ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಇದೀಗ ಬಿಎಸ್ಎನ್ಎಲ್ ಹೊಸ ರಿಸಲ್ಟ್ ಪ್ಲಾನ್ ಅಂಬಾನಿ ನಿದ್ದೆಗೆಡಿಸಿದೆ. BSNL Recharge Plan
ಹೌದು ಒಂದು ವೇಳೆ ನೀವು ಕೂಡ ಜಿಯೋ ಸಿಮ್ ಬಳಸುವಂತಿದ್ದರೆ ಅಥವಾ ಏರ್ಟೆಲ್ ಸಿಮ್ ಬಳಸುವಂತಿದ್ದರೆ ತಪ್ಪದೆ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಬಗ್ಗೆ ತಿಳಿದುಕೊಳ್ಳಲೇಬೇಕು.
ಒಂದು ವೇಳೆ ನೀವು ಬಿಎಸ್ಎನ್ಎಲ್ ಹೊಸ ಸಿಮ್ ಖರೀದಿ ಮಾಡಬೇಕೆಂದಿದ್ದರೆ ಅಥವಾ ನೀವು ಏರ್ಟೆಲ್ ಹಾಗೂ ಜಿಯೋ ಗ್ರಾಹಕರಾಗಿದ್ದರೆ ಇಂದಿನ ಈ ಒಂದು ಲೇಖನ ನಿಮಗಂತಲೆ ಇದೆ ನೀವು ಈ ಒಂದು ಲೇಖನವನ್ನ ಖಂಡಿತವಾಗಿ ಕೊನೆವರೆಗೂ ಓದಲೇಬೇಕು ಬಿಎಸ್ಎನ್ ನ ಹೊಸ ಅರ್ಥ ತಿಳಿದುಕೊಂಡ ತಕ್ಷಣ ನೀವು ಜೀವದಿಂದ ನೇರವಾಗಿ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸುತ್ತೀರಿ ಹಾಗೆ ಏರ್ಟೆಲ್ ಇಂದ ಸಹ ನೇರವಾಗಿ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸುತ್ತೀರಿ ಈ ಒಂದು ರಿಚಾರ್ಜ್ ಪ್ಲಾನ್ ತಿಳಿದುಕೊಂಡು.
ಹಾಗಾದ್ರೆ ಅಷ್ಟಕ್ಕೂ ಏನಿದು ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್..? ಎಷ್ಟು ರೂಪಾಯಿಗೆ ಸಿಗುತ್ತೆ ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್..? ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ ನಿಮಗಂತಲೇ ಇದೆ ಇಂದಿನ ಈ ಒಂದು ಲೇಖನ ಕೊನೆಯವರೆಗೂ ಓದಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ತಿಳಿಸಲಾಗಿದೆ.
ನಿಮಗೆಲ್ಲ ತಿಳಿದೇ ಇರಬಹುದು ಈ ಮೊದಲು ಅಂದರೆ 2016ರಲ್ಲಿ ನಮಗೆ ಇಂಟರ್ನೆಟ್ ಆಗಲಿ ಅದರ ಬಗ್ಗೆ ತಿಳಿದುಕೊಳ್ಳುವುದಾಗಲಿ ಬಹಳ ಗೊತ್ತೇ ಇರಲಿಲ್ಲ ಅವಾಗ ಎಂಟರ್ ಆಗಿದ್ದು ಈ ಜಿಯೋ ಕಂಪನಿ ಜಿಯೋ ಸಿಮ್ ಬಂದಾಗಿನಿಂದ ನಮ್ಮ ಭಾರತದಲ್ಲಿ ಡಿಜಿಟಲ್ಲಿಕರಣ ಆಗಿದೆ ಎಂದು ಹೇಳಬಹುದು ಇದಕ್ಕೆ ಹೇಳಲು ಎರಡು ಮಾತು ಕೂಡ ಸಾಲದು. ನಿಮಗೆಲ್ಲ ತಿಳಿದೇ ಇರಬಹುದು ಮೊದಲನೇ ಬಾರಿಗೆ ನಮ್ಮ ಭಾರತದಲ್ಲಿ ಜಿಯೋ ಟೆಲಿಕಾಂ ಕಂಪನಿ, ಹೊಸದಾಗಿ ಬಂದಾಗ ಪ್ರತಿಯೊಬ್ಬ ಯೂಜರ್ಸ್ ಗಳಿಗೆ ಆರು ತಿಂಗಳವರೆಗೆ ಉಚಿತವಾಗಿ ಡೇಟಾ ಹಾಗೂ ಕಾಲ್ ಕೂಡ ನೀಡಿದ್ದು ಮತ್ತು ಉಚಿತವಾಗಿ ಸಿಮ್ ಸಹ ನೀಡಿತ್ತು.
