Google pay loan: ಗೂಗಲ್ ಪೇ ಮೂಲಕ ಕೇವಲ 5 ನಿಮಿಷದಲ್ಲಿ 15,000 ದಿಂದ 1 ಲಕ್ಷ ಲೋನ್ ಪಡೆದುಕೊಳ್ಳಿ ..! ಇಂದೇ ಈ ರೀತಿ ಅರ್ಜಿ ಸಲ್ಲಿಸಿ..!

ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಗೂಗಲ್ ಪೇ ಮೂಲಕ ನೀವು 15,000 ದಿಂದ ಹಿಡಿದು ಒಂದು ಲಕ್ಷ ರೂಪಾಯಿಗಳವರೆಗೆ ಸಾಲ ಪಡೆದುಕೊಳ್ಳಬಹುದು. 

WhatsApp Group Join Now
Telegram Group Join Now
Instagram Page Join Now
YouTube Channel Subscribe Now

ಹೌದು ನೀವು ಕೂಡ ಗೂಗಲ್ ಪೇ ಮೂಲಕ 15,000 ದಿಂದ ಹಿಡಿದು ಒಂದು ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆದುಕೊಳ್ಳಬೇಕಾದರೆ ಇರಬೇಕಾದ ಅರ್ಹತೆಗಳೇನು ಹಾಗೆ ಎಷ್ಟು ವಯೋಮಿತಿ ಇರಬೇಕು ಯಾವೆಲ್ಲ ದಾಖಲೆಗಳು ಇರಬೇಕಾಗುತ್ತೆ ಇನ್ನೂ 10 ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತೆ ಅಷ್ಟೇ ಅಲ್ಲದೆ ಈ ಮೇಲೆ ತಿಳಿಸಿರುವ ಹಾಗೆ ಇದು ಮುಖ್ಯವಾಗಿರುತ್ತದೆ. 

ಹಾಗಾದ್ರೆ ನೀವು ಕೂಡ ಗೂಗಲ್ ಪೇ ಮೂಲಕ ಹದಿನೈದು ಸಾವಿರದಿಂದ ಹಿಡಿದು ಒಂದು ಲಕ್ಷ ರೂಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬೇಕಾ..? ಹಾಗಿದ್ದರೆ ಈ ಒಂದು ಲೇಖನ ನಿಮಗಂತಲೆ ಇದೆ ಎಲ್ಲಾ ಸ್ನೇಹಿತರಲ್ಲಿ ಒಂದು ವಿನಂತಿ ಏನೆಂದರೆ ಈ ಒಂದು ಲೇಖನವನ್ನ ನೀವು ಪ್ರಾರಂಭದಿಂದ ಕೊನೆಯವರೆಗೂ ಓದಿ ಏಕೆಂದರೆ ನಿಮಗಂತಲೆ ಈ ಕೆಳಗಡೆ ಗೂಗಲ್ ಪೇ ಮೂಲಕ ಹೇಗೆ 15000 ದಿಂದ ಹಿಡಿದು 1 ಲಕ್ಷ ರುಪಾಯಿಗಳವರೆಗೆ ಲೋನ್ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ತಿಳಿಸಲಾಗಿದೆ.

Google pay loan 2024
Google pay loan 2024

 ನಾವು ಸಾಮಾನ್ಯವಾಗಿ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮಗೆ ತಿಳಿದೇ ಇರಬಹುದು ಯಾವ ಕಂಪನಿಯ ಲೋನ್ ಸಿಗುತ್ತೆ ಎಲ್ಲಿ ಹೋಗಿ ಲೋನ್ ಪಡೆದುಕೊಳ್ಳಬೇಕು ನಾವು ಬ್ಯಾಂಕ್ ನಲ್ಲಿ ಲೋನ್ ಪಡೆದುಕೊಳ್ಳಲು ಮುಂದಾದರೆ ನಮಗೆ ಹತ್ತರಿಂದ ಹದಿನೈದು ಅಥವಾ ಒಂದು ತಿಂಗಳುಗಳ ಕಳೆಯುತ್ತೆ ಅಷ್ಟೇ ಅಲ್ಲದೆ ಲೋನ್ ಸಿಗುತ್ತೆ ಎಂಬ ಗ್ಯಾರಂಟಿ ಕೂಡ ಇರುವುದಿಲ್ಲ ಅಷ್ಟೇ ಅಲ್ಲದೆ ಈ ಬ್ಯಾಂಕ್ ನವರು ನಮಗೆ ಸಾಲ ನೀಡಬೇಕಾದರೆ ಕೆಲವೊಂದಿಷ್ಟು ಆಸ್ತಿ ಪತ್ರಗಳನ್ನ ಅಡ ಇಟ್ಟುಕೊಳ್ಳುತ್ತಾರೆ ಇದು ನಿಮಗೂ ಕೂಡ ತಿಳಿದೇ ಇರಬಹುದು. 

