ನಮಸ್ಕಾರ ಸ್ನೇಹಿತರೇ, ಪ್ರಸ್ತುತ ಈ ಲೇಖನದ ಮೂಲಕ ತಿಳಿಸಲಾಗಿರುವ ವಿಷಯವೇನೆಂದರೆ, BSNL ಮತ್ತೊಂದು ಕಡಿಮೆ ಬೆಲೆಯ ಭರ್ಜರಿ ರಿಚಾರ್ಜ್ ಪ್ಲಾನ್ ಬಿಡುಗಡೆ ಮಾಡಿದೆ. ಇದರಿಂದಾಗಿ BSNL ಟೆಲಿಕಾಂ ಕಂಪನಿಯು ಸಾಕಷ್ಟು ಗ್ರಾಹಕರನ್ನು ಆಕರ್ಷಿಸುತ್ತಿದೆ ಈ ರಿಚಾರ್ಜ್ ಪ್ಲಾನ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಲೇಖನವನ್ನು ಕೊನೆಯವರೆಗೂ ಓದಿ… BSNL New Plan
ಹೌದು ಸ್ನೇಹಿತರೆ, ನಿಮಗೆ ತಿಳಿದಿರುವ ಹಾಗೆ ಸಾಕಷ್ಟು ಜನರು BSNL ನತ್ತ ಪೋರ್ಟ್ ಆಗುತ್ತಿದ್ದಾರೆ ಏಕೆಂದರೆ ಖಾಸಗಿ ಟೆಲಿಕಾಂ ಕಂಪನಿಗಳಾದಂತಹ ಏರ್ಟೆಲ್ ಮತ್ತು ಜಿಯೋ ಹಾಗೂ ವಿ ಐ ಎಲ್ಲ ಕಂಪನಿಗಳು ತಮ್ಮ ರಿಚಾರ್ಜ್ ಪ್ಲಾನ್ ಗಳ ಬೆಲೆಗಳನ್ನು ಹೆಚ್ಚಿಸಿದ್ದಾರೆ ಆದರೆ ಇನ್ನೊಂದು ಕಡೆ ಸರಕಾರಿ ಕಂಪನಿ ಆದಂತಹ BSNL ತನ್ನ ರಿಚಾರ್ಜ್ ಫ್ಯಾನ್ಗಳಲ್ಲಿ ಯಾವುದೇ ರೀತಿಯ ಬದಲಾವಣೆಗಳನ್ನು ಮಾಡಿಲ್ಲ ಮತ್ತೆ ಇನ್ನು ಹೆಚ್ಚಿನ ಸೇವೆಗಳನ್ನು ನೀಡಲು ನಿರ್ಧರಿಸಿದೆ ಮತ್ತೆ ಸಾಕಷ್ಟು ಕಡಿಮೆ ಬೆಲೆಯ ರಿಚಾರ್ಜ್ ಯೋಜನೆಗಳನ್ನು ತನ್ನ ಗ್ರಾಹಕರಿಗಾಗಿ ಬಿಡುಗಡೆ ಮಾಡುತ್ತಿದೆ.
