ಕರ್ನಾಟಕದ ಎಲ್ಲ ಬಂಧುಗಳಿಗೆ ನಮಸ್ಕಾರ ಪ್ರಸ್ತುತ ಈ ಲೇಖನದಲ್ಲಿ ನಾವು ಕೇಂದ್ರ ಸರ್ಕಾರದ ಈ ಯೋಜನೆಗೆ ಅರ್ಜಿ ಸಲ್ಲಿಸಿ ನೀವು ಪ್ರತಿ ತಿಂಗಳು ರೂ.3,000 ಹಣವನ್ನು ಉಚಿತವಾಗಿ ಪಡೆದುಕೊಳ್ಳಬಹುದು. ಅದು ಯಾವ ಯೋಜನೆ ಮತ್ತು ಆ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ಎಂದು ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಿದ್ದೇವೆ. ಈ ಲೇಖನವನ್ನು ಕೊನೆಯವರೆಗೂ ಓದಿ…E Shram Card Application
ಹೌದು ಬಂಧುಗಳೇ ! ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳೆರಡೂ ಬಡವರಿಗೊಂದು ಹಲವಾರು ಯೋಜನೆಗಳನ್ನು ಈಗಾಗಲೇ ಜಂಟಿಯಾಗಿ ಜಾರಿಗೆ ತಂದಿದ್ದಾರೆ ಮತ್ತು ಕೇಂದ್ರ ಸರ್ಕಾರ ಒಂದೇ ನಮ್ಮ ದೇಶದ ಬಡ ಜನರಿಗೆ ಎಂದು ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ. ಅದರಿಂದ ನಮ್ಮ ದೇಶದ ಬಡಜನರಿಗೆ ಆರ್ಥಿಕವಾಗಿ ತುಂಬಾ ಸಹಾಯವಾಗಿದೆ. ಆ ಯೋಜನೆಗಳಲ್ಲಿ ಸಾಕಷ್ಟು ಯೋಜನೆಗಳು ಮಹಿಳೆಯರಿಗಾಗಿ ಜಾರಿಗೆ ತರಲಾಗಿದೆ. ಅದೇ ರೀತಿ ಇದೀಗ ಕೇಂದ್ರ ಸರ್ಕಾರವು ಮಹಿಳೆಯರಿಗೆ ಒಂದು ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಅದು ಯಾವ ಯೋಜನೆ ಅಂದರೆ ಅದು ಇ-ಶ್ರಮ ಕಾರ್ಡ್ ಹೌದು ಬಂಧುಗಳೇ ಕೇಂದ್ರ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಇ-ಶ್ರಮ ಕಾರ್ಡ್ ಯೋಜನೆ ಕೂಡ ಒಂದಾಗಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿ, ದೇಶದ ಮಹಿಳೆಯರು ಉಚಿತವಾಗಿ ಪ್ರತಿ ತಿಂಗಳು 3000 ಹಣವನ್ನು ಪಡೆದುಕೊಳ್ಳಬಹುದು. ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸುವುದು…? ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು…? ಈ ಯೋಜನೆಗೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿಯೇನು…? ಎಂಬ ನಿಮ್ಮ ಎಲ್ಲ ಪ್ರಶ್ನೆಗಳಿಗೆ ನಾವು ಈ ಲೇಖನದಲ್ಲಿ ಉತ್ತರವನ್ನು ನೀಡಿದ್ದೇವೆ ಈ ಲೇಖನವನ್ನು ತಪ್ಪದೇ ಕೊನೆಯವರೆಗೂ ಓದಿ.
