ನಮಸ್ಕಾರ ಸ್ನೇಹಿತರೆ ಇಂದಿನ ಈ ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಲೇಖನದಲ್ಲಿ ತಿಳಿಸುವುದು ಏನೆಂದರೆ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಬರೋಬ್ಬರಿ 7951 ಹುದ್ದೆಗಳು ಖಾಲಿ ಇದೆ.Bangalore Railway Recruitment
ನೀವು ಕೂಡ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಅರ್ಜಿ ಸಲ್ಲಿಸಬೇಕಾಗಿದ್ದರೆ ಇಂದಿನ ಈ ಲೇಖನ ನಿಮಗಂತಲೇ ಇದೆ ಯಾರು ಕೂಡ ಈ ಲೇಖನವನ್ನು ಅರ್ಧಂಬರ್ಧ ಓದಿದೆ ಈ ಲೇಖನವನ್ನು ಕೊನೆವರೆಗೂ ಓದಿ. ಕೊನೆಯವರೆಗೆ ಓದಿದ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿ ಬನ್ನಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಲಾಗಿದೆ.
ಸಾಮಾನ್ಯವಾಗಿ ನಾವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಅದು ಸರ್ಕಾರಿ ಹುದ್ದೆಯಾಗಲಿ ಅಥವಾ ಪ್ರೈವೇಟ್ ಹುದ್ದೆಯಾಗಲಿ ನಾವು ಯಾವುದೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾದಾಗ ಸಾಮಾನ್ಯವಾಗಿ ಕೆಲವೊಂದಿಷ್ಟು ಪ್ರಶ್ನೆಗಳು ಸಹಜವಾಗಿ ಹುಟ್ಟಿಕೊಳ್ಳುತ್ತವೆ ಉದಾಹರಣೆಗೆ ತಿಳಿಸಬೇಕೆಂದರೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇದೆ..? ಅರ್ಜಿ ಸಲ್ಲಿಸಲು ಶೈಕ್ಷಣಿಕ ಅರ್ಹತೆ ಏನಾಗಿರಬೇಕು..? ಎಷ್ಟು ವೇತನ ನೀಡುತ್ತಾರೆ..? ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ.? Bangalore Railway Recruitment
ಈ ಮೇಲೆ ತಿಳಿಸಿರುವ ಹಾಗೆ ಇನ್ನು ಹತ್ತು ಹಲವಾರು ಪ್ರಶ್ನೆಗಳು ನಿಮ್ಮನ್ನು ಕಾಡುತ್ತಲೇ ಇರುತ್ತವೆ. ನಿಮ್ಮೆಲ್ಲ ಈ ಮೇಲಿನ ಪ್ರಶ್ನೆಗಳಿಗೆ ನಿಮಗದಲ್ಲೇ ಈ ಕೆಳಗಡೆ ನಾನು ಸಂಪೂರ್ಣ ವಿವರವಾಗಿ ಮಾಹಿತಿ ತಿಳಿಸಿದ್ದೇನೆ ಎಲ್ಲ ಅಭ್ಯರ್ಥಿಗಳು ಹಾಗೂ ಬಂಧು ಬಾಂಧವರು ಈ ಲೇಖನವನ್ನು ಕೊನೆವರೆಗೂ ಓದಿ.
ಪ್ರಸ್ತುತ karnatakaudyogamitra.com ಜಾಲತಾಣದಲ್ಲಿ ನಾವು ಪ್ರತಿ ದಿನ ಇದೇ ರೀತಿ ಮಾಹಿತಿಗಳನ್ನ ನೀಡುತ್ತಲೇ ಇರುತ್ತೇವೆ ನಿಮಗೂ ಕೂಡ ಸರಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಕಾಂ ಚಾನೆಲ್ ಜಾಯಿನ್ ಆಗಿ ಅಷ್ಟೇ ಅಲ್ಲದೆ ನೋಟಿಫಿಕೇಶನ್ ಗೆ allow ನೀಡಿ ಏಕೆಂದರೆ ನಾವು ಬರೆದು ಹಾಕುವಂತಹ ಆರ್ಟಿಕಲ್ ಲಿಂಕುಗಳು ನಿಮಗೆ ಎಲ್ಲರಿಗಿಂತ ಮುಂಚಿತವಾಗಿ ದೊರೆಯುತ್ತೆ.