ನೋಡಿ ಗೂಗಲ್ ಪೇ ಮೂಲಕ ಈ ತರಹ ಏನು ಇರುವುದಿಲ್ಲ ನೀವು ಕೇವಲ ಅರ್ಜಿ ಸಲ್ಲಿಸಬೇಕಾಗುತ್ತದೆ ಇಲ್ಲಿ ಪ್ರಮುಖವಾಗಿ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚು ಇರಬೇಕಾಗುತ್ತದೆ ಹೀಗಿದ್ದರೆ ಮಾತ್ರ ನಿಮಗೆ ಇನ್ನು ಹೆಚ್ಚಿನ ರೀತಿ ಸಾಲ ಸೌಲಭ್ಯ ಸಿಗುತ್ತೆ. ಇಷ್ಟೇ ಅಲ್ಲದೆ ನೀವಿಲ್ಲಿ ಕಾಗದಪತ್ರಗಳನ್ನು ನೀಡುವ ಅವಶ್ಯಕತೆ ಇರುವುದಿಲ್ಲ ಅಷ್ಟೇ ಅಲ್ಲದೆ ನಮಗೆ ಲೋನ್ ಸಿಗುತ್ತೆ ಎಂದು ತಿಂಗಳುಗಟ್ಟಲೆ ತಡೆಯುವ ಅವಶ್ಯಕತೆ ಇಲ್ಲ ನಿಮಗೆ ಲೋನ್ ಸಿಗುತ್ತಾ ಅಥವಾ ಇಲ್ಲವಾ ಎಂಬುದನ್ನು ಕೇವಲ 24 ಗಂಟೆ ಮೂಲಕ ನಿಮಗೆ ಒಂದು ಮೆಸೇಜ್ ಬರುತ್ತೆ.

ಹೌದು ಗೂಗಲ್ ಪೇ ಹೀಗಲ್ಲ ನಿಮಗೆ ಲೋನ್ ಸಿಗುತ್ತಾ ಅಥವಾ ಇಲ್ಲವಾ ಎಂಬುದನ್ನ 24 ಗಂಟೆಯ ಒಳಗಾಗಿ ವಿಷಯವನ್ನು ತಿಳಿಸುತ್ತಾರೆ ಅಷ್ಟೇ ಅಲ್ಲದೆ ಇಲ್ಲಿ ನೀವು ಯಾವುದೇ ತರಹದ ಕಾಗದಪತ್ರಗಳನ್ನು ನೀಡಲು ಅವಶ್ಯಕತೆ ಇರುವುದಿಲ್ಲ ಇಲ್ಲಿ ಕೇಳುವುದಿಲ್ಲ ಹಾಗೆ ನೀವು ಪಡೆದುಕೊಂಡಿರುವಂತಹ ಸಾಲಕ್ಕೆ ಪ್ರತಿ ತಿಂಗಳು ಬಡ್ಡಿಯನ್ನು ಕಟ್ಟಬೇಕಾಗುತ್ತೆ ಹಾಗೆ ಕಾಲಕಾಲಕ್ಕೆ ಹಣ ಕೂಡ ಪಾವತಿಸಬೇಕಾಗುತ್ತದೆ ನೀವು ಪಡೆದುಕೊಂಡಿರುವಂತಹ ಸಾಲವನ್ನು. 