ಹೌದು ಬಂಧುಗಳೇ ! ಕೇಂದ್ರ ಸರ್ಕಾರವು ಇದೇ ರೀತಿ ನಮ್ಮ ದೇಶದ ಮಹಿಳೆಯರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಇನ್ನು ಮುಂದೆ ತರುತ್ತದೆ. ನಾವು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಹೊಸ ಯೋಜನೆಗಳ ಬಗ್ಗೆ ಇದೇ ರೀತಿ ಅಧಿಕೃತ ಮಾಹಿತಿಯನ್ನು ನಮ್ಮ karnatakaudyogamitra.com ಜಾಲತಾಣದಲ್ಲಿ ನಾವು ದಿನನಿತ್ಯ ಇದೇ ರೀತಿ ಲೇಖನವನ್ನು ಅಪ್ಲೋಡ್ ಮಾಡುತ್ತಿರುತ್ತೇವೆ. ನೀವು ಎಲ್ಲರಿಗಿಂತ ಮುಂಚಿತವಾಗಿ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಉದ್ಯೋಗದ ಬಗ್ಗೆ ಮಾಹಿತಿಯನ್ನು ಪಡೆಯಲು ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಿ. ಅಲ್ಲಿ ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಅಧಿಕೃತವಾಗಿ ಮಾಹಿತಿ ದೊರೆಯುತ್ತದೆ.
ಅಷ್ಟೇ ಅಲ್ಲದೆ ನಮ್ಮ ರಾಜ್ಯದಲ್ಲಿ ಅಂದರೆ ನಮ್ಮ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆ , ಗೃಹ ಜ್ಯೋತಿ ಯೋಜನೆ , ಶಕ್ತಿ ಯೋಜನೆ , ಅನ್ನ ಭಾಗ್ಯ ಯೋಜನೆ ಮತ್ತು ಯುವನಿಧಿ ಯೋಜನೆಯ ಬಗ್ಗೆ ಎಲ್ಲರಿಗಿಂತ ಮುಂಚಿತವಾಗಿ ಅಧಿಕೃತ ಮಾಹಿತಿಯನ್ನು ಪಡೆಯಲು ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪನ್ನು ಜಾಯಿನ್ ಆಗಿ. ಅಲ್ಲಿ ನಾವು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಅಪ್ಲೋಡ್ ಮಾಡುತ್ತೇವೆ.
ಇ ಶ್ರಮ ಕಾರ್ಡ ಎಂದರೇನು…?E Shram Card Application
ಬಂಧುಗಳೇ ತುಂಬಾ ಜನರಿಗೆ ಇ ಶ್ರಮ ಕಾರ್ಡ್ ಅಥವಾ ಕ್ಷಮಿಕರ ಕಾರ್ಡ್ ಎಂದರೆ ಏನು ಎಂಬುದು ಗೊತ್ತಿರುವುದಿಲ್ಲ. ಏಕೆಂದರೆ ಈ ಯೋಜನೆಯ ಬಗ್ಗೆ ಬಹಳಷ್ಟು ಜನರಿಗೆ ಮಾಹಿತಿ ಇರುವುದಿಲ್ಲ. ಹೌದು ಸ್ನೇಹಿತರೆ ಇ ಶ್ರಮ ಕಾರ್ಡ್ ಅಥವಾ ಶ್ರಮಿಕರ ಕಾರ್ಡ್ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಆರ್ಥಿಕವಾಗಿ ಹಿಂದುಳಿದ ವರ್ಗದವರು ಹಾಗೂ ಆಸಂಘಟಿತ ವಲಯದಲ್ಲಿ ಕೆಲಸ ಮಾಡುತ್ತಿರುವ ಜನರಿಗೆ ತಮ್ಮ ವಯಸ್ಸಾದ ಸಂದರ್ಭದಲ್ಲಿ ಆರ್ಥಿಕವಾಗಿ ನೆರವಾಗಲು ಅಂದರೆ ಅರವತ್ತು ವರ್ಷ ಮೇಲ್ಪಟ್ಟ ನಂತರ ಅವರಿಗೆ ಆರ್ಥಿಕವಾಗಿ ಸಹಾಯ ಮಾಡುವ ಉದ್ದೇಶದಿಂದ ಫಲಾನುಭವಿಗಳಿಗೆ ಪ್ರತಿ ತಿಂಗಳು 3000 ಪಿಂಚಣಿ ಹಣವನ್ನು ಕೇಂದ್ರ ಸರ್ಕಾರ ನೀಡಲು ಮುಂದಾಗಿದೆ.