ಬನ್ನಿ ಸಮಯವನ್ನು ವ್ಯರ್ಥ ಮಾಡದೆ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆಯನ್ನು ತಿಳಿದುಕೊಂಡು ಬರೋಣ ಹಾಗೆ ನಿಮಗೆ ಇನ್ನೊಂದು ಬಾರಿ ಹೇಳ್ತಾ ಇದ್ದೀನಿ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ತಪ್ಪದೆ ಕಮೆಂಟ್ ಮಾಡಿ ನಾವಿದ್ದೇವೆ ತಪ್ಪದೇ ರಿಪ್ಲೈ ಮಾಡುತ್ತೇವೆ.
ಬೆಂಗಳೂರು ರೈಲ್ವೆ ನೇಮಕಾತಿ 2024:
(Bangalore railway recruitment 2024)
ಬೆಂಗಳೂರು ರೈಲ್ವೆ ನೇಮಕಾತಿ 2024 ಇದರ ಕುರಿತಾಗಿ ಸಂಪೂರ್ಣ ವಿವರಣೆ ಉದಾಹರಣೆಗೆ ತಿಳಿಸಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳಿವೆ ಹಾಗೂ ಎಷ್ಟು ವೇತನ ನೀಡುತ್ತಾರೆ ಇನ್ನು ಹತ್ತು ಹಲವಾರು ನಿಮ್ಮ ಪ್ರಶ್ನೆಗಳಿಗೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ತಿಳಿಸಲಾಗಿದೆ ಗಮನವಿಟ್ಟು ಓದಿ.
ಹುದ್ದೆಯ ಹೆಸರೇನು..?
ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳಿಗೆ ತಿಳಿಸುವುದು ಏನೆಂದರೆ ಈ ಹುದ್ದೆಯ ಹೆಸರು ನಿಮಗೆ ಈ ಕೆಳಗಡೆ ನೀಡಿದ್ದೇನೆ ಗಮನಿಸಿ.
- ಈ ಹುದ್ದೆ ಹೆಸರು ವಿವಿಧ ಹುದ್ದೆಗಳು.
ಒಟ್ಟಾರೆಯಾಗಿ ಎಷ್ಟು ಹುದ್ದೆಗಳು ಖಾಲಿ ಇದೆ..?
ಬೆಂಗಳೂರು ರೈಲ್ವೆ ನೇಮಕಾತಿ 2024 ಇದರ ಕುರಿತಾಗಿ ಒಟ್ಟಾರೆಯಾಗಿ ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗೆ ಈ ಕೆಳಗಡೆ ಮಾಹಿತಿ ನೀಡುತ್ತೇನೆ ಎಲ್ಲಾ ಅಭ್ಯರ್ಥಿಗಳು ಗಮನವಿಟ್ಟು ಈ ಲೇಖನ ಓದಿ ನೋಡಿ ನೀವು ಈ ಲೇಖನವನ್ನು ಅರ್ಧಂಬರ್ಧ ಓದಬೇಡಿ ಏಕೆಂದರೆ ಅರ್ಧಂಬರ್ಧ ಓದುವುದು ಬಹಳ ಡೇಂಜರಸ್ ಆಗಿರುತ್ತೆ.
ಅದರಲ್ಲಿಯೂ ಇದು ನಿಮ್ಮ ಭವಿಷ್ಯದ ಒಂದು ಭಾಗವಾಗಿರುತ್ತೆ ನಾನು ಕೂಡ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಉದ್ಯೋಗ ಪಡೆದುಕೊಳ್ಳಬೇಕು ಎಂಬ ಅಥವಾ ನಿಮ್ಮಲ್ಲಿ ಇರುತ್ತೆ ಹಾಗಾಗಿ ನಿಮ್ಮಲ್ಲಿ ಕೇಳಿಕೊಳ್ಳುವುದು ಒಂದೇ ನೋಡಿ ನೀವು ಈ ಲೇಖನವನ್ನ ಅರ್ಧಂಬರ್ಧ ಓದಬೇಡಿ ಪ್ರಾರಂಭದಿಂದ ಕೊನೆವರೆಗೂ ಓದಿ.
