Jio Price Hike: ಜಿಯೋ ಸಿಮ್ ಬಳಸುವವರಿಗೆ ಬೆಳ್ಳಂ ಬೆಳಿಗ್ಗೆ ಕಹಿ ಸುದ್ದಿ..! ರಿಚಾರ್ಜ್ ಬೆಲೆ ಮತ್ತೆ ಏರಿಕೆ..! ಎಲ್ಲರೂ ತಿಳಿಯಲೇಬೇಕು..!

ನಮಸ್ಕಾರ ಬಂಧುಗಳೇ ಇಂದಿನ ಈ ಒಂದು ಲೇಖನಕ್ಕೆ ಸ್ವಾಗತ ಬಂಧುಗಳೇ ಇಂದಿನ ಈ ಒಂದು ಲೇಖನದಲ್ಲಿ ತಿಳಿಸುವುದು ಏನೆಂದರೆ, ಜೀವ ಸಿಮ್ ಬಳಸುವವರಿಗೆ ಬೆಳ್ಳಂ ಬೆಳಗ್ಗೆ ಕಹಿ ಸುದ್ದಿ ಎನ್ನಬಹುದು. Jio Price Hike

WhatsApp Group Join Now
Telegram Group Join Now
Instagram Page Join Now
YouTube Channel Subscribe Now

ಹೌದು ನೀವು ಕೂಡ ಜಿಯೋ ಸಿಮ್ ಬಳಸುವಂತಿದ್ದರೆ ನಿಮಗೂ ಕೂಡ ಕಹಿಸುದ್ದಿ ಎನ್ನಬಹುದು ಹೌದು ಏಕೆಂದರೆ ಈಗ ಜಿಯೋ ಮತ್ತೆ ರಿಚಾರ್ಜ್ ದರವನ್ನು ಹೆಚ್ಚಿಗೆ ಮಾಡಿದೆ ಎಷ್ಟು ದರ ಹೆಚ್ಚಿಗೆ ಮಾಡಿದೆ ಯಾವ ಯಾವ ರಿಚಾರ್ಜ್ ಪ್ಲಾನ್ ಗಳಿಗೆ ರಿಚಾರ್ಜ್ ದರ ಹೆಚ್ಚಾಗಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬೇಕೆ..? ಹಾಗಾದರೆ ಈ ಒಂದು ಲೇಖನವನ್ನು ನೀವು ಪ್ರಾರಂಭದಿಂದ ಕೊನೆವರೆಗೂ ಓದಲೇಬೇಕು ನಿಮಗಂತಲೇ ಈ ಕೆಳಗಡೆ ಜಿಯೋ ಯಾವ ಯಾವ ಪ್ಲಾನ್ ಗಳಲ್ಲಿ ರಿಚಾರ್ಜ್ ಬೆಲೆ ಏರಿಕೆ ಮಾಡಿದೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು. 

Jio Price Hike
Jio Price Hike

ನಿಮಗೆಲ್ಲ ತಿಳಿದೇ ಇರಬಹುದು ಈ ಮೊದಲು ಏಳರಿಂದ ಎಂಟು ವರ್ಷಗಳ ಹಿಂದೆ ನಮ್ಮ ಭಾರತದಲ್ಲಿ  4G ಪರಿಚಯಿಸಿದ್ದೆ ಜಿಯೋ ಈ ಒಂದು ಜಿಯೋ ಇಂದ ಡಿಜಿಟಲೀಕರಣ ಆಗಿದೆ ನಮ್ಮ ಭಾರತಕ್ಕೆ  ವರ್ಷದಿಂದ ವರ್ಷಕ್ಕೆ ಇಂಟರ್ನೆಟ್ ಬಳಕೆದಾರರ  ಮುಗಿಲು ಮುಟ್ಟುತ್ತಾ ಸಾಗುತ್ತಿದೆ ನಮ್ಮ ಭಾರತದಲ್ಲಿಯೇ ಟೆಲಿಕಾಂ ಕಂಪನಿಗಳಲ್ಲಿ ಒಂದಾದಂತಹ ಜಿಯೋ ತನ್ನ ಗ್ರಾಹಕರಿ ಗಂತಲೆ ಈ ಮೊದಲು ಉಚಿತವಾಗಿ ಮೂರು ತಿಂಗಳುಗಳ ಪ್ಲಾಂಟ್ ನೀಡುವುದರ ಮೂಲಕ ಹಾಗೆ ಉಚಿತ ಸಿಮ್ ಹಾಗೆ ಮೂರು ತಿಂಗಳುಗಳವರೆಗೆ ಉಚಿತವಾಗಿ ಡೇಟಾ ಹಾಗೂ ಕಾಲ್ ಸಂಪೂರ್ಣ ಉಚಿತ ಎಂದು ಮಾರ್ಕೆಟ್ ಗೆ ಎಂಟ್ರಿ ಕೊಟ್ಟ ನಂತರವೇ ಇಡಿ ಮಾರ್ಕೆಟ್ಟನ್ನ ಬೆಚ್ಚಿ ಬೀಳಿಸಿದೆ. 