ಹೌದು ಬಂಧುಗಳೇ ! ಕೇಂದ್ರ ಸರ್ಕಾರ ಈ ಯೋಜನೆಯನ್ನು ಅಸಂಘಟಿತ ವಲಯಗಳಲ್ಲಿ ಕೆಲಸ ಮಾಡುವಂತ ಕಾರ್ಮಿಕರಿಗೆ ಮತ್ತು ಸಣ್ಣ ಪುಟ್ಟ ಕೈಗಾರಿಕೆಗಳಲ್ಲಿ ಕೆಲಸ ಮಾಡುವಂತಹ ಕಾರ್ಮಿಕರಿಗೆ ಹಾಗೂ ಬಡವರಿಗೆ ಮತ್ತು ರೈತರಿಗೆ ತಮ್ಮ ವೃದ್ದಾಪಿ ಜೀವನದಲ್ಲಿ ಅಥವಾ 60 ವರ್ಷ ಮೇಲ್ಪಟ್ಟ ನಂತರ ಆರ್ಥಿಕವಾಗಿ ಸ್ವಲ್ಪಮಟ್ಟಿಗೆ ಸಹಾಯ ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಕೇಂದ್ರ ಸರ್ಕಾರವು ಜಾರಿಗೆ ತಂದಿದೆ. ಈ ಯೋಜನೆಗೆ ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಪ್ರತಿ ತಿಂಗಳು ಮೂರು ಸಾವಿರ ರೂಪಾಯಿ ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ.
ಈ ಯೋಜನೆಯಿಂದ 3000 ಹಣ ಪ್ರತಿ ತಿಂಗಳು ನಿಜವಾಗಲೂ ಸಿಗುತ್ತಾ…?
ಹೌದು ಬಂಧುಗಳೇ ! ತುಂಬಾ ಜನರಿಗೆ ಒಂದು ಸಂಶಯ ಕಾಡುತ್ತಿದೆ ಅದೇನಂದರೆ ನಿಜವಾಗಲೂ ಈ ಯೋಜನೆಯಿಂದ 3000 ಹಣ ಪ್ರತಿ ತಿಂಗಳು ಸಿಗುತ್ತದೆ ಎಂಬ ಸಂದೇಹ ಒಂದು ಜನರಲ್ಲಿ ತುಂಬಾ ಕಾಡುತ್ತಿದೆ. ಈ ಯೋಜನೆ ಸುಳ್ಳು ಈ ಯೋಜನೆಯಿಂದ ಯಾವುದೇ ರೀತಿ ಹಣ ಬರುವುದಿಲ್ಲ ಈ ಯೋಜನೆ ಸುಳ್ಳು. ಸುಳ್ಳ ಮಾಹಿತಿಯನ್ನು ನಂಬಬೇಡಿ ಕೆಲ ಜನರು ತಪ್ಪು ಮಾಹಿತಿಯನ್ನು ನೀಡುತ್ತಿದ್ದಾರೆ. ಎಂದು ಹತ್ತು ಹಲವರು ಕಾಲ್ಪನಿಕ ಮಾಹಿತಿಗಳು ಹರಿದಾಡುತ್ತಿವೆ ಸ್ನೇಹಿತರೆ. ಆದರೆ ಈ ಯೋಜನೆಗೆ ಅರ್ಜಿ ಸಲ್ಲಿಸಿದ 60 ವರ್ಷ ಮೇಲ್ಪಟ್ಟ ಎಲ್ಲಾ ಅರ್ಜಿದಾರರಿಗೆ 3000 ಹಣವನ್ನು ಅವರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ಯೋಜನೆ ಯಾವುದೇ ಕಾರಣಕ್ಕೂ ಸುಳ್ಳಲ್ಲ. ಹರಡುತ್ತಿರುವ ಸುಳ್ಳು ಸುದ್ದಿಯನ್ನು ನಂಬಬೇಡಿ ಸ್ನೇಹಿತರೆ.
