Gruhalakshmi Amount : ಗೃಹಲಕ್ಷ್ಮಿ ಪೆಂಡಿಂಗ್ 2000 ಹಣ ಬಿಡುಗಡೆ..! ಒಂದೇ ಕ್ಲಿಕ್ನಲ್ಲಿ ನಿಮ್ಮ ಮೊಬೈಲ್ ಮುಖಾಂತರವೇ ನೋಡಿ..! ಇಲ್ಲಿದೆ ನೋಡಿ ಲೈವ್ ಪ್ರೂಫ್..!

 ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಗೃಹಲಕ್ಷ್ಮಿ 11ನೇ ಕಂತಿನ ಪೆಂಡಿಂಗ್ ಹಣ ಬಿಡುಗಡೆಯಾಗಿದೆ ನೀವು ನಿಮ್ಮ ಮೊಬೈಲ್ ಮೂಲಕವೇ ಚೆಕ್ ಮಾಡಿಕೊಳ್ಳಬಹುದು.Gruhalakshmi Amount

WhatsApp Group Join Now
Telegram Group Join Now
Instagram Page Join Now
YouTube Channel Subscribe Now

 ಹೌದು ಒಂದು ವೇಳೆ ನೀವು ಕೂಡ ನಿಮ್ಮ ಮೊಬೈಲ್ ಮೂಲಕವೇ ಗೃಹಲಕ್ಷ್ಮಿ 11ನೇ ಕಂತಿನ ಹಣ ಅಂದರೆ ಪೆಂಡಿಂಗ್ 2,000 ಹಣ ನೀಡಬೇಕೆಂದರೆ ಲೈವ್ ನಲ್ಲಿ ಈ ಒಂದು ಲೇಖನವನ್ನು ಕೊನೆವರೆಗೂ ಸಂಪೂರ್ಣ ವಿವರವಾಗಿ ಹೇಗೆ ಲೈಫ್ ನಲ್ಲಿ ಪೆಂಡಿಂಗ್ ಹಣ ಚೆಕ್ ಮಾಡಬೇಕು ಎಂದು ತಿಳಿಸಲಾಗಿದೆ.

  ಈ ಮೊದಲು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿತ್ತು ಇದು ಎಲೆಕ್ಷನ್ ಮುಂಚೆ ಏಕೆಂದರೆ ಒಂದು ವೇಳೆ ನೀವು ನಮ್ಮನ್ನ ಕರ್ನಾಟಕದಲ್ಲಿ ಬಹುಮತದೊಂದಿಗೆ ಗೆಲ್ಲಿಸಿದ್ದೆಯಾದಲ್ಲಿ ಎಲ್ಲ ಪಂಚೆ ಗ್ಯಾರಂಟಿಗಳನ್ನು ನಿಮಗೆಲ್ಲ ಒದಗಿಸುತ್ತೇವೆ ಎಂದು ಘೋಷಣೆ ಮಾಡಿದ್ದಾಗ ಕರ್ನಾಟಕದ ಸಮಸ್ತ ಜನ ಕಾಂಗ್ರೆಸ್ ಸರ್ಕಾರವನ್ನ ಬಹುಮತದೊಂದಿಗೆ ಕರ್ನಾಟಕದಲ್ಲಿ ಗೆಲ್ಲಿಸಿತು.

Gruhalakshmi Amount
Gruhalakshmi Amount

 ಹೀಗಾಗಿ ಕಾಂಗ್ರೆಸ್ ಸರ್ಕಾರ ಕೊಟ್ಟ ಮಾತಿನಂತೆ ನಡೆದುಕೊಳ್ಳಬೇಕು ಪಂಚ ಗ್ಯಾರಂಟಿಗಳನ್ನ ಪ್ರತಿಯೊಬ್ಬರಿಗೂ ನೀಡಬೇಕು ಹೀಗಾಗಿ ಈ ಎಲ್ಲ  ಪಂಚ ಗ್ಯಾರಂಟಿಗಳು ಯಾವುವು ಗಳೆಂದರೆ ಮೊದಲನೇದಾಗಿ ಹೇಳಬೇಕೆಂದರೆ 

  1.  ಗೃಹಲಕ್ಷ್ಮಿ ಯೋಜನೆ 
  2.  ಗೃಹಜೋತಿ  ಯೋಜನೆ 
  3.  ಶಕ್ತಿ ಯೋಜನೆ 
  4.  ಯುವ ನಿಧಿ ಯೋಜನೆ 
  5.  ಅನ್ನಭಾಗ್ಯ ಯೋಜನೆ 

