Vivo T2 Pro 5G : Vivo ಹೊಸ 5G ಸ್ಮಾರ್ಟ ಫೋನ್ ಬಿಡುಗಡೆ ! 200MP DSLR ಹಾಗೆ ಕ್ಯಾಮೆರಾ ! ಕೇವಲ 5,000ಕ್ಕೆ ಖರೀದಿಸಿ ! 

ನಮಸ್ಕರ ಸ್ನೇಹಿತರೇ ಇವತ್ತಿನ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ Vivo ಕಂಪನಿಯು ಒಂದು ಹೊಸ 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಮೊಬೈಲ್ ನ ಬಗ್ಗೆ ಇವತ್ತಿನ ಈ ಲೇಖನದಲ್ಲಿ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ ಈ ಲೇಖನವನ್ನು ಕೊನೆಯವರೆಗೂ ಓದಿ… 

WhatsApp Group Join Now
Telegram Group Join Now
Instagram Page Join Now
YouTube Channel Subscribe Now

ಹೌದು ಸ್ನೇಹಿತರೆ ಈಗಾಗಲೇ ವಿವೋ ಕಂಪನಿಯು ನಮ್ಮ ದೇಶದಲ್ಲಿ ಹಲವಾರು ಅತ್ಯುತ್ತಮ ಸ್ಮಾರ್ಟ್ ಫೋನ್ ಗಳನ್ನು ಬಿಡುಗಡೆ ಮಾಡಿದೆ. ಅಂದರೆ ವಿವೋ ಕಂಪನಿಯು ನಮ್ಮ ದೇಶದಲ್ಲಿ 4G ಮತ್ತು 5G ಸ್ಮಾರ್ಟ್ ಫೋನ್ ಗಳನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಈಗಾಗಲೇ ನಮ್ಮ ದೇಶದಲ್ಲಿ ಹಲವಾರು ಜನರು ವಿವೋ ಕಂಪನಿಯ ಫೋನ್ ಗಳನ್ನು ಖರೀದಿ ಮಾಡಿ ಅವುಗಳನ್ನು ಬಳಸುತ್ತಿದ್ದಾರೆ. ಇದೀಗ ವಿವೋ ಕಂಪನಿಯು ಒಂದು ಹೊಸ 5G ಮಾಡ್ಕೊನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇಂದಿನ ಈ ಲೇಖನದಲ್ಲಿ ಆ ಹೊಸ ಫೋನಿನ ಬಗ್ಗೆ ಸಂಪೂರ್ಣ ವಿವರವಾಗಿ ಮಾಹಿತಿಯನ್ನು ನೀಡಲಾಗಿದೆ. 

Vivo T2 Pro 5G ಮೊಬೈಲ್ ಬಗ್ಗೆ ವಿವರ :

Vivo T2 Pro 5G
Vivo T2 Pro 5G

ಹೌದು ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಇದೀಗ ನೀವು ಕಂಪನಿಯು ಒಂದು ಹೊಸ 5G ಮಾರ್ಪನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅದರ ಹೆಸರು Vivo T2 Pro ಈ ಹೊಸ ಮೊಬೈಲ್ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈಗ ತಿಳಿಯೋಣ ಬನ್ನಿ…

Name Of Smartphone VIVO T2 PRO 5G
Processor Mediatek Dimensity 7200
Display AMOLED
Camera 64MP + 2MP + 16MP ( Front Camera )
Battery 4600mAh
RAM8GB
ROM128GB AND 256GB
Network Connectivity4G and 5G 
Charger Wat66Wat Flash 

Vivo T2 Pro 5G ಕ್ಯಾಮೆರಾ : 

ಸ್ನೇಹಿತರೆ ಈಗ ನಾವು ವಿವೋ ಕಂಪನಿಯು ಬಿಡುಗಡೆ ಮಾಡಿರುವ ಹೊಸ Vivo T2 Pro 5G ಮೊಬೈಲಿನ ಕ್ಯಾಮೆರಾದ ಬಗ್ಗೆ ತಿಳಿದುಕೊಳ್ಳುವುದಾದರೆ. ಈ ಸ್ಮಾರ್ಟ್ ಫೋನಿನಲ್ಲಿ ಒಂದು ಒಳ್ಳೆಯ ಕ್ಯಾಮೆರಾವನ್ನು ನೀಡಲಾಗಿದೆ. ಅಂದರೆ ಈ ಫೋನಿನಲ್ಲಿ 64MP ಮೆಗಾ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ಒಂದು ಮಟ್ಟಿಗೆ ಒಳ್ಳೆಯ ಫೋಟೋಗಳನ್ನು ತೆಗೆಯಬಹುದು. 

ಸ್ನೇಹಿತರೆ ಈಗ ನಾವು ವಿವೋ ಕಂಪನಿಯ ಹೊಸ ಸ್ಮಾರ್ಟ್ ಫೋನಿನ ಸೆಲ್ಫಿ ಕ್ಯಾಮೆರಾದ ಬಗ್ಗೆ ತಿಳಿಯುವುದಾದರೆ ಈ Vivo T2 Pro 5G ಫೋನಿನಲ್ಲಿ 16MP ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ಒಂದು ತಕ್ಕಮಟ್ಟಿಗೆ ಒಳ್ಳೆಯ ಸೆಲ್ಫಿ ಫೋಟೋಗಳನ್ನು ತೆಗೆದುಕೊಳ್ಳಬಹುದು. 

ಸ್ನೇಹಿತರೆ ಈ ಹೊಸ Vivo T2 Pro 5G ಮೊಬೈಲ್ ಬೆಲೆಯ ಬಗ್ಗೆ ತಿಳಿಯುವುದಾದರೆ. ವಿವೋ ಕಂಪನಿಯ ಈ ಸ್ಮಾರ್ಟ್ ಫೋನ್ ಇದೀಗ ಭಾರತದ ಬೇರೆ ಬೇರೆ ಮಾರುಕಟ್ಟೆಯಲ್ಲಿ ಬೇರೆ ಬೇರೆ ಬೆಲೆಗಳಲ್ಲಿ ಲಭ್ಯವಿದೆ. ಈ ಫೋನಿನ ಪ್ರಸ್ತುತ ಬೆಲೆಯು 22,999/- ರೂಪಾಯಿಗಳು. 

ಆದರೆ ಇದನ್ನು ನೀವು ಕೇವಲ 5,000/- ರೂಪಾಯಿಗಳನ್ನು ನೀಡಿ ಖರೀದಿಸಬಹುದು. ಮತ್ತು ನೀವು ಪ್ರತಿ ತಿಂಗಳು ಈ ಸ್ಮಾರ್ಟ್ ಫೋನ್ ಬೆಲೆ ಸಂಪೂರ್ಣ ಮುಟ್ಟುವವರೆಗೂ EMI ಅನ್ನು ಬರಿಸಬಹುದು. ಅಂದರೆ ಒಂದು ವೇಳೆ ನೀವೇನಾದರೂ ಈ ಮೊಬೈಲನ್ನು 5,000 ಕೊಟ್ಟು ಖರೀದಿಸಿದರೆ ನೀವು ಪ್ರತಿ ತಿಂಗಳು 3000 ಸಾವಿರ ರೂಪಾಯಿಗಳ EMI ಅನ್ನು 6 ತಿಂಗಳುಗಳವರೆಗೆ ಕಟ್ಟಬೇಕಾಗುತ್ತದೆ. 

WhatsApp Group Join Now
Telegram Group Join Now
Instagram Page Join Now
YouTube Channel Subscribe Now

Leave a Comment