ಹೌದು ಬಂಧುಗಳೇ ! ಇದು ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಒಂದು ಪಿಂಚಣಿ ಯೋಜನೆಯಾಗಿದ್ದು. ಈ ಯೋಜನೆಗೆ ಅರ್ಜಿ ಸಲ್ಲಿಸಿದವರಿಗೆ ಪ್ರತಿ ತಿಂಗಳು 3000 ಹಣ ಯಾವಾಗ ಬರುತ್ತದೆ ಅಂದರೆ ಈ ಯೋಜನೆಗೆ ನೀವು 18ರಿಂದ 59 ವರ್ಷದ ಒಳಗೆ ಅರ್ಜಿಯನ್ನು ಸಲ್ಲಿಸಬೇಕು. ನಿಮಗೆ 60 ವರ್ಷ ವಯಸ್ಸು ಆದ ನಂತರ ನಿಮಗೆ ಈ ಯೋಜನೆಯಿಂದ ಪಿಂಚಣಿ ಹಣದ ರೂಪದಲ್ಲಿ 3000 ಹಣ ಬಂದು ನಿಮ್ಮ ಖಾತೆಗೆ ಸೇರುತ್ತದೆ. ಇಲ್ಲವಾದರೆ ನಿಮಗೆ ಈ ಯೋಜನೆಯಿಂದ ಯಾವುದೇ ಹಣ ಬರುವುದಿಲ್ಲ. ಮತ್ತು ಈ ಯೋಜನೆಗೆ ಅರ್ಜಿ ಸಲ್ಲಿಸಿದ ನಂತರ ನೀವು ಪ್ರತಿ ತಿಂಗಳು ನಿಮಗೆ 50 ವಯಸ್ಸಾಗುವವರೆಗೂ ನೀವು ಒಂದು ವರ್ಷಕ್ಕೆ ರೂ.50 ಇಂದ ಹಣ ಕಟ್ಟಲು ಪ್ರಾರಂಭಿಸಬಹುದು ನೀವು ಒಂದು ವರ್ಷಕ್ಕೆ ಎಷ್ಟು ಜಾಸ್ತಿ ಹಣ ಕಟ್ಟುತ್ತಿರೋ ನಿಮಗೆ ಪ್ರತಿ ತಿಂಗಳು ಅಷ್ಟು ಜಾಸ್ತಿ ಹಣ ಬರುತ್ತದೆ.
ಹೌದು ಬಂಧುಗಳೇ ಈ ಯೋಜನೆಗೆ ನೀವು ಪ್ರತಿವರ್ಷ ಎಷ್ಟು ಹೆಚ್ಚು ಹಣ ಕಟ್ಟುತ್ತಿರೋ ನಿಮಗೆ 60 ವರ್ಷ ದಾಟಿದ ನಂತರ ಪ್ರತಿ ತಿಂಗಳು ಬರುವ ಅಷ್ಟು ಹೆಚ್ಚಾಗುತ್ತದೆ. ನೀವು ಒಂದು ವರ್ಷಕ್ಕೆ 50 ರೂಪಾಯಿಗಳಿಂದ 1000 ರೂಪಾಯಿಗಳ ವರೆಗೂ ಕಟ್ಟಬಹುದು. ನಿಮಗೆ 60 ವರ್ಷ ವಯಸ್ಸಾದ ನಂತರ ಈ ಯೋಜನೆಯಿಂದ ಪ್ರತಿ ತಿಂಗಳು 3000 ಗಳಿಂದ 10 ಸಾವಿರ ರೂಪಾಯಿಗಳವರೆಗೆ ಪಿಂಚಣಿ ಹಣ ಈ ಯೋಜನೆಯಿಂದ ನಿಮ್ಮ ಖಾತೆಗೆ ಬರುತ್ತದೆ. ಇದರಿಂದಾಗಿ ನೀವು ಹೆಚ್ಚೋಣ ಕಟ್ಟಿದಷ್ಟು ನಿಮಗೆ ಅದು ಒಳ್ಳೆಯದು.
