ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಇದೀಗ ಪ್ರಸ್ತುತ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಅಂಗನವಾಡಿ ಇಲಾಖೆ ಅದರಲ್ಲಿಯೂ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದೊಂದು ಗೋಲ್ಡನ್ ಚಾನ್ಸ್ ಕೂಡ ಎನ್ನಬಹುದು ಹಾಗಾದರೆ ನೀವು ಕೂಡ ಈ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಬೇಕಾ ಹಾಗಿದ್ದರೆ ಈ ಲೇಖನವನ್ನು ಕೊನೆಯವರೆಗೂ ಓದಿ.
ಬನ್ನಿ ಅಂಗನವಾಡಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಿದೆ ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ತಿಳಿದುಕೊಂಡು ಬರೋಣ ನಾನು ನಿಮ್ಮ ಬೆಂತಲೆ ಸಂಪೂರ್ಣ ವಿವರವಾಗಿ ಇಂದಿನ ಈ ಲೇಖನದಲ್ಲಿ ಅಂಗನವಾಡಿ ಇಲಾಖೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಇದರ ಕುರಿತಾಗಿ ತಿಳಿಸಿದ್ದೇನೆ ಹಾಗಾಗಿ ಎಲ್ಲ ಅಭ್ಯರ್ಥಿಗಳು ಈ ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ ನಂತರ ಈ ಒಂದು ಪರೀಕ್ಷೆ ಇಲ್ಲದೆ ನೇರ ನೇಮಕಾತಿಗೆ ಅರ್ಜಿ ಸಲ್ಲಿಸಲು ಮುಂದಾಗಿ ಇಲ್ಲದಿದ್ದರೆ ಮುಂದಾಗಬೇಡಿ ಅರ್ಧಂಬರ್ಧ ಓದಲೇ ಬೇಡಿ.
ಒಟ್ಟಾರೆಯಾಗಿ 237 ಅಂಗನವಾಡಿ ಇಲಾಖೆಯಲ್ಲಿ ಅಂಗನವಾಡಿ ಸಹಾಯಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇದೆ ಇಂದಿನ ಈ ಒಂದು ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ ನಿಮಗೆಲ್ಲ ತಿಳಿದೇ ಇರಬಹುದು ನಾವು ಸಾಮಾನ್ಯವಾಗಿ ಒಂದು ಯಾವುದೇ ಸರಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ಅರ್ಜಿ ಸಲ್ಲಿಸಲು ಮುಂದಾದಾಗ ನಮಗೆಲ್ಲ ಏನೆಲ್ಲ ಪ್ರಶ್ನೆಗಳು ಕಾಡುತ್ತವೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಪ್ರಶ್ನೆಗಳು ಸಹಜವಾಗಿ ಕಾಡುತ್ತಿವೆ ಇನ್ನೂ ಕೆಲವೊಂದಿಷ್ಟು ಪ್ರಶ್ನೆಗಳು ಇತರ ಕಾಡುತ್ತವೆ ನಿಮ್ಮೆಲ್ಲ ಇಂತಹ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ಇದೆ ಮಾಹಿತಿ ಬನ್ನಿ ತಿಳಿದುಕೊಂಡು ಬರೋಣ.
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಪ್ರತಿ ತಿಂಗಳು ಎಷ್ಟು ವೇತನ ನೀಡುತ್ತಾರೆ..? ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..? ಇನ್ನು ಇದೇ ರೀತಿ ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನ ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗೆಂತಲೇ ನಾನು ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹಾಗೆ ನಿಮಗೆ ಇಂದಿನ ಈ ಲೇಖನದಲ್ಲಿ ಅಂಗನವಾಡಿ ಕುರಿತಾಗಿ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ನಾನಿದ್ದೇನೆ ತಪ್ಪದೇ ಕಮೆಂಟ್ ಮಾಡಿ ತಪ್ಪದೆ ನಾವು ರಿಪ್ಲೈ ಮಾಡುತ್ತೇವೆ.
