ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಇಂದಿನ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ ಕೇವಲ ಪಿಯುಸಿ ಪಾಸಾದವರಿಗೆ ರಾಜ್ಯ ಸರ್ಕಾರವು ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸಲು ಅವಕಾಶವನ್ನು ನೀಡುತ್ತಿದೆ. ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು ಎಂದು ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ… Gram Panchayat Jobs
ಹೌದು ಬಂಧುಗಳೇ ! ರಾಜ್ಯ ಸರ್ಕಾರವು ಇದೀಗ ರಾಜ್ಯದಲ್ಲಿ ಎಲ್ಲ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತಿದೆ. ಅದೇ ರೀತಿ ಇದೀಗ ಗ್ರಾಮ ಪಂಚಾಯಿತಿಯಲ್ಲೂ ಸಹ ರಾಜ್ಯದಲ್ಲಿ ಪಿಯುಸಿ ಪಾಸಾದವರಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಈ ಗ್ರಾಮ ಪಂಚಾಯತಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬೇಕಾಗಿರುವ ವಯೋಮಿತಿಯೇನು…? ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು…? ಹಾಗೂ ಸಿಗುವ ಮಾಸಿಕ ವೇತನವೆಷ್ಟು…? ಎಂಬ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರವನ್ನು ನೀಡಲಾಗಿದೆ. ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂದು ಕೂಡ ತಿಳಿಸಲಾಗಿದೆ.
ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ. ಅರ್ಧಂಬರ್ಧ ಓದಿದರೆ ನಿಮಗೆ ಸಂಪೂರ್ಣ ವಿಷಯ ತಿಳಿಯುವುದಿಲ್ಲ, ಮತ್ತು ನೀವು ಅರ್ಧಂಬರ್ಧ ವಿಷಯವನ್ನು ತಿಳಿದುಕೊಂಡು ಯಾವುದೇ ಕೆಲಸಕ್ಕೂ ಅರ್ಜಿಯನ್ನು ಸಲ್ಲಿಸಬೇಡಿ. ಏಕೆಂದರೆ ನಿಮ್ಮ ಅರ್ಜಿ ರದ್ದಾಗಬಹುದು. ಅಥವಾ ನೀವು ಆ ಹುದ್ದೆಗೆ ಆಯ್ಕೆ ಆಗದೆ ಇರಬಹುದು.
Haveri Gram Panchayat Recruitment 2024 :
ನೀವು ಕೇವಲ ಪಿಯುಸಿ ಪಾಸಾಗಿದ್ದೀರಿ ಯೇ…? ನೀವು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ…? ಆದರೆ ಇನ್ನು ಮುಂದೆ ಹುಡುಕುವ ಅಗತ್ಯವಿಲ್ಲ! ಏಕೆಂದರೆ ರಾಜ್ಯ ಸರ್ಕಾರವು ಕೇವಲ ಪಿಯುಸಿ ಪಾಸಾದಂತಹ ಅಭ್ಯರ್ಥಿಗಳಿಗೆ ಈ ಈ ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ. ನೀವೇನಾದರೂ ಕೇವಲ ಪಿಯುಸಿ ಪಾಸ್ ಆಗಿದ್ದರೆ ಈ ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದರ ಕುರಿತು ಸಂಪೂರ್ಣ ಮಾಹಿತಿ ಈಗ ತಿಳಿಯೋಣ ಬನ್ನಿ…
ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯಿತಿಯು ಹಾವೇರಿ ಜಿಲ್ಲೆಯಲ್ಲಿರುವ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವಂತಹ 18 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ನೀವು ಪಿಯುಸಿಯನ್ನು ಪೂರ್ಣಗೊಳಿಸಿದರೆ ಮತ್ತು ಅತ್ಯಾಕರ್ಷಕ ಅವಕಾಶಗಳನ್ನು ಪಡೆಯಲು ಕಾದು ಕುಳಿತಿದ್ದರೆ. ಮತ್ತು ನೀವು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮನೋಭಾವವನ್ನು ಹೊಂದಿದ್ದರೆ ನಿಮಗೆ ಎಲ್ಲಿದೆ ನೋಡಿ ಅವಕಾಶ.
