ಸ್ನೇಹಿತರೆ ಇಂದಿನ ಈ ಲೇಖನದಲ್ಲಿ ತಿಳಿಸಲಾಗಿರುವ ವಿಷಯವೇನಂದರೆ ಪೊಕೋ ಕಂಪನಿಯು ಹೊಸ 5G ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಈ ಸ್ಮಾರ್ಟ್ ಫೋನಿನ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ಈ ಲೇಖನವನ್ನು ಕೊನೆಯವರೆಗೂ ಓದಿ…
ಹೌದು ಸ್ನೇಹಿತರೆ ! ಈ ಮೇಲೆ ತಿಳಿಸಿರುವ ಹಾಗೆ POCO ಕಂಪನಿಯು ತನ್ನ ಹೊಸ 5G ಫೋನ್ ಅನ್ನು ಬಿಡುಗಡೆ ಮಾಡಿದೆ. ನೀವೇನಾದರೂ ಕಡಿಮೆ ಬೆಲೆಗೆ ಮತ್ತು ಒಂದು ಬೆಸ್ಟ್ 5G ಸ್ಮಾರ್ಟ್ ಫೋನನ್ನು ಖರೀದಿ ಮಾಡಲು ಬಯಸಿದರೆ. ಇದೀಗ ದಸರಾ ಹಬ್ಬದ ಪ್ರಯುಕ್ತ ಈ POCO M6 5G ಸ್ಮಾರ್ಟ್ ಫೋನ್ ಅನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಅಂದರೆ ಈ ಹೊಸ ಸ್ಮಾರ್ಟ್ಫೋನನ್ನು ನೀವು ಕೇವಲ ₹9,249/- ರೂಪಾಯಿಗಳನ್ನು ನೀಡಿ ಖರೀದಿಸಬಹುದು.
POCO M6 5G ಸ್ಮಾರ್ಟ್ ಫೋನ್ ಬಗ್ಗೆ ವಿವರ :
ಸ್ನೇಹಿತರೆ ಮೇಲೆ ತಿಳಿಸಿರುವ ಹಾಗೆ ಇದೀಗ POCO ಕಂಪನಿಯು ಒಂದು ಹೊಸ 5G ಸ್ಮಾರ್ಟ್ ಮೊಬೈಲ್ ಅನ್ನು ಕಡಿಮೆ ಬೆಲೆಗೆ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ ಹೌದು POCO M6 5G ಎಂಬ ಹೊಸ ಫೋನನ್ನು ಬಿಡುಗಡೆ ಮಾಡಿದೆ. ಈ ಫೋನಿನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಕೆಳಗಡೆ ನೀಡಲಾಗಿದೆ.
Name Of Smartphone | POCO M6 5G |
Processor | MediaTek dimencity 6100+ |
Display | HD+ |
Camera | 50MP ( 8MP Frent Camera ) |
Battery | 5,000mAh |
RAM | 6GB |
ROM | 128GB |
Network Connectivity | 4G AND 5G |
Charger Watt | 18Watt |
ಈ POCO M6 5G ಮೊಬೈಲ್ ನ ಕ್ಯಾಮೆರಾ :
ಸ್ನೇಹಿತರೆ ಈಗ ನಾವು POCO ಕಂಪನಿಯ ಹೊಸ POCO M6 5G ಸ್ಮಾರ್ಟ್ ಫೋನ್ನಿನ ಕ್ಯಾಮೆರಾದ ಬಗ್ಗೆ ತಿಳಿಯುವುದಾದರೆ. ಈ ಒಂದು ಹೊಸ ಸ್ಮಾರ್ಟ್ ಫೋನ್ ನಲ್ಲಿ 50MP ಮೆಕ ಪಿಕ್ಸೆಲ್ ಹಿಂಬದಿಯ ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ಒಂದು ಮಟ್ಟಿಗೆ ಒಳ್ಳೆಯ ಫೋಟೋಗಳನ್ನು ತೆಗೆದುಕೊಳ್ಳಬಹುದು.
ಸ್ನೇಹಿತರೆ ಇದೀಗ ನಾವು ಈ POCO ಕಂಪೆನಿಯ ಹೊಸ POCO M6 5G ಮೋಬೈಲ್ ನ ಸೆಲ್ಫಿ ಕ್ಯಾಮೆರಾದ ಬಗ್ಗೆ ತಿಳಿಯುವುದಾದರೆ. ಈ ಒಂದು ಫೋನಿನಲ್ಲಿ 8MP ಮೆಗಾ ಪಿಕ್ಸೆಲ್ ಮುಂಬದಿಯ ಕ್ಯಾಮೆರಾ ಅಂದರೆ ಸೆಲ್ಫಿ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ ಒಂದು ಒಳ್ಳೆಯ ಸೆಲ್ಫಿಗಳನ್ನು ತೆಗೆದುಕೊಳ್ಳಬಹುದು.