ಈಗ ಪ್ರಸ್ತುತ ಜಿಯೋ ಬಳಕೆದರ ಸಂಖ್ಯೆ ಮುಗಿಲುಮುಟ್ಟಿದೆ ನಮ್ಮ ಭಾರತದಲ್ಲಿ ಟೆಲಿಕಾಂ ಕಂಪನಿಗಳಲ್ಲಿ ನಂಬರ್ ಒನ್ ಕಂಪನಿ ಯಾಗಿದೆ ಈ ಜಿಯೋ  ಪ್ರಸ್ತುತ ನಿಮಗೆ ತಿಳಿಸುವುದಾದರೆ ಮಾರ್ಕೆಟ್ ನಲ್ಲಿ ಲೀಡರ್ಗಳು ಇರುವುದು ಜಿಯೋ, ಏರ್ಟೆಲ್, vi,ಬಿಎಸ್ಎನ್ಎಲ್ ಪ್ರಸ್ತುತ ಈ ನಾಲ್ಕು ಕಂಪನಿಗಳು ಈಗ ಲೀಡರ್ ಗಳಿವೆ. 

ಇಲ್ಲಿ ಅತಿ ಹೆಚ್ಚು ಗ್ರಾಹಕರು ಜಿಯೋದ ಗ್ರಾಹಕರು ಇದ್ದಾರೆ ಈ ಮೊದಲು ಅಂದರೆ  ಜುಲೈ 3.2024 ಇದರ ಮುಂಚೆ ಜಿಯೋದ ಪ್ರತಿಯೊಂದು ರಿಚಾರ್ಜ್ ಪ್ಲಾನ್ ಗಳಿಗೆ ಕಡಿಮೆ ಹಣ ನೀಡಬೇಕಾಗಿತ್ತು ಆದರೆ ಇದೀಗ ಜುಲೈ 3 ನಂತರವೇ 20 % ಪ್ರತಿಯೊಂದು ರಿಚಾರ್ಜ್ ಗಳಿಗೆ ಏರಿಸಿದೆ ಜಿಯೋ ಆದರೆ jio ಫೋನ್ ಬಳಕೆ ಮಾಡುವರನ್ನು ಬಿಟ್ಟು. 

 ನಿಮಗೆಲ್ಲ ತಿಳಿದಿರುವ ಹಾಗೆ ನಮ್ಮ ಭಾರತದ ಟೆಲಿಕಾಂ ಕಂಪನಿಯ ದಿಗ್ಗಜ ಎಂದ ಪ್ರಸಿದ್ಧಿಯಾದ ರಿಲಯನ್ಸ್ ಜಿಯೋ ತನ್ನ ಎಲ್ಲಾ ಗ್ರಾಹಕರಿಗೆ ಒಂದು ಬಿಗ್ ಶಾಕ್ ನೀಡಿದೆ ಮತ್ತೊಮ್ಮೆ ತನ್ನ ಪ್ರಿಪೇಡ್ ಯೋಜನೆಯ ಬೆಲೆಯನ್ನು ಹೆಚ್ಚಿಗೆ ಮಾಡಿದೆ ಬನ್ನಿ ಇದರ ಕುಳಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ಇಂದಿನ ಈ ಒಂದು ಲೇಖನ ನಿಮಿತ್ತಲೇ ಇದೆ ಈ ಕೆಳಗಡೆ ನಿಮಗಂತಲೆ ಸಂಪೂರ್ಣ ವಿವರವಾಗಿ ಮಾಹಿತಿ ಒದಗಿಸಲಾಗಿದೆ ಈ ಒಂದು ಲೇಖನವನ್ನು ಪ್ರಾರಂಭದಿಂದ ಕೊನೆವರೆಗೂ ಓದಿ. 

