ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಯಾರು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದೀರೋ ಇವರೆಲ್ಲರಿಗೂ ಬೆಳ್ಳಂಬೆಳಗ್ಗೆ ಕಹಿ ಸುದ್ದಿ ಎನ್ನಬಹುದು.
ಹೌದು ಅಷ್ಟಕ್ಕೂ ಏನಿದು ಕಹಿ ಸುದ್ದಿ ಏಕೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಕಹಿ ಸುದ್ದಿ ಎಂಬ ಪ್ರಶ್ನೆ ನಿಮ್ಮಲ್ಲಿದೆ ಹಾಗಿದ್ದರೆ ಈ ಒಂದು ಲೇಖನ ನಿಮಗಾಗಿಯೇ ಇದೆ. ಹಾಗೆ ಇಷ್ಟ ಇಲ್ಲದೆ ಏಕೆ ಆರ್ ಬಿ ಹೊಸ ನಿಯಮ ಜಾರಿಗೆ ಮಾಡಿದೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇರುವವರಿಗೆ ಎಂಬ ಪ್ರಶ್ನೆ ನಿಮ್ಮಲ್ಲಿ ಹುಟ್ಟಿಕೊಳ್ಳುತ್ತೆ.
ನೋಡಿ ಇಂದಿನ ಈ ಒಂದು ಲೇಖನ ನಿಮಗಾಗಿ ಇದೆ ಹೀಗಾಗಿ ಈ ಒಂದು ಲೇಖನದಲ್ಲಿ ನಿಮಗಾಗಿಯೇ ಏಕೆ ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇರುವರಿಗೆ ಆರ್ಬಿ ಹೊಸ ನಿಯಮ ಜಾರಿತಂದಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು.
RBI ಹೊಸ ನಿಯಮ ಜಾರಿ.!
ನಮಗೆಲ್ಲ ತಿಳಿದಿರುವ ಹಾಗೆ ನಾವು ಒಂದು ಖಾತೆ ಇರಲಿ ಅಥವಾ ಎರಡು ಬ್ಯಾಂಕ್ ಖಾತೆ ಹೊಂದಿದ್ದೆ ಆದಲ್ಲಿ ನಾವು ಪ್ರತಿಯೊಂದು ಬ್ಯಾಂಕ್ ಖಾತೆಗೆ ಇಂತಿಷ್ಟು ಕನಿಷ್ಠ ಬ್ಯಾಲೆನ್ಸ್ ಹೊಂದಿರಬೇಕು ಎಂಬ ನಿಯಮ ಇರುತ್ತೆ ಇದು ನಿಮಗೂ ಸಹ ತಿಳಿದೇ ಇರಬಹುದು.
ಆದರೆ ಒಂದೇ ಖಾತೆ ಇದ್ದರೆ ಆರಾಮಾಗಿ ಬ್ಯಾಲೆನ್ಸ್ ಮೆಂಟೇನ್ ಮಾಡಬಹುದು ಅಥವಾ ಹಲವಾರು ಕಾತೆ ಇದ್ದರೆ ಬಹಳ ಕಷ್ಟಕರವಾಗುತ್ತೆ.
ನಿಮಗೆಲ್ಲ ತಿಳಿದಿರುವ ಹಾಗೆ ನೀವು ಸೇವಿಂಗ್ ಅಕೌಂಟ್ ತೆರೆದಿದೆಯಾದಲ್ಲಿ ಅಂದರೆ ಉಳಿತಾಯ ಖಾತೆಗಳು ಮಾಡಿದೆಯಾಗಲಿ ಇದಕ್ಕೆ ಡೆಬಿಟ್ ಕಾರ್ಡ್ ಲಿಂಕ್ ಆಗಿರುತ್ತೆ ಇಷ್ಟೇ ಅಲ್ಲದೆ ಈ ಒಂದು ಡೆಬಿಟ್ ಕಾರ್ಡ್ ಪ್ರತಿದಿನದ ಮಿತಿಯನ್ನು ಹೊಂದಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ ಹೆಚ್ಚಿನ ಖಾತೆ ಹೊಂದಿರುವುದು ಬಹಳ ಸುಲಭವಾಗಿರುತ್ತದೆ ಅಷ್ಟೇ ಅಲ್ಲದೆ ಇದು ಸಹಾಯಕವಾಗಿರುತ್ತದೆ.
ಆದರೆ ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದೆ ಆದಲ್ಲಿ ಸಮಯಕ್ಕೆ ಅನುಸಾರವಾಗಿ ಆ ಖಾತೆಯಲ್ಲಿ ಯಾವುದೇ ತರಹದ ಚಟುವಟಿಕೆ ಕಂಡು ಬರದಿದ್ದರೆ ಬ್ಯಾಂಕ್ ನವರು ನಿಮ್ಮ ಖಾತೆಯನ್ನು ಅಮಾನತುಗೊಳಿಸುತ್ತಾರೆ ಅಂದರೆ ನಿಮ್ಮ ಬ್ಯಾಂಕ್ ಖಾತೆಯನ್ನು ರದ್ದು ಮಾಡುತ್ತಾರೆ.