ಈ POCO M6 5G ಮೊಬೈಲಿನ ಬ್ಯಾಟರಿ ಸಾಮರ್ಥ್ಯ :
ಸ್ನೇಹಿತರೆ ಈಗ ನಾವು POCO ಕಂಪೆನಿಯ ಹೊಸ POCO M6 5G ಫೋನಿನ ಬ್ಯಾಟರಿ ಸಾಮರ್ಥ್ಯದ ಬಗ್ಗೆ ತಿಳಿಯುವುದಾದರೆ. ಪೋಕೋ ಕಂಪನಿಯು ಈ POCO M6 5G ಮೊಬೈಲ್ ನಲ್ಲಿ 5,000mAh ಬ್ಯಾಟರಿಯನ್ನು ಅಳವಡಿಸಿದೆ. ಇದರಿಂದ ಈ ಬ್ಯಾಟರಿಯನ್ನು ನೀವು ಒಂದು ಬಾರಿ ಚಾರ್ಜ್ ಮಾಡಿದರೆ ಸಾಕು ಸುಲಭವಾಗಿ ಒಂದು ದಿನದವರೆಗೆ ಉಪಯೋಗಿಸಬಹುದು.
ಇದೀಗ ನಾವು ಈ ಪೋಕೋ ಸ್ಮಾರ್ಟ್ಫೋನಿನ ಚಾರ್ಜರ್ ನ ಬಗ್ಗೆ ತಿಳಿದುಕೊಳ್ಳುವುದಾದರೆ. ಮತ್ತು ಈ ಫೋನ್ ಅನ್ನು ಚಾರ್ಜ್ ಮಾಡಲು 18 watt ಚಾರ್ಜರ್ ಅನ್ನು ಇದರ ಜೊತೆಗೆ ನೀಡಲಾಗುತ್ತದೆ. ಇದರಿಂದ ನೀವು ಈ ಮೊಬೈಲನ್ನು 2 ಗಂಟೆಯ ಅವಧಿಯ ಒಳಗೆ ಪೂರ್ತಿಯಾಗಿ ಚಾರ್ಜ್ ಮಾಡಿಕೊಳ್ಳಬಹುದು.
ಈ POCO M6 5G ಸ್ಮಾರ್ಟ್ ಫೋನಿನ ಬೆಲೆ ಎಷ್ಟು…?
ಸ್ನೇಹಿತರೆ ಈಗ ನಾವು ಪೋಕೋ ಕಂಪನಿಯ ಹೊಸ POCO M6 5G ಮೊಬೈಲ್ ನ ಬೆಲೆಯ ಬಗ್ಗೆ ತಿಳಿದುಕೊಳ್ಳುವುದಾದರೆ. ಪ್ರಸ್ತುತ ಈ 5G ಸ್ಮಾರ್ಟ್ ಫೋನ್ ಭಾರತದ ಮಾರುಕಟ್ಟೆಯಲ್ಲಿ ಕೇವಲ ₹9,249/- ರೂಪಾಯಿಗಳಿಗೆ ಲಭವಿದೆ. ಈ ಬೆಲೆಗೆ ನೀವು ಭಾರತದ ಯಾವ ಸ್ಥಳದಲ್ಲಾದರೂ ಸಹ ಈ ಮೊಬೈಲನ್ನು ಖರೀದಿಸಬಹುದು.
ಸ್ನೇಹಿತರೆ ಒಟ್ಟಾರೆ ಹೇಳುವುದಾದರೆ ನೀವೇನಾದರೂ ಕಡಿಮೆ ಮೊತ್ತದಲ್ಲಿ ಒಂದು ಒಳ್ಳೆಯ 5G ಸ್ಮಾರ್ಟ್ಫೋನನ್ನು ಖರೀದಿ ಮಾಡಲು ಬಯಸುತ್ತಿದ್ದರೆ ಈ POCO M6 5G ಅನ್ನು ಖರೀದಿಸಿ. ಏಕೆಂದರೆ ಒಂದು ಕಡಿಮೆ ಬಜೆಟ್ ನಲ್ಲಿ ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಎಂದೆ ಹೇಳಬಹುದು.