು 20,000 ರೂಪಾಯಿ ಹಣವನ್ನು ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗಿದೆ. ಆದರೆ ಲೋಕಸಭಾ ಚುನಾವಣೆ ಆದ ನಂತರ ಬರಬೇಕಾಗಿದ್ದ 11 ಹಾಗೂ 12ನೇ ಕಂತಿನ ಹಣ ಜಮಾ ಆಗಿಲ್ಲ. ಈ ಗೃಹಲಕ್ಷ್ಮಿ ಯೋಜನೆಯ ಜೂನ್ ಮತ್ತು ಜುಲೈ ತಿಂಗಳ ಜಮಾ ಆಗದೇ ಇರಲು ಕಾರಣವೇನೆಂದು ಈಗ ತಿಳಿಯೋಣ ಬನ್ನಿ… 

1 ಲಕ್ಷ ಅರ್ಜಿಗಳನ್ನು ರದ್ದು ಮಾಡಲಾಗಿತ್ತು…! 

ಹೌದು ಬಂಧುಗಳೇ! ಈ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದ 1 ಕೋಟಿ 20 ಲಕ್ಷ ಅರ್ಜಿಗಳ ಪೈಕಿ 1 ಲಕ್ಷ ಅರ್ಜಿಗಳನ್ನು ರಾಜ್ಯ ಸರ್ಕಾರವು ರದ್ದು ಮಾಡುತ್ತಿತ್ತು. ಕಾರಣವೇನೆಂದರೆ ಈ ಗೃಹಲಕ್ಷ್ಮಿ ಯೋಜನೆಗೆ ರಾಜ್ಯದ ಮನೆ ಯಜಮಾನರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಆದರೆ ರಾಜ್ಯದಲ್ಲಿನ ಕೆಲ ಮಹಿಳೆಯರು ನಕಲಿ ದಾಖಲೆಗಳನ್ನು ನೀಡಿ ಈ ಯೋಜನೆಗೆ ಅರ್ಜಿ ಸಲ್ಲಿಸಿದ್ದರು. ಅಷ್ಟೇ ಅಲ್ಲದೆ ಈ ಯೋಜನೆಯಿಂದ ಹಣವನ್ನು ಸಹ ಪಡೆದುಕೊಳ್ಳುತ್ತಿದ್ದರು. ಇಂತಹ ಮಹಿಳೆ ರಾಜ್ಯಗಳನ್ನು ರಾಜ್ಯ ಸರ್ಕಾರವು ರದ್ದು ಮಾಡುತ್ತಿತ್ತು ಮತ್ತು ಸರ್ಕಾರಿ ನೌಕರಿಯಲ್ಲಿರುವವರ ಅರ್ಜಿಗಳನ್ನು ಸಹ ರದ್ದು ಮಾಡುತ್ತಿತ್ತು ಮತ್ತು ಮನೆಯಲ್ಲಿ ಯಾರಾದರೂ ಸರ್ಕಾರಿ ಕೆಲಸದಲ್ಲಿ ಇದ್ದರೆ ಅಂತವರ ಅರ್ಜಿಯನ್ನು ಕೂಡ ರದ್ದು ಮಾಡಿದೆ.

ರಾಜ್ಯ ಸರ್ಕಾರವು ಇಲ್ಲಿಯವರೆಗೆ ಸರಿಸುಮಾರು 1 ಲಕ್ಷ ಮಹಿಳೆಯರ ಅರ್ಜಿಗಳನ್ನು ರದ್ದು ಮಾಡಿದೆ. ಮತ್ತು ಇನ್ನು ಮುಂದೆ ಅವರ ಖಾತೆಗೆ ಯಾವುದೇ ರೀತಿಯ ಈ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಜಮಾ ಮಾಡುವುದಿಲ್ಲ ಎಂದು ರಾಜ್ಯ ಸರ್ಕಾರವು ಸ್ಪಷ್ಟನೆ ನೀಡಿದೆ. 

ಕೆಲವು ತಾಂತ್ರಿಕ ದೋಷಗಳು ಉಂಟಾಗಿದ್ದವು…!