- ಒಟ್ಟಾರೆಯಾಗಿ 7,951 ಹುದ್ದೆಗಳು ಖಾಲಿ ಇದೆ.
- ಈ 7,951 ಹುದ್ದೆಗಳಲ್ಲಿ ಕೇವಲ 17 ಹುದ್ದೆಗಳು ಮಾತ್ರ ಆರ್ ಆರ್ ಬಿ ಗೋಪುರ ಉತ್ತರ ಪ್ರದೇಶದಲ್ಲಿ ಕಾಲಿ ಇದೆ.
ಈ ಒಂದು ಹುದ್ದೆಗೆ ಹೇಗೆ ಅರ್ಜಿ ಸಲ್ಲಿಸಬೇಕು..?
ನನ್ನೆಲ್ಲಾ ಅಭ್ಯರ್ಥಿಗಳೇ ಹಾಗೂ ನನ್ನೆಲ್ಲ ಬಂಧು ಬಾಂಧವರೇ ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನಿಮಗೆಂತಲೇ ನಾನು ಈ ಕೆಳಗಡೆ ನೀಡಿದ್ದೇನೆ ಅಧಿಕೃತ ಆದಿ ಸೂಚನೆ ಪ್ರಕಾರವಾಗಿ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಇದರ ಕುರಿತಾಗಿ ಹೇಗೆ ಅರ್ಜಿ ಸಲ್ಲಿಸಬೇಕು ಎಂಬ ಮಾಹಿತಿ ನೀಡಿದೆ ತಪ್ಪದೆ ಗಮನಿಸಿ.
- ಅರ್ಜಿ ಸಲ್ಲಿಸಿರುವ ಬಯಸುತ್ತಿರುವಂತಹ ಅಭ್ಯರ್ಥಿಗಳು ನೀವು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗಿರುತ್ತದೆ ಈ ಒಂದು ಹುದ್ದೆಗಳಿಗೆ.
- ಅಷ್ಟೇ ಅಲ್ಲದೆ ಅರ್ಜಿ ಸಲ್ಲಿಸುವಂತಹ ಡೈರೆಕ್ಟ್ ಲಿಂಕ್ ಕೂಡ ನೀಡಲಾಗಿದೆ ತಪ್ಪದೆ ಗಮನಿಸಿ.
ಉದ್ಯೋಗದ ಸ್ಥಳ..?
ನೀವು ಕೂಡ ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ 2024 ಈ ಒಂದು ಉದ್ಯೋಗ ಸ್ಥಳ ಎಲ್ಲಿ ಎಂಬ ಹಂತಕ್ಕೆ ಬಂದಿದ್ದೀರಿ ಎಂದಾದರೆ ನಿಮಗಂತೆ ನಾನು ಈ ಕೆಳಗಡೆ ಉದ್ಯೋಗದ ಸ್ಥಳ ಎಲ್ಲಿ ಎಂಬ ಮಾಹಿತಿ ನೀಡಿದ್ದೇನೆ ಗಮನವಿಟ್ಟು ಓದಿ.
- ನಮ್ಮ ಇಡೀ ಭಾರತದಾದ್ಯಂತ ಉದ್ಯೋಗ ಕಾಲಿ ಇದೆ.
ಬೆಂಗಳೂರು ರೈಲ್ವೆ ನೇಮಕಾತಿ ಸಂಪೂರ್ಣ ವಿವರಣೆ:
ಬೆಂಗಳೂರು ರೈಲ್ವೆ ನಿಮಗಾಗಿ ಸಂಪೂರ್ಣ ವಿವರಣೆಯನ್ನು ನಿಮಗಂತೆ ಈ ಕೆಳಗಿನ ನೀಡಿದ್ದೇನೆ ಈ ಲೇಖನವನ್ನು ಎಲ್ಲ ಅಭ್ಯರ್ಥಿಗಳು ಕೊನೆವರೆಗೂ ಓದಿ ನಂತರವೇ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಮುಂದಾಗಿ.
ಇದೀಗ ಪ್ರಸ್ತುತ ಬೆಂಗಳೂರು ರೈಲ್ವೆ ನೇಮಕಾತಿ 2024 ಇದರ ಕುರಿತಾಗಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ತಿಳಿಸುವುದಾದರೆ ಇಲ್ಲಿ ಧಾತು ವಿಜ್ಞಾನ ಸೂಪರ್ವೈಸರ್, ರಾಸಾಯನಿಕ ಸೂಪರ್ವೈಸರ್, ಸಂಶೋಧನೆ ಸೂಪರ್ವೈಸರ್ .
ಎಷ್ಟು ವೇತನ ನೀಡುತ್ತಾರೆ..?
ಈಗ ಈಗ ನಮಗೆ ಪ್ರತಿ ತಿಂಗಳ ಎಷ್ಟು ವೇತನ ನೀಡುತ್ತಾರೆ ಎಂಬ ಮಾಹಿತಿ ನೀವು ತಿಳಿದುಕೊಳ್ಳಬೇಕಾದರೆ ನಿಮಗಂತೆ ಈ ಕೆಳಗಡೆ ಸಂಪೂರ್ಣ ವಿವರವಾಗಿ ಮಾಹಿತಿ ನೀಡಿದ್ದೇನೆ ಎಲ್ಲಾ ಅಭ್ಯರ್ಥಿಗಳು ಗಮನಿಸಿ.
ಬೆಂಗಳೂರು ರೈಲ್ವೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲಾ ಅಭ್ಯರ್ಥಿಗಳಿಗೆ ತಿಳಿಸಬೇಕೆಂದರೆ ನೋಡಿ ಇಲ್ಲಿ ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ಪ್ರಾರಂಭದಿಂದ 44,900 ನೀಡಲಾಗುತ್ತೆ. ಇದು ಪ್ರತಿ ತಿಂಗಳ ಸಂಬಳ ಆಗಿರುತ್ತೆ.
ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕಾಗುತ್ತೆ..?
ಬೆಂಗಳೂರ್ ರೈಲ್ವೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಎಂಬ ಮಾಹಿತಿ ತಿಳಿದುಕೊಳ್ಳುವುದಾದರೆ ನಿಮಗಂತಲೆ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಈ ಕೆಳಗಡೆ ಅರ್ಜಿ ಸಲ್ಲಿಸಲು ಎಷ್ಟು ವಯೋಮಿತಿ ಇರಬೇಕು ಎಂದು ತಿಳಿಸಿದ್ದೇನೆ ತಪ್ಪದೆ ಗಮನಿಸಿ.
- ಅರ್ಜಿ ಸಲ್ಲಿಸಲು ನಿಮಗೆ ಕನಿಷ್ಠ 18 ವರ್ಷ ಪೂರೈಸಬೇಕು ಹಾಗೆ ಗರಿಷ್ಠ 36 ವರ್ಷದ ಒಳಗಡೆ ಇರಬೇಕು.
- ನಿಮ್ಮ ವಯಸ್ಸು 18 ವರ್ಷ ಆಗದಿದ್ದರೆ ನೀವು ಅರ್ಜಿ ಸಲ್ಲಿಸಲು ಅರ್ಹರ ಆಗುವುದಿಲ್ಲ ಹಾಗೆ 36 ವರ್ಷ ಮಿರಿದ್ದೆಯಾದಲ್ಲಿ ನೀವು ಅರ್ಜಿ ಸಲ್ಲಿಸಲು ಅರ್ಹರ ಆಗುವುದಿಲ್ಲ.
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ..?