ಜಿಯೋ ಟೆಲಿಕಾಂ ಕಂಪನಿ ಹಿನ್ನೆಲೆ..! ( Jio Price Hike )

ಈ ಕೆಳಗಡೆ ನಿಮಗಂತಲೆ ಜಿಯೋ ಟೆಲಿಕಾಂ ಕಂಪನಿಯ ಹಿನ್ನೆಲೆಯನ್ನು ತಿಳಿಸಲಾಗಿದೆ ಓದಿ ಇದಾದ ನಂತರವೇ ನೀವು ಜಿಯೋ ರಿಚಾರ್ಜ್ ಪ್ಲಾನ್ ಗಳಲ್ಲಿ ಎಷ್ಟು ದರ ಜಾಸ್ತಿ ಮಾಡಿದ್ದಾರೆ ಎಂಬ ಮಾಹಿತಿಯನ್ನು ತಿಳಿದುಕೊಳ್ಳಬಹುದು. 

ನುಡಿ ನಿಮಗೆಲ್ಲ ತಿಳಿಸುವುದಾದರೆ ಜಿಯೋ ಅಂದರೆ ರಿಲೈನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಇದರ ಸ್ಥಾಪಕರು ಮುಕೇಶ್ ಅಂಬಾನಿ ಈ ಒಂದು ಜಿಯೋ ಕಂಪನಿ ಅಧಿಕೃತವಾಗಿ 2016 ಸೆಪ್ಟೆಂಬರ್ 5 ರಿಂದ ಪ್ರಾರಂಭವಾಯಿತು ಹಾಗೆ ಜಿಯೋ ಮೊದಲಿಗೆ ದೇಶದಾದ್ಯಂತ ಉಚಿತ ಯೋಜನೆಯನ್ನು ಜಾರಿಗೆ ಘೋಷಿತ್ತು ಅಂದರೆ ಆರು ತಿಂಗಳವರೆಗೆ ಉಚಿತ ಕರೆ ಹಾಗೂ ಉಚಿತ ಡೇಟಾ ನೀಡಿತ್ತು.

ಜಿಯೋ ಪ್ರಾರಂಭದಲ್ಲಿ ಮೊದಲು ಆರು ತಿಂಗಳವರೆಗೆ ಸಂಪೂರ್ಣ ಉಚಿತವಾಗಿ ಡೇಟಾ ಹಾಗೂ ಕಾಲ್ ಕೂಡ ನೀಡಿತ್ತು ಇದಾದ ನಂತರ ಆರು ತಿಂಗಳು ಉಚಿತ ಆದ ನಂತರ ಮೂರು ತಿಂಗಳಿಗೆ ಬಂತು. 2017 ಮಾರ್ಚ್ ಗಳಿಗೆ ಜಿಯೋ ಒಟ್ಟು 10 ಕೋಟಿ ಗ್ರಾಹಕರನ್ನ ತಲುಪಿತ್ತು ಹಾಗೆ ವಿವಿಧ ರಿಚಾರ್ಜ್ ಯೋಜನೆಗಳನ್ನು ಆಫರ್ ಗಳನ್ನು ಪ್ರಾರಂಭಿಸಿತ್ತು ಜಿಯೋ ಟೆಲಿಕಾಂ ಕಂಪನಿ.

Jio Price Hike
Jio Price Hike

ಇಲ್ಲಿಯವರೆಗೆ ಒಟ್ಟು 2024ರಲ್ಲಿ ಒಟ್ಟು ಜಿಯೋ ಬಳಕೆದಾರರು 45 ಕೋಟಿ ಜನ ಇದ್ದಾರೆ ಅಂದರೆ 450 MILLION ಜನ ಜಿಯೋ ಬಳಸುತ್ತಿದ್ದಾರೆ ಇದು ನಮ್ಮ ಭಾರತದಲ್ಲಿ ಅತ್ಯಂತ ದೊಡ್ಡ ಟೆಲಿಕಾಂ ಕಂಪನಿ ಯಾಗಿದೆ ಈಗ ಈಗಷ್ಟೇ ಜುಲೈ ಮೂರರಲ್ಲಿ ಜಿಯೋ ಕಂಪನಿ ತನ್ನೆಲ್ಲ ಪ್ರತಿಯೊಂದು ಯೋಜನೆಗಳಿಗೆ ಅಂದರೆ ಪ್ರತಿಯೊಂದು ಜಿಯೋ ರಿಚಾರ್ಜ್ ಪ್ಲಾನ್ ಗಳಿಗೆ ಶೇಕಡ 20ರಷ್ಟು ದರವನ್ನ ಹೆಚ್ಚಿಗೆ ಮಾಡಿದ್ದಾರೆ. 