ನಂತರ ಮುಂದೆ ಬರುತ್ತಾ ಬರುತ್ತಾ, ಆರು ತಿಂಗಳು ಇದ್ದುದ್ದನ್ನ ಮೂರು ತಿಂಗಳಿಗೆ ಮಾಡಿತ್ತು ಇದು ನಿಮಗೂ ಕೂಡ ತಿಳಿದೇ ಇರಬಹುದು ಇದರಿಂದಾಗಿ ಜಿಯೋ ಅಧಿಕ ಗ್ರಾಹಕರನ್ನು ಪಡೆದುಕೊಂಡಿದೆ ಒಟ್ಟಾರೆಯಾಗಿ ತಿಳಿಸುವುದಾದರೆ ನಮ್ಮ ಭಾರತದಲ್ಲಿ ಜಿಯೋ ಟೆಲಿಕಾಂ ಕಂಪನಿ ದೊಡ್ಡ ಲೀಡರ್ ಹಾಗೂ ಮೊದಲನೇ ಲೀಡರ್ ಆಗಿದೆ ಟೆಲಿಕಾಂ ಕಂಪನಿಯಲ್ಲಿ.
ಆದರೆ ಈಗ ನಾವು ಬಿಎಸ್ಎನ್ಎಲ್ ವಿಚಾರಿಕ್ಕೆ ಬರುವುದಾದರೆ ಇದು ಕೇಂದ್ರ ಸರ್ಕಾರ ನಡೆಸಿಕೊಂಡು ಹೋಗುವಂತಹ ಸಂಸ್ಥೆಯಾಗಿದೆ ಇದನ್ನ ಕೇಂದ್ರ ಸರ್ಕಾರವೇ ನಡೆಸುತ್ತೆ ಬಿಎಸ್ಎನ್ಎಲ್ ಟೆಲಿಕಾಂ ಕಂಪನಿಯನ್ನು ಈಗಲೂ ಸಹ ಹಳ್ಳಿಯಲ್ಲಿ ಹೆಚ್ಚಾಗಿ ಜನರು ಬಿಎಸ್ಎನ್ಎಲ್ ಬಳಸುತ್ತಾರೆ ಹಳ್ಳಿಯಲ್ಲಿ ಸಹ ಒಳ್ಳೆ ಇಂಟರ್ನೆಟ್ ಕನೆಕ್ಷನ್ ಬರುತ್ತೆ ಬಿಎಸ್ಎನ್ಎಲ್ ನವರದ್ದು ಆದರೆ ಸಿಟಿಯಲ್ಲಿ ಹೋಲಿಸಿದರೆ ತೀರಾ ಕಡಿಮೆ ಬರುತ್ತೆ.
