ನಮಸ್ಕಾರ್ ಸ್ನೇಹಿತರೆ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಪ್ರಸ್ತುತ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ ಇಲ್ಲಿಯವರೆಗೆ ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿಕೊಂಡಿಲ್ಲವೋ ಇವರಿಗೆ ಕಹಿ ಸುದ್ದಿ ಎನ್ನಬಹುದು.
ಹೌದು ನೀವು ಇನ್ನುವರೆಗೂ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸಿದೆ ಇದ್ದಲ್ಲಿ ನಿಮಗೂ ಕೂಡ ಬೀಳಲಿದೆ ಬಾರಿ ಮೊತ್ತದ ದಂಡ ಹೌದು ಒಂದು ವೇಳೆ ನೀವು ಕೂಡ ಕಾರ್ ಅಥವಾ ಬೈಕ್ ಹೊಂದಿದ್ದರೆ ಈ ಒಂದು ಲೇಖನವನ್ನ ಕೊನೆಯವರೆಗೂ ಓದಲೇಬೇಕು.
ಹೌದು ಇದೀಗ ಪ್ರಸ್ತುತ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕುರಿತಾಗಿ ಅಧಿಕೃತ ಮಾಹಿತಿಯನ್ನು ಒದಗಿಸಲಿದ್ದೇನೆ. ಹೀಗಾಗಿ ನಿಮಗೂ ಕೂಡ ಇದೇ ತರನಾಗಿ ಮಾಹಿತಿಗಳು ಬೇಕಾಗಿದ್ದರೆ ಈ ಕೂಡಲೇ ನೀವು ನಮ್ಮ ವಾಟ್ಸಪ್ ಗ್ರೂಪ್ ಜಾಯಿನ್ ಆಗಬಹುದು.
ನೋಡಿ ಇದೀಗ ಎಚ್ಎಸ್ಆರ್ಪಿ ನಂಬರ್ ಪೇಟೆ ಅಳವಡಿಸಿಕೊಳ್ಳುವ ಕೊನೆಯ ದಿನಾಂಕ ಸೆಪ್ಟೆಂಬರ್ 15 2024 ಈ ಮೊದಲೇ ಸರ್ಕಾರದವರು ಇನ್ನೂವರೆಗೂ ಯಾರೆಲ್ಲ ಎಚ್ಎಸ್ಆರ್ಪಿ ನಂಬರ್ ಪೆಟ್ ಅಳವಡಿಸಿಕೊಂಡಿಲ್ಲವೋ ಇವರಿಗೂ ಗಡುಗು ನೀಡುತ್ತಾ ಬಂದಿದ್ದರು.
ಆದರೆ ಇದೀಗ ಎಚ್ಎಸ್ಆರ್ಪಿ ನಂಬರ್ ಪೆಟ್ ಅಳವಡಿಸಿಕೊಳ್ಳಲು ಸೆಪ್ಟೆಂಬರ್ 15 2024 ಇದೇ ಕೊನೆ ದಿನಾಂಕ ಎಂದು ಅಧಿಕೃತವಾಗಿ ಪ್ರಕಟಣೆ ಮಾಡಿದ್ದಾರೆ.
ಯಾವ ವಾಹನಗಳಿಗೆ HSRP ನಂಬರ್ ಪ್ಲೇಟ್ ಆಡಿಸಬೇಕು..?
ನಿಮಗೂ ಸಹ ಇದೇ ತರನಾಗಿ ಪ್ರಶ್ನೆ ಮೂಡುತ್ತದೆ ಯಾವ ವಾಹನಗಳಿಗೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕೆಂದು ನೋಡಿ ಒಂದು ವೇಳೆ ನೀವು 2019 ಏಪ್ರಿಲ್ 1 ಇದರ ಮೊದಲು ವಾಹನ ಖರೀದಿ ಮಾಡಿದ್ದೆಯಾದಲ್ಲಿ ನೀವು ಕಡ್ಡಾಯವಾಗಿ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಅಳವಡಿಸಿಕೊಳ್ಳಬೇಕು.
ಈಗ ನಾವು 2024 ವರ್ಷದಿಂದ ಹೊಸ ವಾಹನ ಖರೀದಿ ಮಾಡಿದ್ದೇವೆ ಎಂದಾದರೆ ಇದಕ್ಕೆ ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಯಾಡ್ ಆಗಿ ಬಂದಿರುತ್ತೆ ಶೋರೂಮ್ ಮೂಲಕ.
HSRP ನಂಬರ್ ಪ್ಲೇಟ್ ಹಾಕಿಸಿದೆ ಇದ್ದಲ್ಲಿ ಏನಾಗುತ್ತದೆ..?
ಒಂದು ವೇಳೆ ನೀವು ಕೂಡ ಇಂತಹ ಪ್ರಶ್ನೆ ನಿಮಗೂ ಬಂದು ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಹಾಕಿಸದೆ ಇದ್ದಲ್ಲಿ ನಿಮಗೆ 500 ರೂಪಾಯಿ ಇಂದ ಹಿಡಿದು ₹1000 ರೂಪಾಯಿಗಳವರೆಗೆ ಫೈನ್ ಕಟ್ಟಬೇಕಾಗುತ್ತೆ.