ಆದರೆ ಇದೀಗ ಪ್ರಸ್ತುತ ಮತ್ತೆ ಜಿಯೋ ಪ್ರಿಪೇಡ್ ಪ್ಲಾನ್ ಗಳಲ್ಲಿ ಹೆಚ್ಚಿಗೆ ಮಾಡಿದೆ ಯಾವುದು ಈ ಪ್ಲಾನ್ ಗಳು ಎಂಬ ಮಾಹಿತಿಯನ್ನು ತಿಳಿದುಕೊಂಡು ಬರೋಣ ಬನ್ನಿ. 

 ಈಗಷ್ಟೇ ಜಿಯೋ ತನ್ನ ಓ ಟಿ ಟಿ ಅಂದರೆ ಮನರಂಜನ ಪ್ಯಾಕ್ಗಳಲ್ಲಿ ನೆಟ್ ಫಿಕ್ಸ್ ಚಂದದಾರಿಕೆಯೊಂದಿಗೆ ಬರುವಂತಹ ಎರಡು ರಿಚಾರ್ಜ್ ಪ್ಲಾನ್ ಗಳಲ್ಲಿ ಬೆಲೆಯನ್ನು ಹೆಚ್ಚಿಗೆ ಮಾಡಿದೆ. 

ಜಿಯೋ OTT ರಿಚಾರ್ಜ್ ಪ್ಲಾನ್ ದರ ಏರಿಕೆ..!

ಈ ಕೆಳಗಡೆ ಜಿಯೋ ಓ ಟಿ ಟಿ ರಿಚಾರ್ಜ್ ಪ್ಲಾನ್ ದರ ಏರಿಕೆ ಮಾಡಿರುವ ಕುರಿತಾಗಿ ಸಂಪೂರ್ಣ ವಿವರಣೆ ಇದೆ ಗಮನಿಸಿ. ಈ ಮೊದಲು ಜಿಯೋ ಒಟಿಪಿ ಪ್ಲಾಟ್ಫಾರಂನಲ್ಲಿ ಅದು ಕೂಡ ಚಂದ ಚಂದಾದಾರಿಕೆಯೊಂದಿಗೆ  1,099 ಇತ್ತು ಆದರೆ ಇದೀಗ ಇದರ ಬೆಲೆಯನ್ನ 1,499 ರೂಪಾಯಿಗೆ ಜಾಸ್ತಿ ಮಾಡಲಾಗಿದೆ ಒಟ್ಟಾರೆಯಾಗಿ 300 ರೂಪಾಯಿಗಳ ಬೆಲೆ ಜಾಸ್ತಿ ಮಾಡಲಾಗಿದೆ. 

ಈ ಹೊಸ ವಿವರ ಹಾಗೂ ಬೆಲೆಗಳ ಕುರಿತಾಗಿ ಸಂಪೂರ್ಣ ವಿವರವಾಗಿ ಮಾಹಿತಿ ತಿಳಿದುಕೊಂಡು ಬರೋಣ ಬನ್ನಿ ಹಾಗೆ ನೀವು ಕೂಡ ಜಿಯೋ ಸಿಮ್ ಬಳಸುವಂತಿದ್ದರೆ ಖಂಡಿತ ಈ ಒಂದು ಲೇಖನವನ್ನ ಓದಿ. 

 ಈ ಮೊದಲು ನೆಟ್ ಫ್ಲೆಕ್ಸ್ ಚೆಂದ ದಾರಿ ಕಿಯೊಂದಿಗೆ ಜಿಯೋ ಪ್ರಮುಖವಾಗಿ ಎರಡು ರಿಚಾರ್ಜ್ ಪ್ಲಾನ್ಗಳಿದ್ದವು. 1,099 ಆದರೆ ಇದೀಗ ಇದರ ಬೆಲೆ 1,499 ರೂಪಾಯಿ ಆಗಿದೆ. 