ಈಗ ಬಿಎಸ್ಎನ್ಎಲ್ ಒಂದು ಹೊಸ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ ಈ ಒಂದು ಹೊಸ ರಿಚರ್ಜ್ ಪ್ಲಾನಿಂದಾಗಿ ಜಿಯೋ ಕಂಪನಿಯ ಮಾಲೀಕರಾದಂತಹ ಮುಕೇಶ್ ಅಂಬಾನಿ ಹಾಗೆ ಏರ್ಟೆಲ್ ಕಂಪನಿಯ ಮಾಲೀಕರ ನಿದ್ದೆಗೆಡಿಸಿದೆ ಹಾಗಾದ್ರೆ ಅಷ್ಟಕ್ಕೂ ಏನಿದು ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಎಂಬುದನ್ನ ತಿಳಿದುಕೊಂಡು ಬರೋಣ ಬನ್ನಿ.
ನೋಡಿ ಒಂದು ವೇಳೆ ನೀವು ಕೂಡ ಏರ್ಟೆಲ್ ಇಂದ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸುವುದಾಗಲಿ ಅಥವಾ ಜಿಯೋದಿಂದ ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸುವುದಾಗಲಿ ಈಗಷ್ಟೇ ಜಿಯೋ ಹಾಗೂ ಏರ್ಟೆಲ್ ಕಂಪನಿಯವರು ತಮ್ಮ ರಿಚಾರ್ಜ್ ದರಗಳಲ್ಲಿ 20 ರಷ್ಟು ಹೆಚ್ಚಿಗೆ ಮಾಡಿದ್ದಾರೆ ಇದರಿಂದಾಗಿ ಜಿಯೋ ಯೂಸರ್ಸ್ ಗಳು ಬಹಳ ತಲೆಕೆಡಿಸಿಕೊಂಡಿದ್ದಾರೆ ನೀವು ಕೂಡ ಪೋರ್ಟ್ ಮಾಡುವಂತಿದ್ದರೆ ನಿಮಗೆ ಬಿಎಸ್ಎನ್ಎಲ್ ಬೆಸ್ಟ್ ಎಂದು ಹೇಳುತ್ತೇನೆ ಒಂದು ವೇಳೆ ನೀವು ನಗರ ಪ್ರದೇಶದಲ್ಲಿ ವಾಸಿಸುವಂತಿದ್ದರೆ ಸ್ವಲ್ಪ ಸ್ಲೋ ಆಗಿ ಇಂಟರ್ನೆಟ್ ಬರುತ್ತೆ ಬಿಎಸ್ಎನ್ಎಲ್ ನವರದ್ದು ನೀವು ಅಡ್ಜಸ್ಟ್ ಮಾಡಿಕೊಂಡಿದ್ದೆ ಆದಲ್ಲಿ ನಿಮಗೆ ಬಿಎಸ್ಎನ್ಎಲ್ ವನ್ ಆಫ್ ದ ಬೆಸ್ಟ್ ಎಂದು ಹೇಳಬಹುದು.
ನೋಡಿ ನಾವು ಬಿಎಸ್ಎನ್ಎಲ್ ರಿಚಾರ್ಜ್ ಪ್ಲಾಂಟ್ ತಿಳಿದುಕೊಳ್ಳುವ ಮುನ್ನ ಈ ಒಂದು ಬಿಎಸ್ಎನ್ಎಲ್ ಸಂಸ್ಥೆಯ ಪ್ರಾರಂಭ ತಿಳಿದುಕೊಳ್ಳಬೇಕು ನಂತರ ಹೇಗೆ ರಿಸೈನ್ ಕಡಿಮೆ ಮಾಡಿದ್ದು ಇದರಿಂದಾಗಿ ಯಾವ ಯಾವ ಕಂಪನಿಗಳಿಗೆ ತೊಂದರೆಯಾಗಿದೆ ಎಂದು ತಿಳಿದುಕೊಂಡು ಬರೋಣ ಬನ್ನಿ ಹಾಗೆ ಯಾವುದು ಈ ಒಂದು ಹೊಸ ಬಿಎಸ್ಎನ್ಎಲ್ ರಿಕಾಜ್ ಪ್ಲಾನ್ ಎಂಬುದಾಗಿ ತಿಳಿದುಕೊಂಡು ಬರೋಣ.