 ಈ ಮೇಲೆ ತಿಳಿಸುವ ಹಾಗೆ ಪಂಚ ಗ್ಯಾರಂಟಿಗಳನ್ನ ಘೋಷಣೆ ಮಾಡಿತ್ತು ಎಲೆಕ್ಷನ್ ಮುಂಚೆ ಅಷ್ಟೇ ಅಲ್ಲದೆ ಎಲೆಕ್ಷನ್ ಮುಗಿದ ನಂತರ ಗೆದ್ದಿದೆ ಬಹುಮತದೊಂದಿಗೆ ಬಂದಿದೆ ಪ್ರಸ್ತುತ ಈ ಎಲ್ಲ ಪಂಚ ಗ್ಯಾರಂಟಿಗಳಲ್ಲಿ ಅತಿ ಹೆಚ್ಚು ಪಾಪುಲರ್ ಆಗಿದ್ದು  ಗೃಹಲಕ್ಷ್ಮಿ ಯೋಜನೆ  ಎಂದು ಗೃಹಲಕ್ಷ್ಮಿ ಯೋಜನೆ ಪ್ರಾರಂಭದಿಂದ ಎಲ್ಲವೂ ಸರಿಯಾಗಿ ನಡೆದಿತ್ತು ಹತ್ತನೇ ಕಂತಿನ ಹಣವು ಸಹ ಪ್ರತಿಯೊಬ್ಬರಿಗೂ ಕಂತು ಕಂತುಗಳ ಮುಖಾಂತರ ನೇರವಾಗಿ ಬ್ಯಾಂಕ್ ಖಾತೆಗೆ ಬಂದು ಜಮಾ ಆಗಿತ್ತು ಈ ಮಾಹಿತಿ ನಿಮಗೂ ಕೂಡ ತಿಳಿದೇ ಇರಬಹುದು.

 ಆದರೆ ಎರಡು ತಿಂಗಳಾದರೂ 11ನೇ ಕಂತಿನ ಹಣ ಹಾಗೂ 12ನೇ ಕಂತಿನ ಹಣ ಇನ್ನುವರೆಗೂ ಬಂದಿಲ್ಲ ಇದರಿಂದ ಗೃಹಲಕ್ಷ್ಮಿಯರು ಆತಂಕದಲ್ಲಿದ್ದಾರೆ ಹೀಗಾಗಿ ಇವರಿಗಂತಲೇ ಸರ್ಕಾರ ಕೆಲವೊಂದು ಲೋಪದೋಷಗಳಿಂದ ಹೀಗಾಗಿದೆ ನಾವು ಗೃಹಲಕ್ಷ್ಮಿ 11ನೇ ಕಂತಿನ ಹಣವನ್ನ    ಅಗಸ್ಟ್ ಹತ್ತನೇ ತಾರೀಖಿನಿಂದ ಹಿಡಿದು ಆಗಸ್ಟ್ 20ನೇ ತಾರೀಖಿನ ಒಳಗಾಗಿ ನೇರವಾಗಿ dbt ಮೂಲಕ ನಿಮ್ಮ ಬ್ಯಾಂಕ್ ಖಾತೆಗೆ ಹಾಕುತ್ತೇವೆ ಎಂದು ಮನವಿ ಮಾಡಿದ್ದರು.

 ಅಷ್ಟೇ ಅಲ್ಲದೆ ಈಗ ಮಹಿಳಾ ಮಣಿಗಳಿಗೆ ಆಗ ಈಗಾಗಲೇ ಗೃಹಲಕ್ಷ್ಮಿ ಯೋಜನೆಯ 11ನೇ ಕಂತಿನ ಹಣ ಬಂದು ಜಮಾ ಆಗಿದೆ ಹಾಗಾದ್ರೆ ನಮಗೂ ಕೂಡ ಗೃಹಲಕ್ಷ್ಮಿ 11ನೇ ಕಂತಿನ ಹಣ ಬಂದಿದೆ ಎಂದು ಹೇಗೆ ಲೈವ್ ನಲ್ಲಿ ಚೆಕ್ ಮಾಡಬೇಕು ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟುತ್ತೆ, ನೋಡಿ ನಿಮ್ಮಂಥ ಇಂತಹ ಪ್ರಶ್ನೆಗಳಿಗೆ ನಿಮಗಂತಲೇ ಈ ಕೆಳಗಡೆ ಹೇಗೆ ಗೃಹಲಕ್ಷ್ಮಿ ಯೋಜನೆಯ 11ನೆ ಕಂತಿನ ಹಣ ಲೈವ್ ನಲ್ಲಿ ಚೆಕ್ ಮಾಡಬೇಕು ಎಂದು ತಿಳಿಸಲಾಗಿದೆ ಇಂದಿನ ಈ ಒಂದು ಲೇಖನವನ್ನು ಕೊನೆವರೆಗೂ ಓದಿ ಕೆಳಗಡೆ ತಿಳಿಸಲಾಗಿದೆ.