ಇನ್ನು ಎರಡನೇದಾಗಿ ತಿಳಿಸುವುದಾದರೆ ನೆಟ್ ಫಿಕ್ಸ್ ಚಂದ ದಾರಿ ಕಿಯೊಂದಿಗೆ ಬೆಲೆ ಈ ಮೊದಲು 1,499 ರೂಪಾಯಿ ಇತ್ತು ಆದರೆ ಇದೀಗ ಇದರ ಬೆಲೆ 1,799 ಏರಿಕೆಯಾಗಿದೆ ಒಟ್ಟಾರೆಯಾಗಿ ಇಲ್ಲಿ 300 ರೂಪಾಯಿ ಏರಿಕೆ ಮಾಡಲಾಗಿದೆ. 

 ಜಿಯೋ ರಿಚಾರ್ಜ್ ಪ್ಲಾನ್ 1GB+1.5GB+2GB..!

ಈ ಕೆಳಗಡೆ ಜಿಯೋ  1Gb,1.5Gb,2gb ರಿಚಾರ್ಜ್ ಪ್ಲಾನ್ ಗಳ ಕುರಿತಾಗಿ ವಿವರವನ್ನು ನೀಡಲಾಗಿದೆ ಗಮನಿಸಿ. 

ಪ್ರತಿದಿನ 1 GB ಪ್ಲಾನ್:

₹249

249 ನೊಂದಿಗೆ ಬರುವಂತಹ ಜಿಯೋ ರಿಚಾರ್ಜ್ ಪ್ಲಾನ್ ಇಲ್ಲಿ ನಿಮಗೆ ಪ್ರತಿದಿನ 1 ಜಿಬಿ ಸಿಗುತ್ತೆ ಹಾಗೆ ಇಲ್ಲಿ ನಿಮಗೆ 28 ದಿನಗಳವರೆಗೆ ಪ್ರತಿದಿನ ಒಂದೇ ಜಿಬಿಯಂತೆ 28 ದಿನಗಳವರೆಗೆ ಸಿಗುತ್ತೆ ಹಾಗೆ ಇಲ್ಲಿ ನಿಮಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಉಚಿತವಾಗಿ ಸಬ್ಸ್ಕ್ರಿಪ್ಷನ್ ಮೂಲಕ ಸಿಗುತ್ತೆ.

₹209

209 ರೂಪಾಯಿ ನೊಂದಿಗೆ ಪ್ರಾರಂಭವಾಗುವಂತಹ ಜಿಯೋ ರಿಚಾರ್ಜ್ ಪ್ಲಾನ್ 22 ದಿನಗಳವರೆಗೆ ಬರುತ್ತೆ ಪ್ರತಿದಿನ ಒಂದು ಜಿಬಿ ಸಿಗುತ್ತೆ ಹಾಗೆ ನೀವಿಲ್ಲಿ ಪ್ರತಿದಿನ ಒಂದು 100 ಎಸ್ಎಂಎಸ್ ಮಾಡಬಹುದು ಹಾಗೆ ನಿಮಗಿಲ್ಲಿ ಉಚಿತವಾಗಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ.

ಪ್ರತಿದಿನ 1.5 GB ಪ್ಲಾನ್:

ಈ ಕೆಳಗಡೆ ಪ್ರತಿದಿನ 1.5 ಜಿಬಿ ಸಿಗುವಂತಹ ಪ್ರಾಣಿಗಳ ಕುರಿತಾಗಿ ತಿಳಿಸಲಾಗಿದೆ ಗಮನಿಸಿ. 

ಇಲ್ಲಿ ನಿಮಗೆ ಪ್ರಮುಖವಾಗಿ ಒಂಬತ್ತು ಪ್ಲಾನ್ ಗಳು ಬರುತ್ತೆ ನಿಮಗೆ ಯಾವುದು ಬೇಕು ಆ ಒಂದು ಪ್ಲಾನ್ ಆಯ್ಕೆ ಮಾಡಿಕೊಳ್ಳಿ ಪ್ರತಿಯೊಂದು ರಿಚಾರ್ಜ್ ಪ್ಲಾನ್ ಗಳ ಬಗ್ಗೆ ವಿವರಿಸಲಾಗಿದೆ ನಿಮಗೆ ಯಾವುದೇ ಬೇಕು ಆದಂತ ಆಯ್ಕೆ ಮಾಡಿಕೊಳ್ಳಿ. 