ನುಡಿ ಒಂದು ವೇಳೆ ನೀವು ಈ ಒಂದು ಲೇಖನದ ಮೂಲಕ ಗೂಗಲ್ ಪೇ ಮೂಲಕ ನಾವು ಶಾಲೆ ಪಡೆದುಕೊಳ್ಳುತ್ತೇವೆ ಎಂದು ಮುಂದಾದರೆ ನೀವು ನಿಮ್ಮ ಮೂಲಕ ಪಡೆದುಕೊಳ್ಳಿ ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಒಂದು ವೇಳೆ ನೀವು ಲೋನ್ ಪಡೆದುಕೊಂಡಿದ್ದೆ ಆದರೆ ನಾವು ಯಾವುದೇ ತರಹದ ಜವಾಬ್ದಾರರಲ್ಲ ಇದನ್ನ ಗಮನದಲ್ಲಿ ಇಟ್ಟುಕೊಳ್ಳಿ ನಾವು ಈ ಒಂದು ಲೇಖನ ಹಚ್ಚಿಕೊಂಡಿರುವುದು ಕೇವಲ ಮಾಹಿತಿ ಗೋಸ್ಕರ ಇದನ್ನು ಗಮನವಿಟ್ಟು ಗಮನಿಸಿ. 

ಗೂಗಲ್ ಪೇ ಯಿಂದ ಸಾಲ ತೆಗೆದುಕೊಂಡರೆ ಆಗುವಂತಹ ಪ್ರಯೋಜನಗಳೇನು..?

ಹಾಗಾದ್ರೆ ನಮಗೆ ಗೂಗಲ್ ಪೇ ಮೂಲಕ ಸಾಲ ತೆಗೆದುಕೊಂಡರೆ ಆಗುವಂತೆ ಪ್ರಯೋಜನಗಳೇನು ಎಂಬ ಹತ್ತು ಹಲವಾರು ಪ್ರಶ್ನೆಗಳು ನಿಮಗೆ ಕಾಡುತ್ತಲೇ ಇರುತ್ತೆ ನೋಡಿ ನಿಮಗಂತಲೇ ಈ ಕೆಳಗಡೆ ಗೂಗಲ್ ಪೇ ಮೂಲಕ ಲೋನ್ ತೆಗೆದುಕೊಂಡರೆ ಆಗುವಂತಹ ಪ್ರಯೋಜನಗಳೇನು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನವಿಟ್ಟು ಓದಿ. 

ನೋಡಿ ಮೊದಲನೇದಾಗಿ ನಿಮಗೆಲ್ಲ ತಿಳಿಸುವುದಾದರೆ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನೀವು ಎಲ್ಲಿಯೂ ಸಹ ಪ್ರಯಾಣಿಸುವ ಅವಶ್ಯಕತೆ ಇಲ್ಲ ಹೌದು ನಿಮ್ಮ ಮೊಬೈಲ್ ಮೂಲಕವೇ ನೀವು ಕೂತ ಜಗದಲ್ಲಿಯೇ ನಿಮ್ಮ ಮನೆಯ ಮೂಲಕವೇ ನೀವು ಗೂಗಲ್ ಪೇ ಲೋನ್ ಗೆ ಅಪ್ಲೈ ಮಾಡಬಹುದು.

ಇನ್ನೂ ಎರಡನೇದಾಗಿ ತಿಳಿಸುವುದಾದರೆ ನೀವು ಗೂಗಲ್ ಪೇ ಮೂಲಕ ಸಾಲ ಪಡೆದುಕೊಳ್ಳಲು ಮುಂದಾದರೆ ಇದು ಬಹಳ ಸುಲಭ ಆಗಿರುತ್ತೆ ಬ್ಯಾಂಕ್ ರೀತಿ ಅಲ್ಲ ಬ್ಯಾಂಕ್ ನವರು 10 ರಿಂದ 15 ದಿನ ಅಥವಾ ಒಂದು ತಿಂಗಳವರೆಗೆ ಸಾಲ ನೀಡಲು ಮುಂದಾಗುತ್ತಾರೆ ಆದರೆ ಗೂಗಲ್ ಪೇ ಸಿಗಲ್ಲ ನಿಮಗೆ ಸಾಲ ಸಿಗುತ್ತಾ ಅಥವಾ ಇಲ್ಲ ಎಂಬುದನ್ನು ನೇರವಾಗಿ 24 ಗಂಟೆಯ ಒಳಗಾಗಿ ಹೇಳುತ್ತಾರೆ ಅಂದರೆ ಒಂದು ಮೆಸೇಜ್ ಮೂಲಕ ತಿಳಿಸುತ್ತಾರೆ ಒಂದು ವೇಳೆ ನೀವು ಸಾಲ ಪಡೆದುಕೊಳ್ಳಲು ಅರ್ಹರ ಆಗಿದ್ದರೆ ನೀವು ನಮೂದಿಸಿದ ಎಷ್ಟು ಹಣ ಬೇಕೆಂದು ಸಾಲ ಕೇಳುತ್ತಿರೋ ಅಷ್ಟು ಸಾಲ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಬರುತ್ತೆ. 