ಸಂಸ್ಥೆಯ ಹೆಸರು : ಗ್ರಾಮ ಪಂಚಾಯತ್ , ಹಾವೇರಿ
ಹುದ್ದೆಯ ಹೆಸರು : ಸೂಪರ್ವೈಸರ್ ( Libraray Supervisor )
ಉದ್ಯೋಗ ಸ್ಥಳ : ಹಾವೇರಿ ಜಿಲ್ಲೆ
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ : 18
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ…?Gram Panchayat Jobs
ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯತ್ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದ ಪಿಯುಸಿಯನ್ನು ಪೂರ್ಣಗೊಳಿಸಬೇಕು. ಪಿಯುಸಿಯಲ್ಲಿ ಲೈಬ್ರರಿ ಸೈನ್ಸ್ ನಲ್ಲಿ ಪ್ರಾಮಾಣಿಕರಣ ಕೋರ್ಸ್ ಪೂರ್ಣಗೊಳಿಸಬೇಕು.
ಅರ್ಜಿ ಸಲ್ಲಿಸಲು ಬೇಕಾಗಿರುವ ವಯೋಮಿತಿ…?
ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯತ್ ಇಲಾಖೆಯು ಹೊರಡಿಸಿರುವ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಂತಹ ಅಭ್ಯರ್ಥಿಗಳು ಜುಲೈ 31 2024 ರ ಒಳಗೆ ಕನಿಷ್ಠ 18 ವರ್ಷವನ್ನು ಪೂರ್ಣಗೊಳಿಸಬೇಕು ಮತ್ತು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಗರಿಷ್ಠ ವಯಸ್ಸು 35ನ್ನು ಮೀರಿರಬಾರದು. ಕೆಲ ವರ್ಗದ ಅಭ್ಯರ್ಥಿಗಳಿಗೆ ವಯೋಮಿತಿ ಸಡಲಿಕ್ಕೆ ಇರುತ್ತದೆ.
ಸೂಚನೆ : ನೀವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸುವಾಗ ಗಮನವಿಟ್ಟು ವಯೋಮಿತಿಯ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ಅರ್ಜಿ ಸಲ್ಲಿಸಿ. ಏಕೆಂದರೆ ವರ್ಗಗಳ ಅದರ ಮೇಲೆ ವಯೋಮಿತಿ ಸಡಲಿಕ್ಕೆ ಇರುತ್ತದೆ. ಇಲ್ಲವಾದರೆ ನಿಮ್ಮ ಅರ್ಜಿ ರದ್ದಾಗಬಹುದು.
ವಯೋಮಿತಿ ಸಡಲಿಕ್ಕೆ ಎಷ್ಟು…?
- 2A/2B/3A/3B ವರ್ಗದ ಅಭ್ಯರ್ಥಿಗಳಿಗೆ : 3 ವರ್ಷ ಸಡಲಿಕ್ಕೆ ಇರುತ್ತದೆ
- SC/ST/ Category 1 ವರ್ಗದ ಅಭ್ಯರ್ಥಿಗಳಿಗೆ : 5 ವರ್ಷ ಸಡಲಿಕೆ ಇರುತ್ತದೆ.
- PWD/ ವಿಧವೆ ಅಭ್ಯರ್ಥಿಗಳಿಗೆ : ಹತ್ತು ವರ್ಷ ವಯೋಮಿತಿ ಸಡಲಿಕ್ಕೆ ಇರುತ್ತದೆ.
ಸಿಗುವ ಮಾಸಿಕ ವೇತನ ಎಷ್ಟು…?
ಹಾವೇರಿ ಜಿಲ್ಲೆಯ ಹೊರಡಿಸಿರುವ ಗ್ರಾಮ ಪಂಚಾಯತ್ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ವೇತನವು ಅವರ ಅನುಭವ ಮತ್ತು ಅವರ ಕಾರ್ಯಕ್ಷಮತಯ ಆಧಾರದ ಮೇಲೆ ನೀಡಲಾಗುತ್ತದೆ.
ಆಯ್ಕೆಯ ಪ್ರಕ್ರಿಯೆ :
ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯತ್ ಇಲಾಖೆಯು ಹೊರಡಿಸಿರುವ ನೇಮಕಾತಿ ದಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದಂತಹ ಅಭ್ಯರ್ಥಿಗಳಿಗೆ ಯಾವುದೇ ರೀತಿ ಪರೀಕ್ಷೆ ಇಲ್ಲದೆ ಮೆರಿಟ್ ಗಳ ಆಧಾರದ ಮೇಲೆ ಈ ಹುದ್ದೆಗಳಿಗೆ ಆಯ್ಕೆ ಮಾಡಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಎಷ್ಟು…?