BSNL ಹಿನ್ನೆಲೆ ತಿಳಿದುಕೊಂಡು ಬರೋಣ: ( BSNL Recharge Plan )
ಒಂದು ವೇಳೆ ನೀವು ಬಿಎಸ್ಎನ್ಎಲ್ ಎಂಬ ಹೆಸರನ್ನ ಮೊದಲ ಬಾರಿಗೆ ಕೇಳುವಂತಿದ್ದರೆ ಬನ್ನಿ ಇದರ ಬಗ್ಗೆ ತಿಳಿದುಕೊಂಡು ಬರೋಣ ನೋಡಿ ಬಿಎಸ್ಎನ್ಎಲ್ ಎಂದರೆ ಭಾರತ ಸಂಚಾರ ನಿಗಮ ಲಿಮಿಟೆಡ್ ಇದು ಸ್ಥಾಪನೆಯಾಗಿತ್ತು 2000 ರಲ್ಲಿ ಸ್ಥಾಪಕರು ಕೇಂದ್ರ ಸರ್ಕಾರ. ಇದರ ಹೆಡ್ ಕ್ವಾಟರ್ ಬಿಎಸ್ಎನ್ಎಲ್ ದೆಹಲಿಯಲ್ಲಿದೆ ಬನ್ನಿ ಇದರ ಕುರಿತಾಗಿ ಪ್ರಮುಖ ಅಂಶಗಳನ್ನು ತಿಳಿದುಕೊಂಡು ಬರೋಣ.
ನಿಮಗೆಲ್ಲ ತಿಳಿದಿರುವ ಹಾಗೆ ಬಿಎಸ್ಎನ್ಎಲ್ ನಮ್ಮ ದೇಶದ ಮೊದಲ ಟೆಲಿಕಾಂ ಕಂಪನಿಯಾಗಿದೆ ಅಷ್ಟೇ ಅಲ್ಲದೆ ಇದು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಟೆಲಿಕಾಂ ಸೇವೆಗಳನ್ನ ವಿಸ್ತರಿಸುವ ಒಂದು ಗುರಿ ಹೊಂದಿದೆ ಇದು ಪ್ರಮುಖವಾಗಿ ಒದಗಿಸುವ ಸೇವೆಗಳು ವಿವಿಧ ರೀತಿಯಲ್ಲಿವೆ ಉದಾಹರಣೆಗೆ ಗಳಿಸುವುದಾದರೆ ಮೊಬೈಲ್ ಬ್ರಾಡ್ ಬ್ಯಾಂಡ್, ಲ್ಯಾಂಡ್ ಲೈನ್, ಆಪ್ಟಿಕಲ್ ಫೈಬರ್, ಇನ್ನು ವಿವಿಧ ರೀತಿಯ ಸೇವೆಗಳನ್ನು ಒದಗಿಸುತ್ತೆ.
ಇದು ಈಗ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಅತಿ ಹೆಚ್ಚು ವ್ಯಾಪಕವಾಗಿ ಬೆಳೆದು ನಿಂತಿದೆ ಮೊದಲ ಬಾರಿಗೆ ನಮ್ಮ ಭಾರತದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಇರುವಂತಹ ಜನಗಳಿಗೆ ಬಿಎಸ್ಎನ್ಎಲ್ ಪರಿಚಯವಾಗಿದೆ ಈಗಲೂ ಸಹ ಬಿಎಸ್ಎನ್ಎಲ್ಅನ್ನ ಗ್ರಾಮೀಣ ಜನಗಳು ಬಳಸುತ್ತಿದ್ದಾರೆ ಅಷ್ಟೇ ಅಲ್ಲದೆ ಇದೀಗ ಗ್ರಾಮೀಣ ಪ್ರದೇಶದಲ್ಲಿ ಅತಿ ವೇಗದ ಇಂಟರ್ನೆಟ್ ಸೇವೆಗಳು ಕೂಡ ಸಿಗುತ್ತಿದೆ. ಕೇವಲ ಗ್ರಾಮದ ಜನಗಳಿಗೆ ಮಾತ್ರ.