ಪ್ರಸ್ತುತ ನಮ್ಮ KarnatakaUdyogamitra.com ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದಲ್ಲಿ ಅಥವಾ ಇದೇ ರೀತಿ ಸರ್ಕಾರಿ ಯೋಜನೆಗಳ ಬಗ್ಗೆ ಮಾಹಿತಿ ಹಾಗೂ ಸರಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದರೆ ನೀವು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಆಗಿ ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕುಗಳು ಎಲ್ಲರಿಗಿಂತ ಮುಂಚಿತವಾಗಿ ನಿಮಗೆ ದೊರೆಯುತ್ತದೆ ಹಾಗೆ ಇದರ ಜೊತೆಗೆ ನೋಟಿಫಿಕೇಶನ್ allow ಕೊಟ್ಟು ಸಹಕರಿಸಿ.
ಪ್ರಸ್ತುತ ಈ ಒಂದು ಹುದ್ದೆಗಳು ಖಾಲಿ ಇರುವುದು ದಾವಣಗೆರೆಯಲ್ಲಿ ಹೇರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಿನ ತಿಳಿಸಿದ್ದೇನೆ ಗಮನಿಸಿ.
ದಾವಣಗೆರೆ ಅಂಗನವಾಡಿ ನೇಮಕಾತಿ 2024..!
(Davangere Anganwadi recruitment 2024 )
ದಾವಣಗೆರೆ ಅಂಗನವಾಡಿ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ಈ ಕೆಳಗಡೆ ನೀಡಲಾಗಿದೆ ಎಲ್ಲ ಅಭ್ಯರ್ಥಿಗಳು ಈ ಲೇಖನವನ್ನ ಕೊನೆಯವರೆಗೂ ಓದಿ.
ಖಾಲಿ ಇರುವ ಹುದ್ದೆಗಳ ಇಲಾಖೆ ಹೆಸರೇನು..?
ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಬಂಧುಬಾಂಧವರಿಗೆ ತಿಳಿಸಬೇಕೆಂದರೆ ಈ ಮೇಲ್ಗಡೆ ತಿಳಿಸಿರುವ ಹಾಗೆ ಈ ಇಲಾಖೆಯ ಹೆಸರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ದಾವಣಗೆರೆ.
ಉದ್ಯೋಗದ ಹೆಸರೇನು..?
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ಪ್ರಸ್ತುತ ಉದ್ಯೋಗದ ಹೆಸರು ಕುರಿತಾಗಿ ತಿಳಿಸಬೇಕೆಂದರೆ ಇಲ್ಲಿ ಅಂಗನವಾಡಿ ಸಹಾಯಕಿ ಹಾಗೂ ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳು ಖಾಲಿ ಇದೆ.
ಒಟ್ಟು ಎಷ್ಟು ಹುದ್ದೆಗಳಿವೆ..?
ಅಂಗನವಾಡಿ ಇಲಾಖೆ ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ನಿಮಗೆಲ್ಲ ತಿಳಿಸಬೇಕೆಂದರೆ ಒಟ್ಟಾರೆಯಾಗಿ 237 ಹುದ್ದೆಗಳು ಖಾಲಿ ಇದೆ ಸಂಪೂರ್ಣ ವಿವರಣೆ ಈ ಕೆಳಗಿನಂತಿದೆ ಗಮನಿಸಿ ಎಲ್ಲಾ ಅಭ್ಯರ್ಥಿಗಳು ಈ ಲೇಖನವನ್ನು ಕೊನೆವರೆಗೂ ಓದಿ.
ಪ್ರತಿ ತಿಂಗಳು ಎಷ್ಟು ಸಂಬಳ ನೀಡುತ್ತಾರೆ..?
ಈಗ ನಾವು ಪ್ರತಿ ತಿಂಗಳು ಎಷ್ಟು ಸಂಬಳ ನೀಡುತ್ತಾರೆ ಎಂಬ ವಿಷಯದ ಬಗ್ಗೆ ಕುರಿತು ತಿಳಿದುಕೊಳ್ಳುವುದಾದರೆ ಹಾಗೂ ದಾವಣಗೆರೆ ಅಂಗನವಾಡಿ ಇಲಾಖೆ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮಗೆಲ್ಲ ತಿಳಿಸಬೇಕೆಂದರೆ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಎರಡು ಹುದ್ದೆಗಳಿವೆ ಇದರಲ್ಲಿ ಇದರ ಮಾಹಿತಿ ಈ ಕೆಳಗಿನಂತಿದೆ ನೋಡಿ.
- ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಹಾಗೂ ನಿಯಮಗಳ ಪ್ರಕಾರವಾಗಿ ವೇತನವನ್ನು ನೀಡುತ್ತಾರೆ ನೀವು ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಂಡು ನೋಡಬಹುದು.
ಉದ್ಯೋಗದ ಸ್ಥಳ..?
ಅಂಗನವಾಡಿ ಇಲಾಖೆ ನೇಮಕಾತಿ 2024 ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಉದ್ಯೋಗದ ಸ್ಥಳ ಎಲ್ಲಿದೆ ಎಂಬ ಮಾಹಿತಿ ತಿಳಿದುಕೊಳ್ಳಬೇಕಾದರೆ ಈ ಕೆಳಗಡೆ ಮಾಹಿತಿ ನೀಡಿದ್ದೇನೆ ತಪ್ಪದೇ ಗಮನಿಸಿ.
- ಎಲ್ಲ ಅಭ್ಯರ್ಥಿಗಳಿಗೆ ಉದ್ಯೋಗ ಸ್ಥಳದ ಕುರಿತಾಗಿ ತಿಳಿಸಬೇಕೆಂದರೆ ಪ್ರಸ್ತುತ ಈ ಒಂದು ಉದ್ಯೋಗ ಕಾಲಿ ಇರುವುದು ದಾವಣಗೆರೆಯಲ್ಲಿ.
ಹೇಗೆ ಅರ್ಜಿ ಸಲ್ಲಿಸಬೇಕು..?
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ನಿಮಗೂ ಕೂಡ ಹೇಗೆ ಅದ್ವಿಸಲಿಸಬೇಕು ಎಂಬ ಪ್ರಶ್ನೆ ಮೂಡುತ್ತೆ ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೂ ತಿಳಿಸಬೇಕೆಂದರೆ ನೋಡಿ ಈ ಒಂದು ಹುದ್ದೆಗಳಿಗೆ ಎಲ್ಲ ಅಭ್ಯರ್ಥಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹುದ್ದೆಗಳ ಸಂಪೂರ್ಣ ವಿವರಣೆ :
ದಾವಣಗೆರೆ ಅಂಗನವಾಡಿ ಇಲಾಖೆ ನೇಮಕಾತಿ 2024 ಪ್ರಸ್ತುತವಾಗಿ ಇಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳು ಖಾಲಿ ಇದೆ ಈ ಎರಡು ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಎಷ್ಟೆಷ್ಟು ಹುದ್ದೆಗಳು ಖಾಲಿ ಇದೆ ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ.
- ಅಂಗನವಾಡಿ ಸಹಾಯಕಿ ಹುದ್ದೆಗಳಿಗೆ ಒಟ್ಟು 198 ಹುದ್ದೆಗಳು ಖಾಲಿ ಇದೆ
- ಅಂಗನವಾಡಿ ಕಾರ್ಯಕರ್ತೆ ಹುದ್ದೆಗಳಿಗೆ ಒಟ್ಟು 39 ಹುದ್ದೆಗಳು ಖಾಲಿ ಇದೆ
ಅರ್ಜಿ ಸಲ್ಲಿಸುವ ಪ್ರಮುಖ..?
ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಅಂಗನವಾಡಿ ಇಲಾಖೆ ನೇಮಕಾತಿ 2024 ಇದರ ಪ್ರಕಾರವಾಗಿ ನಿಮಗೆಲ್ಲ ತಿಳಿಸಬೇಕೆಂದರೆ ಅಧಿಕೃತ ಅಧಿಸೂಚನೆ ಕುರಿತಾಗಿ ಪ್ರಮುಖ ದಿನಾಂಕದ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಅರ್ಜಿ ಪ್ರಾರಂಭ 6-8-2024
- ಅರ್ಜಿ ಕೊನೆ 9-9-2024
ಅರ್ಜಿ ಸಲ್ಲಿಸಲು ಎಷ್ಟಿರುತ್ತೆ ಅರ್ಜಿ ಶುಲ್ಕ..?