PWD ವರ್ಗದ ಅಭ್ಯರ್ಥಿಗಳಿಗೆ : ₹100/-
SC/ST/ ಪ್ರವರ್ಗ / ಮಾಜಿ ಸೈನಿಕ ಅಭ್ಯರ್ಥಿಗಳಿಗೆ : ₹200/-
ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ : ₹500/-
ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಶುಲ್ಕವನ್ನು ಚಲನ್ ಮೂಲಕ ಪಾವತಿಸಬಹುದು ಅಥವಾ ಆನ್ಲೈನ್ ಮೂಲಕ ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಅನ್ನು ಬಳಸಿಕೊಂಡು ಈ ಹುದ್ದೆಗಳ ಅರ್ಜಿ ಶುಲ್ಕವನ್ನು ಪಾವತಿಸಬಹುದು.
ಪ್ರಮುಖ ದಿನಾಂಕಗಳು :
ಅರ್ಜಿ ಸಲ್ಲಿಕೆ ಪ್ರಾರಂಭದ ದಿನಾಂಕ : 15 ಜುಲೈ 2024
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 30 ಅಗಸ್ಟ್ 2024
ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು?
- ಅಭ್ಯರ್ಥಿಯ ಆಧಾರ್ ಕಾರ್ಡ್
- ಅಭ್ಯರ್ಥಿಯ 10ನೇ ತರಗತಿ ಅಂಕಪಟ್ಟಿ
- ದ್ವಿತೀಯ ಪಿಯುಸಿ ಅಂಕಪಟ್ಟಿ
- ಜಾತಿ ಪ್ರಮಾಣ ಪತ್ರ
- ಆದಾಯ ಪ್ರಮಾಣ ಪತ್ರ
- ವಾಸ ಸ್ಥಳದ ಪುರಾವೆ
- ಬ್ಯಾಂಕ್ ಖಾತೆ ವಿವರಗಳು
- ಪಾಸ್ಪೋರ್ಟ್ ಗಾತ್ರದ ಫೋಟೋ
ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು…?
ಗ್ರಾಮ ಪಂಚಾಯತ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹ ಹಾಗೂ ಆಸಕ್ತಿಗಳ ಅಭ್ಯರ್ಥಿಗಳು ಮೇಲೆ ನೀಡಿರುವ ಪ್ರಮುಖ ದಾಖಲೆಗಳನ್ನು ತೆಗೆದುಕೊಂಡು ನಿಗದಿತ ಕೊನೆಯ ದಿನಾಂಕದೊಳಗೆ ನಿಮ್ಮ ಹತ್ತಿರದ ಸೈಬರ್ ಸೆಂಟರ್ ಅಥವಾ ಗ್ರಾಮ ಒನ್ , ಕರ್ನಾಟಕ ಒನ್ , ಅಥವಾ ಬಾಪೂಜಿ ಸೇವಾ ಕೇಂದ್ರಗಳಿಗೆ ತೆರಳಿ. ಅಥವಾ ಕೆಳಗೆ ನೀಡಿರುವ ಡೈರೆಕ್ಟ್ ಲಿಂಕ್ ಅನ್ನು ಬಳಸಿಕೊಂಡು ನಿಮ್ಮ ಮೊಬೈಲ್ ಮೂಲಕವೇ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಡೈರೆಕ್ಟ್ ಲಿಂಕ್ :
ಸ್ನೇಹಿತರೆ ನಿಮಗೇನಾದರೂ ಈ ಲೇಖನದಿಂದ ಉಪಯುಕ್ತ ಮಾಹಿತಿ ದೊರಕಿದ್ದರೆ ಈ ಲೇಖನವನ್ನು ನಿಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಅವರಿಗೂ ಕೂಡ ಸಹಾಯವಾಗಲಿ ಮತ್ತು ಅವರಿಗೂ ಸಹ ಮಾಹಿತಿ ತಿಳಿಯಲಿ.
ಮತ್ತು ಇದೇ ರೀತಿ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಮಾಹಿತಿ ಪಡೆಯಲು ಮತ್ತು ಸರ್ಕಾರಿ ಕೆಲಸದ ಬಗ್ಗೆ ಮಾಹಿತಿ ಪಡೆಯಲು ನಮ್ಮ ವಾಟ್ಸಪ್ ಗ್ರೂಪ್ ಅನ್ನು ಜಾಯಿನ್ ಆಗಿ. ನಾವು ಇದೇ ರೀತಿ ದಿನನಿತ್ಯ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರ್ಕಾರಿ ಕೆಲಸದ ಬಗ್ಗೆ ಮಾಹಿತಿಯನ್ನು ಅಪ್ಲೋಡ್ ಮಾಡುತ್ತಿರುತ್ತೇವೆ.