ಗೃಹಲಕ್ಷ್ಮಿ 11ನೇ ಕಂತಿನ ಹಣ ಬರದೆ ಇರಲು ಕಾರಣಗಳೇನು..? ( Gruhalakshmi Amount )

 ಗೃಹಲಕ್ಷ್ಮಿ 11ನೇ ಕ್ರಾಂತಿನ ಹಣ ಏಕೆ ಬಂದಿಲ್ಲ ಎಂದು ಹಲವಾರು ಅಷ್ಟೇ ಅಲ್ಲ ಲಕ್ಷಗಟ್ಟಲೆ ಮಹಿಳೆಯರು ಇದರ ಆತಂಕದಲ್ಲಿದ್ದರು ಅಷ್ಟೇ ಅಲ್ಲದೆ ಇನ್ನು ಮುಂದೆ ಗೃಹಲಕ್ಷ್ಮಿ ಹಣ ಕೂಡ ಬರುವುದಿಲ್ಲ ಎಂದು ಸುಳ್ಳು ಸುದ್ದಿ ಹಬ್ಬಿತು ಇಷ್ಟರಲ್ಲಿ ಆಗಸ್ಟ್ 10ನೇ ತಾರೀಖಿನಿಂದ ಹಿಡಿದು 20ನೇ ತಾರೀಖಿನ ಒಳಗಾಗಿ ಪ್ರತಿಯೊಬ್ಬ ಮಹಿಳೆಯರಿಗೂ ನಾವು ಗೃಹಲಕ್ಷ್ಮಿ 11ನೇ ಕಂತಿನ ಹಣ ಜಮಾ ಮಾಡುತ್ತೇವೆ ಎಂದು ಸರ್ಕಾರ ಅಧಿಕೃತವಾಗಿ ಘೋಷಣೆ ಮಾಡಿತ್ತು ಅಷ್ಟೇ ಅಲ್ಲದೆ ಈಗ 11ನೇ ಕಂತಿನ ಹಣ ಬಂದು ತಲುಪಿದೆ ಲೈವ್ ನಲ್ಲಿ ಈ ಕೆಳಗಡೆ ನೀವು ಕೂಡ ಗಮನಿಸಬಹುದು.

 ಹಾಗಾದರೆ ಇಷ್ಟು ದಿನ ಅಂದರೆ ಎರಡು ತಿಂಗಳಗಳ ವರೆಗೆ ಏಕೆ 11ನೇ ಕ್ರಾಂತಿನ ಹಣ ಬಂದಿಲ್ಲ ಎಂಬ ಪ್ರಶ್ನೆ ನಿಮ್ಮಲ್ಲಿ ಇರುತ್ತೆ ಇದಕ್ಕೆ ಸರ್ಕಾರ ಕೆಲವೊಂದಿಷ್ಟು ಕಾರಣ ಹಾಗೂ ದೋಷಗಳನ್ನು ತಿಳಿಸಿದ್ದಾರೆ ಇದಕ್ಕೆ ವಿವರವಾಗಿ ಮಾಹಿತಿ ನೀಡಿಲ್ಲ ಕೇವಲ ಕಾರಣಗಳನ್ನ ಮಾತ್ರ ಹೇಳಿದ್ದಾರೆ ಆದರೆ ನಾವು ಆಗಸ್ಟ್ 10ನೇ ತಾರೀಕಿನಿಂದ ಹಿಡಿದು 20ನೇ ತಾರೀಖಿನ ಒಳಗಾಗಿ 11ನೇ ಕ್ರಾಂತಿನ ಹಣ ಜಮಾ ಮಾಡುತ್ತಿವೆ ಎಂದು ತಿಳಿಸಿದ್ದಾರೆ.