- ಅಂಗನವಾಡಿ ಇಲಾಖೆ 2024 ಅಧಿಕೃತ ಆದಿ ಸೂಚನೆಯ ವಾಗಿ ಎಲ್ಲಾ ಅಭ್ಯರ್ಥಿಗಳಿಗೆ ಹಾಗೂ ಬಂಧು ಬಾಂಧವರಿಗೆ ತಿಳಿಸಬೇಕೆಂದರೆ ನೋಡಿ ಈ ಒಂದು ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವುದಾದರೆ ಇಲ್ಲಿ ಅರ್ಜಿ ಸಲ್ಲಿಸಲು ಯಾವುದೇ ತರಹದ ಯಾವುದೇ ಕೆಟಗರಿಯವರಿಗೆ ಒಂದು ರೂಪಾಯಿ ಕೂಡ ಇರುವುದಿಲ್ಲ.
ಈ ಮೇಲೆ ತಿಳಿಸಿರುವ ಮಾಹಿತಿ ಅಧಿಕೃತವಾಗಿರುತ್ತೆ ನೀವು ಹೆಚ್ಚಿನ ಮಾಹಿತಿಗಾಗಿ ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ. ನಿಮಗೊಂದು ಈ ಕೆಳಗಡೆ ನೋಟಿಫಿಕೇಶನ್ ಲಿಂಕ್ ಮಾಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಡೌನ್ಲೋಡ್ ಮಾಡಿಕೊಳ್ಳಿ ಅಷ್ಟೇ ಅಲ್ಲದೆ ಈ ಲೇಖನವನ್ನು ನೀವು ಪ್ರಾರಂಭದಿಂದ ಕೊನೆವರೆಗೂ ಓದಬೇಕಾಗುತ್ತದೆ ಇಲ್ಲದಿದ್ದರೆ ಈ ಒಂದು ಲೇಖನ ನಿಮಗೆ ಅರ್ಧಂಬರ್ಧ ಅರ್ಥವಾಗುತ್ತೆ ಹೀಗಾಗಿ ಅರ್ಧಂಬರ್ಧ ಅರ್ಥವಾಗುವುದು ಬಹಳ ಡೇಂಜರಸ್ ಆಗಿರುತ್ತೆ. ಹೀಗಾಗಿ ಈ ಲೇಖನವನ್ನು ನೀವು ಪ್ರಾರಂಭದಿಂದ ಕೊನೆವರೆಗೂ ಓದಿ.
ಇಲ್ಲಿಯವರೆಗೆ ಈ ಲೇಖನ ಓದಿದರೆ ನಿಮಗಿನ್ನೂ ನೆನಪಾಗದಿದ್ದರೆ ನಾನು ನೆನಪು ಮಾಡಲು ಬಯಸುತ್ತೇನೆ ನೋಡಿ ಪ್ರಸ್ತುತ ಕರ್ನಾಟಕ ಉದ್ಯೋಗ ಮಿತ್ರ ಜಾಲತಾಣದಲ್ಲಿ ನಾವು ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತದೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಎಲ್ಲರಿಗಿಂತ ಮುಂಚಿತವಾಗಿ ಬೇಕಾಗಿದ್ದಾರೆ ಈ ಕೂಡಲೇ ನಮ್ಮ ಟೆಲಿಗ್ರಾಂ ಚಾನೆಲ್ ಮತ್ತು ವಾಟ್ಸಪ್ ಗ್ರೂಪ್ ಜಾಯಿನ್ ಆಗಿ ಹಾಗೆ ಇದರ ಜೊತೆಗೆ ನೋಟಿಫಿಕೇಶನ್ ಅಲವ್ ಕೊಟ್ಟು ಸಹಕರಿಸಿ
Allow ಏಕೆಂದರೆ ನಾವು ಹಾಕುವಂತಹ ಆರ್ಟಿಕಲ್ ಲಿಂಕ್ ಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ಬರುತ್ತೆ.
ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು..?
ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ಅದರಲ್ಲಿಯೂ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರುತ್ತೆ ಎಂಬ ಸಹಜವಾದ ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ ನಿಮ್ಮೆಲ್ಲ ಈ ಪ್ರಶ್ನೆಗಳಿಗೆ ನಿಮಗಿಂತಲೂ ಈ ಕೆಳಗಡೆ ಮಾಹಿತಿ ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸಲು ಇರಬೇಕಾದ ವಯೋಮಿತಿಯ ಬಗ್ಗೆ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ.
ಆಸಕ್ತಿ ಇರುವಂತಹ ಅಭ್ಯರ್ಥಿಗಳು ಇಂದಿನ ಈ ಲೇಖನವನ್ನು ನೀವೆಲ್ಲರೂ ಕೊನೆವರೆಗೆ ಓದಿ ಓದಿದ ನಂತರವೇ ನಿಮ್ಮಂತಲೇ ಈ ಕೆಳಗಡೆ ನಾನು ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಎಂದು ತಿಳಿಸಿದ್ದೇನೆ ಇದನ್ನ ಓದಿದ ನಂತರವೇ ನೀವು ಈ ಒಂದು ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತೀರಿ ಬನ್ನಿ ತಿಳಿದುಕೊಂಡು ಬರೋಣ ಮಾಹಿತಿ.
- ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಕನಿಷ್ಠ 19 ವರ್ಷ ಪೂರೈಸಿರಬೇಕು.
- ಹಾಗೆ ಗರಿಷ್ಟ 35 ವರ್ಷದ ಒಳಗಡೆ ಇರಬೇಕಾಗುತ್ತೆ ಇಂತಹ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
- ನೋಡಿ ಈ ಮೇಲೆ ತಿಳಿಸಿರುವ ಹಾಗೆ ನಿಮಗೆ ಅರ್ಜಿ ಸಲ್ಲಿಸಲು ಕನಿಷ್ಠ 19 ವರ್ಷ ಪೊಲೀಸರ ಬೇಕು. ನಿಮಗಿನ್ನೂ 19 ವರ್ಷ ಪೂರೈಸದಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹರಲ್ಲ ಎಂದರ್ಥ ತಪ್ಪದೇ ಮಾಹಿತಿಯನ್ನು ಗಮನವಿಟ್ಟು ಓದಿ.
- ಹಾಗೆ ಗರಿಷ್ಠ 35 ವರ್ಷ ಎಂದು ಮಾಹಿತಿ ನೀಡಲಾಗಿದೆ ಒಂದು ವೇಳೆ ನಿಮಗೆ 35 ವರ್ಷ ಮೀರಿದರೆ ನಿಮಗೆ ಅರ್ಜಿ ಸಲ್ಲಿಸಲು ಅರ್ಹರಲ್ಲ.
ವಯೋಮಿತಿ ಸಡಿಲಿಕ್ಕೆ ಕೂಡ ಮಾಡಿದ್ದಾರೆ :
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ವಯೋಮಿತಿ ಕುರಿತಾಗಿ ಅಧಿಕೃತ ಮಾಹಿತಿ ಬೇಕಾಗಿದ್ದರೆ ನಿಮಗೆ ಅಂತಾನೆ ಈ ಕೆಳಗಡೆದೆ ನೋಡಿ.
- OBC ಅಭ್ಯರ್ಥಿಗಳಿಗೆ 3 ವರ್ಷ ಸಡಿಲಿಕೆ
- ST,SC ಅಭ್ಯರ್ಥಿಗಳಿಗೆ 5 ವರ್ಷ ಸಡಿಲಿಕೆ
ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..?
ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು ಎಂಬ ಮಾಹಿತಿ ನಿಮಗೆ ಈ ಕೆಳಗಡೆ ನೀಡಿದ್ದೇನೆ ತಪ್ಪದೇ ಗಮನಿಸಿ.