ಆದರೆ ಇತ್ತೀಚಿಗೆ ಬಿಎಸ್ಎನ್ಎಲ್ ಸಂಸ್ಥೆ ಜನಗಳಿಗೆ 4 ಜಿ ಹಾಗೂ 5 ಜಿ ಸೇವೆಗಳನ್ನು ನೀಡಬೇಕೆಂದು ಮುಂದಾಗಿ ಟಾಟಾ ಕಂಪನಿ ಜೊತೆ ಟೈ ಅಪ್ ಆಗಿ ಹೊರಹೊಮ್ಮಿದೆ ನುಡಿ ಕಾದು ನೋಡಬೇಕು ಮುಂಬರುವಂತಹ ಪ್ಲಾನ್ ಹೇಗಿರುತ್ತೋ ತಿಳಿಸಲು ಆಗುವುದಿಲ್ಲ ಇದಕ್ಕೆ ಈಗ ಟೈಪ್ ಆಗಿರುವುದು ಟಾಟಾ ಕಂಪನಿಯ ಜೊತೆ.
ಒಂದು ವೇಳೆ ಟಾಟಾ ಕಂಪನಿ ಸರಿಯಾಗಿ ಟೈ ಅಪ್ ಆದ ನಂತರ ಪ್ರತಿಯೊಂದು ರಿಚಾರ್ಜ್ ಪ್ಲಾನ್ ಕಡಿಮೆ ಮಾಡಿದ್ದೆ ಆದಲ್ಲಿ ಇನ್ನಿತರೆ ಜಿಯೋ ಹಾಗೂ ಏರ್ಟೆಲ್ ಟೆಲಿಕಾಂ ಕಂಪನಿಗಳಿಗೆ ಬಾರಿ ಹೊಡೆದ ಬೀಳಲಿದೆ.
ಬನ್ನಿ ಈಗ ನಾವು ಬಿಎಸ್ಎನ್ಎಲ್ ಹೊಸ ರಿಸಲ್ಟ್ ಪ್ಲಾನ್ ಬಗ್ಗೆ ತಿಳಿದುಕೊಂಡು ಬರೋಣ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಒಂದು ವೇಳೆ ನೀವು ಬಿಎಸ್ಎನ್ಎಲ್ ಗೆ ಪೋರ್ಟ್ ಆಗಲು ಬಯಸುವಂತಿದ್ದರೆ ಈ ಒಂದು ಲೇಖನವನ್ನು ಕೊನೆಯವರೆಗೂ ಓದಲೇಬೇಕು.
BSNL ಹೊಸ ರಿಚಾರ್ಜ್ ಪ್ಲಾನ್ ವಿವರ:
ಈ ಒಂದು ಬಿಎಸ್ಎನ್ಎಲ್ ಹೊಸ ರೆಕಾರ್ಡ್ ಪ್ಲಾನ್ ನಲ್ಲಿ ಒಟ್ಟು 160 ದಿನಗಳ ಮಾನ್ಯತೆ ಪಡೆದಿದೆ ಅಷ್ಟೇ ಅಲ್ಲದೆ ಈ 160 ದಿನಗಳಲ್ಲಿ ಬಳಕೆದಾರರಿಗೆ 320 ಜಿಬಿ ಡೇಟಾ ಸಿಗಲಿದೆ ಮತ್ತು ಈ ಒಂದು ರಿಚಾರ್ಜ್ ಪ್ಲಾನ್ ಪ್ರಾರಂಭ ಆಗೋದು 997 ಯಿಂದ ಪ್ರಾರಂಭವಾಗುತ್ತದೆ. ಇಷ್ಟೇ ಅಲ್ಲದೆ ಈ ಒಂದು ಯೋಜನೆ ಅಡಿಯಲ್ಲಿ 2 ಜಿಬಿ ಹೈ ಸ್ಪೀಡ್ ಇಂಟರ್ನೆಟ್ ಡೇಟಾ ಪಡೆಯಬಹುದು 100 ಎಸ್ಎಂಎಸ್ ಉಚಿತವಾಗಿ ಸಿಗಲಿದೆ ಈ ಒಂದು ಬಿಎಸ್ಎನ್ಎಲ್ ಹೊಸ ರಿಚಾರ್ಜ್ ಪ್ಲಾನ್ ಅಡಿಯಲ್ಲಿ.
