ನಮಸ್ಕಾರ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಆಧಾರ್ ಕಾರ್ಡ್ ಅಪ್ಡೇಟ್ ಸೆಪ್ಟೆಂಬರ್ 14 ಕೊನೆಯ ದಿನ.
ಅದು ಒಂದು ವೇಳೆ ನೀವು ಕೂಡ 2024 ಸೆಪ್ಟೆಂಬರ್ 14 ಈ ದಿನಾಂಕದ ಒಳಗಾಗಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ನಿಮಗೂ ಕೂಡ ಬೀಳಲಿದೆ ದಂಡ ಒಂದು ವೇಳೆ ಇನ್ನುವರೆಗೂ ನೀವು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸದೆ ಇದ್ದಲ್ಲಿ ನಿಮಗೂ ಒಂದು ದಿನಗಳ ಕಾಲ ಸಮಯವಕಾಶ ಇದೆ ನಿಮ್ಮ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು.
ಪ್ರತಿಯೊಬ್ಬರು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬೇಕಾ ಎಂಬ ಹಲವಾರು ಪ್ರಶ್ನೆ ಮೂಡುತ್ತೆ, ನೋಡಿ ನಿಮ್ಮಂತ ಎಲ್ಲ ಪ್ರಶ್ನೆಗೆ ಈ ಕೆಳಗಿನಂತಿದೆ ನೋಡಿ ಮಾಹಿತಿ.
ಆಧಾರ್ ಕಾರ್ಡ್ ಅಪ್ಡೇಟ್ ಯಾರು ಮಾಡಿಸಬಹುದು..?
ನೋಡಿ ಒಂದು ವೇಳೆ ನೀವು ಆಧಾರ್ ಕಾರ್ಡ್ 10 ವರ್ಷಕ್ಕಿಂತ ಹಳೆಯದು ಆಗಿದ್ದರೆ ನಿಮ್ಮ ಆಧಾರ್ ಕಾರ್ಡನ್ನು ಅಪ್ಡೇಟ್ ಮಾಡಿಸಬೇಕಾಗುತ್ತದೆ ಇದು ಕಡ್ಡಾಯವಾಗಿರುತ್ತೆ.
ಹಾಗೆ ಆಧಾರ್ ಕಾರ್ಡ್ ನಲ್ಲಿ ನಿಮ್ಮ ವಿಳಾಸ ಬದಲಾವಣೆ ಮಾಡುವುದಾಗಲಿ ಇಂತಹ ಅಪ್ಡೇಟ್ಗಳನ್ನು ಮಾಡಿಸಿಕೊಳ್ಳಬಹುದು.
ನೀವು ಎಲ್ಲಿ ಕೂಡ ಹೋಗಬೇಕಾಗುವುದಿಲ್ಲ ನಿಮ್ಮ ಮೊಬೈಲ್ ಮೂಲಕವೇ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು ಕೊನೆ ದಿನಾಂಕ ಸೆಪ್ಟೆಂಬರ್ 14 2024.
ಇನ್ನೊಂದನ್ನ ಗಮನಿಸಿ ಕಳೆದ ಹತ್ತು ವರ್ಷಗಳಲ್ಲಿ ನೀವು ನಿಮ್ಮ ಆಧಾರ್ ಕಾರ್ಡ್ ಗೆ ಯಾವುದೇ ತರಹದ ಅಪ್ಡೇಟ್ ಗಳನ್ನ ಮಾಡಿಸಿದೆ ಇದ್ದಲ್ಲಿ ತಕ್ಷಣವೇ ಅಪ್ಡೇಟ್ ಮಾಡಿಸಿಕೊಳ್ಳಬೇಕಾಗುತ್ತೆ.
ಹಾಗಾದರೆ ಆಧಾರ್ ಕಾರ್ಡ್ ಅಪ್ಡೇಟ್ ಹೇಗೆ ಮಾಡಿಸಬೇಕು..?
ನಿಮಗೂ ಇದೆ ತರನಾಗಿ ಪ್ರಶ್ನೆ ಮೂಡುತ್ತೆ ನಿಮಗಾಗಿ ಈ ಕೆಳಗಡೆ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸುವ ಡೈರೆಕ್ಟ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿಕೊಂಡು ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಿಕೊಳ್ಳಬಹುದು.
ಈ ಮೇಲ್ಗಡೆ ನಿಮಗೆ ಒಂದು ಡೈರೆಕ್ಟ್ ಲಿಂಕ್ ನೀಡಲಾಗಿದೆ ಇದರ ಮೇಲೆ ಕ್ಲಿಕ್ ಮಾಡಿದರೆ ನೀವು ಆಧಾರ್ ಕಾರ್ಡ ಅಧಿಕೃತ ವೆಬ್ಸೈಟ್ ಆಗಿರುತ್ತೆ.
ನಂತರ ನೀವಿಲ್ಲಿ ನಿಮ್ಮ ಆಧಾರ್ ಸಂಖ್ಯೆ ಹಾಗೂ ರಿಜಿಸ್ಟರ್ ನಂಬರ್ ಮೂಲಕ ಬರುವ ಓಟಿಪಿಯನ್ನು ನಮೂದಿಸಿ ಲಾಗಿನ್ ಆಗಬೇಕು.
ನಂತರ ಇಲ್ಲಿ ಹಲವಾರು ಆಕ್ಷನ್ ಗಳು ಇರುತ್ತವೆ ನಿಮಗೆ ಆಧಾರ ಕಾರ್ಡ್ ಇರುವಂತಹ ವಿಳಾಸವನ್ನ ಅಪ್ಡೇಟ್ ಮಾಡಬೇಕ ಅಥವಾ ಆಧಾರ್ ಕಾರ್ಡ್ಸ್ ಗೆ ಅಪ್ಡೇಟ್ ಮಾಡಿಸಬೇಕಾಗಿ ಎಂಬ ಹಲವಾರು ಆಪ್ಷನ್ಗಳು ಇರುತ್ತೆ ಅದರ ಮೇಲೆ ಕ್ಲಿಕ್ ಮಾಡಿಕೊಂಡು ಸರಿಯಾದ ಡಾಕುಮೆಂಟ್ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಆಧಾರ್ ಕಾರ್ಡ್ ಅಪ್ಡೇಟ್ ಮಾಡಿಸಬಹುದು.