889

889 ನೊಂದಿಗೆ ಪ್ರಾರಂಭವಾಗುವ ಈ ರಿಚಾರ್ಜ್ ನಲ್ಲಿ ನಿಮಗೆ 84 ದಿನಗಳವರೆಗೆ ವ್ಯಾಲಿಡಿಟಿ ಸಿಗುತ್ತೆ ಅಂದರೆ 84 ದಿನಗಳವರೆಗೆ ರೀಚಾರ್ಜ್ ಸಿಗುತ್ತೆ ನಿಮಗಿಲ್ಲಿ ಪ್ರತಿದಿನ 1.5 gb ಡೇಟಾ ಸಿಗುತ್ತೆ ಹಾಗೆ ಉಚಿತವಾಗಿ ವೈಸ್ ಕಾಲ್ ಮತ್ತು ಪ್ರತಿದಿನ ಒಂದು ನೂರು ಎಸ್ಎಂಎಸ್ ಸಿಗುತ್ತೆ ಇಲ್ಲಿ ನಿಮಗೆ ಉಚಿತವಾಗಿ ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ಸಿಗುತ್ತೆ. 

₹799

799 ನೊಂದಿಗೆ ಪ್ರಾರಂಭವಾಗುವಂತಹ ಈ ಒಂದು ರಿಚಾರ್ಜ್ ಪ್ಲಾನ್ ಒಟ್ಟು 84 ದಿನಗಳವರೆಗೆ ಬರುತ್ತೆ ಪ್ರತಿದಿನ 1.5 gb ಡೇಟಾ ಸಿಗುತ್ತೆ ಹಾಗೆ ಪ್ರತಿದಿನ ಒಂದು 100 ಎಸ್ಎಂಎಸ್ ಹಾಗೂ ಉಚಿತವಾಗಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ಸಿಗುತ್ತೆ. 

₹666 

ರೂಪಾಯಿ 666 ರೂಪಾಯಿಯೊಂದಿಗೆ ಪ್ರಾರಂಭ ಆಗುವಂತಹ ಈ ಒಂದು ಜಿಯೋ ರಿಚಾರ್ಜ್ ಪ್ಲಾನ್ ನಲ್ಲಿ ನಿಮಗೆ 70 ದಿನಗಳವರೆಗೆ ಬರುತ್ತೆ ಹಾಗೆ ಪ್ರತಿದಿನ 1.5gb ಡೇಟಾ ಸಿಗುತ್ತೆ ಹಾಗೆ ಪ್ರತಿದಿನ ಉಚಿತವಾಗಿ ಒಂದು ನೂರು ಎಸ್ ಎಂ ಎಸ್ ಮತ್ತು ಉಚಿತವಾಗಿ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ಸಿಗುತ್ತೆ. 

Jio Price Hike
Jio Price Hike

₹579

ರೂಪಾಯಿ 579 ಎಂದಿಗೆ ಪ್ರಾರಂಭವಾಗುವಂತಹ ಈ ಒಂದು ರಿಚಾರ್ಜ್ ಪ್ಲಾನ್ ಇಲ್ಲಿ ನಿಮಗೆ 56 ದಿನಗಳ ವರೆಗೆ ಬರುತ್ತೆ ಹಾಗೆ ಪ್ರತಿದಿನ 1.5gb ಡೇಟಾ ಸಿಗುತ್ತೆ ಹಾಗೂ ಉಚಿತವಾಗಿ ಕಾಲ್ಸ್ ಮತ್ತು ಒಂದು ನೂರು ಎಸ್ಎಂಎಸ್ ಪ್ರತಿದಿನ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್. 

₹329

ರೂಪಾಯಿ 329 ನಂದಿಗೆ ಪ್ರಾರಂಭವಾಗುವಂತಹ ಈ ಪ್ಲಾಂಟ್ ಇಲ್ಲಿ 28 ದಿನಗಳವರೆಗೆ ಬರುತ್ತೆ ಪ್ರತಿದಿನ 1.5gb ಸಿಗುತ್ತೆ ಹಾಗೆ ಉಚಿತವಾಗಿ ಒಂದು 100 ಎಸ್ ಎಂ ಎಸ್ ಪ್ರತಿದಿನ ಮತ್ತು ವಾಯ್ಸ್ ಕಾಲ್ ಇಲ್ಲಿ ನಿಮಗೆ ಉಚಿತವಾಗಿ ಜಿಯೋ ಸಾವನ್, ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ ಸಬ್ಸ್ಕ್ರಿಪ್ಷನ್ ಸಿಗುತ್ತೆ. 