ಗೃಹಲಕ್ಷ್ಮಿ ಹಣ ಬರದಿದ್ದರೆ ಏನು ಮಾಡಬೇಕು..?

 ನಿಮಗೂ ಕೂಡ ಇದರ ಬಗ್ಗೆ ಪ್ರಶ್ನೆ ಹುಟ್ಟುತ್ತೆ ಹೌದಲ್ಲವೇ ನಮಗೆ ಗೃಹಲಕ್ಷ್ಮಿ ಹಣ ಬರೆದಿದ್ದರೆ ಏನು ಮಾಡಬೇಕೆಂದು ನೋಡಿ ಒಂದು ವೇಳೆ ನಿಮಗೆ ಗೃಹಲಕ್ಷ್ಮಿ ಒಂದನೇ ಕಂತನಿಂದ ಹಿಡಿದು ಐದನೇ ಕಂತಿನವರೆಗೆ ಅಥವಾ ಒಂದು ಎರಡು ಮೂರು ಕಂತು ಹಣ ಬಂದಿದ್ದರೆ ಒಂದು ವೇಳೆ ಮುಂದಿನ ಕಂತಿನ ಹಣ ಬರೆದಿದ್ದರೆ ಅದು ನಿಮ್ಮ ತಪ್ಪು ಎಂದರ್ಥ ಹೌದು ಏಕೆಂದರೆ ನೀವು ಸರಿಯಾಗಿ ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಮಾಡಿದ್ದೀರಿ ಅಥವಾ ಇಲ್ಲವೇ ಎಂದು ತಿಳಿದುಕೊಳ್ಳಬೇಕು.

ಕಂತು ಕಂತುಗಳ ಹಣ ಬರೆದಿರಲು ಕಾರಣಗಳೇನು..?

 ಒಂದು ವೇಳೆ ನಿಮಗೆ ಒಂದನೇ ಕಂತಿನ ಹಣ ಬಂದು ಅಥವಾ ಒಂದರಿಂದ ಐದನೇ ಕಂತಿನ ಹಣ ಬಂದು    ಮುಂಬರುವಂತಹ ಕಂತಿನ ಹಣ ಬರದೆ ಇರಲು ಕಾರಣ ಈ ಕೆಳಗಿನಂತಿದೆ ಗಮನಿಸಿ.

  •  ನಿಮ್ಮ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಇರದೇ ಇರುವುದು 
  •  ಸರಿಯಾಗಿ ರೇಷನ್ ಕಾರ್ಡ್ ನಲ್ಲಿ ಹೆಸರಿಡಬೇಕು ಹಾಗೆ ಅದೇ ಹೆಸರು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರಬೇಕು 
  •  ರೇಷನ್ ಕಾರ್ಡ್ ನಲ್ಲಿ ಮೊದಲ ಪುಟದಲ್ಲಿ ಯಜಮಾನಿಯ ಹೆಸರು ಇರಬೇಕು.
  •  ನಿಮ್ಮ ಬ್ಯಾಂಕ್ ಖಾತೆ ಚಾಲ್ತಿಯಲ್ಲಿರಬೇಕು.

 ಈ ಮೇಲೆ ತಿಳಿಸಿರುವ ಹಾಗೆ ನೀವು ಮಾಡಿದ್ದೆಯಾದಲ್ಲಿ ನಿಮಗೆ ಗೃಹಲಕ್ಷ್ಮಿ ಪ್ರತಿ ಕಂತಿನ ಹಣ ಕೂಡ ಬರುತ್ತೆ ಹಾಗೆ ಪೆಂಡಿಂಗ್ ಇರುವಂತಹ ಹಣ ಕೂಡ ಬಂದು ಜಮಾ ಆಗುತ್ತೆ.

ಲೈವ್ ನಲ್ಲಿ ಗೃಹಲಕ್ಷ್ಮಿ 11ನೇ ಕಂತಿನ ಹಣ ಹೇಗೆ ಚೆಕ್ ಮಾಡುವುದು..?