BSNL ಭಾರತದೆಲ್ಲೆಡೆ ಶೀಘ್ರದಲ್ಲಿಯೇ 4G ಮತ್ತು 5G ಸೇವೆಗಳನ್ನು ಪ್ರಾರಂಭ ಮಾಡಲು ನಿರ್ಧರಿಸಿದ ಈಗಾಗಲೇ ಭಾರತದ ಕೆಲವು ನಗರ ಪ್ರದೇಶಗಳಲ್ಲಿ 4G ಸೇವೆಗಳನ್ನು ಪ್ರಾರಂಭ ಮಾಡಲಾಗಿದೆ ಇನ್ನುಳಿದ ನಗರ ಪ್ರದೇಶಗಳಲ್ಲಿಯೂ ಶೀಘ್ರದಲ್ಲಿಯೇ ಪ್ರಾರಂಭ ಮಾಡಲಾಗುತ್ತದೆ
BSNL ನ 30 ದಿನಗಳ ಕಡಿಮೆ ಬೆಲೆ ರಿಚಾರ್ಜ್ ಯೋಜನೆ : ( BSNL New Plan )
BSNL ಟೆಲಿಕಾಂ ಕಂಪನಿಯು ಈ ಒಂದು ಯೋಜನೆಯನ್ನು ಹೆಚ್ಚಿನ ಡಾಟಾ ಅಗತ್ಯವಿರುವಂತಹ ತನ್ನ ಗ್ರಾಹಕರಿಗಾಗಿ ಪರಿಚಯಿಸಿದೆ ಈ ಒಂದು ರಿಚಾರ್ಜ್ ಯೋಜನೆಯಲ್ಲಿ ನೀವು ದಿನನಿತ್ಯವು 2GB ಡಾಟಾವನ್ನು ಪಡೆಯಬಹುದು ಮತ್ತು 60GB ಡಾಟಾವನ್ನು ಸಂಪೂರ್ಣ 30 ದಿನಗಳವರೆಗೆ ಪಡೆಯುತ್ತೀರಿ ಮತ್ತು ದಿನನಿತ್ಯವೂ 100 SMS ಗಳನ್ನು ಉಚಿತವಾಗಿ ಪಡೆಯಬಹುದು ಮತ್ತೆ ಅನಿಯಮಿತ ಕರೆಗಳನ್ನು ಮಾಡಬಹುದು ಅದರ ಜೊತೆಗೆ STD ಅನಿಯಮಿತ ಕರೆಗಳನ್ನು ಮಾಡಬಹುದು ಈ ಒಂದು ಯೋಜನೆಯ ಮಾನ್ಯತೆಯು 30 ದಿನಗಳವರೆಗೆ ಇರುತ್ತದೆ ಈ ಯೋಜನೆಗೆ ಇರುವಂತಹ ಬೆಲೆ 229 ಆಗಿದೆ
ನೀವು BSNL ಸಿಮ್ ಅನ್ನು ಬಳಸುತ್ತಿದ್ದರೆ ನಿಮಗೆ ಇದೊಂದು ಸಂತಸದ ಸುದ್ದಿ ಎಂದು ಹೇಳಬಹುದು. ಈ ಮೇಲೆ ನೀಡಿರುವೆ ನೀವು ರಿಚಾರ್ಜ್ ಮಾಡಿಸಿದ್ದೆ ಆದಲ್ಲಿ ನೀವು ಸರ್ಕಾರದ ಈ ಒಂದು ಟೆಲಿಕಾಂ ಕಂಪನಿ ಅಡಿಯಲ್ಲಿ ಇನ್ನು ಹೆಚ್ಚು ಕಡಿಮೆ ಬೆಲೆಯ ರಿಚಾರ್ಜ್ ಗಳನ್ನು ಪಡೆಯುತ್ತೀರಿ.
ಇದೇ ರೀತಿಯ ಹೆಚ್ಚಿನ ಮಾಹಿತಿ ಮತ್ತು ಸರ್ಕಾರಿ ಯೋಜನೆಗಳ ಬಗ್ಗೆ ದಿನನಿತ್ಯ ಎಲ್ಲರಿಗಿಂತ ಮುಂಚಿತವಾಗಿ ಮಾಹಿತಿಯನ್ನು ಪಡೆಯಲು ತಪ್ಪದೆ ನಮ್ಮ ವಾಟ್ಸಾಪ್ ಗ್ರೂಪ್ ಮತ್ತು ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ. ಅಲ್ಲಿ ನೀವು ಎಲ್ಲರಿಗಿಂತ ಮುಂಚಿತವಾಗಿ ಸರ್ಕಾರಿ ಯೋಜನೆಗಳ ಬಗ್ಗೆ ಮತ್ತು ಸರ್ಕಾರಿ ಹುದ್ದೆಗಳ ಬಗ್ಗೆ ಮಾಹಿತಿಯನ್ನು ಪಡೆಯಬಹುದು.