ಬೆಂಗಳೂರು ರೈಲ್ವೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ನಿಮ್ಮೆಲ್ಲರಿಗೂ ಅಧಿಸೂಚನೆಯಂತೆ ತಿಳಿಸಬೇಕೆಂದರೆ ಒಟ್ಟು ಎಷ್ಟು ಹುದ್ದೆಗಳಿವೆ ಎಂಬ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಒಟ್ಟು 7,934 ಹುದ್ದೆಗಳು ಖಾಲಿ ಇದೆ
- ಇದರಲ್ಲಿ ಕೇವಲ 17 ಹುದ್ದೆಗಳು ಆರ್‌ಆರ್‌ಬಿ ಗೊರಖ್ಪೂರ್ ಉತ್ತರ ಪ್ರದೇಶದಲ್ಲಿ ಮಾತ್ರ ಖಾಲಿ ಇದೆ.
ಬೆಂಗಳೂರಲ್ಲಿ ರೈಲ್ವೆ ಹುದ್ದೆಗಳ ಸಂಪೂರ್ಣ ವಿವರಣೆ:
ಬೆಂಗಳೂರು ರೈಲ್ವೆ ಹುದ್ದೆಗಳ ಸಂಪೂರ್ಣ ವಿವರಣೆ ಈ ಕೆಳಗಿನಂತೆ ಒದಗಿಸಲಾಗಿದೆ ಅರ್ಹ ಮತ್ತು ಆಸಕ್ತಿ ಇರುವಂತಹ ಅಭ್ಯರ್ಥಿಗಳು ಲೇಖನವನ್ನು ಗಮನವಿಟ್ಟು ಓದಿ.
- ಪ್ರಸ್ತುತ ಈ ಒಂದು ಬೆಂಗಳೂರು ರೈಲ್ವೆ ಇಲಾಖೆ ನೇಮಕಾತಿ ಅಡಿಯಲ್ಲಿ ರಾಸಾಯನಿಕ ಸೂಪರ್ವೈಸರ್, ಸಂಶೋಧನಾ ಹುದ್ದೆಗಳು ಮತ್ತು ಸಂಶೋಧನಾ ಹಾಗೂ ಧಾತು ವಿಜ್ಞಾನ ಸೂಪರ್ವೈಸರ್ ಹುದ್ದೆಗಳು ಖಾಲಿ ಇದೆ.
- ಇವಂದು ಮೇಲ್ಗಡೆ ತಿಳಿಸಿರುವ ಅಂತಹ ಹುದ್ದೆಗಳಿಗೆ ಆಯ್ಕೆಯಾಗಿರುವಂತಹ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು 44,900 ನೀಡಲಾಗುತ್ತೆ.
- ಒಂದು ವೇಳೆ ನೀವು ಡೀಪೋಟ್ ಮೆಟೀರಿಯಲ್ ಸೂಪರ್ ಡೆಂಟ್ ಹಾಗೂ ಜೂನಿಯರ್ ಇಂಜಿನಿಯರ್ ಮತ್ತು ರಾಸಾಯನಿಕ ಹಾಗೂ ಧಾತು ವಿಜ್ಞಾನ ಸಹಾಯಕ ಹುದ್ದೆಗಳಿಗೆ ಆಯ್ಕೆಯಾಗಿದ್ದೆ ಆಗಲಿ ಪ್ರತಿ ತಿಂಗಳು ನಿಮಗೆ 36,400 ಸಂಬಳ ನೀಡುತ್ತಾರೆ.
ಈ ಒಂದು ಹುದ್ದೆಗಳಿಗೆ ಅರ್ಜಿ ಶುಲ್ಕ ಎಷ್ಟಿರುತ್ತದೆ..?
ಬೆಂಗಳೂರ ರೈಲ್ವೆ ಇಲಾಖೆ ನೇಮಕಾತಿ ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಎಲ್ಲ ಅಭ್ಯರ್ಥಿಗಳ ತಿಳಿಸುವುದಾದರೆ ಅರ್ಜಿ ಶುಲ್ಕದ ಕುರಿತಾಗಿ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ ಗಮನಿಸಿ.
- ಎಲ್ಲ ಅಭ್ಯರ್ಥಿಗಳಿಗೆ ರೂ. 500 ಮಾತ್ರ ಅರ್ಜಿ ಶುಲ್ಕ.