ಬಂಧುಗಳೇ ಈ ಯೋಜನೆಗೆ ಮನೆಯಲ್ಲಿರುವ ಗಂಡ ಮತ್ತು ಹೆಂಡತಿ ಇಬ್ಬರೂ ಕೂಡ ಅರ್ಜಿಯನ್ನು ಸಲ್ಲಿಸಬಹುದು ಮತ್ತು ಅವರಿಗೆ 60 ವರ್ಷ ವಯಸ್ಸಾದ ನಂತರ ಇಬ್ಬರಿಗೂ ಪ್ರತೀ ತಿಂಗಳು 3000 + 3000 ಅಂತೆ ಒಟ್ಟು 6000 ರೂಪಾಯಿಗಳ ಹಣವನ್ನು ಈ ಯೋಜನೆಯಿಂದ ಲಾಭ ಪಡೆದುಕೊಳ್ಳಬಹುದು. ಆದ್ದರಿಂದ ನೀವು ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಿ ನಿಮಗೂ ಕೂಡ ವ್ಯಯಸ್ಸಾದ ನಂತರ ಈ ಯೋಜನೆಯಿಂದ 3000 ಗಳಿಂದ 10000 ವರೆಗೂ ಪಿಂಚಣಿ ಹಣ ಪ್ರತೀ ತಿಂಗಳು ಒಂದು ನಿಮ್ಮ ಖಾತೆಗೆ ಸೇರುತ್ತದೆ.
ಅಸಂಘಟಿತ ವಲಯ ಕಾರ್ಮಿಕರು ಅಂದರೆ ಯಾರು…?
ಬಂಧುಗಳೇ ತುಂಬಾ ಜನರಿಗೆ ಆ ಸಂಘಟಿತ ವಲಯದ ಕಾರ್ಮಿಕರು ಅಂದರೆ ಯಾರು ಎಂದು ತಿಳಿದಿರುವುದಿಲ್ಲ. ಆ ಸಂಘಟಿತ ವಲಯದವರು ಎಂದರೆ ಯಾರು ಎಂದು ಗೊತ್ತಾಗುವುದಿಲ್ಲ. ಹೀಗಾಗಿ ಸಂಘಟಿತ ವಲಯದ ಕಾರ್ಮಿಕರು ಎಂದರೆ ಯಾರೆಂದರೆ ಪ್ರತಿ ದಿನ ಕೂಲಿ ಮಾಡುವಂತಹ ಕಾರ್ಮಿಕರು ಅಂದರೆ ಅವರು ಒಂದು ತಿಂಗಳ ನಿರ್ದಿಷ್ಟ ಕೆಲಸವನ್ನು ನಂಬಿ ಮಾಡದೆ ಒಂದು ದಿನದ ಕೂಲಿಯ ಮೇಲೆ ಅವಲಂಬಿತರಾಗಿರುತ್ತಾರೆ ಅಂತವರು ಅಸಂಘಟಿತ ಕಾರ್ಮಿಕರು ಎಂದು ಹೇಳಬಹುದು.
ಅರ್ಜಿ ಸಲ್ಲಿಸಲು ಯಾರು ಅರ್ಹರು..?