ಇನ್ನು ಮೂರನೇದಾಗಿ ತಿಳಿಸುವುದಾದರೆ ನೋಡಿ ನೀವು ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಸಿಬಿಲ್ ಸ್ಕೋರ್ ಹೆಚ್ಚಿಗೆ ಇರಬೇಕಾಗುತ್ತೆ ಇಂಥವರು ಮಾತ್ರ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಇರುತ್ತಾರೆ. ಹಾಗಾದರೆ ನಾವು ಕೂಡ ನಮ್ಮ ಸಿಬಿಲ್ ಸ್ಕೋರ್ ಹೇಗೆ ನೋಡಬೇಕು ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತೆ ನೋಡಿ ನಿಮಗಂತಲೇ ಈ ಕೆಳಗಡೆ ಸಿಬಿಲ್ ಸ್ಕೋರ್ ಹೇಗೆ ಚೆಕ್ ಮಾಡಬೇಕು ಎಂದು ತಿಳಿಸಲಾಗಿದೆ. 

ಸಿಬಿಲ್ ಸ್ಕೋರ್ ಹೇಗೆ ಚೆಕ್ ಮಾಡಬೇಕು..?

Google pay loan 2024
Google pay loan 2024

ಹಾಗಾದರೆ ನೀವು ಕೂಡ ನಿಮ್ಮ ಮೊಬೈಲ್ ಮೂಲಕವೇ ಸಿಬಿಲ್ ಸ್ಕೋರ್ ಹೇಗೆ ಚೆಕ್ ಮಾಡಬೇಕು ಎಂಬ ಆತಂಕದಲ್ಲಿದ್ದೀರಾ, ನೋಡಿ ನೀವು ಯಾವುದೇ ಆತಂಕ ಪಡುವ ಅವಶ್ಯಕತೆ ಇಲ್ಲ ನಿಮ್ಮ ಮೊಬೈಲ್ ಮೂಲಕವೇ ನೀವು ನಿಮ್ಮ ಸಿವಿಲ್ ಸ್ಕೋರ್ ಚೆಕ್ ಮಾಡಬಹುದು. 

ನೋಡಿ, ಈ ಲೇಖನದ ಮೂಲಕ ತಿಳಿಸುವುದಾದರೆ ಈ ಒಂದು ಲೇಖನ ಬಹಳ ಉದ್ದವಾಗುತ್ತೆ ನಿಮಗೂ ಕೂಡ ಓದಲು ಬಹಳ ಕಷ್ಟಕರವಾಗುತ್ತೆ ಹೀಗಾಗಿ ನೀವು ಸಿಂಪಲ್ಲಾಗಿ ಕನ್ನಡದಲ್ಲಿ ಸರ್ಚ್ ಮಾಡಿ ಯೂಟ್ಯೂಬ್ ನಲ್ಲಿ ಹೋಗಿ ಸಿಬಿಲ್ ಸ್ಕೋರ್ ಹೇಗೆ ಚೆಕ್ ಮಾಡಬೇಕು..? ಈ ರೀತಿ ನೀವು ಸರ್ಚ್ ಮಾಡಿದ್ದೆಯಾದಲ್ಲಿ ನಿಮಗೆ ಕನ್ನಡದಲ್ಲಿ ತಿಳಿಸುತ್ತಾರೆ ಆ ರೀತಿ ಮಾಡಿದ್ದೆ ಆದಲ್ಲಿ ನೀವು ನಿಮ್ಮ ಮೊಬೈಲ್ ಮೂಲಕವೇ ಸಿಬಿಲ್ ಸ್ಕೋರ್ ಚೆಕ್ ಮಾಡಬಹುದು. 