- ಇನ್ನುಳಿದಂತಹ ಮಾಜಿ ಸೈನಿಕರು ಮತ್ತು ಮಹಿಳೆಯರು ಹಾಗೂ ಅಲ್ಪಸಂಖ್ಯಾತರು ಹಾಗೂ ಟ್ರಾನ್ಸ್ಜೆಂಡರ್ & EWS,SC,ST ಅಭ್ಯರ್ಥಿಗಳಿಗೆ ಕೇವಲ 250 ರೂಪಾಯಿ.
ಈ ಒಂದು ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡುತ್ತಾರೆ..?
ಬೆಂಗಳೂರು ರೈಲ್ವೆ ನೇಮಕಾತಿ 2024 ಅಧಿಕೃತ ಅಧಿಸೂಚನೆ ಪ್ರಕಾರವಾಗಿ ಈ ಒಂದು ಹುದ್ದೆಗಳಿಗೆ ಹೇಗೆ ಆಯ್ಕೆ ಮಾಡುತ್ತಾರೆ ಎಂಬ ಸಂಪೂರ್ಣ ಮಾಹಿತಿ ಈ ಕೆಳಗಡೆ ಹಂತ ಹಂತವಾಗಿ ನೀಡಲಾಗಿದೆ ಗಮನಿಸಿ.
- ಮೊದಲನೇದಾಗಿ ಅಭ್ಯರ್ಥಿಗಳಿಗೆ ಇಲ್ಲಿ ಪ್ರಮುಖವಾಗಿ ಎರಡು ಹಂತದ ಕಂಪ್ಯೂಟರ್ ಆಧಾರಿತ ಪರೀಕ್ಷೆ ಇರುತ್ತೆ ಇದರ ಮೂಲಕ ಆಯ್ಕೆ ಮಾಡಿಕೊಳ್ಳಲಾಗುತ್ತೆ.
- ಒಂದು ವೇಳೆ ನಿಮಗೆ ಇದರಕ್ಕಿಂತ ಹೆಚ್ಚಿನ ಮಾಹಿತಿ ಬೇಕಾಗಿದ್ದಲ್ಲಿ ನಿಮಗಂತೆ ಈ ಕೆಳಗಡೆ ನೋಟಿಫಿಕೇಶನ್ ಡೌನ್ಲೋಡ್ ಲಿಂಕ್ ನೀಡಿದ್ದೇನೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ನೋಟಿಫಿಕೇಶನ್ ಡೌನ್ಲೋಡ್ ಮಾಡಿಕೊಳ್ಳಿ ಪ್ರಾರಂಭದಿಂದ ಕೊನೆವರೆಗೂ ಓದಿ ಮಾಹಿತಿ ಮಾಹಿತಿ ಪಡೆದುಕೊಳ್ಳಬಹುದು.
ಅರ್ಜಿ ಸಲ್ಲಿಸುವಂತಹ ಪ್ರಮುಖ ದಿನಾಂಕ..?
ಈಗ ನೀವು ಕೊನೆ ಹಂತಕ್ಕೆ ಬಂದಿದ್ದೀರಿ ಇಲ್ಲಿಯವರೆಗೆ ನೀವು ಈ ಲೇಖನ ಓದಿದ್ದರೆ ನಿಮಗೆ ಇನ್ನು ನೆನಪಾಗದಿದ್ದರೆ ನೆನಪು ಮಾಡುತ್ತೇನೆ ನೋಡಿ. ಕರ್ನಾಟಕಉದ್ಯೋಗಮಿತ್ರ ಪ್ರತಿದಿನ ನಿಮಗಂತಲೆ ಸರ್ಕಾರಿ ಹುದ್ದೆಗಳ ಬಗ್ಗೆ ಅಧಿಕೃತ ಮಾಹಿತಿ ಹಾಗೂ ಸರ್ಕಾರಿ ಯೋಜನೆಗಳ ಬಗ್ಗೆ ಅಧಿಕೃತ ಮಾಹಿತಿಯನ್ನು ಎಲ್ಲರಿಗಿಂತ ಮುಂಚಿತವಾಗಿ ಒದಗಿಸುತ್ತದೆ ನಿಮಗೂ ಕೂಡ ಇದೇ ರೀತಿ ಮಾಹಿತಿಗಳು ಬೇಕಾಗಿದ್ದರೆ ತಪ್ಪದೆ ನೀವು ನಮ್ಮ ವಾಟ್ಸಪ್ ಗ್ರೂಪ್ ಮತ್ತು ಟೆಲಿಗ್ರಾಂ ಚಾನೆಲ್ ಜಾಯಿನ್ ಆಗಿ.