- ಅರ್ಜಿ ಸಲ್ಲಿಸಲು ಕನಿಷ್ಠ 10ನೇ ತರಗತಿ ಪಾಸ್ ಆಗಿರಬೇಕು ಇದು ಕಡ್ಡಾಯವಾಗಿರುತ್ತೆ.
- ಹತನೇ ತರಗತಿ ಹಾಗೂ ಪ್ರಥಮ ಪಿಯುಸಿ ಮತ್ತು ದ್ವಿತೀಯ ಪಿಯುಸಿ ಭಾರತದ ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯ ಅಥವಾ ಮಂಡಳಿಯಿಂದ ಪಾಸ್ ಆಗಿರಬೇಕಾಗುತ್ತದೆ.
ಹಾಗಾದರೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಹೇಗೆ..?
ನೋಡಿ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಎಂಬುದರ ಕುರಿತಾಗಿ ತಿಳಿದುಕೊಳ್ಳಬೇಕು ಎಂಬ ಕುತೂಹಲ ನಿಮ್ಮಲ್ಲಿ ಇರುತ್ತೆ ನೋಡಿ ನಿಮಗೆಲ್ಲ ತಿಳಿಸಬೇಕೆಂದರೆ ಸಂಪೂರ್ಣ ವಿವರವಾಗಿ ಈ ಕೆಳಗಡೆ ತಿಳಿಸಲಾಗಿದೆ ಹೇಗೆ ಪರೀಕ್ಷೆ ಇಲ್ಲದೆ ನೇರ ನೇಮಕಾತಿ ಮಾಡಿಕೊಳ್ಳುತ್ತಾರೆ ಎಂಬ ವಿವರ ಈ ಕೆಳಗಿನಂತಿದೆ ಗಮನಿಸಿ.
- ಮೊದಲನೇದಾಗಿ ಮೆರಿಟ್ ಪಟ್ಟಿ
- ಎರಡನೆಯದಾಗಿ ಸಂದರ್ಶನ
- ಮೂರನೆಯದಾಗಿ ಆಯ್ಕೆ
ನಿಮಗಿನ್ನೂ ಅರ್ಥವಾಗದಿದ್ದರೆ ಅರ್ಥ ಮಾಡಲು ಬಯಸುತ್ತೇನೆ ನೀವು ಶೈಕ್ಷಣಿಕ ವರ್ಷದಲ್ಲಿ ಪಡೆದುಕೊಂಡಿರುವಂತಹ ಅಂಕಗಳ ಆಧಾರದ ಮೇಲೆ ಒಂದು ಮೆರಿಟ್ ಪಟ್ಟಿ ತಯಾರು ಮಾಡುತ್ತಾರೆ, ನಂತರ ಆ ಮೆರಿಟ್ ಪಟ್ಟಿಯಲ್ಲಿ ಬರುವಂತಹ ಅಭ್ಯರ್ಥಿಗಳನ್ನ ನೇರವಾಗಿ ಸಂದರ್ಶನಕ್ಕೆ ಆಯ್ಕೆ ಮಾಡಿಕೊಳ್ಳುತ್ತಾರೆ.
ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳು:
ನಿಮಗಿಂತಲೂ ಈ ಕೆಳಗಡೆ ಅರ್ಜಿ ಸಲ್ಲಿಸುವ ಪ್ರಮುಖ ಲಿಂಕುಗಳನ್ನು ನೀಡಿದ್ದೇನೆ.
ಅಧಿಕೃತ ಅಧಿಸೂಚನೆಯ PDF 👇👇
ಆನ್ಲೈನ್ ಅರ್ಜಿ ಲಿಂಕ್👇👇
ಅಧಿಕೃತ ವೆಬ್ಸೈಟ್ 👇👇
FAQ
ಪ್ರಸ್ತುತ ಹುದ್ದೆಗಳು ಖಾಲಿ ಇರುವುದು ಎಲ್ಲಿ..?
ದಾವಣಗೆರೆ.
SSLC & PUC ಮುಗಿಸಿದರೆ ಸಾಕ..?
ಹೌದು