ಗೂಗಲ್ ಪೇ ಲೋನ್ ಪಡೆದುಕೊಳ್ಳಲು ಇರಬೇಕಾಗಿರುವಂತಹ ಅರ್ಹತೆಗಳೇನು..?

ಹಾಗಾದ್ರೆ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಇರಬೇಕಾಗಿರುವಂತಹ ಅರ್ಹತೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

  • ಮೊದಲು ತಿಳಿಸುವುದಾದರೆ ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಜನಗಳಿಗೆ ಕನಿಷ್ಠ 21 ವರ್ಷ ತುಂಬಿರಬೇಕು ಹಾಗೆ ಗರಿಷ್ಠ 57 ವರ್ಷದ ಒಳಗಡೆ ಇರಬೇಕಾಗುತ್ತೆ ಇಂತಹ ಜನಗಳು ಮಾತ್ರ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಅರ್ಹರು ಆಗಿರುತ್ತಾರೆ. 
  • ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ವ್ಯಕ್ತಿ ಭಾರತೀಯ ಪ್ರಜೆ ಆಗಿರಬೇಕಾಗುತ್ತದೆ. 
  • ಇನ್ನೊಂದು ಮಹತ್ವವಾದ ವಿಷಯ ಏನೆಂದರೆ ಇಲ್ಲಿ ಲೋನ್ ಪಡೆದುಕೊಳ್ಳಲು ಮುಂದಾದರೆ ನಿಮ್ಮ ಸಿಬಿಲ್ ಸ್ಕೋರ್ 720 ದಿಂದ 750 ಇರಬೇಕಾಗುತ್ತೆ. 
  • ಈ ಮೇಲೆ ತಿಳಿಸಿರುವ ಹಾಗೆ ನೀವು ಸಿಬಿಲ್ ಸ್ಕೋರ್ ಹೊಂದಿರಬೇಕಾಗುತ್ತದೆ. 
  • ನೀವು ಪ್ರತಿ ತಿಂಗಳು ಎಷ್ಟು ಹಣ ಪಡೆದುಕೊಳ್ಳುತ್ತೀರಿ ಅಂದರೆ ಪ್ರತಿ ತಿಂಗಳು ನಿಮಗೆ ಹಣ ಗಳಿಸುತ್ತೀರಿ ನಿಮ್ಮ ಕೆಲಸದ ಮೂಲಕ ಎಂಬುದನ್ನ ತಿಳಿಸಬೇಕಾಗುತ್ತದೆ ಅಷ್ಟೇ ಅಲ್ಲದೆ ಆದಾಯದ ಮೂಲ ಕೂಡ ತಿಳಿಸಬೇಕಾಗುತ್ತದೆ. 

 ಗೂಗಲ್ ಪೇ ಲೋನ್ ಪಡೆದುಕೊಳ್ಳಲು ಬೇಕಾಗಿರುವ ದಾಖಲೆಗಳೇನು..?

ಹಾಗಾದ್ರೆ ನೀವು ಕೂಡ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಮುಂದಾದರೆ ಈ ಮೇಲೆ ತಿಳಿಸಿರುವ ಹಾಗೆ ಅರ್ಹತೆಗಳ ಬಗ್ಗೆ ತಿಳಿದುಕೊಂಡಿದ್ದೀರಿ. ಈಗ ಅರ್ಜಿ ಸಲ್ಲಿಸಲು ಬೇಕಾಗಿರುವ ದಾಖಲೆಗಳೇನು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

  • ಮೊದಲನೇದಾಗಿ ಹೇಳಬೇಕೆಂದರೆ ನಿಮ್ಮ ಬ್ಯಾಂಕ್ ಹೇಳಿಕೆ ಬೇಕಾಗುತ್ತೆ 
  • ಎರಡನೇದಾಗಿ ಪ್ಯಾನ್ ಕಾರ್ಡ್ 
  • ಮೂರನೆಯದಾಗಿ ಆಧಾರ್ ಕಾರ್ಡ್ 