ಹೌದು ಬಂಧುಗಳೇ ! ರಾಜ್ಯ ಸರ್ಕಾರವು ಇದೀಗ ರಾಜ್ಯದಲ್ಲಿ ಎಲ್ಲ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತಿದೆ. ಅದೇ ರೀತಿ ಇದೀಗ ಗ್ರಾಮ ಪಂಚಾಯಿತಿಯಲ್ಲೂ ಸಹ ರಾಜ್ಯದಲ್ಲಿ ಪಿಯುಸಿ ಪಾಸಾದವರಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಈ ಗ್ರಾಮ ಪಂಚಾಯತಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬೇಕಾಗಿರುವ ವಯೋಮಿತಿಯೇನು…? ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು…? ಹಾಗೂ ಸಿಗುವ ಮಾಸಿಕ ವೇತನವೆಷ್ಟು…? ಎಂಬ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರವನ್ನು ನೀಡಲಾಗಿದೆ. ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂದು ಕೂಡ ತಿಳಿಸಲಾಗಿದೆ.
ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ. ಅರ್ಧಂಬರ್ಧ ಓದಿದರೆ ನಿಮಗೆ ಸಂಪೂರ್ಣ ವಿಷಯ ತಿಳಿಯುವುದಿಲ್ಲ, ಮತ್ತು ನೀವು ಅರ್ಧಂಬರ್ಧ ವಿಷಯವನ್ನು ತಿಳಿದುಕೊಂಡು ಯಾವುದೇ ಕೆಲಸಕ್ಕೂ ಅರ್ಜಿಯನ್ನು ಸಲ್ಲಿಸಬೇಡಿ. ಏಕೆಂದರೆ ನಿಮ್ಮ ಅರ್ಜಿ ರದ್ದಾಗಬಹುದು. ಅಥವಾ ನೀವು ಆ ಹುದ್ದೆಗೆ ಆಯ್ಕೆ ಆಗದೆ ಇರಬಹುದು.
Haveri Gram Panchayat Recruitment 2024 :
ನೀವು ಕೇವಲ ಪಿಯುಸಿ ಪಾಸಾಗಿದ್ದೀರಿ ಯೇ…? ನೀವು ಸರ್ಕಾರಿ ಉದ್ಯೋಗವನ್ನು ಹುಡುಕುತ್ತಿದ್ದೀರಾ…? ಆದರೆ ಇನ್ನು ಮುಂದೆ ಹುಡುಕುವ ಅಗತ್ಯವಿಲ್ಲ! ಏಕೆಂದರೆ ರಾಜ್ಯ ಸರ್ಕಾರವು ಕೇವಲ ಪಿಯುಸಿ ಪಾಸಾದಂತಹ ಅಭ್ಯರ್ಥಿಗಳಿಗೆ ಈ ಈ ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಿದೆ. ನೀವೇನಾದರೂ ಕೇವಲ ಪಿಯುಸಿ ಪಾಸ್ ಆಗಿದ್ದರೆ ಈ ಗ್ರಾಮ ಪಂಚಾಯಿತಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಇದರ ಕುರಿತು ಸಂಪೂರ್ಣ ಮಾಹಿತಿ ಈಗ ತಿಳಿಯೋಣ ಬನ್ನಿ…
ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯಿತಿಯು ಹಾವೇರಿ ಜಿಲ್ಲೆಯಲ್ಲಿರುವ ವಿವಿಧ ಗ್ರಾಮ ಪಂಚಾಯಿತಿಯಲ್ಲಿ ಖಾಲಿ ಇರುವಂತಹ 18 ಗ್ರಂಥಾಲಯ ಮೇಲ್ವಿಚಾರಕರ ಹುದ್ದೆಗಳ ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ನೀವು ಪಿಯುಸಿಯನ್ನು ಪೂರ್ಣಗೊಳಿಸಿದರೆ ಮತ್ತು ಅತ್ಯಾಕರ್ಷಕ ಅವಕಾಶಗಳನ್ನು ಪಡೆಯಲು ಕಾದು ಕುಳಿತಿದ್ದರೆ. ಮತ್ತು ನೀವು ಸಾರ್ವಜನಿಕರಿಗೆ ಸೇವೆ ಸಲ್ಲಿಸುವ ಮನೋಭಾವವನ್ನು ಹೊಂದಿದ್ದರೆ ನಿಮಗೆ ಎಲ್ಲಿದೆ ನೋಡಿ ಅವಕಾಶ.