ಹೌದು ಬಂಧುಗಳೇ ! ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಈ ಗೃಹಲಕ್ಷ್ಮಿ ಯೋಜನೆಯಲ್ಲಿ ಕಳೆದ ಎರಡು ತಿಂಗಳುಗಳಿಂದ ಕೆಲವು ತಾಂತ್ರಿಕ ದೋಷಗಳು ಉಂಟಾಗಿದ್ದವು. ಉದಾಹರಣೆಗೆ ಸರ್ಕಾರವು ಹಣವನ್ನು ಅರಹ ಪಲಾನುಭವಿ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಲು ಹೋದರೆ ಅದು ವರ್ಗಾವಣೆ ಆಗುತ್ತಿರಲಿಲ್ಲ. ಮತ್ತು ಕೆಲ ಮಹಿಳೆಯರ ಬ್ಯಾಂಕ್ ಖಾತೆಯು ಸರ್ವರ್ ನಿಂದ ಬಂದ್ ಆಗಿರುತ್ತಿತ್ತು.

ರಾಜ್ಯ ಸರ್ಕಾರವು ಉಂಟಾಗಿರುವ ಎಲ್ಲ ತಾಂತ್ರಿಕ ದೋಷಗಳನ್ನು ಇದೀಗ ಸಂಪೂರ್ಣವಾಗಿ ಸರಿಪಡಿಸಿ ಈ ಯೋಜನೆಗೆ ಅರ್ಜಿ ಸಲ್ಲಿಸಿದ ರಾಜ್ಯದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಪೆಂಡಿಂಗ್ ಇರುವ 11 ಮತ್ತು 12ನೇ ಕಂತಿನ ಹಣವನ್ನು ಮೊನ್ನೆ ಅಂದರೆ 9 ನೇ ಆಗಸ್ಟ್ ನಿಂದ ಜಮಾ ಮಾಡುತ್ತಿವೆ. ಇನ್ನು ಕೆಲವು ದಿನಗಳಲ್ಲಿ ಈ ಯೋಜನೆಯ 13ನೇ ಕಂತಿನ ಹಣವು ಸಹ ಬಿಡುಗಡೆ ಆಗಲಿದೆ. 

ಸಿಎಂ ಸಿದ್ದರಾಮಯ್ಯನವರು ಏನು ಹೇಳಿದ್ದಾರೆ…? 

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಈ ಗೃಹಲಕ್ಷ್ಮಿ ಯೋಜನೆಯು ಒಂದು ಪ್ರಮುಖ ಹಾಗೂ ಬಹಳ ಪ್ರಚಲಿತ ಯೋಜನೆಯಾಗಿದೆ. ಏಕೆಂದರೆ ಈ ಯೋಜನೆಯಿಂದ ಬರುವ 2000 ಹಣದಿಂದ ಮಹಿಳೆಯರ ದಿನನಿತ್ಯದ ಸಣ್ಣ ಪುಟ್ಟ ಖರ್ಚಿಗೆ ತುಂಬಾ ಸಹಾಯವಾಗುತ್ತದೆ ಮತ್ತು ಆ ಕುಟುಂಬದ ಆರ್ಥಿಕ ಪರಿಸ್ಥಿತಿ ಸಹ ಸ್ವಲ್ಪಮಟ್ಟಿಗೆ ಸುಧಾರಣೆ ಆಗುತ್ತದೆ.

ಆದಕಾರಣ ಈ ಗೃಹಲಕ್ಷ್ಮಿ ಯೋಜನೆಯ ರಾಜ್ಯದ ಮಹಿಳೆಯರಿಗೆ ತುಂಬಾ ಇಷ್ಟವಾದ ಯೋಜನೆ ಎಂದು ಹೇಳಬಹುದು. ಇದರ ಕುರಿತು ನಮ್ಮ ರಾಜ್ಯದ ಮುಖ್ಯಮಂತ್ರಿಗಳಾದ ಮಾನ್ಯ ಸಿದ್ದರಾಮಯ್ಯನವರು ಏನು ಹೇಳಿದ್ದಾರೆ ಎಂದು ಈಗ ತಿಳಿಯೋಣ ಬನ್ನಿ… 

