ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಕರ್ನಾಟಕ ಉದ್ಯೋಗ ಮಿತ್ರ ಜಾಲತಾಣದಲ್ಲಿ ಪ್ರಸ್ತುತ ಗೂಗಲ್ ಪೇ ಲೋನ್ ಹೇಗೆ ಪಡೆದುಕೊಳ್ಳಬೇಕು ಎಂಬ ಮಾಹಿತಿಯನ್ನು ಒದಗಿಸಲಾಗಿದೆ ಗಮನಿಸಿ.
ಹಾಗೆ ನೀವು ಕೂಡ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನೋಡಿ ನಾವು ನಿಮಗೆ ಎಚ್ಚರಿಕೆಯನ್ನು ನೀಡುತ್ತೇವೆ. ಈ ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಹೀಗಾಗಿ ಲೋನ್ ಸಿಗುತ್ತೆ ನೀವು ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಬೇಕಾಗುತ್ತದೆ.
ಹೀಗಾಗಿ ಯಾರೆಲ್ಲಾ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಲು ಆಸಕ್ತಿ ಹೊಂದಿದ್ದೀರಾ ಈ ಒಂದು ಲೇಖನವನ್ನ ಕೊನೆವರೆಗೂ ಓದಿ ನಿಮಗಾಗಿ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ.
ಗೂಗಲ್ ಪೇ ಮೂಲಕ ಲೋನ್ ಹೇಗೆ ಪಡೆದುಕೊಳ್ಳಬೇಕು..?
ನಿಮಗೂ ಇದೇ ತರನಾಗಿ ಪ್ರಶ್ನೆ ಮೂಡುತ್ತೆ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳಬೇಕಾದರೆ ನಾವು ಮೊದಲು ಗೂಗಲ್ ಪೇ ಆಪ್ ಬಳಸುತ್ತಿರಬೇಕು.
ಇನ್ನು ಎರಡನೇದಾಗಿ ಹೇಳಬೇಕೆಂದರೆ ಗೂಗಲ್ ಪೇ ಅಕೌಂಟ್ ಸರಿಯಾಗಿ ಕ್ರಿಯೇಟ್ ಮಾಡಿಕೊಳ್ಳಿ.
ನೋಡಿ ಗೂಗಲ್ ಪೇ ಮೂಲಕ ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಸಿಬಿಲ್ ಸ್ಕೋರ್ 600 ಕ್ಕಿಂತ ಜಾಸ್ತಿ ಇರಬೇಕಾಗುತ್ತೆ .
ಹಾಗೆ ಅರ್ಜಿ ಸಲ್ಲಿಸಲು ವಯೋಮಿತಿ 21 ವರ್ಷದಿಂದ ಹಿಡಿದು ಗರಿಷ್ಠ 57 ವರ್ಷದ ಒಳಗಡೆ ಇರಬೇಕಾಗುತ್ತದೆ ಇಂಥವರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಬೇಕಾಗಿರುವ ದಾಖಲೆಗಳೇನು..?
ನೀವು ಕೂಡ ಅರ್ಜಿ ಸಲ್ಲಿಸಬೇಕಾದರೆ ಈ ಕೆಳಗಿರುವ ದಾಖಲೆಗಳನ್ನು ತಪ್ಪದೇ ಒದಗಿಸಬೇಕಾಗುತ್ತದೆ.
- ಪ್ಯಾನ್ ಕಾರ್ಡ್
- ಬ್ಯಾಂಕ್ ಹೇಳಿಕೆ
- ಆಧಾರ್ ಕಾರ್ಡ್
- ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
- ಅರ್ಜಿದಾರರ ಫೋಟೋ
ಹೇಗೆ ಅರ್ಜಿ ಸಲ್ಲಿಸಬೇಕು..?
- ಈ ಮೇಲ್ಗಡೆ ತಿಳಿಸಿರುವ ಹಾಗೆ ಗೂಗಲ್ ಆಪ್ ಬಳಸುತ್ತಿರಬೇಕು ಒಂದು ಬಳಸಿದಿದ್ದರೆ ಆಪ್ ಡೌನ್ಲೋಡ್ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
- ನಂತರ ಆಪ್ ಓಪನ್ ಮಾಡಿ ಸ್ಕ್ರಾಲ್ ಮಾಡಿ ಕೆಳಗಡೆ ನಿಮಗಿಲ್ಲಿ ಲೋನ್ ಎಂಬ ಸೆಕ್ಷನ್ ಕಾಣುತ್ತೆ ಅದರ ಮೇಲೆ ಕ್ಲಿಕ್ ಮಾಡಿ.
- ನಂತರ ಇಲ್ಲಿ ಹಲವಾರು ಕಂಪನಿಗಳು ಇರುತ್ತೆ ನಿಮಗೆ ಯಾವುದರ ಬೇಕು ಒಂದು ಕಂಪನಿ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
- ನೋಡಿ ಸಬ್ಮಿಟ್ ಮಾಡುವ ಮುನ್ನ ಪ್ರತಿಯೊಂದು ಮಾಹಿತಿಯನ್ನು ಸರಿಯಾಗಿ ನೀಡಿದ್ದೇನೆ ಅಥವಾ ಇಲ್ಲವೆಂದು ಗಮನಿಸಿ ನಂತರ ಸಬ್ಮಿಟ್ ಮಾಡಿ.
- ಇಲ್ಲಿ ನಿಮ್ಮ ಸಿಬಿಲ್ ಸ್ಕೋರ್ 600 ಕಿಂತ ಜಾಸ್ತಿ ಇರಬೇಕು.
- ಹಾಗೆ ವಯಸ್ಸು 21 ವರ್ಷದಿಂದ ಹಿಡಿದು 57 ವರ್ಷದ ಒಳಗಡೆ ಇರಬೇಕಾಗುತ್ತೆ.
- ಹಾಗೆ ಕಾಲಕಾಲಕ್ಕೆ ನೀವು ಬಡ್ಡಿಯನ್ನು ಹಿಂದಿರುಗಿಸಬೇಕು.
- ದಯವಿಟ್ಟು ಗಮನಿಸಿ ಇಲ್ಲಿ ನಿಮ್ಮ ಸಿಬಿಲ್ ಸ್ಕೋರ್ 600 ರಿಂದ ಹಿಡಿದು 750ರ ಒಳಗಡೆ ಇದ್ದರೆ ಮಾತ್ರ ನಿಮಗೆ ಲೋನ್ ಸಿಗುತ್ತೆ.
- ಒಂದು ವೇಳೆ ನೀವು ಲೋನ್ ಪಡೆದುಕೊಳ್ಳುವುದಾದರೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಗೂಗಲ್ ಆಪ್ ಬಳಸುತ್ತಿರಬೇಕು ಒಂದುವೇಳೆ ಬಳಸದಿದ್ದರೆ ಗೂಗಲ್ ಆಪ್ ಅನ್ನ ನಿಮ್ಮ ಮೊಬೈಲ್ ಮೂಲಕ ಪ್ಲೇ ಸ್ಟೋರ್ ನಲ್ಲಿ ಡೌನ್ಲೋಡ್ ಮಾಡಿಕೊಂಡು ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
ಒಂದು ಲೇಖನ ಕೇವಲ ಮಾಹಿತಿ ಗೋಸ್ಕರ ಲೋನ್ ಪಡೆದುಕೊಳ್ಳುವುದಾದರೆ ನಿಮ್ಮ ಓನ್ ರಿಸ್ಕ್ ಮೇಲೆ ಲೋನ್ ಪಡೆದುಕೊಳ್ಳಿ.