ಈ ಒಂದು ಹೊಸ ಯೋಜನೆಯ ಮೂಲಕ ಎಲ್ಲಾ ಗ್ರಾಹಕರು ಅನಿಮತವಾಗಿ ಕರೆ ಪಡೆದುಕೊಳ್ಳಬಹುದು ಅಷ್ಟೇ ಅಲ್ಲದೆ ನಿಮಗೆ ಅನಿಮಿತವಾಗಿ ಇಂಟರ್ನೆಟ್ ಸೌಲಭ್ಯ ಕೂಡ ಸಿಗಲಿದೆ ಇಷ್ಟೇ ಅಲ್ಲದೆ ಈ ಒಂದು ಹೊಸ ರಿಚಾರ್ಜ್ ಪ್ಲಾನ್ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ ಇಡೀ ಭಾರತದ ತುಂಬೆಲ್ಲ ಹೊರ ಹೊಮ್ಮಿದೆ.
ನೋಡಿ ನೀವು ಕೂಡ ಬಿಎಸ್ಎನ್ಎಲ್ ಗೆ ಪೋರ್ಟ್ ಆಗಲು ಬಯಸಿದ್ದರೆ ಈಗ ಸದ್ಯ ನಿಮಗೆಲ್ಲ ತಿಳಿಸುವ ಹಾಗೆ ನಗರ ಪ್ರದೇಶಗಳಲ್ಲಿ ಕೆಲವೊಂದಿಷ್ಟು ಪ್ರದೇಶಗಳಲ್ಲಿ ಮಾತ್ರ ಬಿಎಸ್ಎನ್ಎಲ್ ಇಂಟರ್ನೆಟ್ ಬರುತ್ತೆ ಇನ್ನು ಕೆಲವೊಂದಿಷ್ಟು ಪ್ರದೇಶಗಳಲ್ಲಿ ಬಹಳ ಕಡಿಮೆ ಬರುತ್ತೆ ನಾವು ನಿಮಗೆ ತಿಳಿಸುವುದು ಏನೆಂದರೆ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆದ ನಂತರ ನೀವು ಪೋರ್ಟ್ ಮಾಡಿಸಬಹುದು ಏಕೆಂದರೆ ಆವಾಗ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆಗುತ್ತೆ ತಕ್ಷಣವೇ ನೀವು ಪೋರ್ಟ್ ಮಾಡಿಸಬಹುದು.
ಒಂದು ವೇಳೆ ನೀವು ಕೂಡ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆದ ನಂತರ ನಮ್ಮ ಸಿಮ್ ಗಳನ್ನು ಬಿಎಸ್ಎನ್ಎಲ್ ಗೆ ಪೋರ್ಟ್ ಮಾಡಿಸುವುದಾದರೆ ತಪ್ಪದೆ ನೀವು ನಮ್ಮ ವಾಟ್ಸಪ್ ಗ್ರೂಪ್ ಟೆಲಿಗ್ರಾಮ್ ಜಾಯಿನ್ ಆಗಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ ರಿಚಾರ್ಜ್ ಪ್ಲಾನ್ಗಳಿಗೆ ಸಂಬಂಧಿಸಿದಂತೆ.