Gruhalakshmi Scheme Update
Gruhalakshmi Scheme Update

ಇನ್ನು ಮುಂದೆ ಗೃಹಲಕ್ಷ್ಮಿ ಯೋಜನೆ ಹಣ ಬರುವುದಿಲ್ಲ ಅದನ್ನು ರದ್ದು ಮಾಡಲಾಗಿದೆ ಹಾಗೂ ಕಾಂಗ್ರೆಸ್ ಸರ್ಕಾರದ ಎಲ್ಲ ಯೋಜನೆಗಳನ್ನು ಸಹ ರಾಜ್ಯ ಸರ್ಕಾರವು ರದ್ದು ಮಾಡಿದೆ ಎಂದು ಹಲವಾರು ಸುದ್ದಿಗಳು ಹರಿದಾಡುತ್ತಿದ್ದು. ಇದಕ್ಕೆ ಸ್ವತಹ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉತ್ತರವನ್ನು ನೀಡಿದ್ದಾರೆ. ಅದೇನಂದರೆ, ಯಾವುದೇ ಪರಿಸ್ಥಿತಿಯಲ್ಲೂ ಯಾವುದೇ ಕಾರಣಕ್ಕೂ ನಾವು ಘೋಷಿಸಿರುವ ಗ್ಯಾರಂಟಿ ಯೋಜನೆಗಳನ್ನು ರದ್ದು ಮಾಡುವುದಿಲ್ಲ. ಮತ್ತು ನಾವು ನೀಡುತ್ತಿರುವ ಈ ಗೃಹಲಕ್ಷ್ಮಿ ಯೋಜನೆಯ ಹಣವು ಪ್ರತಿ ತಿಂಗಳು ರಾಜ್ಯದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗುತ್ತದೆ. ಆದರೆ ಕೆಲ ಮಹಿಳೆಯರ ಅರ್ಜಿಗಳನ್ನು ರದ್ದು ಮಾಡಲಾಗುತ್ತದೆ. ಏಕೆಂದರೆ ಅಂತವರು ನಕಲಿ ದಾಖಲೆಗಳನ್ನು ನೀಡಿ ಅರ್ಜಿಯನ್ನು ಸಲ್ಲಿಸಿದ್ದಾರೆ.

ಆದರೆ ಇನ್ನುಳಿದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಈ ಗೃಹಲಕ್ಷ್ಮಿ ಯೋಜನೆ ಹಣವನ್ನು ವರ್ಗಾವಣೆ ಮಾಡಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ. ಆದಕಾರಣ ಈ ಯೋಜನೆಯ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಹಣ ಬರುತ್ತದೆ. 

ಗೃಹಲಕ್ಷ್ಮಿ ಯೋಜನೆಯ 13ನೇ ಕಂತಿನ ಹಣ ಯಾವಾಗ ಬಿಡುಗಡೆಯಾಗುತ್ತದೆ…? 

ಸ್ನೇಹಿತರೆ ಈ ಗೃಹಲಕ್ಷ್ಮಿ ಯೋಜನೆಯ ಅಡಿಯಲ್ಲಿ ಬರಬೇಕಿದ್ದ 11 ಮತ್ತು 12ನೇ ಕಂತಿನ ಹಣ ಪೆಂಡಿಂಗ್ ಇರುವ ಕಾರಣ ಅದನ್ನು ಆಗಸ್ಟ್ 9 ರಿಂದ ಅರಹ ಫಲಾನುಭವಿ ಮಹಿಳೆಯರ ಖಾತೆಗೆ ಒಟ್ಟು 4000 ಹಣವನ್ನು ಜಮಾ ಮಾಡಲಾಗುತ್ತಿದೆ. ಆದಕಾರಣ ಈ ಗೃಹಲಕ್ಷ್ಮಿ ಯೋಜನೆಯ 13ನೇ ಕಂತಿನ ಹಣ ಇದೇ ತಿಂಗಳು ಅಂದರೆ ಆಗಸ್ಟ್ ತಿಂಗಳಲ್ಲಿ ಬಿಡುಗಡೆ ಆಗಬಹುದು ಅಥವಾ ಸ್ವಲ್ಪ ತಡವಾಗಿ ಬಿಡುಗಡೆ ಆಗಬಹುದು ಆದರೆ ಈ ಯೋಜನೆಯ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಮತ್ತು ಈ ಯೋಜನೆಯಿಂದ ಬರುತ್ತಿರುವ 2000 ಹಣ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ನಿಮಗೇನಾದರೂ ಈ ಗೃಹಲಕ್ಷ್ಮಿ ಯೋಜನೆಯಿಂದ ಬರಬೇಕಾಗಿದ್ದ ಎರಡು ಕಂತುಗಳನ್ನು ಪೆಂಡಿಂಗ್ ಇದ್ದರೆ ನೀವು ಯಾವುದೇ ರೀತಿ ಭಯಪಡಬೇಕಾದ ಅಗತ್ಯವಿಲ್ಲ. ಇನ್ನು ಕೆಲವೇ ದಿನಗಳಲ್ಲಿ ನಿಮ್ಮ ಖಾತೆಗೆ ಹಣ ಬಂದು ಜಮವಾಗುತ್ತದೆ. 