 ಹಾಗಾದರೆ ಬನ್ನಿ ಲೈವ್ ನಲ್ಲಿ ಹೇಗೆ ಗೃಹಲಕ್ಷ್ಮಿ 11ನೇ ಕಂತಿನ ಹಣ ನಮಗೆ ಜಮಾ ಆಗಿದೆ ಅಥವಾ ಇಲ್ಲವೇ ಎಂದು ತಿಳಿದುಕೊಂಡು ಬರೋಣ ನೀವು ಕೂಡ ಲೈವ್ ನಲ್ಲಿ ಗೃಹಲಕ್ಷ್ಮಿ 11ನೇ ಕಂತಿನ ಹಣ ಹೇಗೆ ಚೆಕ್ ಮಾಡಬೇಕು ಎಂದು ಕಾತರದಿಂದ ಕಾಯುತ್ತಿದ್ದರೆ ಇಂದಿನ ಈ ಒಂದು ಲೇಖನ ನಿಮಗಂತ ಇದೆ ಈ ಲೇಖನವನ್ನ ಕೊನೆಯವರೆಗೂ ಓದಿ ನಿಮಗಂತೆ ಇಂದಿನ ಲೇಖನ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.

 ಮೊದಲನೇದಾಗಿ ನಿಮ್ಮ ಮೊಬೈಲ್ ನಲ್ಲಿ Play Store ಎಂಬ ಆಪ್ ಇರುತ್ತೆ  ಆಪ್ ಓಪನ್ ಮಾಡಿ 

 ಸರ್ಚ್ ಬಾರ್ ನಲ್ಲಿ ಸರ್ಚ್ ಮಾಡಿ dbt Karnataka ಈ ರೀತಿ ನೀವು ಸರ್ಚ್ ಮಾಡಿದ್ದೆ ಆದಲ್ಲಿ ನಿಮಗೆ ಈ ಕೆಳಗಡೆ ತಿಳಿಸುವ ಹಾಗೆ ಇಮೇಜ್ ಅಲ್ಲಿ ಗಮನಿಸಿ ಈ ತರಹ ಒಂದು ಆಪ್ ಬರುತ್ತೆ ಇದನ್ನ ಡೌನ್ಲೋಡ್ ಮಾಡಿಕೊಳ್ಳಿ.

Gruhalakshmi Amount
Gruhalakshmi Amount

 ನಂತರ ಎರಡನೆಯದಾಗಿ ಆಪ್ ಓಪನ್ ಮಾಡಿ ಓಪನ್ ಮಾಡಿದ ನಂತರ ಇಲ್ಲಿ ನಿಮಗೆ enter Aadhar number  ಅಂತ ಇರುತ್ತೆ ಇಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಹಾಕಿ ಕೆಳಗಡೆ ಒಂದು ಚಿಕ್ಕ ಬಾಕ್ಸ್ ಇರುತ್ತೆ ಅದರ ಮೇಲೆ ಟಿಕ್ ಮಾಡಿ ಸಬ್ಮಿಟ್ ಅಂತ ಕ್ಲಿಕ್ ಮಾಡಬೇಕು.

Gruhalakshmi Amount
Gruhalakshmi Amount

 ನಂತರ ಮೂರನೇದಾಗಿ ನೀವು ಎಂಟರ್ ಮಾಡಿರುವಂತಹ ಆಧಾರ್ ಕಾರ್ಡ್ ನಲ್ಲಿ ಮೊಬೈಲ್ ಸಂಖ್ಯೆ ಇರುತ್ತೆ ಆ ಮೊಬೈಲ್ ಸಂಖ್ಯೆಗೆ ಒಂದು ಒಟಿಪಿ ಬರುತ್ತೆ ಅದನ್ನ ಓಟಿಪಿ ಫೀಲ್ ಮಾಡಬೇಕು ಗೊತ್ತಾಗದಿದ್ದರೆ ಈ ಕೆಳಗಡೆ ಇಮೇಜ್ ಇದೆ ಗಮನಿಸಿ ಓಟಿಪಿ ಎಂಟರ್ ಮಾಡಿದ ನಂತರ ಕೆಳಗಡೆ ವೆರಿಫೈ ಓಟಿಪಿ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ ಅರ್ಥವಾಗುತ್ತಿದ್ದರೆ ಈ ಕೆಳಗಡೆ ಇಮೇಜ್ ಇದೆ.