ಹೌದು ನಿಮಗೂ ಕೂಡ ಇದೇ ರೀತಿ ಪ್ರಶ್ನೆಗಳು ನೋಡಬಹುದಲ್ಲವೇ ಅರ್ಜಿ ಸಲ್ಲಿಸಲು ಯಾರು ಅರ್ಹರು ಯಾರು ಅರ್ಹರೆಲ್ಲ ಎಂಬ ಸಹಜವಾದ ಪ್ರಶ್ನೆ ಮೂಡುತ್ತೆ ಹೌದಲ್ಲವೇ ನೋಡಿ ನಿಮಗಂತೆ ಈ ಕೆಳಗಡೆ ಈ ಒಂದು ಈ ಶ್ರಮ ಕಾರ್ಡ್ ಯೋಜನೆಗೆ ಅರ್ಜಿ ಸಲ್ಲಿಸಲು ಯಾರು ಅರ್ಹರು ಮತ್ತು ಯಾರು ಅರ್ಹರಲ್ಲ ಎಂಬ ಮಾಹಿತಿನ ನೀಡಲಾಗಿದೆ ತಪ್ಪದೆ ಗಮನಿಸಿ.
ನೋಡಿ ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅಸಂಗಡಿತ ವಲಯದ ಕಾರ್ಮಿಕರು ಅರ್ಹರಾಗಿರುತ್ತಾರೆ. ಉದಾಹರಣೆಗೆ ಹೇಳಬೇಕೆಂದರೆ ಜೀವನೋಪ ಕಾಯಕಕ್ಕಾಗಿ ಪ್ರತಿ ತಿಂಗಳು ಒಂದು ಕಂಪನಿಯಲ್ಲಿ ಕೆಲಸ ಮಾಡುವವರು ಹಾಗೂ ಪ್ರತಿದಿನ ಕೋಳಿ ಮಾಡುವಂತವರು ಬೀದಿಬದಿ ವ್ಯಾಪಾರಿಗಳು ಮತ್ತು ಆಟೋ ಓಡಿಸುವವರು ಹಾಗೂ ಗಾರೆ ಕೆಲಸ ಮಾಡುವವರು ಕೂಲಿ ಕಾರ್ಮಿಕರು ಇನ್ನಿತರೆ ಕೂಲಿ ಕಾರ್ಮಿಕರು ಉದಾಹರಣೆಗೆ ಹೇಳಬೇಕೆಂದರೆ ತಮ್ಮ ಜೀವನವನ್ನು ನಡೆಸಲು ಇನ್ನೊಬ್ಬರ ಹತ್ತಿರ ಅಂದರೆ ಪ್ರತಿ ತಿಂಗಳು ಇಂತಿಷ್ಟು ಹಣ ಸಿಗುತ್ತೆ ಎಂದು ಪ್ರತಿದಿನ ಕೆಲಸಕ್ಕೆ ಹೋಗುವವರು ಇಂಥವರು ಈ ಒಂದು ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಈ ಒಂದು ಯೋಜನೆಯಿಂದಾಗುವ ಲಾಭಗಳೇನು..?
ಹಾಗಾದರೆ ನಿಮಗೂ ಕೂಡ ಇಂತಹ ಪ್ರಶ್ನೆ ಮೂಡಿರಬಹುದು ಅಲ್ಲವೇ ನಾವು ಈ ಒಂದು ಯೋಜನೆಯಿಂದ ನಮಗೇನಾಗುತ್ತೆ ಲಾಭ ಎಂದು ಪ್ರಶ್ನೆ ಮೂಡುತ್ತೆ ನಿಮಗಂತಲೆ ಈ ಕೆಳಗಡೆ ತಿಳಿಸಿದೆ ನೋಡಿ ಮಾಹಿತಿ.
- ನಿಮಗೆ 60 ವರ್ಷ ದಾಟಿದರೆ ಪ್ರತಿ ತಿಂಗಳು 3000 ಸಿಗುತ್ತೆ.