ಹಚ್ಚು ಬ್ಯಾಂಕ್ ಖಾತೆ ಹೊಂದಿರುವುದು ಕಷ್ಟ ಅಲ್ಲ ಆದರೆ ಇದನ್ನು ಮೆಂಟೈನ್ ಮಾಡಬೇಕಲ್ಲವೇ ಕನಿಷ್ಠ ಬ್ಯಾಲೆನ್ಸ್ ಮೆಂಟಲ್ ಮಾಡಬೇಕು ಹಾಗೆ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕು ಒಂದು ವೇಳೆ ಇಟ್ಟುಕೊಳ್ಳದಿದ್ದೆ ಇದ್ದಲ್ಲಿ ಬ್ಯಾಂಕ್ ಖಾತೆಯನ್ನು ಅಮಾನತುಗೊಳಿಸುತ್ತಾರೆ ಅಥವಾ ನಿಷ್ಕ್ರಿಯಗೊಳಿಸುತ್ತಾರೆ ಒಂದು ವೇಳೆ ನೀವು ಸರಿಯಾದ ಬ್ಯಾಲೆನ್ಸ್ ಹೊಂದಿದೆ ಇದ್ದಲ್ಲಿ ಹಾಗೂ ಬ್ಯಾಂಕ್ ಖಾತೆ ಚಲಾವಣೆಯಲ್ಲಿ ಇಟ್ಟುಕೊಳ್ಳದೆ ಇದ್ದರೆ.
ನೋಡಿ ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಅದು ನಿಮ್ಮ ಉದ್ಯೋಗಕ್ಕೆ ಅಥವಾ ನಿಮ್ಮ ನಿಮ್ಮ ಕೆಲಸಕ್ಕೆ ಎಂದು ಹೆಚ್ಚಿನ ಬ್ಯಾಂಕ್ ಖಾತೆ ಅಕೌಂಟ್ ಓಪನ್ ಮಾಡಿದ್ದೀರಿ ಒಂದು ವೇಳೆ ಬ್ಯಾಂಕ್ ನವರು ತಿಳಿಸಿರುವ ಹಾಗೆ ಮಿನಿಮಮ್ ಬ್ಯಾಲೆನ್ಸ್ ಮಾಡಬೇಕು ಹಾಗೆ ಬ್ಯಾಂಕ್ ಅಕೌಂಟ್ ಆಕ್ಟಿವ ಮಾಡಿ ಇಟ್ಟುಕೊಳ್ಳಬೇಕು .
ಒಂದು ವೇಳೆ ಈ ಮೇಲ್ ಅಡ್ರೆಸ್ ಹಾಗೆ ನೀವು ಮಾಡಿದ್ದೆ ಆದಲ್ಲಿ ಅಥವಾ ಮಾಡದೆ ಇದ್ದಲ್ಲಿ ನೀವು ಮುಂಬರುವ ದಿನಗಳಲ್ಲಿ ಯಾವುದೇ ಲೋನ್ ಪಡೆದುಕೊಳ್ಳಲು ಮುಂದಾದಾಗ ಸಿಬಿಲ್ ಸ್ಕೋರ್ ಮೇಲೆ ಸ್ವಲ್ಪ ಪರಿಣಾಮ ಬೀರುವ ಚಾನ್ಸ್ ಬಹಳ ಇರುತ್ತೆ.
ಒಟ್ಟಾರೆಯಾಗಿ ಆರ್ಬಿಐ ಹೊಸ ನಿಯಮದ ಬಗ್ಗೆ ತಿಳಿಸುವುದಾದರೆ ಒಂದು ವೇಳೆ ನೀವು ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಹೊಂದಿದ್ದರೆ ಬ್ಯಾಂಕುಗಳು ತಿಳಿಸುವ ಹಾಗೆ ನೀವು ಮಿನಿಮಮ್ ಬ್ಯಾಲೆನ್ಸ್ ಮೆನ್ಟೇನ್ ಮಾಡಬೇಕು ಹಾಗೂ ಬ್ಯಾಂಕ್ ಖಾತೆಯನ್ನು ಚಾಲ್ತಿಯಲ್ಲಿ ಇಟ್ಟುಕೊಳ್ಳಬೇಕು ಒಂದು ವೇಳೆ ಇಟ್ಟುಕೊಳ್ಳದೆ ಆದಲ್ಲಿ ನಿಮಗೆ ದಂಡ ವಿಧಿಸಲಾಗುತ್ತೆ ಅಥವಾ ನೇರವಾಗಿ ಬ್ಯಾಂಕ್ ಖಾತೆಯನ್ನು ರದ್ದು ಮಾಡಿಸಲಾಗುತ್ತೆ.