Gruhalakshmi Amount
Gruhalakshmi Amount

 ನಂತರ ನಾಲ್ಕನೆಯದಾಗಿ ಇಲ್ಲಿ ನೀವು ನಾಲ್ಕು ಸಂಖ್ಯೆಯ ಪಿನ್ M pin  ಕ್ರಿಯೇಟ್ ಮಾಡಬೇಕಾಗುತ್ತೆ ಮೊದಲನೇದಾಗಿ ಮೇಲೆ ಬಾಕ್ಸ್ ಅಲ್ಲಿರುವಂತೆ  ನಿಮಗೆ ನೆನಪಿನಲ್ಲಿ ಇರುವಂತೆ ಒಂದು ನಾಲ್ಕು ಸಂಖ್ಯೆಯನ್ನು ಹಾಕಬೇಕು ಅರ್ಥವಾಗದಿದ್ದರೆ ಒಂದು ಚೀಟಿಯಲ್ಲಿ ಬೆಳೆದಿಟ್ಟುಕೊಳ್ಳಿ ನಾಲ್ಕು ಸಂಖ್ಯೆ ಮೇಲೆ ಹೇಗೆ ಹಾಕಿರುತ್ತೀರೋ 4 ಸಂಖ್ಯೆಯನ್ನು ಅದೇ ರೀತಿ ಕೆಳಗಡೆ ಪ್ರತಿಯೊಂದು ಬಾಕ್ಸ್ನಲ್ಲಿ ಹಾಕಿ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ.

Gruhalakshmi Amount
Gruhalakshmi Amount

 ನಂತರ ಐದನೆಯದಾಗಿ ಇಲ್ಲಿ  ನೇಮ್ ಅಂತ ಇರುತ್ತೆ  ನಿಮ್ಮ ಹೆಸರು ಹಾಕಿ ನಂತರ ಅಡ್ರೆಸ್ ಪರ್ ಈ ಕೆವೈಸಿ ಅಂತ ಇರುತ್ತೆ ಆಧಾರ್ ಕಾರ್ಡ್ ಹಾಕಿರುತ್ತೀರಿ ಆಟೋ ಅಪ್ಡೇಟ್ ಆಗಿ ತಾನೇ ಬರುತ್ತೆ ಇದಾದ ನಂತರ ಜಂಡರ್ ಕೇಳುತ್ತೆ ಸರಿಯಾಗಿ ಹಾಕಿ ನೀವು ಗಂಡು ಅಥವಾ ಹೆಣ್ಣು ಎಂಬುದನ್ನ ಹಾಕಿ ಹಾಗೆ ಡೇಟ್ ಆಫ್ ಬರ್ತ್ ಅನ್ನ ಹಾಕಿ  ನಂತರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು ಆಧಾರ್ ಕಾರ್ಡನಲ್ಲಿರುವಂತೆ. ನಂತರ ಓಕೆ ಅಂತ ಕೊಟ್ಟು ಮುಂದೆ ಹೋಗಿ. ಅರ್ಥವಾಗದಿದ್ದರೆ ಈ ಕೆಳಗಿನ ಇಮೇಜ್ ಗಮನಿಸಿ.

Gruhalakshmi Amount
Gruhalakshmi Amount

 ನಂತರ ಮತ್ತೊಮ್ಮೆ ಆಪ್ ಓಪನ್ ಮಾಡಿ ಈ ಮೊದಲು ಏನು ನೀವು ಪಿನ್ ಹಾಕಿರ್ತೀರಲ್ಲವೇ ಅದೇ ಪಿನ್ ಎಂಟರ್ ಮಾಡಿ.

Gruhalakshmi Amount
Gruhalakshmi Amount

ಇದರ ಮೊದಲು ಯಾರು ಈ ಯೋಜನೆ ಪಡೆದುಕೊಳ್ಳುತ್ತಿದ್ದಾರೋ ಎಂಬ ಹೆಸರು ಹೇಳುತ್ತೆ ಅವರ ಹೆಸರು ಹಾಕಿ ನಂತರ ಕೆಳಗಡೆ ನಾಲ್ಕು ಸಂಖ್ಯೆಯ ಪಿನ್ ನೀವು ಹಾಕಿರುತ್ತೀರಿ ಅದೇ ಪಿನ್ ಇಲ್ಲಿ ನಮೂದಿಸಬೇಕು ನಂತರ ಇತರ ಒಂದು ನಿಮಗೆ ಡ್ಯಾಶ್ ಬೋರ್ಡ್ ಕಾಣುತ್ತೆ, ಇಲ್ಲಿ ನಿಮಗೆ ರೂ.₹ ಚಿನ್ನೆ ಕಾಣುತ್ತೆ ಇದರ ಮೇಲೆ ಕ್ಲಿಕ್ ಮಾಡಬೇಕು.