ಈ ಮೇಲೆ ತಿಳಿಸಿರುವ ಹಾಗೆ ಪ್ರಮುಖವಾಗಿ ಮೂರು ದಾಖಲೆಗಳನ್ನು ಹೊಂದಿರಬೇಕಾಗುತ್ತದೆ ಇಷ್ಟೇ ಅಲ್ಲದೆ ನೀವು ಅಲ್ಲಿ ಕೇಳುವ ಅಂದರೆ ಈಗ ಲೋನ್ ಗೆ ಅಪ್ಲೈ ಮಾಡುವಾಗ ಇನ್ನೂ ವಿವಿಧ ರೀತಿಯ ಡಾಕುಮೆಂಟ್ ಗಳನ್ನ ಕೇಳುತ್ತಾರೆ ಅಲ್ಲಿ ಕೇಳವ ಪ್ರತಿಯೊಂದು ದಾಖಲೆಗಳನ್ನು ನೀವು ತಪ್ಪದೆ ನೀಡಬೇಕಾಗುತ್ತದೆ ಇಂಥವರು ಮಾತ್ರ ಅರ್ಚಲಿಸಲು ಅರ್ಹರಾಗಿರುತ್ತಾರೆ.

ನೋಡಿ ಅವರು ಕೇಳುವಂತಹ ಪ್ರತಿಯೊಂದು ದಾಖಲೆಗಳನ್ನು ನೀವು ಒರಿಜಿನಲ್ ಆಗಿ ನೀಡಬೇಕಾಗುತ್ತದೆ ಅವರು ಪ್ರತಿಯೊಂದು ದಾಖಲೆಗಳನ್ನು ನೋಡುತ್ತಾರೆ ನೋಡಿದ ನಂತರವೇ ನಿಮಗೆ ಲೋನ್ ಸಿಗುತ್ತಾ ಅಥವಾ ಇಲ್ಲವೇ ಎಂದು 24 ಗಂಟೆ ಒಳಗಾಗಿ ನಿಮಗೆ ತಿಳಿಸುತ್ತಾರೆ ಹೀಗಾಗಿ ನೀವು ನೀಡುವಂತಹ ದಾಖಲೆಗಳು ಒರಿಜಿನಲ್ ಆಗಿರಬೇಕು. 

  ಗೂಗಲ್ ಪೇ ಮೂಲಕ ಲೋನ್ ಹೇಗೆ ಪಡೆದುಕೊಳ್ಳಬೇಕು..?

Google pay loan 2024
Google pay loan 2024

ಹಾಗಾದ್ರೆ ನೀವು ಕೂಡ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ಈಗ ಕೊನೆಯ ಹಂತಕ್ಕೆ ಬಂದಿದ್ದೀರಿ ಬನ್ನಿ ನಿಮ್ಮ ಮೊಬೈಲ್ ಮೂಲಕವೇ ಹೇಗೆ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಈ ಕೆಳಗಡೆ ತಿಳಿಸಲಾಗಿದೆ ಗಮನಿಸಿ. 