BSNL 5G ಶೀಘ್ರವೇ ಪ್ರಾರಂಭವಾಗಲಿದೆ..!
ನಿಮಗೆಲ್ಲ ತಿಳಿದಿರುವ ಹಾಗೆ ಖಾಸಗಿ ಟೆಲಿಕಾಂ ಕಂಪನಿಗಳು ಆದಂತಹ ಏರ್ಟೆಲ್ ಹಾಗೂ ಜಿಯೋ 4g ಮುಗಿದ ನಂತರ ತಕ್ಷಣವೇ 5 G ಪ್ರಾರಂಭ ಮಾಡಿದೆ ಇದೀಗ ಬಿಎಸ್ಎನ್ಎಲ್ ಕೂಡ 5G ಸೇವೆಯನ್ನು ಕೂಡ ಪ್ರಾರಂಭಿಸಲು ತಯಾರಿ ನಡೆಸಿದೆ ನುಡಿ ಇದರ ಕುರಿತಾಗಿ ಇನ್ನೂ ಕಾಯಬೇಕು ಇನ್ನುವರೆಗೂ BSNL 4G ಲಾಂಚ್ ಆಗಿಲ್ಲ ಇಷ್ಟೇ ಅಲ್ಲದೆ ಲಾಂಚ್ ಆಗಬೇಕೆಂದರೆ ಸಾವಿರಾರು ಟವರ್ ಗಳ ಅವಶ್ಯಕತೆ ಇರುತ್ತೆ ಹೀಗಾಗಿ ಮೊದಲು ಇನ್ನೂ ಕೆಲವೇ ತಿಂಗಳುಗಳಲ್ಲಿ ಬಿಎಸ್ಎನ್ಎಲ್ 4G ಲಾಂಚ್ ಆಗುತ್ತೆ ಇಡೀ ದೇಶದಾದ್ಯಂತ ಇಷ್ಟೆಲ್ಲ ಆದ ನಂತರ ಮುಂದೆ ಇವರು ಬಿಎಸ್ಎನ್ಎಲ್ 5G ಕಾರ್ಯವನ್ನು ಮುಂದುವರಿಸುತ್ತಾರೆ.
ನಿಮಗೆಲ್ಲ ತಿಳಿಸುವುದಾದರೆ ಇನ್ನುವರೆಗೂ ಬಿಎಸ್ಎನ್ಎಲ್ 4G ಲಾಂಚ್ ಆಗಿಲ್ಲ ಇನ್ನೇಕೆ ಕೆಲವೇ ಕೆಲವು ತಿಂಗಳುಗಳಲ್ಲಿ ಇಡೀ ದೇಶದಾದ್ಯಂತ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆಗುತ್ತೆ. ನೀವು ಕೂಡ ಬಿಎಸ್ಎನ್ಎಲ್ ಫೋರ್ ಜಿ ಲಾಂಚ್ ಆದ ನಂತರವೇ ನಾವು ನಮ್ಮ ಸಿಮ್ ಪೋರ್ಟ್ ಮಾಡುತ್ತೇವೆ ಎಂದಾದರೆ ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಜಾಯಿನ್ ಆಗಿ ನಾವು ನಿಮಗೆ ಅಪ್ಡೇಟ್ ಮಾಡಿ ತಿಳಿಸುತ್ತೇವೆ.