ಹಾಗಾದರೆ ನಾವು ಅರ್ಜಿ ಸಲ್ಲಿಸುವ ಪ್ರಮುಖ ದಿನಾಂಕ ತಿಳಿದುಕೊಂಡು ಬರೋಣ ಬನ್ನಿ.
- ಅರ್ಜಿ ಪ್ರಾರಂಭವಾಗುತ್ತೆ 30 ಜುಲೈ 2024
- ಅರ್ಜಿ ಕೊನೆಯಾಗುತ್ತೆ 29 ಆಗಸ್ಟ್ 2024
ಈ ಮೇಲ್ಗಡೆ ತಿಳಿಸಿರುವ ಹಾಗೆ ನೀವು ಅರ್ಜಿ ಸಲ್ಲಿಸುವ ಕೊನೆ ದಿನಾಂಕ ಯಾವುದು ಎಂಬುದನ್ನ ತಿಳಿದುಕೊಳ್ಳಿ ಈ ಮೇಲೆ ತಿಳಿಸಿರುವ ಹಾಗೆ 29 ಆಗಸ್ಟ್ 2024 ಇದೆ ಅರ್ಬಿ ಸಲ್ಲಿಸುವ ಕೋಣೆ ದಿನಾಂಕ ಈ ದಿನಾಂಕದ ಒಳಗಾಗಿ ಅರ್ಹ ಮತ್ತು ಆಸಕ್ತಿ ಇರುವಂತಹ ಎಲ್ಲಾ ಅಭ್ಯರ್ಥಿಗಳು ಈ ಒಂದು ಹುದ್ದೆಗೆ ಅರ್ಜಿ ಸಲ್ಲಿಸಿ ಹುದ್ದೆಗಳಿಗೆ ಆಯ್ಕೆಯಾಗಿ.
ಅರ್ಜಿ ಸಲ್ಲಿಸುವಂತಹ ಪ್ರಮುಖ ಲಿಂಕಗಳು:
ಎಲ್ಲ ಅಭ್ಯರ್ಥಿಗಳಿಗೆ ಹಾಗೂ ಬಂಧುಬಾಂಧವರಿಗೆ ಅಧಿಕೃತ ಅಧಿಸೂಚನೆ ಡೈರೆಕ್ಟ್ ಲಿಂಕ್ ಮತ್ತು ಅರ್ಜಿ ಲಿಂಕ್ ಈ ಕೆಳಕಡೆ ನೀಡಿದ್ದೇನೆ ನಿಮಗೆ ಯಾವುದೇ ತರಹದ ಪ್ರಶ್ನೆಗಳು ಮೂಡಿದೆಯಾದಲ್ಲಿ ನಾವಿದ್ದೇವೆ ನಿಮಗಂತಲೆ ತಪ್ಪದೇ ಕಮೆಂಟ್ ಮಾಡಿ ತಪ್ಪದೆ ನಾನು ನಿಮಗೆ ರಿಪ್ಲೈ ಮಾಡುತ್ತೇವೆ.
ಅಧಿಕೃತ ಅಧಿಸೂಚನೆ ಪಿಡಿಎಫ್ 👇👇
ಅರ್ಜಿ ಸಲ್ಲಿಸುವ ಲಿಂಕ್ 👇😍
FAQ
ಒಟ್ಟು ಎಷ್ಟು ಹುದ್ದೆಗಳು ಖಾಲಿ ಇವೆ…?
7591
ಈ ಹುದ್ದೆಗಳಿಗೆ ಹೇಗೆ ಅರ್ಜಿ ಸಲ್ಲಿಸುವುದು…?
ಆನ್ಲೈನ್ ಮೂಲಕ