Gruhalakshmi Amount
Gruhalakshmi Amount

  ಫಲ ಶ್ರುತಿಯನ್ನು ಪಡೆದಿರುವ ಯೋಜನೆಗಳು ಎಂಬ ಮಾಹಿತಿ ಇರುತ್ತೆ ಇಲ್ಲಿ ನೀವು ಮೊದಲನೆಯದಾಗಿ ಗೃಹಲಕ್ಷ್ಮಿ ಅಂತ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿದರೆ ಸಾಕು ನೀವು ಇಲ್ಲಿವರೆಗೆ ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ ಎಷ್ಟು ಕಂತಿನ ಹಣ ಬಂದು ನಿಮಗೆ ಜಮಾ ಆಗಿದೆ ಎಂಬ ಮಾಹಿತಿ ನೀವಿಲ್ಲಿ ಗಮನಿಸಬಹುದು. ಅರ್ಥವಾಗದಿದ್ದರೆ ಈ ಕೆಳಗಿನ ಇಮೇಜ್ ಗಮನಿಸಿ..

Gruhalakshmi Amount
Gruhalakshmi Amount

 ಹಾಗೆ ಲೈವ್ ನಲ್ಲಿ ಗೃಹಲಕ್ಷ್ಮಿ 11ನೇ ಕಂತಿನ ಹಣ ನೋಡಲು ಈ ಕೆಳಗಿನ ಇಮೇಜ್ ನೋಡಬಹುದು ಇದು ಲೈವ್ ನಲ್ಲಿ ತಿಳಿಸಿರುವ ಮಾಹಿತಿ ಆಗಿರುತ್ತೆ ಈಗ ಈ ಮೇಲೆ ತಿಳಿದಿರುವ ಹಾಗೆ ಆಪ್ ಡೌನ್ಲೋಡ್ ಮಾಡಿಕೊಂಡು ಹೇಗೆ ನೋಡುತ್ತಿರಲು ಹಾಗೆ ನೋಡಿದರೆ ಸಾಕು ನಿಮಗೂ ಕೂಡ 11ನೇ ಕಂತಿನ ಹಣ ಬಂದಿದೆ ಅಥವಾ ಇಲ್ಲವೇ ಎಂದು ಗೊತ್ತಾಗುತ್ತೆ ಅರ್ಥವಾಗಿದಿದ್ದರೆ ಈ ಕೆಳಗಿನ ಇಮೇಜ್ ನೋಡಿ.

Gruhalakshmi Amount
Gruhalakshmi Amount

 ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದರೆ ನಮಗಿನ್ನೂ ಅರ್ಥವಾಗದಿದ್ದರೆ ಅರ್ಥ ಮಾಡಲು ಬಯಸುತ್ತೇನೆ ನೋಡಿ. ಪ್ರತಿದಿನ ನಾವಿಲ್ಲಿ ನಿಮಗಂತದ ಇದೆ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದಲ್ಲಿ   scheme of karnataka.com  ಜಾಲತಾಣಕ್ಕೆ ಭೇಟಿ ನೀಡಿ ನಾವೆಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತದೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳನ್ನು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ.

 ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ಸರ್ಕಾರಿ ಯೋಜನೆಯ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಲಾಗಿದ್ದು ನಿಮಗೂ ಕೂಡ ಇದೇ ರೀತಿ ಸರ್ಕಾರಿ ಯೋಜನೆ ಬಗ್ಗೆ ಮಾಹಿತಿ ಆಗಿರಬಹುದು ಹಾಗೂ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಆಗಿರಬಹುದು ಹಾಗೂ ಸರ್ಕಾರದ ಪ್ರತಿಯೊಂದು ಅಪ್ಡೇಟ್ಗಳು ಬೇಕಾದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ.

FAQ

11 ನೇ ಕಂತಿನ ಹಣವನ್ನು ಬಿಡುಗಡೆ ಮಾಡಲಾಗಿದೆ.

ಇದೇ ತಿಂಗಳು ಅಥವಾ ಮುಂದಿನ ತಿಂಗಳು ಬಿಡುಗಡೆಯಾಗಬಹುದು

WhatsApp Group Join Now
Telegram Group Join Now
Instagram Page Join Now
YouTube Channel Subscribe Now

Leave a Comment