ಸಂಸ್ಥೆಯ ಹೆಸರು : ಗ್ರಾಮ ಪಂಚಾಯತ್ , ಹಾವೇರಿ
ಹುದ್ದೆಯ ಹೆಸರು : ಸೂಪರ್ವೈಸರ್ ( Libraray Supervisor )
ಉದ್ಯೋಗ ಸ್ಥಳ : ಹಾವೇರಿ ಜಿಲ್ಲೆ
ಒಟ್ಟು ಖಾಲಿ ಇರುವ ಹುದ್ದೆಗಳ ಸಂಖ್ಯೆ : 18
ಅರ್ಜಿ ಸಲ್ಲಿಸುವ ವಿಧಾನ : ಆನ್ಲೈನ್
ಅರ್ಜಿ ಸಲ್ಲಿಸಲು ಬೇಕಾಗಿರುವ ವಿದ್ಯಾರ್ಹತೆ…?
ಹಾವೇರಿ ಜಿಲ್ಲೆಯ ಗ್ರಾಮ ಪಂಚಾಯತ್ ಇಲಾಖೆಯು ಹೊರಡಿಸಿರುವ ನೇಮಕಾತಿ ಅಧಿಸೂಚನೆಯ ಪ್ರಕಾರ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಶಿಕ್ಷಣ ಮಂಡಳಿಯಿಂದ ಪಿಯುಸಿಯನ್ನು ಪೂರ್ಣಗೊಳಿಸಬೇಕು. ಪಿಯುಸಿಯಲ್ಲಿ ಲೈಬ್ರರಿ ಸೈನ್ಸ್ ನಲ್ಲಿ ಪ್ರಾಮಾಣಿಕರಣ ಕೋರ್ಸ್ ಪೂರ್ಣಗೊಳಿಸಬೇಕು.
ಹೌದು ಬಂಧುಗಳೇ ! ರಾಜ್ಯ ಸರ್ಕಾರವು ಇದೀಗ ರಾಜ್ಯದಲ್ಲಿ ಎಲ್ಲ ಇಲಾಖೆಯಲ್ಲಿ ಖಾಲಿ ಇರುವಂತಹ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡುತ್ತಿದೆ. ಅದೇ ರೀತಿ ಇದೀಗ ಗ್ರಾಮ ಪಂಚಾಯಿತಿಯಲ್ಲೂ ಸಹ ರಾಜ್ಯದಲ್ಲಿ ಪಿಯುಸಿ ಪಾಸಾದವರಿಗೆ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ಈ ಗ್ರಾಮ ಪಂಚಾಯತಿ ನೇಮಕಾತಿ ಅಧಿಸೂಚನೆ ಪ್ರಕಾರ ಅರ್ಜಿ ಸಲ್ಲಿಸಲು ಬೇಕಾಗಿರುವ ವಯೋಮಿತಿಯೇನು…? ಮತ್ತು ಅರ್ಜಿ ಸಲ್ಲಿಸಲು ಬೇಕಾಗುವ ಪ್ರಮುಖ ದಾಖಲೆಗಳು ಯಾವುವು…? ಹಾಗೂ ಸಿಗುವ ಮಾಸಿಕ ವೇತನವೆಷ್ಟು…? ಎಂಬ ನಿಮ್ಮ ಎಲ್ಲ ಪ್ರಶ್ನೆಗಳಿಗೆ ಈ ಕೆಳಗೆ ಉತ್ತರವನ್ನು ನೀಡಲಾಗಿದೆ. ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂದು ಕೂಡ ತಿಳಿಸಲಾಗಿದೆ.
ಆದ್ದರಿಂದ ಈ ಲೇಖನವನ್ನು ಕೊನೆಯವರೆಗೂ ಓದಿ. ಅರ್ಧಂಬರ್ಧ ಓದಿದರೆ ನಿಮಗೆ ಸಂಪೂರ್ಣ ವಿಷಯ ತಿಳಿಯುವುದಿಲ್ಲ, ಮತ್ತು ನೀವು ಅರ್ಧಂಬರ್ಧ ವಿಷಯವನ್ನು ತಿಳಿದುಕೊಂಡು ಯಾವುದೇ ಕೆಲಸಕ್ಕೂ ಅರ್ಜಿಯನ್ನು ಸಲ್ಲಿಸಬೇಡಿ. ಏಕೆಂದರೆ ನಿಮ್ಮ ಅರ್ಜಿ ರದ್ದಾಗಬಹುದು. ಅಥವಾ ನೀವು ಆ ಹುದ್ದೆಗೆ ಆಯ್ಕೆ ಆಗದೆ ಇರಬಹುದು.
FAQ
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ…?
18
ಈ ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸುವುದು…?
ಆನ್ಲೈನ್ ಮೂಲಕ