₹319

ರೂಪಾಯಿ 319 ರೂಪಾಯಿನೊಂದಿಗೆ ಪ್ರಾರಂಭವಾಗುವ ಈ ಒಂದು ರಿಚಾರ್ಜ್ ಪ್ಲಾನ್ ಇಲ್ಲಿ ನಿಮಗೆ 30 ದಿನಗಳ ವರೆಗೆ ರಿಚಾರ್ಜ್ ಸಿಗುತ್ತೆ ಪ್ರತಿ ದಿನ 1.5gb ಡೇಟಾ ಹಾಗೂ ಉಚಿತವಾಗಿ ಸಬ್ಸ್ಕ್ರಿಪ್ಷನ್ ಸಿಗುತ್ತೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಕ್ಲೌಡ್ .

₹299 

 ರೂಪಾಯಿ 2599 ಈ ಒಂದು ಪ್ಲಾನ್ 28 ದಿನಗಳ ವರೆಗೆ ಬರುತ್ತೆ ಪ್ರತಿದಿನ 1.5gb ಡೇಟಾ ಸಿಗುತ್ತೆ ಹಾಗೆ ಉಚಿತವಾಗಿ  ಜಿಯೋ ಟಿವಿ, ಜಿಯೋ  ಕ್ಲೌಡ್, ಜಿಯೋ ಸಿನಿಮಾ  ಸಬ್ಸ್ಕ್ರಿಪ್ಷನ್ ಸಿಗುತ್ತೆ. 

₹239

ರೂಪಾಯಿ 239 ಅಂದಿಗೆ ಪ್ರಾರಂಭವಾಗುವಂತಹ  ರಿಚಾರ್ಜ್ ಪ್ಲಾನ್ 22 ದಿನಗಳವರೆಗೆ ರಿಚಾರ್ಜ್ ಸಿಗುತ್ತೆ ಹಾಗೆ ಪ್ರತಿದಿನ 1.5gb ಡೇಟಾ ಸಿಗುತ್ತೆ, ಹಾಗೆ ಉಚಿತವಾಗಿ ಎಸ್ಎಂಎಸ್ ಹಾಗೂ   ಜಿಯೋ ಟಿವಿ, ಜಿಯೋ ಕ್ಲೌಡ್, ಜಿಯೋ ಸಿನಿಮಾ  Subscriptions ಸಿಗುತ್ತೆ. 

₹199

ರೂಪಾಯಿ 1999 ನೊಂದಿಗೆ ಪ್ರಾರಂಭವಾಗುವಂಥ ಈ ಒಂದು ದಿನ ಬರುತ್ತೆ ಹಾಗೆ ಪ್ರತಿದಿನ 1.5gb ಹಾಗೆ ನಿಮಗೆ ಉಚಿತವಾಗಿ ಜಿಯೋ ಸಿನಿಮಾ, ಜಿಯೋ ಟಿವಿ ಹಾಗೂ ಜಿಯೋ ಕ್ಲೌಡ್ Subscriptions ಉಚಿತವಾಗಿ ಸಿಗುತ್ತೆ.

ಈ ಮೇಲೆ ತಿಳಿಸಿರುವ ಹಾಗೆ ಅಧಿಕೃತವಾಗಿರುತ್ತೆ ನೀವು ಕೂಡ ಹೊಸದಾಗಿ ನಿಮ್ಮ ಜಿಯೋ ಸಿಮ್ ಗೆ ರಿಚಾರ್ಜ್ ಮಾಡುವುದಾಗಲಿ ಮೇಲಿರುವ ಮಾಹಿತಿಯನ್ನು ಗಮನಿಸಿ ರಿಚಾರ್ಜ್ ಮಾಡಿಕೊಳ್ಳಬಹುದು. 

ಇಲ್ಲಿಯವರೆಗೆ ಈ ಒಂದು ಮಾಹಿತಿಯನ್ನು ಓದಿದ್ದಕ್ಕೆ ನಿಮ್ಮೆಲ್ಲರಿಗೂ ಆತ್ಮೀಯವಾದ ಧನ್ಯವಾದಗಳು. 

WhatsApp Group Join Now
Telegram Group Join Now
Instagram Page Join Now
YouTube Channel Subscribe Now

Leave a Comment