  1. ಮೊದಲನೆಯದಾಗಿ ನೀವು ಗೂಗಲ್ ಪೇ ಆಪ್ ಬಳಸುತ್ತಿರಬೇಕು ಒಂದು ವೇಳೆ ನೀವು ಗೂಗಲ್ ಆಪ್ ಬಳಸದಿದ್ದರೆ ತಕ್ಷಣ ನಿಮ್ಮ ಮೊಬೈಲ್ ನಲ್ಲಿ ಇರುವಂತಹ ಪ್ಲೇ ಸ್ಟೋರ್ ಗೆ ಹೋಗಿ ಗೂಗಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ. 
  2. ನಂತರ ನೀವು ಗೂಗಲ್ ಆಪ್ ಡೌನ್ಲೋಡ್ ಮಾಡಿಕೊಂಡ ನಂತರ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ ಅಕೌಂಟ್ ಹೇಗೆ ಕ್ರಿಯೇಟ್ ಮಾಡಿಕೊಳ್ಳಬೇಕು. ಎಂಬ ಪ್ರಶ್ನೆ ನಿಮ್ಮಲ್ಲಿ ಸಹಜವಾಗಿ ಮೂಡುತ್ತೆ. 
  3. ನೋಡಿ ನೀವು ಕೂಡ ಗೂಗಲ್ ಪೇ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳುವುದಾದರೆ ಯೂಟ್ಯೂಬ್ ನಲ್ಲಿ ಹೋಗಿ ಕನ್ನಡದಲ್ಲಿ ಸರ್ಚ್ ಮಾಡಿ ಗೂಗಲ್ ಪೇ ಅಕೌಂಟ್ ಹೇಗೆ ಕ್ರಿಯೇಟ್ ಮಾಡಬೇಕು ಎಂದು ಸರ್ಚ್ ಮಾಡಿದ್ದೆಯಾದಲ್ಲಿ ಇಲ್ಲಿ ಹಲವಾರು ವಿಡಿಯೋಗಳು ಬರುತ್ತೆ ಒಂದು ವಿಡಿಯೋವನ್ನು ಆರಿಸಿಕೊಂಡು ನೀವು ಗೂಗಲ್ ಪೇ ಅಕೌಂಟ್ ಮಾಡಬಹುದು. 
  4. ನಂತರ ನೀವು ಗೂಗಲ್ ಪೇ ಆಪ್ ಓಪನ್ ಮಾಡಿ ಇಲ್ಲಿ ನಿಮಗೆ ಸಾಲದ ಒಂದು ಸೆಕ್ಷನ್ ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
  5. ನಂತರ ಇಲ್ಲಿ ಹಲವಾರು ಕಂಪನಿಗಳು ಇರುತ್ತದೆ ಉದಾರಣೆಗೆ ನಿಮಗೆಲ್ಲ ತಿಳಿಸುವುದಾದರೆ money view personal loan, Bajaj financial, ಈ ರೀತಿ ಹಲವಾರು ಕಂಪನಿಗಳು ಇರುತ್ತೆ ನೀವು ಯಾವುದಾದರೂ ಒಂದು ಕಂಪನಿಯನ್ನು ಆರಿಸಿಕೊಳ್ಳಬೇಕು. 
  6. ನಂತರ ಇಲ್ಲಿ ಕೇಳುವ ಪ್ರತಿಯೊಂದು ದಾಖಲೆಗಳನ್ನು ನೀವು ಸರಿಯಾಗಿ ನೀಡಬೇಕು ನೀಡಿದ ನಂತರವೇ ನಿಮಗೆ ಎಷ್ಟು ಸಾಲ ಬೇಕು ಎಂದು ನಮೂದಿಸಬೇಕು. 
  7. ಕೊನೆಯದಾಗಿ ಸಬ್ಮಿಟ್ ಮಾಡುವ ಮುನ್ನ ನಾನು ಪ್ರತಿಯೊಂದು ದಾಖಲೆಗಳನ್ನು ಸರಿಯಾಗಿ ನೀಡಿದ್ದೇನೆ ಅಥವಾ ಇಲ್ಲವೆ ಎಂದು ಗಮನಿಸಿ ಗಮನಿಸಿದ ನಂತರ ಸಬ್ಮಿಟ್ ಅಂತ ಕ್ಲಿಕ್ ಮಾಡಿ. 

ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ನಾವಿಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಾಪ್ ಗ್ರೂಪ್ ಹಾಗೂ ಟೆಲಿಗ್ರಾಮ್ ಚಾನೆಲ್ ಜಾಯಿನ್ ಆಗಿ ಏಕೆಂದರೆ ನಾವಿಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತೇವೆ.

FAQ

15 ಸಾವಿರದಿಂದ 1 ಲಕ್ಷ ಸಾಲ

ಕನಿಷ್ಠ 21 ಗರಿಷ್ಠ 57

WhatsApp Group Join Now
Telegram Group Join Now
Instagram Page Join Now
YouTube Channel Subscribe Now

Leave a Comment