Gruhalakshmi Scheme Update

ಸ್ನೇಹಿತರೆ ನಿಮಗೇನಾದರೂ ಈ ಲೇಖನದಿಂದ ಉಪಯುಕ್ತ ಮಾಹಿತಿ ದೊರಕಿದ್ದರೆ ಈ ಲೇಖನವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಲಿ ಮತ್ತು ಅವರಿಗೂ ಸಹ ಮಾಹಿತಿ ತಿಳಿಯಲಿ. ಮತ್ತು ಇದೇ ರೀತಿ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ನಾವು ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಮಹತ್ವಕಾಂಕ್ಷೆಯ ಮತ್ತು ಅತಿ ಜನಪ್ರಿಯ ಯೋಜನೆಯದ ಗೃಹಲಕ್ಷ್ಮಿ ಯೋಜನೆಯ ಹಣವು ಲೋಕಸಭಾ ಚುನಾವಣೆಗೂ ಮುನ್ನ ಪ್ರತಿ ತಿಂಗಳು ಸರಿಯಾಗಿ ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುತ್ತಿತ್ತು. ಆದರೆ ಕಳೆದ 2 ತಿಂಗಳ ಗಳಿಂದ ಕಾರಣಾಂತರಗಳಿಂದ ಈ ಯೋಜನೆಯಿಂದ ಯಾವುದೇ ರೀತಿಯ ಒಂದು ರೂಪಾಯಿ ಹಣವು ಸಹ ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಆಗಿಲ್ಲ. ಆದ್ದರಿಂದ ಮಹಿಳೆಯರು ಇನ್ನು ಮುಂದೆ ಈ ಯೋಜನೆಯಿಂದ ಯಾವುದೇ ರೀತಿ ಹಣ ಬರುವುದಿಲ್ಲ ಹಾಗೂ ಈ ಯೋಜನೆಯನ್ನು ರದ್ದು ಮಾಡಲಾಗಿದೆ ಎಂದುಕೊಂಡಿದ್ದರು.

ಆದರೆ ಇದೀಗ ರಾಜ್ಯ ಸರ್ಕಾರವು ರಾಜ್ಯದ ಮಹಿಳೆಯರಿಗೆ ಒಂದು ಬೆಡ್ ಗುಡ್ ನ್ಯೂಸ್ ನೀಡಿದೆ. ಅದೇನೆಂದರೆ ಬಾಕಿ ಇರುವ 11 ಮತ್ತು 12ನೇ ಕಂತಿನ ಹಣ ಒಟ್ಟಿಗೆ ಸೇರಿ 4000 ಹಣವನ್ನು ನೇರವಾಗಿ ರಾಜ್ಯದ ಅರ್ಹ ಫಲಾನುಭವಿ ಮಹಿಳೆಯರ ಖಾತೆಗೆ ಜಮಾ ಮಾಡಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವೆಯಾದ ಲಕ್ಷ್ಮಿ ಹೆಬ್ಬಾಳ್ಕರ್ ಅವರು ತಿಳಿಸಿದ್ದಾರೆ.

FAQ

ಈ ಯೋಜನೆ ಯಾವುದೇ ಕಾರಣಕ್ಕೂ ರದ್ದಾಗುವುದಿಲ್ಲ ಎಂದು ಸಿಎಂ ಸಿದ್ದರಾಮಯ್ಯನವರು ತಿಳಿಸಿದ್ದಾರೆ…!

ಈಗಾಗಲೇ ಕೆಲ ಮಹಿಳೆಯರ ಖಾತೆಗೆ ಜಮ ಮಾಡಲಾಗಿದೆ. ಇನ್ನು ಕೆಲ ದಿನಗಳಲ್ಲಿ ನಿಮ್ಮ ಖಾತೆಗೂ ಬರುತ್ತದೆ…!

WhatsApp Group Join Now
Telegram Group Join Now
Instagram Page Join Now
YouTube Channel Subscribe Now

Leave a Comment