ಇವಾಗ 4 ಜಿ ಲಾಂಚ್ ಮಾಡಬೇಕಾದರೆ ಇನ್ನೂ ಸಾವಿರಾರು ಟವರ್ ಗಳ ಅವಶ್ಯಕತೆ ಇದೆ ಇನ್ನು ಟವರ್ ಗಳನ್ನು ಸ್ಥಾಪಿಸಬೇಕಾಗಿದೆ ಎಂದು ಬಿಎಸ್ಎನ್ಎಲ್ ಅಧಿಕೃತವಾಗಿ ಹೊರಡಿಸಿದೆ. ಹೀಗಾಗಿ ನೋಡಿ ಬಿಎಸ್ಎನ್ಎಲ್ ಇಡೀ ಭಾರತದ ತುಂಬಾ 4g ಬಿಡುಗಡೆಯಾಗಬೇಕೆಂದರೆ ಒಂದು ತಿಂಗಳಿನಿಂದ ಹಿಡಿದು ಎರಡು ತಿಂಗಳು ಅಥವಾ ಮೂರು ತಿಂಗಳು ಹಿಡಿಯುತ್ತೆ ಮೊದಲು ಬಿಎಸ್ಎನ್ಎಲ್ 4g ಲಾಂಚ್ ಆದ ನಂತರವೇ ಪ್ರತಿಯೊಂದು ಕಾರ್ಯ ಮುಗಿದ ನಂತರವೇ ಬಿಎಸ್ಎನ್ಎಲ್ 5g ಸೇವೆಯನ್ನ ದೇಶದಲ್ಲಿ ಪ್ರಾರಂಭಿಸುತ್ತೆ ಇದಕ್ಕೆ ಇನ್ನೂ ತಿಂಗಳುಗಳು ಹಿಡಿಯಬಹುದು ಅಥವಾ ವರ್ಷವೇ ಹಿಡಿಯಬಹುದು.
ಮೊದಲು ಬಿಎಸ್ಎನ್ಎಲ್ 4g ಲಾಂಚ್ ಮಾಡುತ್ತಾರೆ, ಇದು ಲಾಂಚ್ ಆದ ನಂತರ ಪ್ರತಿಯೊಂದು ಸರಿಯಾದ ಕಾರ್ಯ ಮುಗಿದ ನಂತರವೇ ಬಿಎಸ್ಎನ್ಎಲ್ 5g ಕಾರ್ಯಕ್ಕೆ ಮುನ್ನುಗುತ್ತಾರೆ.
ಒಂದು ವೇಳೆ ನೀವು ಇಲ್ಲಿಯವರೆಗೆ ಈ ಒಂದು ಲೇಖನ ಓದಿದ್ದೆ ಆದಲ್ಲಿ ನೋಡಿ ನಾವಿಲ್ಲಿ ನಿಮಗಂತಲೆ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನ ಒದಗಿಸುತ್ತಲೇ ಇರುತ್ತೇವೆ ನಿಮಗೂ ಕೂಡ ಪ್ರತಿದಿನ ಇದೇ ರೀತಿ ಮಾಹಿತಿಗಳು ಬೇಕಾಗಿದ್ದೆ ಯಾದಲ್ಲಿ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಹಾಗೂ ಟೆಲಿಗ್ರಾಂ ಚಾನೆಲ್ ಆಗಿ. ಏಕೆಂದರೆ ನಾವಿಲ್ಲಿ ನಿಮಗಂತಲೇ ಎಲ್ಲರಿಗಿಂತ ಮುಂಚಿತವಾಗಿ ಪ್ರತಿದಿನ ಇದೇ ರೀತಿ ಮಾಹಿತಿಗಳನ್ನು ಒದಗಿಸುತ್ತೇವೆ.
FAQ
ಬಿಎಸ್ಎನ್ಎಲ್ 4G ಯಾವಾಗ ಲಾಂಚ್ ಆಗುತ್ತೆ..?
ಕೇವಲ ಒಂದೆರಡು ತಿಂಗಳ ಒಳಗಾಗಿ ಲಾಂಚ್ ಆಗುತ್ತೆ.
ಒನ್ ಆಫ್ ದಿ ಬೆಸ್ಟ್ ರಿಚಾರ್ಜ್ ಪ್ಲಾನ್ ಯಾವುದು ಸದ್ಯಕ್ಕೆ..?
Jio