- ಒಂದು ವೇಳೆ ಈ ಶ್ರಮ ಕಾರ್ಡ್ ಇರುವಂತಹ ವ್ಯಕ್ತಿ ಮರಣ ಪಟ್ಟಿದ್ದೆಯಾದಲ್ಲಿ ಮನೆಯವರಿಗೆ 2 ಲಕ್ಷ ವಿಮೆ ಸಿಗುತ್ತೆ ಅಥವಾ ಒಂದು ವೇಳೆ ಅಂಗಾಂಗ ಕಳೆದುಕೊಂಡಿದ್ದೆ ಯಾದಲ್ಲಿ ಅಥವಾ ಅಂಗವಿಕಲ ಆಗಿದೆಯಾದಲ್ಲಿ ಅಂಗಾಂಗ ಕಳೆದುಕೊಂಡು ಇಂತಹ ಸಂದರ್ಭದಲ್ಲಿ ಒಂದು ಲಕ್ಷ ಹಣ ಮನೆಯವರಿಗೆ ಹೋಗುತ್ತೆ.
ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳೇನು..?
ನಿಮಗೂ ಕೂಡ ಇದೇ ತರ ಪ್ರಶ್ನೆ ನೋಡಬಹುದು. ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳನ್ನು ಎಂಬ ಪ್ರಶ್ನೆ ಮೂಡುತ್ತೆ ಈ ಕೆಳಗಡೆ ತಿಳಿಸಿದೆ ನೋಡಿ ಮಾಹಿತಿ.
- 18 ವರ್ಷ ಪೂರೈಸಿರಬೇಕು ಹಾಗೂ 59 ವರ್ಷದ ಒಳಗಡೆ ಇರಬೇಕಾಗುತ್ತದ.
- ಅರ್ಜಿ ಸಲ್ಲಿಸಲು ಬಯಸುತ್ತಿರುವಂತಹ ಜನಗಳು ಭಾರತೀಯರಾಗಿರಬೇಕು ಹಾಗೆ ಅಸಂಘಟಿತ ವಲಯದಲ್ಲಿ ಕೂಲಿ ಕಾರ್ಮಿಕರು ಆಗಿರಬೇಕಾಗುತ್ತದೆ ವಿವರವನ್ನು ಈ ಮೇಲ್ಗಡೆ ತಿಳಿಸಲಾಗಿದೆ.
- ಆಧಾರ್ ಕಾರ್ಡ್ ವಿವರಗಳು ಬೇಕಾಗುತ್ತೆ.
ಅರ್ಜಿ ಸಲ್ಲಿಸಲು ಇರಬೇಕಾದ ದಾಖಲೆಗಳೇನು..?
- ಆಧಾರ್ ಕಾರ್ಡ್
- ಬ್ಯಾಂಕ್ ಖಾತೆ ವಿವರಗಳು
- ಮೊಬೈಲ್ ನಂಬರ್
- ರೇಷನ್ ಕಾರ್ಡ್
- ಕಾರ್ಮಿಕ ಕಾರ್ಡ್ ಅಥವಾ ಜಾಬ್ ಕಾರ್ಡ್
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಹೇಗೆ ಅರ್ಜಿ ಸಲ್ಲಿಸಬೇಕಾಗುತ್ತದೆ..?
ನಿಮಗೆ ಈ ಕೆಳಗಡೆ ಅರ್ಜಿ ಡೈರೆಕ್ಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಇದರ ಮೇಲೆ ಕ್ಲಿಕ್ ಮಾಡಿ
ಅಥವಾ ಹತ್ತಿರ ಇರುವಂತಹ ಆನ್ಲೈನ್ ಸೆಂಟ್ರಗಳಿಗೆ ಭೇಟಿ ನೀಡಿ ಅಥವಾ ಸೇವಾಕೇಂದ್ರ ಗಳಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು ಇದು ಒನ್ ಆಫ್ ದಿ ಬೆಸ್ಟ್ ಅಂತ ಹೇಳಬಹುದು ಮೊಬೈಲಲ್ಲಿ ಅರ್ಜಿ ಸಲ್ಲಿಸಲು ಪ್ರಾಬ್ಲಮ್ ಗಳು ಉಂಟಾಗುತ್ತೆ ಏಕೆಂದರೆ ನೀವು ಈ ಮೊದಲ ಬಾರಿಗೆ ಅರ್ಜಿ ಹಾಕುತ್ತಿರುತ್ತೀರಿ.